alex Certify Live News | Kannada Dunia | Kannada News | Karnataka News | India News - Part 3896
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸರ ಯಾವಾಗ ಆಗುತ್ತೆ ಎಂಬುದನ್ನು ಬಿಚ್ಚಿಟ್ಟ ಅನನ್ಯಾ ಪಾಂಡೆ

ಅರ್ಬಾಜ್ ಖಾನ್ ಅವರು ನಡೆಸಿಕೊಡುವ ಶೋ ಪಿಂಚ್ ನ 5ನೇ ಸಂಚಿಕೆ ಬಿಡುಗಡೆಯಾಗಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಅನನ್ಯಾ ಪಾಂಡೆ, ತನ್ನೆಲ್ಲಾ ಟ್ರೋಲ್ ಗಳಿಗೆ ಶೋ ಉದ್ದಕ್ಕೂ Read more…

ದಂಗಾಗಿಸುವಂತಿದೆ ಹರಾಜಾಗಿಟ್ಟಿರುವ ಮೆಸ್ಸಿ ಕಣ್ಣೀರು ಒರೆಸಿದ್ದ ಟಿಶ್ಯೂ ಪೇಪರ್ ಬೆಲೆ

ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾದಿಂದ ಪ್ಯಾರಿಸ್ ಸೇಂಟ್ ಜರ್ಮೈನ್ ಗೆ ನಿರ್ಗಮಿಸಿರುವುದು ಫುಟ್ಬಾಲ್ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಈ ತಿಂಗಳ ಆರಂಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿದಾಯದ ಭಾಷಣದ ವೇಳೆ Read more…

CORONA BIG SHOCKING: 2 ಡೋಸ್ ಲಸಿಕೆ ಪಡೆದರೂ ಕೊರೋನಾ ದಾಳಿ, 87 ಸಾವಿರ ಜನರಿಗೆ ಸೋಂಕು

ನವದೆಹಲಿ: ಕೊರೋನಾ ಸೋಂಕಿಗೆ ಕಡಿವಾಣ ಹಾಕಲು ಲಸಿಕೆ ನೀಡಲಾಗುತ್ತಿದ್ದು, ಹೀಗೆ ಕೋವಿಡ್ ಲಸಿಕೆ ಎರಡು ಡೋಸ್ ಪಡೆದವರಲ್ಲಿ ಸೋಂಕು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ. ಆದರೆ, Read more…

ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಅವರ ‘ಬಾಜಿಗರ್’ ಮಿಮಿಕ್ರಿಗೆ ಅಭಿಮಾನಿಗಳು ಫಿದಾ..!

ಕ್ರಿಕೆಟಿಗರಿಗೂ ಬಾಲಿವುಡ್ ಗೂ ಎಲ್ಲಿಲ್ಲದ ನಂಟು. ಚಿತ್ರ ವೀಕ್ಷಿಸುವುದರ ಜೊತಗೆ ತಾವು ಕೂಡ ದೃಶ್ಯವನ್ನು ಅನುಕರಿಸಿ ವಿಡಿಯೋ ಮಾಡುತ್ತಾರೆ. ಇದೀಗ ಈ ಸಾಲಿಗೆ ಕ್ರಿಕೆಟಿಗರಾದ ಸೂರ್ಯಕುಮಾರ್ ಯಾದವ್ ಹಾಗೂ Read more…

ಓಲಾ ಸ್ಕೂಟರ್ ಬಳಿಕ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಕಂಪನಿ ಸಜ್ಜು..!

ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಯಶಸ್ವಿ ಬಿಡುಗಡೆಯ ನಂತರ ಸದ್ಯದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಸಜ್ಜಾಗಿದೆ. ಕಂಪನಿಯು 2 ವರ್ಷಗಳಲ್ಲಿ ಅಂದರೆ 2023 ರ ವೇಳೆಗೆ ಎಲೆಕ್ಟ್ರಿಕ್ Read more…

BREAKING NEWS: ರಾಜ್ಯದಲ್ಲಿಂದು 1432 ಜನರಿಗೆ ಸೋಂಕು, 27 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1432 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1538 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 1,76,977 ಪರೀಕ್ಷೆ ನಡೆಸಲಾಗಿದ್ದು, 21,133 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ Read more…

ರಾಖಿ ಹಬ್ಬಕ್ಕೂ ಮುನ್ನ ಜಿಯೋ ಗ್ರಾಹಕರಿಗೆ ಭರ್ಜರಿ ಬಂಪರ್‌ ಕೊಡುಗೆ

ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ರಾಖಿಗೂ ಮುನ್ನ ಭರ್ಜರಿ ಉಡುಗೊರೆ ನೀಡಿದೆ. ಜಿಯೋ ತನ್ನ 399 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬೆಲೆಯನ್ನು Read more…

BREAKING: ಜನಾಶೀರ್ವಾದ ಯಾತ್ರೆ ವೇಳೆ ಅವಘಡ, ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಗಾಯ

ವಿಜಯವಾಡ: ಕೇಂದ್ರ ಸಚಿವ ಕಿಶನ್ ರೆಡ್ಡಿ ತಲೆಗೆ ಗಾಯವಾದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ಗುರುವಾರ ಅವರು ವಿಜಯವಾಡಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಹೊರಟಿದ್ದ Read more…

ಗೃಹ ಖಾತೆ ನಿಭಾಯಿಸಲು ಆಗದಿದ್ದರೆ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ; ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು: ಕೇಂದ್ರ ಸಚಿವರ ಸ್ವಾಗತಕ್ಕೆ ನಾಡಬಂದೂಕುಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಲಾಗಿದೆ ಎಂದರೆ ರಾಜ್ಯ ಸರ್ಕಾರ, ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಏನು ಮಾಡುತ್ತಿದ್ದಾರೆ ಎಂದು Read more…

BIG NEWS: 3316 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಉದ್ಯಮಿ ಅರೆಸ್ಟ್

ಮನಿ ಲ್ಯಾಂಡರಿಂಗ್​ ಪ್ರಕರಣ ಹಾಗೂ ಸಾರ್ವಜನಿಕ ಬ್ಯಾಂಕುಗಳಿಗೆ ಬರೋಬ್ಬರಿ 3316 ಕೋಟಿ ರೂಪಾಯಿ ನಷ್ಟ ಮಾಡಿದ ಆರೋಪದ ಅಡಿಯಲ್ಲಿ ಪ್ರಥ್ವಿ ಇನ್​ಫಾರ್ಮೇಷನ್​ ಸಲ್ಯೂಷನ್​ ಲಿಮಿಟೆಡ್​​ನ ಎಂಡಿ ವುಪ್ಪಲಪತಿ ಸತೀಶ್​ Read more…

ಈತನ ದೋಸೆ ಹಾಕುವ ವೇಗಕ್ಕೆ ಆನಂದ್ ಮಹೀಂದ್ರಾ ಫಿದಾ

ಖ್ಯಾತ ಉದ್ಯಮಿ, ಮಹೀಂದ್ರಾ ಕಂಪನಿಯ ಮಾಲೀಕ ಆನಂದ್ ಮಹೀಂದ್ರಾ ಅವರ ಟ್ವಿಟರ್ ಖಾತೆಯ ತುಂಬ ಬರೀ ಕೌತುಕಗಳೇ…! ಹೌದು, ಅವರು ಜಗತ್ತಿನ ಎಲ್ಲ ವಿಶೇಷಗಳನ್ನು ತಮ್ಮ ಫಾಲೋವರ್ಸ್‍ಗಳ ಜತೆಗೆ Read more…

ಅಳಿಲಿನ ಕ್ಯೂಟ್‌ ವಿಡಿಯೋ ಫುಲ್‌ ವೈರಲ್

ಅಳಿಲನ್ನು ಕಂಡರೆ ಇಷ್ಟಪಡದ ಜನರೇ ಬಹುಶಃ ಇಲ್ಲ. ಯಾಕೆಂದರೆ ಪುಟ್ಟದಾಗಿ ಹೆಜ್ಜೆ ಇಟ್ಟುಕೊಂಡು, ಡುಮ್ಮ ಕೆನ್ನೆಯ, ಎದ್ದು ನಿಂತ ಬಾಲದ ಈ ಪ್ರಾಣಿ ನಮ್ಮ ಮನೆಯ ಪುಟ್ಟಮಕ್ಕಳನ್ನು ಕೆಲವು Read more…

BIG NEWS: ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಿಗ್ ರಿಲೀಫ್; ಬಳ್ಳಾರಿಗೆ ತೆರಳಲು ಅನುಮತಿ

ನವದೆಹಲಿ: ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಳ್ಳಾರಿ ಹಾಗೂ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 8 ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ Read more…

ಯುಎಇಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೊಂದು ಮಹತ್ವದ ಮಾಹಿತಿ

ಕೊರೊನಾ ಹಿನ್ನಲೆಯಲ್ಲಿ ಯುಎಇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಯುಎಇಗೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ, ಶ್ರೀಲಂಕಾ ಮತ್ತು ನೇಪಾಳದಿಂದ ಬರುವ Read more…

ಆಯುಷ್ಮಾನ್ ಭಾರತ್: ಚಿಕಿತ್ಸಾ ದರದಲ್ಲಿ ಬದಲಾವಣೆ ತರಲಿದೆ ಸರ್ಕಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರಮುಖ ಬದಲಾವಣೆಗಳನ್ನು ತರಲು ತಯಾರಿ ನಡೆದಿದೆ. ಆಯುಷ್ಮಾನ್ Read more…

’ಪ್ರಜಾಪ್ರಭುತ್ವ ಎಲ್ಲ ನಡೆಯೋದಿಲ್ಲ, ಏನಿದ್ರೂ ಶರಿಯಾ ಕಾನೂನೇ ಇಲ್ಲಿ’: ತಾಲಿಬಾನ್

ಅಫ್ಘಾನಿಸ್ತಾನವನ್ನು ಅಕ್ಷರಶಃ ವಶಕ್ಕೆ ಪಡೆದಿರುವ ತಾಲಿಬಾನ್ ಆಡಳಿತದಲ್ಲಿ ಮುಂದಿನ ದಿನಗಳು ಶರಿಯಾ ಕಾನೂನಿನ ಆಳ್ವಿಕೆ ಕಾಣಲಿವೆ ಎಂದು ಇನ್ನಷ್ಟು ಸ್ಪಷ್ಟವಾಗಿದೆ. ತಾಲಿಬಾನ್ ಸಂಘಟನೆಯ ನಿರ್ಣಾಯಕ ಅಂಗದ ಭಾಗವಾಗಿರುವ ವಹೀದುಲ್ಲಾ Read more…

BIG BREAKING: ಯೋಗೀಶ್ ಗೌಡ ಹತ್ಯೆ ಕೇಸ್; ಮತ್ತೊಂದು ಪ್ರಕರಣದಲ್ಲೂ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಧಾರವಾಡ Read more…

‘ಟ್ರೋಲ್‌’ಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ರಹಾನೆ

ತಮ್ಮ ವಿರುದ್ಧದ ಟ್ರೋಲ್ ‌ಗಳಿಗೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಟೆಸ್ಟ್ ತಂಡದ ಉಪ-ನಾಯಕ ಅಜಿಂಕ್ಯಾ ರಹಾನೆ, ಫೇಸ್ಬುಕ್‌ನಲ್ಲಿ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಸ್ಮೈಲ್ ಮಾಡುತ್ತಿರುವ ತಮ್ಮ ಚಿತ್ರವೊಂದನ್ನು ಪೋಸ್ಟ್‌ Read more…

ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಅರ್ಧ ಬೆಲೆಯಲ್ಲಿ ರಾಖಿ ಮಾರಾಟ…!

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ವೈದ್ಯರು, ಪೊಲೀಸರು, ವಿಜ್ಞಾನಿಗಳು ಒಂದು ತರಹದ ಹೋರಾಟ ನಡೆಸಿ ಜನರನ್ನು ರಕ್ಷಿಸುತ್ತಿದ್ದಾರೆ. ಮತ್ತೊಂದೆಡೆ, ಲಸಿಕೆಯ ಮಹತ್ವ ಸಾರಲು ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಕೈಲಾದ Read more…

ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ ಸಿಬಿಎಸ್ಇ ಬೋರ್ಡ್

ಸಿಬಿಎಸ್ಇ, 2022ರ ಬೋರ್ಡ್ ಪರೀಕ್ಷೆ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಾಗಿ ಶೀಘ್ರದಲ್ಲೇ ಪೋರ್ಟಲ್ ಆರಂಭಿಸಲಾಗುವುದು ಎಂದು ಮಂಡಳಿ ಹೇಳಿದೆ. ಪೋರ್ಟಲ್, ಮುಂದಿನ Read more…

ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ

ಮಹಡಿ ಮನೆಯ ಕಿಟಕಿಯೊಂದರಿಂದ ಕೆಳಗೆ ಬೀಳಲಿದ್ದ ನಾಯಿಯೊಂದರ ಪ್ರಾಣವನ್ನು ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆ ಕಾಪಾಡಿದ ಘಟನೆ ಬ್ರಿಟನ್‌ನ ಸ್ಟಾಫೊರ್ಡ್‌ಶೈರ್‌ನಲ್ಲಿ ಘಟಿಸಿದೆ. ಫುಟ್ಬಾಲ್ ಆಟಗಾರ ಅಡಮ್ ರಾವೆನ್‌ಗಾಲ್ ಹೆಸರಿನ ಈ Read more…

’ಒಂದು ಜೊತೆ ಬಟ್ಟೆ, ಚಪ್ಪಲಿ ಬಿಟ್ಟರೆ ಬೇರೆ ಏನನ್ನೂ ತಂದಿಲ್ಲವೆಂದ ಅಫ್ಘನ್ ಮಾಜಿ ಅಧ್ಯಕ್ಷ

ತಾಲಿಬಾನ್ ತೆಕ್ಕೆಗೆ ಕಾಬೂಲ್ ಬೀಳುತ್ತಲೇ ಅಲ್ಲಿಂದ ಪಲಾಯನಗೈದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ರಕ್ತಪಾತ ತಪ್ಪಿಸಲು ತಮಗೆ ಅದೊಂದೇ ದಾರಿ ಉಳಿದಿತ್ತು ಎಂದಿದ್ದಾರೆ. Read more…

ʼಲಾಕರ್‌ʼ ನಿರ್ವಹಣೆ: ಬ್ಯಾಂಕ್ ಗಳಿಗೆ RBI ಮಹತ್ವದ ಸೂಚನೆ

ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಎಲ್ಲಾ ಬ್ಯಾಂಕುಗಳು ಲಾಕರ್‌‌ಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಪರಿಷ್ಕೃತ ಸೂಚನೆಗಳನ್ನು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮದೇ ಸ್ವಂತ Read more…

ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಪೋಲಿಯೋ ಮಾದರಿಯ ಭಯಾನಕ ರೋಗ..!

ಮುಂದಿನ ನಾಲ್ಕು ತಿಂಗಳೊಳಗಾಗಿ ಪೋಲಿಯೋ ರೀತಿಯ ಕಾಯಿಲೆಯಾದ ಎಕ್ಯೂಟ್​​ ಫ್ಲಾಸಿಡ್​ ಮೈಲೈಟಿಸ್​​ ಎಂಬ ರೋಗವು ಏಕಾಏಕಿ ಹರಡಲಿದೆ ಎಂದು ಪೋಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಅಮೆರಿಕ ಎಚ್ಚರಿಕೆ ನೀಡಿದೆ. Read more…

BIG NEWS: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ರೆ 15 ದಿನದಲ್ಲಿ ಬರಲಿದೆ ನೊಟೀಸ್

ರಸ್ತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದೆ. ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ ವ್ಯಕ್ತಿಗೆ 15 ದಿನಗಳ ಒಳಗೆ, ರಾಜ್ಯ ಜಾರಿ ಸಂಸ್ಥೆಗಳು ನೋಟಿಸ್ Read more…

ನರಕಸದೃಶ್ಯವಾದ ಅಫ್ಘಾನಿಸ್ತಾನ: ಮಕ್ಕಳನ್ನು ತಂತಿ ಬೇಲಿ ಮೇಲೆ ಎಸೆದ ತಾಯಂದಿರು

ಅಫ್ಘಾನಿಸ್ತಾನವು ತಾಲಿಬಾನಿಗಳ ವಶವಾದ ಬಳಿಕ ಅಲ್ಲಿರುವ ಸಾವಿರಾರು ಹತಾಶ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹರಸಾಹಸ ಪಡ್ತಿದ್ದಾರೆ. ಅಪ್ಘನ್​ನಲ್ಲಿ ಸಿಲುಕಿರುವ ಅನೇಕರು ಸೈನ್ಯದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಅಪ್ಘನ್​​ನಲ್ಲಿ ಪರಿಸ್ಥಿತಿ Read more…

BIG NEWS: ಕೇಂದ್ರ ಸಚಿವ ಭಗವಂತ ಖೂಬಾರಿಂದ ಮತ್ತೊಂದು ಎಡವಟ್ಟು

ಬಳ್ಳಾರಿ: ನಿನ್ನೆಯಷ್ಟೇ ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರಿಂದ ಸ್ವಾಗತ ಮಾಡಿಸಿಕೊಂಡಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ತರಿಸಿಕೊಳ್ಳುವ Read more…

ಬಿಜೆಪಿಯದ್ದು ತಾಲಿಬಾನ್, ಗೂಂಡಾ ಸಂಸ್ಕೃತಿ; ಜನರ ಸಂಕಷ್ಟದ ವೇಳೆ ಸಚಿವರ ಸಂಭ್ರಮಾಚರಣೆ ವಿಕೃತಿ; ಸರ್ಕಾರದ ವಿರುದ್ಧ ಈಶ್ವರ ಖಂಡ್ರೆ ವಾಗ್ದಾಳಿ

ಕಲಬುರ್ಗಿ: ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ತಮಗೆ ವಿಶಿಷ್ಠ ಸ್ವಾಗತ ಬೇಕೆಂದು ಸಚಿವ ಸಚಿವ ಭಗವಂತ Read more…

ಟೆನ್ಸೆಂಟ್ ನಿಂದ ಫೋನ್‌ ಪೇನಲ್ಲಿ $66.5 ದಶಲಕ್ಷ ಹೂಡಿಕೆ

ಈ ವಿತ್ತೀಯ ಸರತಿಯಲ್ಲಿ ಫೋನ್‌ಪೇ ಪ್ರಾಥಮಿಕ ಬಂಡವಾಳದ ರೂಪದಲ್ಲಿ $700 ದಶಲಕ್ಷದ ಬಂಡವಾಳ ಕ್ರೋಢೀಕರಿಸುತ್ತಿದೆ. ಇದೇ ವೇಳೆ ವಾಲ್‌ ಮಾರ್ಟ್ ನೇತೃತ್ವದಲ್ಲಿ ಫ್ಲಿಪ್‌ಕಾರ್ಟ್ ಹೂಡಿಕೆದಾರರು $5.5 ಶತಕೋಟಿ ಬಂಡವಾಳ Read more…

ಕೊರೊನಾ ಸಂಕಷ್ಟದ ನಡುವೆ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟು ಹಾಕಿದ ‘ಬೆಲ್​ಬಾಟಂ’….!

ಕೊರೊನಾ ಸಂಕಷ್ಟದ ಬಳಿಕ ಚಿತ್ರರಂಗಗಳ ಪರಿಸ್ಥಿತಿಯೇ ಬದಲಾಗಿದೆ. ಕೊರೊನಾ ಹೊಡೆತದಿಂದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರೋದರ ನಡುವೆಯೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ನಟನೆಯ ಬೆಲ್​ಬಾಟಂ ಸಿನಿಮಾ ಇಂದು ಥಿಯೇಟರ್​ಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...