alex Certify ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ ಹರಿಯಾಣದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಇವರ ಹಾಡುಗಳನ್ನು ಕೇಳುತ್ತಾ ಅಭಿಮಾನಿಗಳು ಹುಚ್ಚರಾಗುವುದನ್ನು ನಾವು ಆಗಾಗ್ಗೆ ನೋಡುತ್ತೇವೆ.

ಇಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಅಂದರೆ ಸಪ್ನಾ ಅವರ ಹಾಡಿಗೆ ಮಹಿಳೆಯೊಬ್ಬರು ನರ್ತಿಸಿದ್ದು ಅದು ಈಗ ಸಕತ್​ ವೈರಲ್​ ಆಗುತ್ತಿದೆ. ಸಪ್ನಾ ಅವರ ಹರ್ಯಾನ್ವಿ ಹಾಡಿನಲ್ಲಿ ಮಹಿಳೆಯೊಬ್ಬರು ಅದ್ಭುತವಾದ ಅಭಿನಯವನ್ನು ಮಾಡುವ ವಿಡಿಯೋ ಇದಾಗಿದೆ.

ಸಾಂಪ್ರದಾಯಿಕ ಸೀರೆಯನ್ನು ಧರಿಸಿರುವ ಮಹಿಳೆ ಸಪ್ನಾ ಚೌಧರಿ ಅವರ ಹಿಟ್ ಹಾಡಿಗೆ ಸಂತೋಷದಿಂದ ನೃತ್ಯ ಮಾಡುವುದನ್ನು ಕಾಣಬಹುದು. ಈಕೆಯ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲು ಅಪ್‌ಲೋಡ್ ಮಾಡಿದ ವಿಡಿಯೋ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...