alex Certify International | Kannada Dunia | Kannada News | Karnataka News | India News - Part 398
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್ ವೀಸಾ ನೀತಿಯಿಂದ ದೂರವಾಯ್ತು ಭಾರತೀಯ ಕುಟುಂಬ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾದಲ್ಲಿ ಬದಲಾವಣೆ ಮಾಡಿದ್ದಾರೆ. ಇದ್ರಿಂದಾಗಿ ಭಾರತೀಯ ಮೂಲದ ಕುಟುಂಬವೊಂದು ಬೇರೆ ವಾಸ ಮಾಡುವಂತಾಗಿದೆ. ಕರಣ್ ಭಾರತದ ಪ್ರಜೆ. ಮಾರ್ಚ್ Read more…

ಫ್ಯೂಯಲ್ ಹಾಕಿಕೊಳ್ಳಲು ಪರದಾಡಿದ ಯುವತಿ….! ವೈರಲ್ ಆಯ್ತು ವಿಡಿಯೋ

ವಿದೇಶಗಳಲ್ಲಿ ವಾಹನ ಮಾಲೀಕರು ಇಂಧನವನ್ನು ತುಂಬಿಸಿಕೊಳ್ಳುವ ವ್ಯವಸ್ಥೆಗಳಿವೆ. ಅದೇ ರೀತಿ ಯುವತಿಯೊಬ್ಬಳು ಫ್ಯೂಯಲ್ ಬಂಕ್ ಗೆ ಹೋದ ಸಂದರ್ಭದಲ್ಲಿ ಮಾಡಿಕೊಂಡ ಯಡವಟ್ಟಿನ ವಿಡಿಯೋ ಈಗ ವೈರಲ್ ಆಗಿದೆ. ಬಂಕ್ Read more…

ಮೊಬೈಲ್ ನಲ್ಲಿ ಸೆರೆಯಾದ ನಿಗೂಢಾಕೃತಿ ನೋಡಿ ಬೆಚ್ಚಿ ಬಿದ್ಲು ಗರ್ಭಿಣಿ ಮಹಿಳೆ

ಗರ್ಭಿಣಿಯೊಬ್ಬಳು ಮೊಬೈಲ್ ನಲ್ಲಿ ಚಿತ್ರೀಕರಿಸುವ ವೇಳೆ ಆಕೃತಿಯೊಂದು ಕಂಡುಬಂದಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ. ಗರ್ಭಿಣಿಯು ಲೋಕಾಭಿರಾಮವಾಗಿ ಚಿತ್ರೀಕರಣದಲ್ಲಿ ತೊಡಗಿದ್ದು, ಬಳಿಕ ಫುಟೇಜ್ ವೀಕ್ಷಿಸಿದಾಗ ಹಾಸಿಗೆ ಕೊನೆಯಲ್ಲಿ Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಗಿನ್ನಿಸ್ ದಾಖಲೆ ಸೇರಿದ ಪ್ಲಾಸ್ಟಿಕ್ ಬಾಟಲಿ ಮುಚ್ಚಳಗಳು…!

ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಯು ಗಿನ್ನಿಸ್ ಪುಟ ಸೇರಿದೆ. ಇಲ್ಲಿನ ಬ್ರಿಟಿಷ್ ಅಂತಾರಾಷ್ಟ್ರೀಯ ಶಾಲೆಯ ಮಕ್ಕಳು 3,23,103 ಪ್ಲಾಸ್ಟಿಕ್ Read more…

OMG…! ತಲೆಯಲ್ಲಿ ಬುಲೆಟ್ ಇದ್ದರೂ ಆರಾಮಾಗಿ ಜೀವಿಸುತ್ತಿದ್ದಾರೆ ಈ ಅಧಿಕಾರಿ..!

ಮೈಯಲ್ಲಿ ಒಂದು ಬುಲೆಟ್ ಹೊಕ್ಕಿದರೆ ಅದನ್ನು ತೆಗೆಯುವ ತನಕ ನರಕ ಯಾತನೆ ಇದ್ದೇ ಇರುತ್ತದೆ. ಒಂದೇ ಒಂದು ಬುಲೆಟ್ ಬಿದ್ದರೆ ಸಾಕು ಜೀವ ಹೋಗಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ Read more…

ಕೊರೊನಾ ಕಾಲದ ಕಣ್ಣೀರ ಕಥೆ: ಕೊನೆಗಾಲದಲ್ಲೂ ಒಂದಾದ ವೃದ್ಧ ದಂಪತಿ

ಕೊರೊನಾ ಸೋಂಕು ಇಡೀ ವಿಶ್ವವನ್ನು ಯಾವ ಮಟ್ಟಿಗೆ ಬಾಧಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಸೋಂಕಿತರ ಸಂಕಷ್ಟ ಯಾವ ಶತ್ರುವಿಗೂ ಬೇಡ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಮನುಷ್ಯತ್ವ Read more…

ರಸ್ತೆಗೆ ಬಂದ 400 ಪೌಂಡ್‌ ತೂಕದ ಹಂದಿ; ಟ್ರಾಫಿಕ್‌ ಜಾಮ್

ಅಮೆರಿಕದ ವರ್ಜೀನಿಯಾದಲ್ಲಿ ಹಂದಿಯೊಂದು ಹೆದ್ದಾರಿಯ ಮೇಲೆ ಬಂದ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಈ ಘಟನೆ ಬುಧವಾರ ನಡೆದಿದ್ದು, Read more…

ಕರೆಯದೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ಲು ಮಹಿಳೆ

ಸಾಮಾನ್ಯವಾಗಿ ಮೊಸಳೆಗಳಿಗೆ ಸಿಟ್ಟು ಬಹಳ ಹೆಚ್ಚು. ಹಾಗಾಗಿ ಅವುಗಳ ತಂಟೆಗೆ ಯಾರೂ ಸಹ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ಮೊಸಳೆಗಳು ತಂತಮ್ಮ ಆವಾಸ ಸ್ಥಾನಗಳನ್ನು ಬಿಟ್ಟು ಮಾನವ ವಸತಿ Read more…

ಟಿವಿ ಲೈವ್‌ ನಲ್ಲೇ ಇಂತಹ ಬೇಡಿಕೆ ಇಟ್ಟ ನಿರೂಪಕಿಯ ಪುತ್ರ…!

ವರ್ಕ್ ಫ್ರಂ ಹೋಂ ಒಂದು ಸಾಹಸವೇ ಸರಿ. ಅದರಲ್ಲೂ ಲೈವ್ ರಿಪೋರ್ಟ್ ಮಾಡುವ ಟಿವಿ ವರದಿಗಾರರಿಗೆ ಇದೊಂದು ಸವಾಲು. ವರ್ಕ್ ಫ್ರಂ ಹೋಂ ಲೈವ್ ವರದಿಗಾರಿಕೆಯ ಸಂದರ್ಭದಲ್ಲಿ ಟಿವಿ Read more…

ʼಬಡ್ವೈಸರ್ʼ‌ ಬಿಯರ್ ಪ್ರಿಯರಿಗೆ ಶಾಕ್‌ ನೀಡಿತ್ತು ಈ ಸುದ್ದಿ…!

ಮದ್ಯಪಾನ ತಯಾರಕ ಕಂಪನಿಗಳ ಪೈಕಿ ಸಾಕಷ್ಟು ಖ್ಯಾತಿ ಪಡೆದಿರುವ ಬಡ್ವೈಸರ್‌ ಬ್ರೀವರಿ ಇತ್ತೀಚೆಗೆ ಮುಜುಗರ ಪಡುವ ವಿಚಾರವೊಂದಕ್ಕೆ ಸುದ್ದಿಯಲ್ಲಿದೆ. ಕಳೆದ 12 ವರ್ಷಗಳಿಂದಲೂ ತಾನು ಬಿಯರ್‌ ಕ್ಯಾನ್ ‌ಗಳಲ್ಲಿ Read more…

200 ಕ್ಕೂ ಹೆಚ್ಚು ಪಕ್ಷಿಗಳೊಂದಿಗೆ ಮನೆಯಲ್ಲೇ ಬಂಧಿಯಾಗಿದ್ದಾನೆ ಈ ವ್ಯಕ್ತಿ

ಫ್ಲಾರಿಡಾದ ಮಾಜಿದ್ ’ಮ್ಯಾಜಿಕ್’ ಇಸ್ಮಾಯಿಲಿ ಹೆಸರಿನ ಈ ವ್ಯಕ್ತಿ ತನ್ನ ಮನೆಯನ್ನೇ ಪಕ್ಷಿಧಾಮವನ್ನಾಗಿ ಮಾಡಿಕೊಂಡು, ಅದರಲ್ಲಿ 200ಕ್ಕೂ ಹೆಚ್ಚು ತಳಿಯ ಪಕ್ಷಿಗಳೊಂದಿಗೆ ವಾಸಿಸುತ್ತಿದ್ದಾರೆ. ಇಲ್ಲಿನ ಟಾಂಪಾ ಎಂಬ ಊರಿನಲ್ಲಿ Read more…

ಮನೆ ತಲುಪಲು 3218 ಕಿ.ಮೀ. ಸೈಕಲ್‌ ಸವಾರಿ ಮಾಡಿದ ಯುವಕ…!

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ ಹಾಗೂ ಲಾಕ್ ‌ಡೌನ್‌ ಜಾರಿಯಾದಾಗಿನಿಂದ ನೂರಾರು ವಿಭಿನ್ನ ಕಥೆಗಳು ಕೇಳಿಬಂದಿದೆ. ಆದರೆ ಇಲ್ಲೊಬ್ಬ ಸಾಹಸಿ ಯುವಕ ಸ್ಕಾಟ್‌ಲ್ಯಾಂಡ್‌ನಿಂದ ಗ್ರೀಸ್‌ ತನಕ ಸೈಕಲ್ ನಲ್ಲಿ‌ Read more…

ಅಪ್ಪನ ನಿದ್ರೆಗೆ ಭಂಗ ತಂದು ಮುದ್ದಾಗಿ ನಕ್ಕ ಪುಟ್ಟ ಕಂದ…!

ಈ ತುಂಟ ಮಕ್ಕಳೇ ಹಾಗೆ ನೋಡಿ. ತಮ್ಮ ಸುತ್ತಲಿನ ಜಗತ್ತನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡು ಬಿಡುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಲಿಗೆ ಸಿಕ್ಕಿಬಿಟ್ಟರಂತೂ ಸಖತ್‌ ಮೋಜು ಮಾಡಲು ಆರಂಭಿಸುತ್ತವೆ Read more…

ಕಿವಿಯಲ್ಲಿದ್ದ ಜೀವಂತ ಜಿರಳೆ ನೋಡಿ ದಂಗಾದ ವೈದ್ಯರು

ಸಹಜವಾಗಿ ಕಿವಿಯಲ್ಲಿ ಕಲ್ಲು, ಮಣ್ಣು ಅಥವಾ ಚಿಕ್ಕಪುಟ್ಟ ಹುಳಗಳು ಕಾಣಿಸಿಕೊಳ್ಳುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆಯ ಕಿವಿಯಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ವೈದ್ಯರು ಸೇರಿದಂತೆ ನೆಟ್ಟಿಗರು ಗಾಬರಿ Read more…

ಪತಿಗೆ ಮೋಸ ಮಾಡಿದ ಪತ್ನಿಗಾಯ್ತು ತಕ್ಕ ಶಾಸ್ತಿ

ಮೋಸ ಮಾಡಿದ ಆರೋಪದ ಮೇಲೆ ಮಹಿಳೆ  ತನ್ನ ಗಂಡನಿಗೆ 10 ಲಕ್ಷ 28 ಸಾವಿರ ರೂಪಾಯಿ ನೀಡಬೇಕಾಗಿದೆ. ಯುಎಇಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ಮಾಡಿದ ಪತ್ನಿ ವಿರುದ್ಧ ಕೋರ್ಟ್ Read more…

ಅಬ್ಬಾ…! ವಿಶ್ವವೇ ಕೊರೊನಾದಿಂದ ತತ್ತರಿಸಿರುವಾಗ ವಿಶ್ವ ದಾಖಲೆಯ ಅತಿದೊಡ್ಡ ಶ್ರೀಮಂತನಾದ ಅಮೆಜಾನ್ ಬಾಸ್ ಆಸ್ತಿ ಎಷ್ಟು ಗೊತ್ತಾ…?

ವಾಷಿಂಗ್ಟನ್: ಇಡೀ ವಿಶ್ವವೇ ಕೋರೋನಾ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಅಮೆಜಾನ್ ಸಿಇಒ ಆಸ್ತಿ ಮೌಲ್ಯ 13 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಮೆಜಾನ್ ಒಡೆಯ ಜೆಫ್ Read more…

BIG NEWS: ನಿಗೂಢವಾಗಿ ಸಾವನ್ನಪ್ಪಿವೆ ನೂರಾರು ಆನೆಗಳು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಇನ್ನೂ ಲಸಿಕೆ ಲಭ್ಯವಾಗಿಲ್ಲದರ ಮಧ್ಯೆ ಬೋಟ್ಸ್ವಾನಾದಲ್ಲಿ ನೂರಾರು ಆನೆಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು Read more…

5 ವರ್ಷದಲ್ಲಿ 150 ಗಿನ್ನಿಸ್ ದಾಖಲೆ ನಿರ್ಮಿಸಿದ ಸರದಾರ…!

ಕೆಲವರಿಗೆ ದಾಖಲೆಗಳನ್ನು ನಿರ್ಮಿಸುವುದೂ ಒಂದು ಸಾಧನೆಯ ಹವ್ಯಾಸ. ಈತ ಕಳೆದ ಐದು ವರ್ಷಗಳಲ್ಲಿ 150 ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಅಮೆರಿಕಾದ ಇದಾಹೋ ನಗರದಲ್ಲಿನ ಡೇವಿಡ್ ರಶ್ ದಾಖಲೆಗಳ Read more…

ಪಿಜ್ಜಾ ಮೇಲೆ ʼಸ್ವಸ್ತಿಕ್ʼ ರಚಿಸಿ ಕೆಲಸ ಕಳೆದುಕೊಂಡ ತಯಾರಕ

ಅಮೆರಿಕಾದ ಓಹಿಯೋದ ಮಿಡಲ್ ಬರ್ಕ್ ಹೈಟ್ಸ್ ನ ದಂಪತಿ ಆರ್ಡರ್ ಮಾಡಿದ್ದ ಪಿಜ್ಜಾ ವಿವಾದ ಸೃಷ್ಟಿಸಿದೆ. ಪಿಜ್ಜಾ ಮೇಲ್ಭಾಗದಲ್ಲಿ ಪೇಪ್ಪಿರೋನಿಯಿಂದ ಸ್ವಸ್ತಿಕ್ ಚಿನ್ಹೆ ರಚಿಸಲಾಗಿತ್ತು, ಗ್ರಾಹಕರಾದ ಮಿಸ್ಟಿ ಲಾಸ್ಕಾ Read more…

ಮಾಸ್ಕ್ ಧರಿ‌‌ಸಲು ಹೇಳಿದ್ದಕ್ಕೆ ಉಗುಳಿದ ಮಹಿಳೆ…!

ಇಡೀ ವಿಶ್ವದ ಚಿಂತೆಗೀಡು ಮಾಡಿರುವ ಕೊರೋನಾದಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಸೂಕ್ತ. ಆದ್ದರಿಂದಲೇ‌ ಇದೀಗ ಎಲ್ಲೆಡೆ ಮಾಸ್ಕ್ ಧರಿಸದಿದ್ದರೆ ಎಂಟ್ರಿ ಇಲ್ಲ ಎನ್ನುತ್ತಾರೆ. ಆದರೆ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸುವಂತೆ Read more…

‘ಕೊರೋನಾ ಸೋಂಕು ಹೆಚ್ಚಿದಂತೆ ಚೀನಾ ವಿರುದ್ಧ ನನ್ನ ಆಕ್ರೋಶವೂ ಹೆಚ್ಚಾಗುತ್ತೆ’

ವಾಷಿಂಗ್ಟನ್: ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತದೆಯೋ ಚೀನಾ ವಿರುದ್ಧ ನನ್ನ ಆಕ್ರೋಶ ಅಷ್ಟು ಹೆಚ್ಚಾಗುತ್ತದೆ Read more…

ಫ್ರೈಡ್ ಚಿಕನ್ ನಂತಿದೆ ಈ ಅಪರೂಪದ ಹರಳು…!

ಮೇಲುನೋಟಕ್ಕೆ ಹುರಿದ ಚಿಕನ್ ತುಂಡಿನಂತೆ ಕಾಣುವ ಇದು ಒಂದು ಸ್ವಚ್ಛ ಹರಳಾಗಿದೆ ಎಂದು ಕೂಲಂಕಷವಾಗಿ ಗಮನಿಸಿದ ಬಳಿಕವಷ್ಟೇ ತಿಳಿದುಬರುತ್ತದೆ. ಇಂಡಿಯಾನಾದ ಅಮೆಲಿನಾ ರೂಡ್‌ ಎಂಬುವವರಿಗೆ ಈ ಹರಳು ಕಂಡುಬಂದಿದ್ದು, Read more…

ಹಲ್ಲಿನ ಸೆಟ್‌ ಕದ್ದು ಹಾಕಿಕೊಂಡ ಶ್ವಾನ – ವಿಡಿಯೋ ವೈರಲ್

ಮನೆಯಲ್ಲಿರುವ ನಾಯಿಗಳು ಮಾಡುವ ಒಂದೊಂದು ತುಂಟಾಟಗಳು ನೋಡುವುದಕ್ಕೆ ಚೆಂದ. ಆದರೆ ಇಲ್ಲೊಂದು ಬುದ್ಧಿವಂತ ಶ್ವಾನ, ಮನೆಯಲ್ಲಿ ವೃದ್ಧೆ ಹಾಕಿಕೊಳ್ಳುತ್ತಿದ್ದ ಹಲ್ಲಿನ ಸೆಟ್‌ ಹಾಕಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಹೌದು, Read more…

ʼಕಾಗೆʼಗಳ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನಮ್ಮಲ್ಲಿ ಸಾಮಾನ್ಯವಾಗಿ ಕಾಗೆಗಳ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳು ಮೊದಲಿನಿಂದಲೂ ಸಾಕಷ್ಟು ಇವೆ. ಕಾಗೆಗಳು ನಮಗೆ ದುರದೃಷ್ಟ ಹೊತ್ತು ತರುತ್ತವೆ ಎಂಬೆಲ್ಲಾ ಮಾತುಗಳನ್ನು ಕೇಳುತ್ತಲೇ ನಾವೆಲ್ಲಾ ದೊಡ್ಡವರಾಗಿ ಬೆಳೆದಿದ್ದೇವೆ. Read more…

ಸೋಷಿಯಲ್ ಡಿಸ್ಟೆಂನ್ಸಿಂಗ್ ಗಾಗಿ ಟೆಡ್ಡಿ ಬೇರ್…!

ಕೋವಿಡ್-19 ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ರೆಸ್ಟಾರಂಟ್ ‌ಗಳು ಎಲ್ಲೆಡೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದರೂ ಸಹ ಇನ್ನೂ ಸಂಪೂರ್ಣವಾಗಿ ವ್ಯಾಪಾರ ಕಳೆಗಟ್ಟಲು ತಿಂಗಳುಗಳೇ ಬೇಕು. ಇದೇ ವೇಳೆ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ Read more…

ಕ್ಲಿನಿಕ್ ನಲ್ಲಿ ಗ್ಯಾಸ್ ಸ್ಪೋಟವಾಗಿ ಘೋರ ದುರಂತ: 19 ಮಂದಿ ಸಾವು

ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಪ್ರಬಲ ಗ್ಯಾಸ್ ಸ್ಪೋಟವಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಟೆಹರಾನ್ ಉತ್ತರ ಭಾಗದ ಪಾರ್ಚಿನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಸಿನಾ ಅತ್ತಾರ್ ಹೆಲ್ತ್ ಸೆಂಟರ್ Read more…

3000 ವರ್ಷಗಳ ಹಿಂದಿನ ಖಾದ್ಯ ತಯಾರಿಸಿದ ಅಪ್ಪ – ಮಗಳು

ಈ ಲಾಕ್ ‌ಡೌನ್ ಟೈಮಲ್ಲಿ ಜನರು ತಂತಮ್ಮ ಮನೆಗಳಲ್ಲಿ ಇದ್ದುಕೊಂಡು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿಕೊಂಡು, ಅವುಗಳ ಮೇಕಿಂಗ್ ‌ನ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಇದೇ Read more…

ʼಲಾಕ್ ಡೌನ್ʼ ನಿಂದ ಹೆಚ್ಚಾಗ್ತಿದೆ ನಿಮಿರುವಿಕೆ ಸಮಸ್ಯೆ…!

ಕೊರೊನಾ ವೈರಸ್‌ನಿಂದ ಜಾರಿಗೆ ಬಂದಿದ್ದ ಲಾಕ್ ‌ಡೌನ್ ಸಮಯದಲ್ಲಿ ಅನೇಕ ಜನರಲ್ಲಿ ನಿಮಿರುವಿಕೆ  ಗಣನೀಯವಾಗಿ ಹೆಚ್ಚಾಗಿದೆ. ಸಂಶೋಧನೆಯೊಂದು ಇದನ್ನು ಪ್ರತಿಪಾದಿಸಿದೆ. ಲಾಕ್‌ ಡೌನ್ ‌ನಲ್ಲಿನ ಹೆಚ್ಚಿನ ಒತ್ತಡ ಮತ್ತು Read more…

ಅಬ್ಬಬ್ಬಾ…! ದೋಣಿಯೊಂದರಲ್ಲೇ ಸಂಗ್ರಹವಾಗಿದೆ 103 ಟನ್ ಪ್ಲಾಸ್ಟಿಕ್ ತ್ಯಾಜ್ಯ

ಹುಲು ಮಾನವರು ಪ್ರತಿನಿತ್ಯ ಸಾಗರದ ಒಡಲಿಗೆ ಅದೆಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕುತ್ತಿದ್ದಾರೆ ಎಂದು ಪ್ರತಿನಿತ್ಯ ಓದುತ್ತಲೇ ಇರುತ್ತೇವೆ. ಇದೀಗ, ಅಮೆರಿಕಾದ ಓಷಿಯನ್ ವಾಯೇಜಸ್ ಸಂಸ್ಥೆಯ ದೋಣಿಯೊಂದು ಪೆಸಿಫಿಕ್ ಸಾಗರದಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...