alex Certify Live News | Kannada Dunia | Kannada News | Karnataka News | India News - Part 1767
ಕನ್ನಡ ದುನಿಯಾ
    Dailyhunt JioNews

Kannada Duniya

ನಿಸರ್ಗ ಕಾಪಾಡಲು ಕೂದಲಿನ ಬಳಕೆ: ಸಲೂನ್​ ಮಾಲೀಕರಿಂದ ಹೀಗೊಂದು ಪ್ರಯೋಗ

ಬೆಲ್ಜಿಯಂನಾದ್ಯಂತ ಇರುವ ಸಲೂನ್​ ಅಂಗಡಿಯವರು ತಮ್ಮ ಗ್ರಾಹಕರ ಕೂದಲನ್ನು ಸಂಗ್ರಹಿಸಿ ಅದರಿಂದಲೇ ಬ್ಯಾಗ್ ಮಾಡುತ್ತಿದ್ದಾರೆ ಮತ್ತು ಪರಿಸರವನ್ನು ರಕ್ಷಿಸಲು ಅದನ್ನು ಮರುಬಳಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಾರೆ. Read more…

ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆಗೆ ಅವಮಾನ; ದೂರು ದಾಖಲು…..!

ಮೈಸೂರು- ಸಾಂಬಶಿವ ನಾಟಕದಲ್ಲಿ ಸಿದ್ದರಾಮಯ್ಯ ಕುರಿತಂತೆ ಪದ ಬಳಕೆ ಮಾಡಿ ಅವಹೇಳನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ‌ ಕುರಿತಂತೆ ನಾಟಕ ಮಾಡಿದವರ ವಿರುದ್ಧ ದೂರು ದಾಖಲಿಸಲಾಗಿದೆ. ಮೈಸೂರಿನ Read more…

ಭಾರತದಲ್ಲಿ ಏನು ಟ್ರೆಂಡ್​ ಆಗಿದೆ ಎಂಬ ಪ್ರಶ್ನೆಗೆ ಹೀಗೆ ನರ್ತಿಸಿದ ಪುಟಾಣಿ

ಇನ್​ಸ್ಟಾಗ್ರಾಮ್​ ರೀಲ್ಸ್​ಗಳ ಹುಚ್ಚು ಚಿಕ್ಕಮಕ್ಕಳನ್ನೂ ಬಿಟ್ಟಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಅಗಿದೆ. ಬಾಲಕಿಯೊಬ್ಬಳು ಇನ್ನೊಬ್ಬಳನ್ನು ಕೇಳುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. “ಗೈಸ್, ತೇರೆ ಇಂಡಿಯಾ ಮೆ Read more…

ಬೈಕ್ ನಲ್ಲಿ ಮನೆಗೆ ಬಿಡುವುದಾಗಿ ಗುಡ್ಡಕ್ಕೆ ವಿದ್ಯಾರ್ಥಿನಿ ಕರೆದೊಯ್ದು ಅತ್ಯಾಚಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಪರಿಚಯದವನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ Read more…

ಹೊಸ ವರ್ಷದ ಮೊದಲ ದಿನವೇ ದುರಂತ: ಸಂಸದ ಬಿ.ವೈ. ರಾಘವೇಂದ್ರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವು

ರಾಮನಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ ಅವರ ಫೋಟೋಗ್ರಾಫರ್ ಪ್ರಸನ್ನಭಟ್(25) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಕನಕಪುರಕ್ಕೆ ಆಗಮಿಸಿದ್ದ ಪ್ರಸನ್ನ Read more…

BREAKING: ಉದ್ಯಮಿ ಆತ್ಮಹತ್ಯೆ ಕೇಸ್: ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್ಐಆರ್

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ಅಡಿ ಎಫ್ಐಆರ್ ದಾಖಲಿಸಲಾಗಿದೆ. ಉದ್ಯಮಿ ಪ್ರದೀಪ್ ಅವರ Read more…

ಮದುವೆ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ: ಸರ್ಕಾರಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು

ಬೆಂಗಳೂರು: ಮದುವೆಯ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ವಹಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಯಲು ಮದುವೆಯ ಕಡ್ಡಾಯ Read more…

ಬಟ್ಟೆಯಲ್ಲೇ ಆಗಲಿದೆ ವಿದ್ಯುತ್‌ ಉತ್ಪಾದನೆ, ಇದು MIT ಸಂಶೋಧಕರ ಹೊಸ ಆವಿಷ್ಕಾರ….!

ಪ್ರಸ್ತುತ ಯುಗದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದೆ. ಪ್ರತಿನಿತ್ಯ ಹೊಸದಾದ ಅದ್ಭುತ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. NASA ಮಾನವರನ್ನು ಚಂದ್ರನತ್ತ ಕಳುಹಿಸಲು ಆರ್ಟೆಮಿಸ್ ಕಾರ್ಯಾಚರಣೆಯನ್ನು ಪ್ರಾರಂಭಿದ್ರೆ, Read more…

ಕಾಮದ ಮದದಲ್ಲಿ ನೀಚ ಕೃತ್ಯ: ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಯುವಕ ಅರೆಸ್ಟ್

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಆಕಳ ಕರುವಿನ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಬಂಧಿಸಲಾಗಿದೆ. 24 ವರ್ಷದ ಇಮ್ತಿಯಾಜ್ ಹುಸೇನ್ ಬಂಧಿತ ಆರೋಪಿ. ಭಾನುವಾರ ಲಿಂಗಸುಗೂರು ಪಟ್ಟಣದ ಕಸಬಾ Read more…

ಸುಲಭವಾಗಿ ತಯಾರಾಗುವ ‘ವೈಟ್ ಕೇಕ್’

ಕೇಕ್ ಇದ್ದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ. ಇಲ್ಲಿ ಸುಲಭದಲ್ಲಿ ಆಗುವಂತಹ ಕೇಕ್ ರೆಸಿಪಿ ಇದೆ ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ – ಸಕ್ಕರೆ, ½ ಕಪ್ Read more…

BIG NEWS: ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿಗೆ ಯಡಿಯೂರಪ್ಪ ಬೆಂಬಲ ನೀಡಿಲ್ಲ: ವಿಜಯೇಂದ್ರ

ಗದಗ: ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದ್ದು ಅವರಿಗೆ ಯಡಿಯೂರಪ್ಪ ಬೆಂಬಲ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ Read more…

BIG NEWS: ಚುನಾವಣೆಗೆ ಸಜ್ಜಾದ ಬಿಜೆಪಿ; ಇಂದಿನಿಂದ ‘ಬೂತ್ ವಿಜಯ’ ಅಭಿಯಾನ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ಮತಗಟ್ಟೆ ಹಂತದಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ‘ಬೂತ್ ವಿಜಯ’ ಅಭಿಯಾನ ಕೈಗೊಂಡಿದೆ. ಜನವರಿ 2 ರಿಂದ 12 ರವರೆಗೆ ಬಿಜೆಪಿ ಬೂತ್ Read more…

ಸಾವಿರಾರು ಭಕ್ತಾದಿಗಳ ನೆಚ್ಚಿನ ತಾಣ ಹಟ್ಟಿಯಂಗಡಿ ಸಿದ್ಧಿ ವಿನಾಯಕ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಬಲು ಪ್ರಸಿದ್ಧ. ವರಾಹಿ ನದಿಯ ತೀರದಲ್ಲಿ ಆಕರ್ಷಣೀಯವಾಗಿರುವ ಈ ದೇಗುಲ ಸಾವಿರಾರು ಭಕ್ತಾದಿಗಳ ನೆಚ್ಚಿನ ತಾಣ. Read more…

ಸೈಂಧವ ಲವಣದಿಂದ ದುಪ್ಪಟ್ಟಾಗುತ್ತೆ ಮುಖದ ಕಾಂತಿ

ಕಾಂತಿಯುತ  ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು Read more…

ಅಪಾರ ಸಂಖ್ಯೆಯಲ್ಲಿ ಮಠಕ್ಕೆ ಬಂದು ಸಿದ್ಧೇಶ್ವರ ಶ್ರೀಗಳ ದರ್ಶನಕ್ಕೆ ಪಟ್ಟು ಹಿಡಿದ ಭಕ್ತರು

ವಿಜಯಪುರ: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಆಶ್ರಮದ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಬಳಿ ಸೇರಿದ ಅಪಾರ ಸಂಖ್ಯೆಯ ಭಕ್ತರು ಶ್ರೀಗಳು ಗುಣಮುಖರಾಗಲಿ ಎಂದು ಪ್ರಾರ್ಥನೆ Read more…

ಹೊಸ ವರ್ಷದ ಮೊದಲ ದಿನವೇ ದುರಂತ: ತಡರಾತ್ರಿ ಭೀಕರ ಸರಣಿ ಅಪಘಾತ: 10 ಜನ ಸಾವು

ಸಿಕಾರ್: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಜನವರಿ 1 ರಂದು ಸಂಭವಿಸಿದ ಭಾರೀ ರಸ್ತೆ ಅಪಘಾತದಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಮಜಿ ಸಾಹಬ್ ಕಿ Read more…

ಮಿತಿಗಿಂತ ಹೆಚ್ಚು ʼನೀರುʼ ಕುಡಿಯಬೇಡಿ

ನೀರು ನಮ್ಮ ಜೀವನಕ್ಕೆ ಅತ್ಯಂತ ಮುಖ್ಯ. ನಮ್ಮ ದೇಹದಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ನಮ್ಮ ಮಿದುಳಿನಲ್ಲಿ ಸುಮಾರು 75 ಪ್ರತಿಶತದಷ್ಟು ನೀರಿದೆ. ನೀರಿಲ್ಲದೆ ಮನುಷ್ಯ ಬದುಕಿರಲಾರ. Read more…

BREAKING: ಮೆಕ್ಸಿಕೊ ಜೈಲಲ್ಲಿ ಗುಂಡಿನ ದಾಳಿ: ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು

ಮೆಕ್ಸಿಕೊ ಸಿಟಿ – ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿಯಾಚೆಗಿನ ಸಿಯುಡಾಡ್ ಜುವಾರೆಜ್‌ ನಲ್ಲಿರುವ ರಾಜ್ಯ ಕಾರಾಗೃಹದ ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ದಾಳಿ ಮಾಡಿದ ಬಂದೂಕುಧಾರಿಗಳು ಫೈರಿಂಗ್ ಮಾಡಿದ್ದು, ದಾಳಿಯಲ್ಲಿ Read more…

ಕಿವಿನೋವಿಗೆ ರಾಮಬಾಣ ಮನೆಯಲ್ಲೇ ಇರುವ ಈ ವಸ್ತು, ಇತರ ಅನೇಕ ಸಮಸ್ಯೆಗಳಿಗೂ ನೀಡುತ್ತೆ ಪರಿಹಾರ….!

ಕಿವಿ ನೋವು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಕೆಲವೊಮ್ಮೆ ಅಸಹನೀಯವಾದ ನೋವಿನಿಂದ ನಾವು ಕಂಗೆಡುತ್ತೇವೆ. ಕಿವಿ ನೋವು ಶುರುವಾದ್ರೆ ಮಲಗುವುದು ಕೂಡ ಅಸಾಧ್ಯ. ಕೆಲವೊಮ್ಮೆ ಔಷಧದಿಂದಲೂ ಕಿವಿನೋವಿಗೆ ಪರಿಹಾರ Read more…

Pali Rail Accident: ಹಳಿ ತಪ್ಪಿದ ಬಾಂದ್ರಾ-ಜೋಧ್ ಪುರ ಸೂರ್ಯನಗರಿ ಎಕ್ಸ್ ಪ್ರೆಸ್ 11 ಬೋಗಿಗಳು

ರಾಜಸ್ಥಾನದ ಪಾಲಿಯಲ್ಲಿ ಬಾಂದ್ರಾ ಟರ್ಮಿನಸ್ ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್‌ನ(ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ ಪ್ರೆಸ್) 11 ಬೋಗಿಗಳು ಸೋಮವಾರ ಬೆಳಗ್ಗೆ ಹಳಿತಪ್ಪಿವೆ. ಮಾಹಿತಿ ಪ್ರಕಾರ, ಬೆಳಗಿನ ಜಾವ 3.27ಕ್ಕೆ Read more…

ನಾನ್ ವೆಜ್ ಪ್ರಿಯರಿಗೆ ಇಲ್ಲಿದೆ ಕೇರಳ ಸ್ಟೈಲ್ ಚಿಕನ್ ಸಾರು ಮಾಡುವ ವಿಧಾನ

ಚಿಕನ್ ಎಂದರೆ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟ. ಇಲ್ಲಿ ನಾನ್ ವೆಜ್ ಪ್ರಿಯರಿಗಾಗಿ ಕೇರಳ ಸ್ಟೈಲ್ ಚಿಕನ್ ಸಾರಿನ ರೆಸಿಪಿ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. Read more…

ಬಂಗಾರ ಧರಿಸುವಾಗ ಎಚ್ಚರ…..! ಮುಚ್ಚದಿರಲಿ ಭಾಗ್ಯದ ಬಾಗಿಲು

ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ Read more…

ಕ್ಯಾನ್ಸರ್ ಗೆ ಕಾರಣವಾಗಬಹುದು ಟ್ಯಾನಿಂಗ್ ಎಚ್ಚರ…!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಮೈ ಮೇಲೆ ಸಣ್ಣ ಚುಕ್ಕೆ ಕಾಣಿಸಿಕೊಂಡ್ರೂ ವೈದ್ಯರ ಬಳಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸೂರ್ಯನಿಂದ ಹೊರಸೂಸುವ ಅಲ್ಟ್ರಾ ವೈಲೆಟ್ ಕಿರಣ‌ ಚರ್ಮದ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿಯಲ್ಲಿ ಒಂದೇ ವರ್ಷ 1451 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಒಂದೇ ವರ್ಷ 1451 ಕೋಟಿ ರೂ. ಸಂಗ್ರಹವಾಗಿದೆ. 2021 ರಲ್ಲಿ 833 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದಕ್ಕಿಂತ ಶೇಕಡ Read more…

ರೋಸ್ ವಾಟರ್‌ ಕುಡಿದರೆ ಮಾಯವಾಗುತ್ತವೆ ಅನೇಕ ಆರೋಗ್ಯ ಸಮಸ್ಯೆಗಳು..!

ರೋಸ್ ವಾಟರ್ ಅನ್ನು ಸಾಮಾನ್ಯವಾಗಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಏಕೆಂದರೆ ಇದು ಕಿರಿಕಿರಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಅಂತಹ ಅನೇಕ ಗುಣಲಕ್ಷಣಗಳು ರೋಸ್‌ Read more…

‘ಕಲ್ಲಂಗಡಿ’ ಬೀಜಗಳನ್ನು ಎಸೆಯಬೇಡಿ

ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ Read more…

ಅತಿಯಾಗಿ ಮೊಬೈಲ್ ನೋಡಿದಾಗ ಕಣ್ಣಿನಲ್ಲಿ ನೀರು ಬರುವುದೇಕೆ….? ಇಲ್ಲಿದೆ ಶಾಕಿಂಗ್‌ ಕಾರಣ…!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ಜನರ ಅಗತ್ಯದ ಜೊತೆಗೆ ಚಟವೂ ಆಗಿಬಿಟ್ಟಿದೆ. ಮೊಬೈಲ್‌ ಇಲ್ಲದೆ ಬದುಕುವುದೇ ಕಷ್ಟವಾಗುತ್ತಿದೆ. ಎಷ್ಟೋ ಜನರು ತಡರಾತ್ರಿವರೆಗೂ ಮೊಬೈಲ್‌ ನೋಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೆಳಗ್ಗೆ Read more…

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಟ್ಟ ಸ್ವಪ್ನ ಬೀಳಲು ಕಾರಣವೇನು ಗೊತ್ತಾ?

ಪ್ರತಿಯೊಬ್ಬರಿಗೂ ಕನಸು ಬೀಳೋದು ಸಾಮಾನ್ಯ ವಿಚಾರ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಕಾರಣ ಗ್ರಹ. ಜಾತಕದಲ್ಲಿ Read more…

ಈ ರಾಶಿಯವರು ಇಂದು ನೀಡಲಿದ್ದೀರಿ ಧಾರ್ಮಿಕ ಸ್ಥಳಕ್ಕೆ ಭೇಟಿ

ಮೇಷ ರಾಶಿ ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ. ವೃಷಭ ರಾಶಿ ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ Read more…

ದೇವಸ್ಥಾನಕ್ಕೆ ಹೋಗೋದ್ರಿಂದ ಮನಸ್ಸು ಶಾಂತವಾಗುವ ಜೊತೆ ಲಭಿಸುತ್ತೆ ಏಕಾಗ್ರತೆ

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...