alex Certify Live News | Kannada Dunia | Kannada News | Karnataka News | India News - Part 1772
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಶಂಕಿತ ಉಗ್ರ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ್ದ ಶಂಕಿತ ಉಗ್ರ ಶಾರಿಕ್ ನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಶಂಕಿತ ಉಗ್ರ ಶಾರಿಕ್ ಗೆ Read more…

ಈ ಉದ್ಯಮಿ ಮಾಡಿದ ವಾಹನ ಪೂಜೆಯದ್ದೇ ಭಾರಿ ಸುದ್ದಿ: ಕಾರಣವೇನು ಗೊತ್ತಾ ?

ತೆಲಂಗಾಣ: ತೆಲಂಗಾಣದ ಉದ್ಯಮಿಯ ‘ವಾಹನ ಪೂಜೆ’ ಆಚರಣೆ ಇದೀಗ ಭಾರಿ ಸುದ್ದಿಯಾಗಿದೆ. ಹಿಂದೂ ಧರ್ಮಿಯರು ‘ವಾಹನ ಪೂಜೆ’ಯನ್ನು ಕುಟುಂಬದೊಂದಿಗೆ ಸಾಮರಸ್ಯದಿಂದ ಬೆರೆಯಲು ಮತ್ತು ಭವಿಷ್ಯದ ದುರಂತಗಳನ್ನು ತಪ್ಪಿಸಲು ಆಶೀರ್ವದಿಸುತ್ತದೆ Read more…

BIG NEWS: ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದರೋಡೆ; ಕಡತ, ಕಂಪೂಟರ್ಗಳನ್ನೇ ಹೊತ್ತೊಯ್ದ ಕಳ್ಳರು

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿದ್ದ ಕಡತಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೂರು ಕಬೋರ್ಡ್ ಗಳಿದ್ದ ಕಡತಗಳು, ಮೂರು Read more…

ಅರ್ಧಕ್ಕೆ ಕಾಲೇಜು ತೊರೆದರೂ ತಿಂಗಳಿಗೆ 8 ಲಕ್ಷ ರೂ. ಗಳಿಸುತ್ತಾಳೆ ಈಕೆ…!

ಪ್ರತಿಯೊಬ್ಬರೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಕೆಲವರು ಕಷ್ಟಪಟ್ಟು ಅಧ್ಯಯನ ಮಾಡಬಹುದು ಮತ್ತು ಕ್ಷೇತ್ರದಲ್ಲಿ ಪರಿಣತ ಹೊಂದಿದರೆ, ಇನ್ನು ಕೆಲವರು ತಮ್ಮ ಕೌಶಲದಿಂದ ಮುಂದೆ ಬರುತ್ತಾರೆ. ತಮ್ಮ ಕೌಶಲದಿಂದ Read more…

ಕೇಶ ವಿನ್ಯಾಸದಿಂದಲೇ ಗಿನ್ನೆಸ್ ವಿಶ್ವ ದಾಖಲೆ….!

ಕೇಶವಿನ್ಯಾಸವು ಫ್ಯಾಷನ್ ಸಾಧನವಾಗಿ ಮಾರ್ಪಟ್ಟಿದೆ. ಅಂಥದ್ದೇ ಒಂದು ಕೇಶವಿನ್ಯಾಸವು ಇದೀಗ ವೈರಲ್​ ಆಗಿದೆ. ಇಲ್ಲಿಯವರೆಗೆ ರಚಿಸಲಾದ ಅತ್ಯಂತ ಎತ್ತರದ ಕೇಶವಿನ್ಯಾಸ ಎಂದು ಇದು ದಾಖಲೆ ಬರೆದಿದೆ. ಸಿರಿಯಾದ ಕೇಶ Read more…

BIG NEWS: ಕರವೇ ಕಾರ್ಯಕ್ರಮದಲ್ಲಿ ಸಚಿವರ ವಿರುದ್ಧ ಜೆಡಿಎಸ್ ನಾಯಕನ ವಾಗ್ದಾಳಿ; ಆಲಿಬಾಬಾ ಹಾಗೂ 40 ಕಳ್ಳರು ಕಥೆ ಹೇಳಿ ಕ್ರೀಡಾ ಸಚಿವರನ್ನು ಟೀಕಿಸಿದ ಸಂತೋಷ್; ರೊಚ್ಚಿಗೆದ್ದ ನಾರಾಯಣಗೌಡ

ಕೆ.ಆರ್.ಪೇಟೆ: ಕರವೇ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಜೆಡಿಎಸ್ ನಾಯಕ ಹಾಗೂ ಸಚಿವ ನಾರಾಯಣಗೌಡ ನಡುವೆ ವಾಗ್ವಾದ ನಡೆದ ಘಟನೆ ಬೆಳಕಿಗೆ ಬಂದಿದೆ. ರಾಜ್ಯೋತ್ಸವದ ವೇದಿಕೆಯಲ್ಲಿ ಜೆಡಿಎಸ್ Read more…

SI​ ಪೋಸ್ಟ್ ​ಗೆ ಅಮ್ಮ-ಮಗಳ ಪೈಪೋಟಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ

ತೆಲಂಗಾಣ: ತೆಲಂಗಾಣದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ರೀತಿಯಲ್ಲಿ 37 ವರ್ಷದ ಮಹಿಳೆ ಮತ್ತು ಆಕೆಯ 21 ವರ್ಷದ ಮಗಳು ಪೊಲೀಸ್ ಆಯ್ಕೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರಸ್ಪರ ಪೈಪೋಟಿ ನಡೆಸಿದ್ದಾರೆ. Read more…

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ Read more…

BIG NEWS: ಗಡಿ ವಿವಾದ: ಮತ್ತೆ ಕರ್ನಾಟಕಕ್ಕೆ ಬರುವುದಾಗಿ ಮಹಾರಾಷ್ಟ್ರ ಸಚಿವರ ಹೇಳಿಕೆ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕೊಂಚ ತಣ್ಣಗಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸಚಿವರು ಮತ್ತೆ ಕರ್ನಾಟಕಕ್ಕೆ ಬರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಎಂಇಎಸ್ ಪುಂಡರು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ Read more…

ತಮಿಳುನಾಡು ರೈತನ ಬಳಿ ರವಿವರ್ಮ ರಚಿಸಿದ ಶತಮಾನದಷ್ಟು ಹಳೆಯ ಸರಸ್ವತಿ ವರ್ಣಚಿತ್ರ

ವರ್ಣಚಿತ್ರ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಅದ್ಭುತ, ಅಪರೂಪದ ಕಲಾವಿದ. ರವಿವರ್ಮ. ತಮ್ಮ ಜೀವಿತಾವಧಿಯಲ್ಲಿ 6,000 ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ಮಾಡಿದ್ದಾರೆ ಇವರು. ಲಿಥೋಗ್ರಾಫಿಕ್ ಪುನರುತ್ಪಾದನೆಯ ಕರಕುಶಲತೆಯನ್ನು ಕರಗತ Read more…

ತಿರುಗೇಟು ನೀಡ್ತಿರುವ ಉಕ್ರೇನ್ ಮೇಲೆ ಉರಿದು ಬಿದ್ದ ರಷ್ಯಾದಿಂದ ಅತಿದೊಡ್ಡ ಕ್ಷಿಪಣಿ ದಾಳಿ

ರಷ್ಯಾವು ಶುಕ್ರವಾರ ಉಕ್ರೇನ್‌ನ ಮೇಲೆ 70 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದ್ದು, ಯುದ್ಧದ ಪ್ರಾರಂಭದ ನಂತರದ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಸೆಂಟ್ರಲ್ ಕ್ರಿವಿ ರಿಹ್‌ ನಲ್ಲಿ ಅಪಾರ್ಟ್‌ಮೆಂಟ್ ಬ್ಲಾಕ್‌ Read more…

ಮನೆಗೆ ಬೆಂಕಿ ತಗುಲಿ ಘೋರ ದುರಂತ: 6 ಮಂದಿಯ ಕುಟುಂಬ ಸಜೀವ ದಹನ

ತೆಲಂಗಾಣದ ಮಂಚಾರ್ಯಾಲಾ ಜಿಲ್ಲೆಯಲ್ಲಿ ಶನಿವಾರ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಸದಸ್ಯರು ಸಜೀವ ದಹನಗೊಂಡಿದ್ದಾರೆ. ಅವಘಡದಲ್ಲಿ ಮನೆ ಮಾಲೀಕ ಶಿವಯ್ಯ(50), ಅವರ ಪತ್ನಿ ಪದ್ಮಾ(45), ಪದ್ಮಾ Read more…

BREAKING NEWS: ಅಮೆರಿಕಾದ ಟೆಕ್ಸಾಸ್ ನಲ್ಲಿ ಭಾರಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಅಮೆರಿಕಾದ ಟೆಕ್ಸಾಸ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, ಅಲ್ಲಿನ ಇತಿಹಾಸದಲ್ಲಿಯೇ ಇದು ಅತ್ಯಂತ ಪ್ರಬಲ ಭೂಕಂಪ ಎಂದು ಹೇಳಲಾಗಿದೆ. ಅಲ್ಲಿನ ಕಾಲಮಾನ ಶುಕ್ರವಾರ ಸಂಜೆ 5-40 ರ Read more…

ಸಾವಿನ ಪ್ರತಿಭಟನೆ ನಡುವೆ ಸರ್ಕಾರ ಗಢಗಢ: ಸಚಿವರ ರಾಜೀನಾಮೆ

ಲಿಮಾ: ಪ್ರತಿಭಟನೆ ವೇಳೆ ಹಲವರು ಸಾವು ಕಂಡ ನಂತರ ಹೊಸ ಸರ್ಕಾರ ಅಲುಗಾಡುತ್ತಿದ್ದಂತೆ ಪೆರು ಮಂತ್ರಿಗಳಿಬ್ಬರು ರಾಜೀನಾಮೆ ನೀಡಿದ್ದಾರೆ. ಕಳೆದ ವಾರ ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು Read more…

ಸೈಬರ್ ವಂಚಕರ ಬಳಿಯಲ್ಲಿತ್ತು ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್…!

ಗ್ರೇಟರ್ ನೋಯಿಡಾದಲ್ಲಿ ಮೂವರು ಅಂತರಾಷ್ಟ್ರೀಯ ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಅವರ ಬಳಿ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್ Read more…

BIG NEWS: ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ದಾಳಿ

ಚಾಮರಾಜನಗರ: ಚಾಮರಾಜನಗರದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದ ಹುಲ್ಲೇಪುರದಲ್ಲಿ ನಾಯಿ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದೆ. ಸದಾಶಿವಮೂರ್ತಿ Read more…

ಈತ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನೆಸ್​ ದಾಖಲೆಯ ಪುಟ ಸೇರಿದ ‘ಷಾರ್ಟ್​ ಮ್ಯಾನ್’​

ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ದಾಖಲೆಯ ಪುಟ ಸೇರಿದ್ದಾನೆ ಅಫ್ಶಿನ್ ಎಸ್ಮೇ ಲ್ ಘದರ್ಜಾಡೆ, ಈತ ಉತ್ತರ ಇರಾನಿನ ಬುಕಾನ್ ಕೌಂಟಿಯ ಗ್ರಾಮದವನು. ಈತನ Read more…

ಹಸುವಿನ ಹಿಂದೆ ರೀಲ್ಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವತಿ: ವಿಡಿಯೋ ವೈರಲ್

ಹಸುವಿನ ಹಿಂದು ಡ್ಯಾನ್ಸ್ ರೀಲ್ ಮಾಡುತ್ತಿರುವ ಹುಡುಗಿಯೊಬ್ಬಳ ಕಂಡು ಹಸು ಗರಂ ಆಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ‘rjkisnaa’ Read more…

ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್

ಪೊದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಹಿಡಿದು ಬೆನ್ನತ್ತಿ ಹೋದ ಪೊಲೀಸರಿಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಮದುವೆಗೂ ಮುನ್ನವೇ ಮಗುವಿಗೆ Read more…

ಮಲಗಿದ್ದಾಗಲೇ ದೇಹಕ್ಕೆ ಸುತ್ತಿಕೊಂಡು ಕಚ್ಚಿದ ಹಾವು: ಬಾಲಕ ಸಾವು

ಬೀದರ್: ಬೀದರ್ ಜಿಲ್ಲೆ ಔರಾದ್ ತಾಲೂಕಿನ ಭಂಡಾರಕುಮಟಾ ಗ್ರಾಮದಲ್ಲಿ ಹಾವು ಕಚ್ಚಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಮದಾಸ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ತಂದೆ, Read more…

BIG NEWS: ನೀರಿನ ಬಾಟಲಿಗೆ MRP ಗಿಂತ 5 ರೂ. ಹೆಚ್ಚು ವಸೂಲಿ; ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ IRCTC

ರೈಲಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ನೀರಿನ ಬಾಟಲಿಗೆ ಐದು ರೂಪಾಯಿ ಹೆಚ್ಚು ಪಡೆದ ಕಾರಣಕ್ಕೆ ಐ ಆರ್ ಸಿ ಟಿ ಸಿ, ಗುತ್ತಿಗೆದಾರನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ Read more…

ಹಲವರನ್ನು ಮದುವೆಯಾಗಿದ್ದ ಪೊಲೀಸ್ ಪೇದೆಗೆ ಬೆಳ್ಳಂಬೆಳಿಗ್ಗೆ ಗೂಸಾ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಹಲವರನ್ನು ಮದುವೆಯಾಗಿ ವಂಚಿಸಿದ್ದ ಪೊಲೀಸ್ ಪೇದೆಗೆ ಆತನ ಎರಡನೇ ಪತ್ನಿ ಬೆಳ್ಳಂ ಬೆಳಿಗ್ಗೆಯೇ ಗೂಸಾ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹದೊಂದು ಘಟನೆ ಉತ್ತರ Read more…

ON CAMERA: ನೃತ್ಯ ಮಾಡುವಾಗಲೇ ಕುಸಿದು ಬಿದ್ದು ವೃದ್ಧೆ ಸಾವು; ಮಸಣವಾಗಿ ಮಾರ್ಪಟ್ಟ ಮದುವೆ ಮನೆ

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಇದೀಗ ಇಂತವುದೇ ಮತ್ತೊಂದು ಪ್ರಕರಣ ನಡೆದಿದೆ. Read more…

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಮೊದಲ ಮಹಡಿಯಿಂದ ಎಸೆದ ಶಿಕ್ಷಕಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬರು 5ನೇ ತರಗತಿ ವಿದ್ಯಾರ್ಥಿನಿಯನ್ನು ಮೊದಲ ಮಹಡಿಯಿಂದ ಎಸೆದಿದ್ದಾರೆ. ಮಾಡೆಲ್ ಬಸ್ತಿ ಪ್ರದೇಶದ ಮಹಾನಗರ ಪಾಲಿಕೆಗೆ ಒಳಪಟ್ಟ Read more…

ದೇಹಾರೋಗ್ಯ ಕಾಪಾಡಿಕೊಳ್ಳಲು ತಜ್ಞರ ಟಿಪ್ಸ್

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಈಗಂತೂ ಎಲ್ಲರೂ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುವವರೆ. ಪೌಷ್ಟಿಕಾಂಶ ತಜ್ಞೆರು ಆರೋಗ್ಯವನ್ನು ಹೇಗೆ ಕಾಳಜಿ ಮಾಡಿಕೊಳ್ಳಬೇಕು ಎಂಬುದರ ಕುರಿತು ಒಂದಷ್ಟು ಮಾಹಿತಿ Read more…

ದಸರಾ ಆನೆ ‘ಬಲರಾಮ’ ನಿಗೆ ಗುಂಡು ಹಾರಿಸಿದ್ದ ಆರೋಪಿ ಅರೆಸ್ಟ್

ದಸರಾ ಆನೆ ಬಲರಾಮನಿಗೆ ಗುಂಡು ಹಾರಿಸಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರದಂದು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸುರೇಶ್ ಬಂಧಿತ ಆರೋಪಿಯಾಗಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ Read more…

ಪೌರಾಡಳಿತ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಇಲ್ಲಿದೆ ಗುಡ್ ನ್ಯೂಸ್

ಪೌರಾಡಳಿತ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಪೌರಾಡಳಿತ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10,600 ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತದೆ. ಶುಕ್ರವಾರದಂದು ಬಿಡದಿಯಲ್ಲಿ Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೋಲಾರ: ಮಾಲೂರು ಪುರಸಭೆ ಸಂಕೀರ್ಣದಲ್ಲಿರುವ ಶೌಚಾಲಯದಲ್ಲಿ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಡೆದಿದೆ. ಉತ್ತರ ಪ್ರದೇಶದ ಗರ್ಭಿಣಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು. ಬಿಪಿ ಜಾಸ್ತಿಯಾಗಿದ್ದ Read more…

ಟೇಸ್ಟಿ ‘ಸ್ಟ್ರಾಬೆರಿ ಸಾಸ್’ ಮಾಡುವ ವಿಧಾನ

ಸಾಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಸ್ಟ್ರಾಬೆರಿ ಸಾಸ್ ಎಂದರೆ ಕೇಳಬೇಕೆ…? ಯಾವುದೇ ರಾಸಾಯನಿಕಗಳನ್ನು ಬಳಸದೇ ಮನೆಯಲ್ಲಿಯೇ ಸುಲಭವಾಗಿ ಸ್ಟ್ರಾಬೆರಿ ಸಾಸ್ ತಯಾರಿಸಬಹುದು. ಐಸ್ ಕ್ರೀಂ, Read more…

ಹೊಸ ಪಿಂಚಣಿ ವ್ಯವಸ್ಥೆ (NPS) ಕುರಿತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಂದ ಮಹತ್ವದ ಹೇಳಿಕೆ

ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂಬ ಕೂಗು ಬಹಳ ಕಾಲದಿಂದ ಕೇಳಿ ಬರುತ್ತಿದ್ದು, ಈ ಕುರಿತಂತೆ ಎನ್‌.ಪಿ.ಎಸ್. ನೌಕರ ಸಂಘದ ವತಿಯಿಂದ ‘ಮಾಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...