alex Certify ಪೊಲೀಸರು ಬಂಧಿಸಿದ ವೇಳೆಯೂ ಚಹಾ ಕಪ್‌ ಬಿಡಲಿಲ್ಲ ಯುವಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರು ಬಂಧಿಸಿದ ವೇಳೆಯೂ ಚಹಾ ಕಪ್‌ ಬಿಡಲಿಲ್ಲ ಯುವಕರು…!

ನೀವೇನಾದರೂ ಚಹಾ ಪ್ರಿಯರಾಗಿದ್ದರೆ ದಿನವೊಂದಕ್ಕೆ ಎಷ್ಟು ಕಪ್ ಟೀ ಕುಡಿಯುತ್ತೀರಿ ಎಂದು ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿಬಿಡುತ್ತದೆ.

3 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ: ಆಟೋ, ಟ್ಯಾಕ್ಸಿ ಚಾಲಕರಿಗೆ ಇಲ್ಲಿದೆ ಮಾಹಿತಿ

ಚಹಾದ ಇಬ್ಬರು ಹುಚ್ಚು ಪ್ರಿಯರ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರಿಗೆ ’ಅಬ್ಬಬ್ಬಾ!” ಎಂದು ಉದ್ಘಾರ ತೆಗೆಯುವಂತೆ ಮಾಡಿದೆ. ಈ ಇಬ್ಬರು ಮಹಾಶಯರು ತಮ್ಮ ಬಂಧನವಾದರೂ ಸಹ ಕೈಯಲ್ಲಿದ್ದ ಚಹಾ ಕಪ್‌ ಅನ್ನು ಹುಶಾರಾಗಿ ಹಿಡಿದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ: ಲಸಿಕೆಗೆ ಫೋನ್ ಬುಕಿಂಗ್ ವ್ಯವಸ್ಥೆ -1075 ಕ್ಕೆ ಕರೆ ಮಾಡಿ

ಐಪಿಎಸ್ ಅಧಿಕಾರಿ ಅಂಕಿತ್‌ ಶರ್ಮಾ ಈ ವಿಡಿಯೋ ಶೇರ್‌ ಮಾಡಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ತಮ್ಮ ವಾಹನದತ್ತ ಕೊಂಡೊಯ್ಯುತ್ತಿದ್ದ ವೇಳೆ ಅವರು ತಮ್ಮ ಕೈಯಲ್ಲಿದ್ದ ಟೀ ಕಪ್‌ಗಳನ್ನ ಆ ವೇಳೆಯೂ ಹಾಗೆಯೇ ಹಿಡಿದುಕೊಂಡು ನಡೆದು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...