alex Certify Live News | Kannada Dunia | Kannada News | Karnataka News | India News - Part 1770
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಡಿ. 31 ರವರೆಗೆ ಹೈಕೋರ್ಟ್ ಗೆ ಚಳಿಗಾಲದ ರಜೆ ಘೋಷಣೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಡಿಸೆಂಬರ್ 19 ರಿಂದ 31 ರವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ತುರ್ತು ಅರ್ಜಿಗಳನ್ನು ಮಾತ್ರ ರಜಾಕಾಲದ ಪೀಠಗಳು ವಿಚಾರಣೆ Read more…

ದಂಗಾಗಿಸುವಂತಿದೆ ಒಂದು ಕಿಲೋ ಚಹಾ ಎಲೆಯ ಬೆಲೆ…! ಹಳೆ ದಾಖಲೆಗಳನ್ನು ಪುಡಿಗಟ್ಟಿದ ಅಸ್ಸಾಂ ʼಮನೋಹರಿ ಗೋಲ್ಡ್ ಟಿʼ

ಅಸ್ಸಾಂನ ಪ್ರಖ್ಯಾತ ‘ಮನೋಹರಿ ಗೋಲ್ಡ್ ಟೀ’ ತೋಟದ ಚಹಾ ಎಲೆಗಳು ಭಾರಿ ಮೊತ್ತಕ್ಕೆ ಹರಾಜಾಗಿದ್ದು, ಹಳೆಯ ದಾಖಲೆಗಳನ್ನು ಹಿಂದಿಕ್ಕಿದೆ. ಒಂದು ಕಿಲೋ ಗ್ರಾಂ ಚಹಾ ಎಲೆ ಬರೋಬ್ಬರಿ 1.15 Read more…

ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ದಂಗಾಗಿಸುವಂತಿದೆ ಡಿಸೈನ್‌ ಹಾಗೂ ಫೀಚರ್‌…!  

ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. BMW Motorrad ಇಂಡಿಯಾ ಇತ್ತೀಚೆಗೆ S 1000 RR ಬೈಕ್‌ ಅನ್ನು ಅನ್ನು ಲಾಂಚ್‌ ಮಾಡಿದೆ. ಈ Read more…

ʼನ್ಯೂ ಇಯರ್‌ʼ ಆಚರಣೆಗೆ ಇಲ್ಲಿವೆ ರೊಮ್ಯಾಂಟಿಕ್‌ ತಾಣಗಳು

ಹೊಸ ವರ್ಷ 2023ಕ್ಕಾಗಿ ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ. 2022ನ್ನು ಅದ್ಧೂರಿಯಾಗಿ ಬೀಳ್ಕೊಟ್ಟು ಹೊಸ ವರ್ಷವನ್ನು ವೆಲ್ಕಮ್‌ ಮಾಡಲು ತುದಿಗಾಲಲ್ಲಿದ್ದಾರೆ. ದಂಪತಿಗಳು, ನವ ವಿವಾಹಿತ ಜೋಡಿಗಳು, ಪ್ರೇಮಿಗಳು ಹೊಸ ವರ್ಷವನ್ನು Read more…

BREAKING: ಕುಖ್ಯಾತ ನಕ್ಸಲ್ ನಾಯಕ ಅರೆಸ್ಟ್: AK 56 ಸೇರಿ ಅಪಾರ ಶಸ್ತ್ರಾಸ್ತ್ರ ವಶ

ಪಾಟ್ನಾ: ಬಿಹಾರ ಪೊಲೀಸರು ಕುಖ್ಯಾತ ನಕ್ಸಲ್ ನಾಯಕ ಅಭಿಜಿತ್ ಯಾದವ್ ನನ್ನು ಬಂಧಿಸಿದ್ದಾರೆ. ಗಯಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಅಭಿಜಿತ್ ಯಾದವ್ ಬಂಧಿಸಲಾಗಿದೆ. ಬಂಧಿತನಿಂದ ಎಕೆ Read more…

ರೆಡಿಯಾಗಿದೆ ಸಚಿನ್‌ ಪುತ್ರಿಯ 2023ರ ಪ್ಲಾನರ್‌, ನೆಟ್ಟಿಗರಿಗೆ ಸಾರಾ ಮದುವೆ ಬಗ್ಗೆ ಕುತೂಹಲ…..!

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ 2023 ಪ್ಲಾನರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಖುದ್ದು ಸಾರಾ ಈ ಪ್ಲಾನರ್ ಸಿದ್ಧಪಡಿಸಿದ್ದಾರಂತೆ. ಸುಂದರವಾದ ಡೈರಿಯಲ್ಲಿ Read more…

ಲಿಚಿ ಹಣ್ಣು ಸೇವಿಸಬೇಕು ಯಾಕೆ ಗೊತ್ತಾ…?

ನಮ್ಮೂರಲ್ಲಿ ಬೆಳೆಯದ ಲಿಚಿ ಹಣ್ಣು ಎಷ್ಟು ಜನರಿಗೆ ಬಲು ಪ್ರಿಯವೋ ಅಷ್ಟೇ ಜನರಿಗೆ ಇಷ್ಟವಿಲ್ಲದ ಹಣ್ಣೂ ಹೌದು. ಆದರೆ ಇದರಲ್ಲಿ ವಿಟಮಿನ್ ಸಿ ಸಾಕಷ್ಟಿದ್ದು ಸಾಂಕ್ರಾಮಿಕ ರೋಗಗಳು ಬರದಂತೆ Read more…

ಸ್ಕ್ರ್ಯಾಪ್‌ನಿಂದಲೇ ತಯಾರಾಗಿದೆ ವಿಶ್ವದ ಅತಿ ದೊಡ್ಡ ರುದ್ರವೀಣೆ…! ತೂಕ ಬರೋಬ್ಬರಿ 50 ಕ್ವಿಂಟಾಲ್‌

ವಿಶ್ವದ ಅತಿದೊಡ್ಡ ರುದ್ರ ವೀಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಭೋಪಾಲ್ ಕಲಾವಿದರು ಬೇಡದ ವಸ್ತುಗಳಿಂದ್ಲೇ ಈ ಸುಂದರ ಸಂಗೀತ ಸಾಧನವನ್ನು ನಿರ್ಮಿಸಿರೋದು ವಿಶೇಷ. ಜಂಕ್‌ನಿಂದ್ಲೇ ವೀಣೆಯನ್ನು ತಯಾರಿಸಿ ವಿಶ್ವ Read more…

ಚುನಾವಣೆಗೆ ಬಿಜೆಪಿ ರಣಕಹಳೆ: ಹಾಲು ಉತ್ಪಾದಕರು, ಕಾರ್ಮಿಕರು ಸೇರಿ 15 ಪ್ರಕೋಷ್ಠಗಳ ಶಕ್ತಿ ಸಂಗಮ ಸಮಾವೇಶ

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬಿಜೆಪಿ ಶಕ್ತಿ ಸಂಗಮ ಸಮಾವೇಶ ನಡೆಯಲಿದೆ. ಬಿಜೆಪಿ ಪ್ರಕೋಷ್ಠಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಯಲಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಮಾವೇಶ ಉದ್ಘಾಟಿಸಲಿದ್ದಾರೆ. Read more…

PF ಖಾತೆ ಹೊಂದಿದ್ದೀರಾ ? ಅಕೌಂಟ್‌‌ ನಲ್ಲಿರೋ ಬ್ಯಾಲೆನ್ಸ್‌ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ಉದ್ಯೋಗಿಗಳ ಹಣ ಉಳಿತಾಯಕ್ಕಾಗಿಯೇ ಇರುವ ಯೋಜನೆ ಪಿಎಫ್‌. ಸರ್ಕಾರ ನಡೆಸುವ ಯೋಜನೆಯಲ್ಲಿ ಇಪಿಎಫ್ ಕೂಡ ಒಂದು. ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಕೂಡ ಸಿಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ Read more…

ಮಕ್ಕಳಿಗೆ ಬಟ್ಟೆಯ ʼಡೈಪರ್ʼ ಬಳಕೆಯೇ ಬೆಸ್ಟ್….!

ಹಗಲಿನ ವೇಳೆ ಡೈಪರ್ ಬಳಕೆ ಮಾಡದ ಪೋಷಕರು ರಾತ್ರಿ ಮಗು ನೆಮ್ಮದಿಯಿಂದ ಮಲಗಲಿ ಎಂಬ ಕಾರಣಕ್ಕೆ ಬಹುವಾಗಿ ಅದನ್ನು ಬಳಸುತ್ತಾರೆ. ರಾಸಾಯನಿಕಗಳ ಬಳಕೆಯಿಂದ ಮಗುವಿಗೆ ತುರಿಕೆಯಂಥ ಕಿರಿಕಿರಿ, ತೇವಾಂಶದ Read more…

ಈ ಮಣಿಸರ ಧರಿಸಿದ್ರೆ ಸಿಗುತ್ತೆ ಮನಸ್ಸಿಗೆ ಶಾಂತಿ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಬಯಸುತ್ತಾನೆ. ಅದಕ್ಕಾಗಿ ಅವನು ಅನೇಕ ಪ್ರಯತ್ನಗಳನ್ನು ಮಾಡ್ತಾನೆ. ಆದ್ರೆ ಸಂತೋಷ, ಶಾಂತಿ ಮತ್ತು ಸಮೃದ್ಧಿ Read more…

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಟಿಕೆಟ್ ಹಂಚಿಕೆ ಬಗ್ಗೆ ಇಂದು ಮಹತ್ವದ ಸಭೆ

ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯ ಮೊದಲ ಸಭೆ ನಡೆಯಲಿದೆ. ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ Read more…

ಬಳೆಗಳಿಂದ ಕಂಗೊಳಿಸಲಿ ಕರಗಳು

ಕೈತುಂಬಾ ಬಳೆ ತೊಡುವುದು ಹಳೆ ಫ್ಯಾಶನ್ ಎಂದು ಮೂಗು ಮುರಿಯದಿರಿ. ಟ್ರೆಂಡಿಯಾಗಿರುವ ಆಧುನಿಕ ಬಳೆಗಳನ್ನು ಧರಿಸಿ, ಕಚೇರಿ, ಪಾರ್ಟಿ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಈಗ ಕಾಮನ್ ಆಗಿದೆ. ಗಾಜಿನ Read more…

ಸುಳ್ಳು ಮಾಹಿತಿ ನೀಡಿ ಖಾತೆಗೆ ಹಣ ಪಡೆದ ರೈತರಿಗೆ ಬಿಗ್ ಶಾಕ್: 95,000 ಅನರ್ಹ ರೈತರಿಗೆ ಪಿಎಂ ಕಿಸಾನ್ ಹಣ ಜಮಾ: ವಸೂಲಿಗೆ ಕೃಷಿ ಇಲಾಖೆ ಕ್ರಮ

ಬೆಂಗಳೂರು: 95,830 ಅನರ್ಹ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಖಾತೆಗೆ ಹಣ ಜಮಾ ಮಾಡಲಾಗಿದೆ. ಆದಾಯ ತೆರಿಗೆದಾರರಾಗಿರುವ ಈ ರೈತರು ಯೋಜನೆಯ ದುರ್ಬಳಕೆ ಮಾಡಿಕೊಂಡು ಹಣ ಪಡೆದಿದ್ದಾರೆ. ಇಂತಹ Read more…

ಖಾತೆಗೆ 5 ಸಾವಿರ ರೂ. ಜಮಾ ಬೆನ್ನಲ್ಲೇ ನೇಕಾರರಿಗೆ ಭರ್ಜರಿ ಕೊಡುಗೆ

ಬೆಂಗಳೂರು: ‘ನೇಕಾರ ಸಮ್ಮಾನ್’ ಯೋಜನೆಯಡಿ 5,000 ರೂ. ನೆರವು ನೀಡಿದ ಬೆನ್ನಲ್ಲೇ ನೇಕಾರರಿಗೆ ಸರ್ಕಾರ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನೇಕಾರರ Read more…

ಹಲ್ಲು ನೋವಿಗೆ ಈರುಳ್ಳಿ ರಾಮಬಾಣ..…!

ಸಮಸ್ಯೆಯಿಂದ ಬಳಲದವರು ಯಾರೂ ಇರಲಿಕ್ಕಿಲ್ಲವೇನೋ…?  ಈರುಳ್ಳಿಯಿಂದಲೂ ಹಲ್ಲು ನೋವನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ನೋಡೋಣ. ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿಟ್ಟು ಎಣ್ಣೆ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನಿರುದ್ಯೋಗಿ ಯುವಕರು, ಯುವತಿಯರಿಗೆ ಸಾಲ ಸೌಲಭ್ಯ

ಪ್ರಸಕ್ತ(2022-23) ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ(ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, Read more…

ನಿಮ್ಮ ಜಾತಕದಲ್ಲಿ ದೋಷವಿದ್ರೆ ಪರಿಹಾರಕ್ಕಾಗಿ ಹೀಗೆ ಮಾಡಿ

ಯಾವುದೇ ಕೆಲಸ ಮಾಡಿದರೂ ಸರಿಯಾಗಿ ಕೈಗೂಡದೇ ಇರುವುದು ಏನಾದರೂ ತೊಂದರೆಗಳು ಕಾಣಿಸಿಕೊಳ್ಳುವುದು ಆಗಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಮಾನಸಿಕ ನೆಮ್ಮದಿ ಇಲ್ಲದೇ ಇರುವಂತದ್ದು ಆಗುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ Read more…

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಉಪಾಯʼ

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಿಗುವ ಒಂದು ಭಾನುವಾರದ ರಜಾ ದಿನವನ್ನು ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುವುದು ಕಷ್ಟ ಸಾಧ್ಯವಾಗಬಹುದು. ಕ್ಲೆನ್ಸಿಂಗ್, ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಹೇಗೆಂದಿರಾ? Read more…

ಇಲ್ಲಿದೆ ನಿಧಾನವಾಗಿ ಊಟ ಮಾಡೋದ್ರಿಂದಾಗುವ ಲಾಭ

ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ. ಯಾಕಂದ್ರೆ Read more…

ಮನೆಯಲ್ಲೆ ಮಾಡಿ ರುಚಿಕರವಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 Read more…

ಮನೆಯಲ್ಲಿ ಸಿರಿದೇವತೆ ನೆಲೆಸಬೇಕೆಂದ್ರೆ ಅನುಸರಿಸಿ ಈ ವಿಧಾನ

ಹಣಕಾಸಿನ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ…? ಮನೆ ಕಟ್ಟುವುದು, ಮಕ್ಕಳ ಮದುವೆ, ಸಾಲ ಹೀಗೆ ನಾನಾ ರೀತಿಯ ಸಮಸ್ಯೆಗಳಿಗೆ ಹಣವೇ ಪರಿಹಾರ. ಲಕ್ಷ್ಮೀದೇವಿ ಒಲಿದರೆ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯಾಗಿ Read more…

ಈ ರಾಶಿಯವರಿಗಿಂದು ಸಿಗಲಿದೆ ಸುಖ-ಶಾಂತಿ

ಮೇಷ ರಾಶಿ ಸಾಮಾಜಿಕ ವ್ಯಕ್ತಿಗಳು, ಸ್ನೇಹಿತರು, ಮಂತ್ರಿಗಳ ಜೊತೆ ನಿಮ್ಮ ಸಂಬಂಧ ಸುಖಕರವಾಗಿರಲಿದೆ. ಸ್ನೇಹಿತರ ಕಾರಣಕ್ಕೆ ಹಣ ಖರ್ಚಾಗಲಿದೆ. ಜೊತೆಗೆ ಲಾಭವೂ ಆಗಲಿದೆ. ಸರ್ಕಾರಿ ಹಾಗೂ ಅರೆ ಸರಕಾರಿ Read more…

ವಾಸ್ತು ಪ್ರಕಾರ ಮನೆಯಲ್ಲಿರಲಿ ಈ ಗಿಡ

ವಾಸ್ತು ಶಾಸ್ತ್ರದ ಮೂಲಕ ನಾವು ನಮ್ಮ ಸುತ್ತಲಿನ ದುಷ್ಟ ಶಕ್ತಿಗಳನ್ನು ಜಯಿಸಬಹುದು. ವಾಸ್ತುವಿನಲ್ಲಿ ಉಲ್ಲೇಖಿಸಲಾದ ಪರಿಹಾರಗಳು ನಮ್ಮ ಜೀವನದಲ್ಲಿ ಶಕ್ತಿಯ ಹರಿವನ್ನು ತುಂಬುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ, Read more…

ರಾಜಸ್ಥಾನದಲ್ಲೂ ಶ್ರದ್ಧಾ ಮಾದರಿ ಹತ್ಯೆ: ಆಂಟಿ ಹತ್ಯೆಗೈದು ದೇಹ ಕತ್ತರಿಸಿ ಹೈವೇಯಲ್ಲಿ ಎಸೆದ ಕಿಡಿಗೇಡಿ

ದೆಹಲಿಯಲ್ಲಿ ತನ್ನ ಸಂಗಾತಿಯಿಂದಲೇ ಹತ್ಯೆಗೀಡಾದ ಶ್ರದ್ಧಾ ವಾಕರ್ ಭೀಕರ ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ರೀತಿಯಲ್ಲೇ ರಾಜಸ್ಥಾನದ ಜೈಪುರದಿಂದ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಸೋದರಳಿಯನೊಬ್ಬ ತನ್ನ ವಿಧವೆ Read more…

ಸೊಂಪಾಗಿ ಕೂದಲು ಬೆಳೆಯಲು ಹೀಗೆ ಬಳಸಿ ʼಕರಿಬೇವುʼ

ಮನೆಯ ಹಿತ್ತಲಲ್ಲಿ ಬೆಳೆಯುವ ಕರಿಬೇವು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಅದರಿಂದ ಆರೋಗ್ಯದ ಪ್ರಯೋಜನಗಳೂ ಹಲವಾರಿವೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಾಲ್ಕು ಎಲೆ ಕರಿಬೇವು ಹಾಕಿ ಕುಡಿದರೆ ಕಲ್ಮಶಗಳೆಲ್ಲ Read more…

ಪುರುಷನ ವೇಷ ಧರಿಸಿ ಬಂದ ಮಹಿಳೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಪುರುಷನಂತೆ ವೇಷ ಧರಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಮಹಿಳೆಯನ್ನು ಪುರುಷ ಎಂದು ತಪ್ಪಾಗಿ ಗುರುತಿಸಿದ್ದರು. ಅತ್ಯಾಚಾರದ ಸೆಕ್ಷನ್‌ಗಳ Read more…

ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕೆ.ಎ. ದಯಾನಂದ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕೆ.ಎ. ದಯಾನಂದ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ದಯಾನಂದ ಅವರು ಹಲವು ಜಿಲ್ಲೆಗಳಲ್ಲಿ Read more…

ಈ ನಾಲ್ಕು ಮಂದಿಯನ್ನು ಖಾಲಿ ಕೈನಲ್ಲಿ ಕಳುಹಿಸಲೇಬೇಡಿ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ದಾನ ಮಾಡಲು ಸಮರ್ಥನಿರುವ ವ್ಯಕ್ತಿ ಅಗತ್ಯವಿರುವವರಿಗೆ ಅವಶ್ಯವಾಗಿ ದಾನ ಮಾಡಬೇಕಾಗುತ್ತದೆ. ಅದ್ರಲ್ಲೂ ಮನೆಗೆ ಬರುವ ಈ ನಾಲ್ಕು ಮಂದಿಯನ್ನು ಎಂದೂ ಬರಿಗೈನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...