alex Certify ಕೋವ್ಯಾಕ್ಸಿನ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೊಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವ್ಯಾಕ್ಸಿನ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೊಂದು ಮಹತ್ವದ ಮಾಹಿತಿ

ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯು ಉತ್ಪಾದನಾ ಹಂತದಿಂದ ಚುಚ್ಚಿಸಿಕೊಳ್ಳಲಿರುವ ವ್ಯಕ್ತಿ ತಲುಪಲು ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ಲಸಿಕೆ ಉತ್ಪಾದಕ ಭಾರತ್‌ ಬಯೋಟೆಕ್ ತಿಳಿಸಿದೆ.

BIG NEWS: ಸೋಂಕಿತ ದಂಪತಿ ಬಿಪಿಎಲ್ ಕಾರ್ಡ್ ರದ್ದು, ವಿದ್ಯುತ್ ಕಡಿತ; ಪರಾರಿಯಾದ ಹಿನ್ನಲೆ ಕ್ರಮ

ತಂತ್ರಜ್ಞಾನದ ಚೌಕಟ್ಟು ಹಾಗೂ ನಿಯಂತ್ರಣ ಮಾರ್ಗಸೂಚಿಗಳ ಆಧರಿಸಿ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ, ಪರೀಕ್ಷೆ ಹಾಗೂ ಬ್ಯಾಚ್‌ನ ಬಿಡುಗಡೆಗಳ ಪ್ರಕ್ರಿಯೆಗಳಿಗೆ ಒಟ್ಟಾರೆ 120 ದಿನಗಳು ಹಿಡಿಯುತ್ತವೆ ಎಂದು ಈ ಪ್ರಯೋಗಾಲಯ ತಿಳಿಸಿದೆ.

ಜೂ. 7 ಕ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಜೂ. 30 ರ ವರೆಗೆ ಮನೆ ವಾಸ ಮುಂದುವರಿಕೆ ಸಾಧ್ಯತೆ

ಈ ಎಲ್ಲಾ ಕಾರಣಗಳಿಂದಾಗಿ, ಈ ವರ್ಷ ಮಾರ್ಚ್‌ನಲ್ಲಿ ಉತ್ಪಾದನೆ ಆರಂಭಗೊಂದ ಲಸಿಕೆಗಳು ಜನರನ್ನು ತಲುಪುವುದು ಜೂನ್‌ ತಿಂಗಳಲ್ಲೇ ಎಂದು ಕಂಪನಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...