alex Certify 3000 ವರ್ಷಗಳ ಹಿಂದಿನ ಖಾದ್ಯ ತಯಾರಿಸಿದ ಅಪ್ಪ – ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3000 ವರ್ಷಗಳ ಹಿಂದಿನ ಖಾದ್ಯ ತಯಾರಿಸಿದ ಅಪ್ಪ – ಮಗಳು

ಈ ಲಾಕ್ ‌ಡೌನ್ ಟೈಮಲ್ಲಿ ಜನರು ತಂತಮ್ಮ ಮನೆಗಳಲ್ಲಿ ಇದ್ದುಕೊಂಡು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿಕೊಂಡು, ಅವುಗಳ ಮೇಕಿಂಗ್ ‌ನ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಇದೇ ವೇಳೆ, ಕ್ರಿಸ್ತ ಪೂರ್ವ 1750ರಷ್ಟು ಹಳೆಯದ್ದು ಎನ್ನಲಾದ ಬಬೊಲೋನಿಯನ್ ಖಾದ್ಯವೊಂದನ್ನು ತನ್ನ ಮಗಳೊಂದಿಗೆ ಸೇರಿಕೊಂಡು ತಯಾರಿಸಿದ್ದಾಗಿ ಬಿಲ್ ಸುದರ್ಲೆಂಡ್ ಎಂಬ ಟ್ವಿಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ.

ಇದು ಚಾಲ್ತಿಯಲ್ಲಿರುವ ಅತ್ಯಂತ ಹಳೆಯ ರೆಸಿಪಿ ಎಂದು ಬಿಲ್ ಹೇಳಿಕೊಂಡಿದ್ದಾರೆ. ಮಟನ್, ಬಾರ್ಲಿ ಕೇಕ್‌, ಸಾಸ್ ಹಾಗೂ ಬೆಳ್ಳುಳ್ಳಿಯ ಟಾಪಿಂಗ್ ಬಳಸಿ ಮಾಡಲಾದ ಈ ಖಾದ್ಯಗಳ ಚಿತ್ರವನ್ನು ಬಿಲ್ ತಮ್ಮ ಟ್ವಿಟರ್‌ ಪ್ರೊಫೈಲ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...