alex Certify Live News | Kannada Dunia | Kannada News | Karnataka News | India News - Part 1771
ಕನ್ನಡ ದುನಿಯಾ
    Dailyhunt JioNews

Kannada Duniya

ಖಾತೆಗೆ 5 ಸಾವಿರ ರೂ. ಜಮಾ ಬೆನ್ನಲ್ಲೇ ನೇಕಾರರಿಗೆ ಭರ್ಜರಿ ಕೊಡುಗೆ

ಬೆಂಗಳೂರು: ‘ನೇಕಾರ ಸಮ್ಮಾನ್’ ಯೋಜನೆಯಡಿ 5,000 ರೂ. ನೆರವು ನೀಡಿದ ಬೆನ್ನಲ್ಲೇ ನೇಕಾರರಿಗೆ ಸರ್ಕಾರ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನೇಕಾರರ Read more…

ಹಲ್ಲು ನೋವಿಗೆ ಈರುಳ್ಳಿ ರಾಮಬಾಣ..…!

ಸಮಸ್ಯೆಯಿಂದ ಬಳಲದವರು ಯಾರೂ ಇರಲಿಕ್ಕಿಲ್ಲವೇನೋ…?  ಈರುಳ್ಳಿಯಿಂದಲೂ ಹಲ್ಲು ನೋವನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ನೋಡೋಣ. ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿಟ್ಟು ಎಣ್ಣೆ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನಿರುದ್ಯೋಗಿ ಯುವಕರು, ಯುವತಿಯರಿಗೆ ಸಾಲ ಸೌಲಭ್ಯ

ಪ್ರಸಕ್ತ(2022-23) ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ(ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, Read more…

ನಿಮ್ಮ ಜಾತಕದಲ್ಲಿ ದೋಷವಿದ್ರೆ ಪರಿಹಾರಕ್ಕಾಗಿ ಹೀಗೆ ಮಾಡಿ

ಯಾವುದೇ ಕೆಲಸ ಮಾಡಿದರೂ ಸರಿಯಾಗಿ ಕೈಗೂಡದೇ ಇರುವುದು ಏನಾದರೂ ತೊಂದರೆಗಳು ಕಾಣಿಸಿಕೊಳ್ಳುವುದು ಆಗಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಮಾನಸಿಕ ನೆಮ್ಮದಿ ಇಲ್ಲದೇ ಇರುವಂತದ್ದು ಆಗುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ Read more…

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ʼಉಪಾಯʼ

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಿಗುವ ಒಂದು ಭಾನುವಾರದ ರಜಾ ದಿನವನ್ನು ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುವುದು ಕಷ್ಟ ಸಾಧ್ಯವಾಗಬಹುದು. ಕ್ಲೆನ್ಸಿಂಗ್, ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಹೇಗೆಂದಿರಾ? Read more…

ಇಲ್ಲಿದೆ ನಿಧಾನವಾಗಿ ಊಟ ಮಾಡೋದ್ರಿಂದಾಗುವ ಲಾಭ

ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ. ಯಾಕಂದ್ರೆ Read more…

ಮನೆಯಲ್ಲೆ ಮಾಡಿ ರುಚಿಕರವಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 Read more…

ಮನೆಯಲ್ಲಿ ಸಿರಿದೇವತೆ ನೆಲೆಸಬೇಕೆಂದ್ರೆ ಅನುಸರಿಸಿ ಈ ವಿಧಾನ

ಹಣಕಾಸಿನ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ…? ಮನೆ ಕಟ್ಟುವುದು, ಮಕ್ಕಳ ಮದುವೆ, ಸಾಲ ಹೀಗೆ ನಾನಾ ರೀತಿಯ ಸಮಸ್ಯೆಗಳಿಗೆ ಹಣವೇ ಪರಿಹಾರ. ಲಕ್ಷ್ಮೀದೇವಿ ಒಲಿದರೆ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯಾಗಿ Read more…

ಈ ರಾಶಿಯವರಿಗಿಂದು ಸಿಗಲಿದೆ ಸುಖ-ಶಾಂತಿ

ಮೇಷ ರಾಶಿ ಸಾಮಾಜಿಕ ವ್ಯಕ್ತಿಗಳು, ಸ್ನೇಹಿತರು, ಮಂತ್ರಿಗಳ ಜೊತೆ ನಿಮ್ಮ ಸಂಬಂಧ ಸುಖಕರವಾಗಿರಲಿದೆ. ಸ್ನೇಹಿತರ ಕಾರಣಕ್ಕೆ ಹಣ ಖರ್ಚಾಗಲಿದೆ. ಜೊತೆಗೆ ಲಾಭವೂ ಆಗಲಿದೆ. ಸರ್ಕಾರಿ ಹಾಗೂ ಅರೆ ಸರಕಾರಿ Read more…

ವಾಸ್ತು ಪ್ರಕಾರ ಮನೆಯಲ್ಲಿರಲಿ ಈ ಗಿಡ

ವಾಸ್ತು ಶಾಸ್ತ್ರದ ಮೂಲಕ ನಾವು ನಮ್ಮ ಸುತ್ತಲಿನ ದುಷ್ಟ ಶಕ್ತಿಗಳನ್ನು ಜಯಿಸಬಹುದು. ವಾಸ್ತುವಿನಲ್ಲಿ ಉಲ್ಲೇಖಿಸಲಾದ ಪರಿಹಾರಗಳು ನಮ್ಮ ಜೀವನದಲ್ಲಿ ಶಕ್ತಿಯ ಹರಿವನ್ನು ತುಂಬುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ, Read more…

ರಾಜಸ್ಥಾನದಲ್ಲೂ ಶ್ರದ್ಧಾ ಮಾದರಿ ಹತ್ಯೆ: ಆಂಟಿ ಹತ್ಯೆಗೈದು ದೇಹ ಕತ್ತರಿಸಿ ಹೈವೇಯಲ್ಲಿ ಎಸೆದ ಕಿಡಿಗೇಡಿ

ದೆಹಲಿಯಲ್ಲಿ ತನ್ನ ಸಂಗಾತಿಯಿಂದಲೇ ಹತ್ಯೆಗೀಡಾದ ಶ್ರದ್ಧಾ ವಾಕರ್ ಭೀಕರ ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ರೀತಿಯಲ್ಲೇ ರಾಜಸ್ಥಾನದ ಜೈಪುರದಿಂದ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಸೋದರಳಿಯನೊಬ್ಬ ತನ್ನ ವಿಧವೆ Read more…

ಸೊಂಪಾಗಿ ಕೂದಲು ಬೆಳೆಯಲು ಹೀಗೆ ಬಳಸಿ ʼಕರಿಬೇವುʼ

ಮನೆಯ ಹಿತ್ತಲಲ್ಲಿ ಬೆಳೆಯುವ ಕರಿಬೇವು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಅದರಿಂದ ಆರೋಗ್ಯದ ಪ್ರಯೋಜನಗಳೂ ಹಲವಾರಿವೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಾಲ್ಕು ಎಲೆ ಕರಿಬೇವು ಹಾಕಿ ಕುಡಿದರೆ ಕಲ್ಮಶಗಳೆಲ್ಲ Read more…

ಪುರುಷನ ವೇಷ ಧರಿಸಿ ಬಂದ ಮಹಿಳೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಪುರುಷನಂತೆ ವೇಷ ಧರಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಮಹಿಳೆಯನ್ನು ಪುರುಷ ಎಂದು ತಪ್ಪಾಗಿ ಗುರುತಿಸಿದ್ದರು. ಅತ್ಯಾಚಾರದ ಸೆಕ್ಷನ್‌ಗಳ Read more…

ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕೆ.ಎ. ದಯಾನಂದ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕೆ.ಎ. ದಯಾನಂದ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ದಯಾನಂದ ಅವರು ಹಲವು ಜಿಲ್ಲೆಗಳಲ್ಲಿ Read more…

ಈ ನಾಲ್ಕು ಮಂದಿಯನ್ನು ಖಾಲಿ ಕೈನಲ್ಲಿ ಕಳುಹಿಸಲೇಬೇಡಿ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ದಾನ ಮಾಡಲು ಸಮರ್ಥನಿರುವ ವ್ಯಕ್ತಿ ಅಗತ್ಯವಿರುವವರಿಗೆ ಅವಶ್ಯವಾಗಿ ದಾನ ಮಾಡಬೇಕಾಗುತ್ತದೆ. ಅದ್ರಲ್ಲೂ ಮನೆಗೆ ಬರುವ ಈ ನಾಲ್ಕು ಮಂದಿಯನ್ನು ಎಂದೂ ಬರಿಗೈನಲ್ಲಿ Read more…

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಪ್ರತ್ಯೇಕ ಬಸ್ ಯೋಜನೆ ಜಾರಿ; ಸಿಎಂ ಬೊಮ್ಮಾಯಿ ಮಾಹಿತಿ

ಹಾವೇರಿ: ಏಪ್ರಿಲ್ ಒಳಗೆ ಶಿಗ್ಗಾಂವಿ ಕ್ಷೇತ್ರದ ಪ್ರತಿ ಮನೆಗೂ ನೀರಿನ ಸೌಲಭ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಮಾತನಾಡಿದ Read more…

ಹೆಚ್. ವಿಶ್ವನಾಥ್ ಗೆ 15 ಕೋಟಿ ರೂ. ಹೇಳಿಕೆ: ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಸಂಸದ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಕೇಂದ್ರದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಆಪರೇಷನ್ ಕಮಲದ Read more…

BREAKING NEWS: ಅನಿತಾ ಕುಮಾರಸ್ವಾಮಿ ಅಚ್ಚರಿ ನಿರ್ಧಾರ; ಪುತ್ರನಿಗಾಗಿ ಕ್ಷೇತ್ರ ತ್ಯಾಗ; ನಿಖಿಲ್ ರಾಮನಗರ ಅಭ್ಯರ್ಥಿ ಎಂದು ಘೋಷಣೆ

ರಾಮನಗರ: ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ರಾಮನಗರದಿಂದ ಸ್ಪರ್ಧಿಸಲಿದ್ದಾರೆ. ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿರುವ ತಾಯಿ ಅನಿತಾ ಕುಮಾರಸ್ವಾಮಿ ಅವರು ನಿಖಿಲ್ ಕುಮಾರ್ ಹೆಸರನ್ನು ಘೋಷಣೆ Read more…

BIG NEWS: ಭೀಕರ ರಸ್ತೆ ಅಪಘಾತ; ನವವರ ಸಾವು; ನವವಧುವಿನ ಸ್ಥಿತಿ ಗಂಭೀರ

ದಾವಣಗೆರೆ: 15 ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಬಾಳಲ್ಲಿ ವಿಧಿ ಅಟ್ಟಹಾಸ ಮೆರೆದಿದ್ದು, ಭೀಕರ ರಸ್ತೆ ಅಪಘಾತದಲ್ಲಿ ವರ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು Read more…

ಗುಹೆಯಲ್ಲಿ ಭಯಾನಕ ರೀತಿಯಲ್ಲಿ ಸಿಕ್ಕಿಬಿದ್ದ ಬಾಡಿಸರ್ಫರ್: ಬೆಚ್ಚಿಬೀಳಿಸುವ ವಿಡಿಯೋ ವೈರಲ್​

ಸಾಹಸ ಕ್ರೀಡೆಗಳು ವಿನೋದಮಯವಾಗಿರಬಹುದು. ಆದರೆ ಕೆಲವೊಮ್ಮೆ ಅದು ಖಂಡಿತವಾಗಿಯೂ ನೇರವಾಗಿ ಅಪಾಯಕಾರಿ ಸಂಕಟಗಳಿಗೆ ಕೊಂಡೊಯ್ಯಬಹುದು. ಇತ್ತೀಚಿನ ವೈರಲ್ ಕ್ಲಿಪ್‌ನಿಂದ ಈ ಬಾಡಿಸರ್ಫರ್ ಅಹ್ಮದ್ ಎರ್ರಾಜಿ ಅವರು ಗುಹೆಯಲ್ಲಿ ಸಿಕ್ಕಿಬಿದ್ದಾಗ Read more…

ತಿರುವು ರಸ್ತೆಯಲ್ಲೂ ಪೈಪೋಟಿಗೆ ಬಿದ್ದು ಬಸ್​ಗಳ ಓವರ್​ ಟೇಕ್: ಶಾಕಿಂಗ್​ ವಿಡಿಯೋ ವೈರಲ್

ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಅಪಾಯಕಾರಿ ಓವರ್‌ಟೇಕ್ ಮಾಡುವ ಪ್ರಯತ್ನಗಳನ್ನು ಮಾಡುವುದು ಮತ್ತು ಪರಸ್ಪರ ರೇಸಿಂಗ್ ಮಾಡುವುದು, ಪ್ರಯಾಣಿಕರ ಜೀವವನ್ನು ಪಣಕ್ಕಿಡುವುದು ಅಂತರ್ಜಾಲದಲ್ಲಿ ಸಾಮಾನ್ಯ ದೃಶ್ಯವಾಗಿದೆ. ಇತ್ತೀಚೆಗೆ, ಇನ್‌ಸ್ಟಾಗ್ರಾಮ್ Read more…

ಕುರ್ತಾ, ಪೈಜಾಮದಲ್ಲಿ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಮಾಧ್ಯಮದಲ್ಲಿ ಈಗ ನೃತ್ಯ, ಸಂಗೀತಗಳೇ ಹೆಚ್ಚು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ಸುಂದರ ವಿಡಿಯೋದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಈಗ ವೈರಲ್ ಆಗಿರುವ ವಿಡಿಯೋವನ್ನು ಸಂದೀಪ್ ಕುಮಾರ್ Read more…

ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್​ಬಾಲ್​ ಪಂದ್ಯ ಅಂತಿಮ ಪಂದ್ಯವಾದ ಅರ್ಜೆಂಟೀನಾ vs ಫ್ರಾನ್ಸ್ ಮಧ್ಯೆ ಎಸ್​ಬಿಐ ಪಾಸ್​ಬುಕ್​ ಟ್ರೆಂಡ್​ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Read more…

ಅಂಧರ ಟಿ-20 ವಿಶ್ವಕಪ್‌: ಬಾಂಗ್ಲಾದೇಶವನ್ನು ಮಣಿಸಿ 3ನೇ ಬಾರಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ

ಅಂಧರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಮಣಿಸಿದೆ. ಈ ಮೂಲಕ ಟೀಂ ಇಂಡಿಯಾ 3ನೇ ಬಾರಿಗೆ ಟಿ20 ವಿಶ್ವಕಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಭಾರತ ತಂಡ Read more…

BIG NEWS: 2023ರಲ್ಲಿ ಈ ದೇಶಕ್ಕೆ ಕಾದಿದೆ ಕೊರೊನಾ ಕಂಟಕ; 10 ಲಕ್ಷ ಜನರ ಸಾವು ನಿಶ್ಚಿತ ಎನ್ನುತ್ತಿದೆ ಹೊಸ ವರದಿ….!

ಜಗತ್ತಿನಾದ್ಯಂತ ಕೊರೊನಾ ಅಬ್ಬರ ತಗ್ಗಿದ್ದರೂ ಚೀನಾ ಮಾತ್ರ ಇನ್ನೂ ಮಾರಕ ವೈರಸ್‌ನಿಂದ ಮುಕ್ತವಾಗಿಲ್ಲ. ಅಮೆರಿಕದ ಸಂಶೋಧನೆಯೊಂದರ ಪ್ರಕಾರ ಚೀನಾದಲ್ಲಿ ಕೋವಿಡ್‌ನಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಲಿವೆ. 2023 ರಲ್ಲಿ Read more…

ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ ರಾತ್ರಿ ಉಳಿದ ಚಪಾತಿಯಲ್ಲಿ ಮಾಡಿದ ಪಕೋಡಾ…

ಚಳಿಗಾಲ ಮತ್ತು ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಜೊತೆಗೆ ಪಕೋಡಾ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಎಲೆಕೋಸು ಪಕೋಡಾ, ಆಲೂಗಡ್ಡೆ ಪಕೋಡಾ, ಪನೀರ್ ಪಕೋಡಾ, ಚಿಲ್ಲಿ ಪಕೋಡಾ ಹೀಗೆ ಇದರಲ್ಲಿ Read more…

BIG NEWS: ಈಜಲು ಹೋದ 3 ವಿದ್ಯಾರ್ಥಿಗಳು ನೀರುಪಾಲು

ಹೊಸಪೇಟೆ: ಕಾಲುವೆಯಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಹೆಚ್ ಎಂ ಟಿ ಕಾಲುವೆಯಲ್ಲಿ ನಡೆದಿದೆ. Read more…

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಹೊಸ ಸಂಕಷ್ಟ: 3 ಕ್ರಿಮಿನಲ್‌ ಆರೋಪಗಳ ನ್ಯಾಯಾಂಗ ತನಿಖೆಗೆ ಸಿದ್ಧತೆ..!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಜನವರಿ 6 ರಂದು ಅಮೆರಿಕ ಸಂಸತ್ತಿನಲ್ಲಿ ಸ್ಥಾಪಿಸಲಾದ ತನಿಖಾ ಸಮಿತಿಯು ಟ್ರಂಪ್ ವಿರುದ್ಧ ಹೊಸ Read more…

BIG NEWS: PFI ನಂತೆ ಕಾಂಗ್ರೆಸ್ ನ್ನು ಬ್ಯಾನ್ ಮಾಡುವ ಸ್ಥಿತಿ ಬರಬಹುದು; ಡಿ.ಕೆ.ಶಿವಕುಮಾರ್ ವಜಾಗೆ ಕೆ.ಎಸ್.ಈಶ್ವರಪ್ಪ ಆಗ್ರಹ

ಶಿವಮೊಗ್ಗ: ಉಗ್ರರ ಪರ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ನಿಂದ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ Read more…

BIG NEWS: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕಾಮುಕ ಶಿಕ್ಷಕ ಸಸ್ಪೆಂಡ್

ಮಂಡ್ಯ: ವಸತಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದ ಮಂಡ್ಯ ಜಿಲ್ಲೆಯ ಕಟ್ಟೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...