alex Certify Live News | Kannada Dunia | Kannada News | Karnataka News | India News - Part 1773
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ತಿಳಿದಿರಲಿ ರಂಗೋಲಿ ಕುರಿತ ಈ ಮಾಹಿತಿ

ರಂಗವಲ್ಲಿಯನ್ನ ರಂಗೋಲಿ ಎಂದೂ ಕರೆಯುವುದುಂಟು. ಮುಂಜಾನೆ ಪ್ರತಿ ಮನೆಯ ಮುಂದೆ ನಗುವ ರಂಗವಲ್ಲಿ ಶುಭ ಸೂಚಕ. ಮನೆಯ ಅಂಗಳದ ಅಂದ ಹೆಚ್ಚಿಸುವ ರಂಗೋಲಿಯಲ್ಲಿ ಚುಕ್ಕಿ ರಂಗೋಲಿ, ಎಳೆ ರಂಗೋಲಿ Read more…

ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ? ಸದಾ ಯಂಗ್ ಆಗಿರಬೇಕಂದ್ರೆ ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ

ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಒಬ್ಬ ವ್ಯಕ್ತಿ ತನ್ನ ದಿನಚರಿಯಲ್ಲಿ Read more…

ಚಿಮಕಲು ಮಚ್ಚೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ತುಟಿಯ ಬದಿಯಲ್ಲೊಂದು ಸಣ್ಣ ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಮುಖದ ಅನೇಕ ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಂಡ್ರೆ ತಲೆನೋವು ಶುರುವಾಗುತ್ತದೆ. ಕೆಲವರ ಮುಖ, ಕೈ, ಮೈ, Read more…

ಚಳಿಗಾಲದಲ್ಲಿ ಈ ಕಾರಣಕ್ಕೆ ಬಿರುಕು ಬಿಡುತ್ತೆ ತುಟಿ….! ಮನೆಯಲ್ಲೇ ಇದೆ ಈ ಸಮಸ್ಯೆಗೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ಏಕೆಂದರೆ ಅತಿಯಾದ ಚಳಿ, ಸೂರ್ಯನ ಶಾಖ, ಮಾಲಿನ್ಯ ಮತ್ತು ಬಿಸಿ ಗಾಳಿಯಿಂದ ಚರ್ಮಕ್ಕೆ ಹಾನಿಯಾಗುತ್ತದೆ. ವಿಶೇಷವಾಗಿ ತುಟಿಗಳು ಈ ಋತುವಿನಲ್ಲಿ Read more…

ಸದ್ಯದಲ್ಲೇ ಹೊಸ ರೂಪದಲ್ಲಿ ಬರಲಿದೆ ಬೈಕ್‌ ಪ್ರಿಯರ ನೆಚ್ಚಿನ ವಾಹನ‌ ಯಮಹಾ RX100

ಯಮಹಾ RX100 ಮೋಟಾರ್‌ ಸೈಕಲ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಬೈಕ್‌ ಪ್ರಿಯರಿಗೆಲ್ಲ ಈ ಮೋಟಾರ್‌ ಸೈಕಲ್‌ ಬಗ್ಗೆ ತಿಳಿದಿದೆ. ಆದರೆ ಈ ಬೈಕ್‌ಗಳ ಮಾರಾಟ ಬಹಳ ಹಿಂದೆಯೇ ಅಂದ್ರೆ Read more…

ಚಳಿಗಾಲದಲ್ಲಿ ತೂಕ ಹೆಚ್ಚಾಗ್ತಿದೆಯಾ ? ಟೆನ್ಷನ್‌ ಬೇಡ, ಇಲ್ಲಿದೆ ಸುಲಭದ ಟಿಪ್ಸ್‌

ಚಳಿಗಾಲದಲ್ಲಿ ತೂಕ ಹೆಚ್ಚಾಗೋದು ಕಾಮನ್.‌ ಅಲ್ಪ ಸ್ವಲ್ಪ ತೂಕ ಏರಿಕೆಯಾದ್ರೆ ಹೆಚ್ಚು ಚಿಂತಿಸಬೇಕಾಗಿಲ್ಲ. ಆದರೆ ತೂಕದಲ್ಲಿ ವಿಪರೀತ ಹೆಚ್ಚಳ ಕಂಡುಬಂದರೆ ನೀವು ಎಚ್ಚೆತ್ತುಕೊಳ್ಳಬೇಕು. ಇದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ Read more…

LPG ಸಿಲಿಂಡರ್ ಬಳಕೆದಾರರಿಗೆ ಸರ್ಕಾರದಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನೇಕ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಬಡವರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್.‌ಪಿ.ಜಿ ಸಂಪರ್ಕ ಕಲ್ಪಿಸಲೆಂದೇ Read more…

ವೀರಶೈವ ಮಹಾಸಭಾ ರಾಜಕೀಯಕ್ಕೆ ಬಳಕೆ: ಕಾಂಗ್ರೆಸ್ ನಾಯಕರಿಗೆ ನೋಟಿಸ್

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾ ರಾಜಕೀಯಕ್ಕೆ ಬಳಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಂಗಳೂರಿನ ಸಿವಿಲ್ ಕೋರ್ಟ್ ನೋಟಿಸ್ ನೀಡಿದೆ. ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಅವರಿಗೆ ನೋಟಿಸ್ Read more…

ಹೃದಯಾಘಾತದಿಂದ ಪಾರು ಮಾಡುತ್ತವೆ ಈ ಹಳದಿ ಆಹಾರಗಳು..…!

ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಜೀವನದ ಪ್ರಾರಂಭದಿಂದ ಕೊನೆಯ ಉಸಿರಿನವರೆಗೂ ಬಡಿಯುತ್ತಲೇ ಇರುತ್ತದೆ. ಹೃದಯದ ಬಗ್ಗೆ ಕಾಳಜಿ ವಹಿಸದಿದ್ದರೆ ಅಪಾಯ ನಿಶ್ಚಿತ. ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿ ವೇತನ ಸ್ಥಗಿತ ಇಲ್ಲ; ಸಚಿವರ ಮಾಹಿತಿ

ಬೆಂಗಳೂರು: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸ್ಥಗಿತವಾಗಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಒಂದರಿಂದ ಎಂಟನೇ ತರಗತಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ Read more…

ಕಾಫಿಯಿಂದ ಹೆಚ್ಚುತ್ತೆ ಚರ್ಮದ ಕಾಂತಿ

ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ಹಾಗೆ ಕಾಫಿ Read more…

ಈ ಪದಾರ್ಥಗಳನ್ನು ಬೇಯಿಸಿ ತಿಂದ್ರೆ ಸಿಗಲಿದೆ ಡಬಲ್ ಲಾಭ

ಆಹಾರದ ವಿಷ್ಯದಲ್ಲಿ ಜನರು ರುಚಿಗೆ ಆದ್ಯತೆ ನೀಡುತ್ತಾರೆ. ಆರೋಗ್ಯಕ್ಕಿಂತ ಬಾಯಿಗೆ ರುಚಿ ನೀಡುವ ಆಹಾರವನ್ನು ಹೆಚ್ಚು ಸೇವನೆ ಮಾಡ್ತಾರೆ. ಕೆಲವು ಆಹಾರಗಳು ಹಸಿಯಾಗಿ ತಿಂದರೆ ರುಚಿ ಕಡಿಮೆ. ಜೊತೆಗೆ Read more…

ಪಾವ್ ಭಾಜಿ ಮಸಾಲ’ ಮಾಡುವ ವಿಧಾನ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ವಾಸ್ತು ಪ್ರಕಾರ ಉಡುಗೊರೆ ರೂಪದಲ್ಲಿ ಇವುಗಳನ್ನು ಪಡೆಯಬೇಡಿ

ವಾಸ್ತು ಶಾಸ್ತ್ರದಲ್ಲಿ ಸಣ್ಣ ಸಣ್ಣ ವಿಷ್ಯಗಳ ಬಗ್ಗೆಯೂ ಹೇಳಲಾಗಿದೆ. ಉಡುಗೊರೆ ಪಡೆಯೋದು, ಉಡುಗೊರೆ ನೀಡುವ ವಸ್ತುವಿನಿಂದ ಹಿಡಿದು ಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿ ಇಡಬೇಕು..? ಯಾವ ವಸ್ತು ಶುಭ…? Read more…

ಮನೆ ಕಟ್ಟುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ….!

ಮನೆ ಕಟ್ಟುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಮನೆ ಕಟ್ಟುವಾಗ ನಾವು ಮಾಡುವ ಸಣ್ಣ ಎಡವಟ್ಟಿನಿಂದ ಮನೆ ಕೆಲಸ ಅರ್ಧಕ್ಕೆ ನಿಲ್ಲುತ್ತದೆ. ಯಾವುದೇ ಕಾರಣಕ್ಕೂ ಮನೆ ಕಟ್ಟುವಾಗ ಈ Read more…

ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಭೋಜನ ವೆಚ್ಚ 1750 ರೂ., ಬೈಕ್ ಖರೀದಿಗೆ 50 ಸಾವಿರ ರೂ.

ಬೆಂಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ 1,750 ರೂ. ನೀಡಲಾಗುತ್ತಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಾಸಿಕ ಭೋಜನ ವೆಚ್ಚವನ್ನು Read more…

ಖಾಸಗಿ ಸರ್ವೇ ವೇಳೆ ಮತದಾರರ ಮಾಹಿತಿ ಸಂಗ್ರಹಿಸುವಂತಿಲ್ಲ…! ಏಜೆನ್ಸಿ, NGO ಗಳಿಗೆ ನಿರ್ಬಂಧ

ಬೆಂಗಳೂರು: ಖಾಸಗಿ ಸರ್ವೇ ವೇಳೆ ಮತದಾರರ ಮಾಹಿತಿ ಸಂಗ್ರಹ ನಿರ್ಬಂಧಿಸಲಾಗಿದೆ. ಯಾವುದೇ ಏಜೆನ್ಸಿ, ಎನ್.ಜಿ.ಒ.ಗಳಿಗೆ ಅನುಮತಿ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಮೀನಾ Read more…

ಗರ್ಭಿಣಿ ಅನ್ನೋದು ಗೊತ್ತಾಗ್ತಿದ್ದಂತೆ ತಪ್ಪದೇ ಈ ಕೆಲಸ ಮಾಡಿ

ಪ್ರತಿ ಮಹಿಳೆಗೆ ಗರ್ಭಾವಸ್ಥೆ ಬಹಳ ಸೂಕ್ಷ್ಮವಾದ ಹಂತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಏನು ತಿಂದರೂ ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಆಹಾರದ Read more…

ಟ್ರಾನ್ಸ್ ಜೆಂಡರ್ ಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್: ಆರೋಗ್ಯ ಸೌಲಭ್ಯ ಪ್ಯಾಕೇಜ್

ನವದೆಹಲಿ: ಟ್ರಾನ್ಸ್‌ ಜೆಂಡರ್ ಗಳಿಗಾಗಿ ರಾಷ್ಟ್ರೀಯ ಪೋರ್ಟಲ್‌ ನಲ್ಲಿ ನೋಂದಾಯಿಸಲಾದ ಟ್ರಾನ್ಸ್‌ ಜೆಂಡರ್ ಸಮುದಾಯದ ಯಾವುದೇ ಸದಸ್ಯರು ಯಾವುದೇ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(AM-PMJAY) ಎಂಪನೆಲ್ Read more…

ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ, ಪತ್ನಿ ಅರೆಸ್ಟ್

ಮೈಸೂರು: ನೋಟಿಸ್ ನೀಡಲು ಬಂದಿದ್ದ ಅಧಿಕಾರಿಗೆ ಮಚ್ಚು ತೋರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗೆ ಮಚ್ಚು ತೋರಿಸಿದ ದಂಪತಿಯನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆ Read more…

ಪುಟ್ಟ ನಾಟಕದ ಮೂಲಕ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿದ ಶಿಕ್ಷಕ

ಇಂದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂಬ ಭಾವ ಎಲ್ಲೆಡೆ ಇದೆ. ಮೌಲ್ಯಗಳು ಉಳಿಯಬೇಕೆಂದರೆ ಸಾಮಾಜಿಕ ಕಳಕಳಿ, ಪ್ರಜ್ಞೆ ಜಾಗೃತವಾಗಿರಬೇಕು. ಇಂತಹ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ಶಾಲೆಯಲ್ಲಿ ಆದರೆ Read more…

ಆಧಾರ್ ಲಿಂಕ್ ಮಾಡದ ಮತದಾರರ ಹೆಸರು ಪಟ್ಟಿಯಿಂದ ಡಿಲಿಟ್ ಮಾಡಲ್ಲ, ಸ್ವಯಂಪ್ರೇರಿತ; ಕೇಂದ್ರ ಸ್ಪಷ್ಟನೆ

ನವದೆಹಲಿ: ಆಧಾರ್‌ ನೊಂದಿಗೆ ವೋಟರ್ ಐಡಿ ಲಿಂಕ್ ಮಾಡದ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದಿಲ್ಲ ಎಂದು ಕೇಂದ್ರ ಇಂದು ಸ್ಪಷ್ಟಪಡಿಸಿದೆ. ವೋಟರ್ ಐಡಿಯನ್ನು ಆಧಾರ್‌ ನೊಂದಿಗೆ ಲಿಂಕ್ Read more…

ತುಂಟಾಟಕ್ಕೆ ವಯಸ್ಸಿನ ಮಿತಿ ಬೇಕೇ ? ಇಲ್ಲಿದೆ ಉಲ್ಲಾಸದ ವಿಡಿಯೋ

ಮೋಜು ಮಸ್ತಿ ಮಾಡಲು ಚಿಕ್ಕವರಾಗೇ ಇರಬೇಕು ಎಂದಲ್ಲ. ಮಗುವಿನ ಮನಸ್ಸಿರುವ ದೊಡ್ಡವರು ಕೂಡಾ ಮಕ್ಕಳಂತೆ ಆಡಿ ನಲಿಯಬಹುದು ಎನ್ನುವುದಕ್ಕೆ, ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವೀಡಿಯೋ ಉತ್ತಮ ಉದಾಹರಣೆ. Read more…

ತಲೆ ಕೆಳಕಾಗಿ ಮಾಡಿದ ಜಗ್ಲಿಂಗ್ ವಿಡಿಯೋ ವೈರಲ್ – ಅಬ್ಬಬ್ಬಾ…..! ಎಂದ ನೆಟ್ಟಿಗರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯ ಪ್ರದರ್ಶನಕ್ಕೆ ಈಗ ವೇದಿಕೆಗಾಗಿ ಕಾದು ಕೂರಬೇಕಿಲ್ಲ. ಯಾರ ಸಹಾಯವೂ ಇಲ್ಲದೆ ತಮ್ಮಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ಸಮಾಜದ ಮುಂದಿಡಲು ಈಗ Read more…

ಬಿಹಾರದಲ್ಲಿ ನಕಲಿ ಮದ್ಯದಿಂದ ಹೆಚ್ಚುತ್ತಿರುವ ಸಾವು: ಸದನದಲ್ಲಿ ಕೋಲಾಹಲ- ಕುರ್ಚಿಗಳನ್ನು ಮುರಿದು ಗದ್ದಲ

ಬಿಹಾರ: ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವೂ ಮದ್ಯಪಾನದಿಂದ ಸಾವು-ನೋವುಗಳ ಕುರಿತು ಭಾರೀ ಕೋಲಾಹಲ ಉಂಟಾಯಿತು. ಏತನ್ಮಧ್ಯೆ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸದನದಲ್ಲಿ ಮಾತನಾಡಲು ಆರಂಭಿಸಿದ ತಕ್ಷಣ, Read more…

ದೇವರ ಹೆಸರಲ್ಲಿ ತೆಂಗಿನಕಾಯಿ ಒಡೆಯುವುದೇಕೆ ? ಇಲ್ಲಿದೆ ಮಾಹಿತಿ

ಭಗವಂತನನ್ನು ನಾವು ಸರ್ವಶಕ್ತ, ಸರ್ವವ್ಯಾಪಿ ಹಾಗೂ ಕರುಣಾಮಯಿ ಎಂದು ನಂಬಿದ್ದೇವೆ. ಭಗವಂತ ನಮಗೆ ಎಲ್ಲಾ ಹಂತದಲ್ಲೂ ಕೈ ಹಿಡಿದು ಕಾಪಾಡುವ ರಕ್ಷಕ. ಇಂತಹ ಭಗವಂತನ ದರ್ಶನಕ್ಕೆ ನಾವು ಆಗಾಗ Read more…

ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತ ಒಗಟು ಬಿಡಿಸಿದ ಭಾರತೀಯ ವಿದ್ಯಾರ್ಥಿ

ನವದೆಹಲಿ: ಕ್ರಿಸ್ತಪೂರ್ವ 5ನೇ ಶತಮಾನದ ವಿದ್ವಾಂಸ ಮತ್ತು ಭಾಷಾಶಾಸ್ತ್ರಜ್ಞ ಪಾಣಿನಿ ಅವರು ಬರೆದ ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲಿನ 2,500 ವರ್ಷಗಳ ಹಳೆಯ ಒಗಟೊಂದನ್ನು ಇಂಗ್ಲೆಂಡ್​ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ Read more…

ಭಾರತದ ಮೇಲೆ ಯುದ್ಧಕ್ಕೆ ತಯಾರಿ ನಡೆಸ್ತಿದೆ ಚೀನಾ: ನಿದ್ರಿಸುತ್ತಿದೆ ಕೇಂದ್ರ ಸರ್ಕಾರ: ರಾಹುಲ್ ಗಾಂಧಿ ಆರೋಪ

ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಪ್ರಸ್ತುತ ರಾಜಸ್ಥಾನದಲ್ಲಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದ್ದಂತೆ ಕೇಂದ್ರವು ನಿದ್ದೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಚೀನಾ Read more…

2024ರ ವೇಳೆ ಭಾರತದಲ್ಲಿ ಅಮೆರಿಕಕ್ಕೆ ಸಮನಾದ ರಸ್ತೆ: ಸಚಿವ ಗಡ್ಕರಿ ಮಾಹಿತಿ

2024 ರ ಅಂತ್ಯದ ವೇಳೆಗೆ ಭಾರತವು ಅಮೆರಿಕಕ್ಕೆ ಸಮಾನವಾದ ರಸ್ತೆ ಮೂಲಸೌಕರ್ಯವನ್ನು ಹೊಂದಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ನವದೆಹಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ Read more…

ಸಹೋದರನನ್ನು ಕೊಂದು ಪೊಲೀಸರ ಮುಂದೆ ಶರಣು: ಮಗನ ಸಾಯಿಸಲು ಅಪ್ಪನಿಂದಲೇ ಸಹಕಾರ…..!

ನವದೆಹಲಿ: ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ತನ್ನ ಸಹೋದರನನ್ನು ಕೊಂದು ಶವವನ್ನು ವಿಲೇವಾರಿ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 26ರ ಹರೆಯದ ಲಲಿತ್ ಕುಮಾರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...