alex Certify ಫ್ರೈಡ್ ಚಿಕನ್ ನಂತಿದೆ ಈ ಅಪರೂಪದ ಹರಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೈಡ್ ಚಿಕನ್ ನಂತಿದೆ ಈ ಅಪರೂಪದ ಹರಳು…!

ಮೇಲುನೋಟಕ್ಕೆ ಹುರಿದ ಚಿಕನ್ ತುಂಡಿನಂತೆ ಕಾಣುವ ಇದು ಒಂದು ಸ್ವಚ್ಛ ಹರಳಾಗಿದೆ ಎಂದು ಕೂಲಂಕಷವಾಗಿ ಗಮನಿಸಿದ ಬಳಿಕವಷ್ಟೇ ತಿಳಿದುಬರುತ್ತದೆ.

ಇಂಡಿಯಾನಾದ ಅಮೆಲಿನಾ ರೂಡ್‌ ಎಂಬುವವರಿಗೆ ಈ ಹರಳು ಕಂಡುಬಂದಿದ್ದು, ಅವರು ಅದರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಬಲೇ ಬೇಗ ವೈರಲ್ ಆಗಿದೆ.

ಇಂಡಿಯಾನಾದಲ್ಲಿ ತಮ್ಮ ಸಂಗಾತಿಯೊಂದಿಗೆ ಹರಳುಗಳ ಬ್ಯುಸಿನೆಸ್ ನಡೆಸುವ ಅಮೆಲಿಯಾ, ಬ್ರೇಸ್‌ಲೆಟ್‌ಗಳು ಹಾಗೂ ಇತರೆ ವಿಧದ ಒಡವೆಗಳನ್ನು ತಮ್ಮ ಗ್ರಾಹಕರಿಗೆ ತಯಾರಿಸಿಕೊಡುತ್ತಾರೆ. ಅಮೇಲಿಯಾ ಬಳಿ 700ಕ್ಕೂ ಹೆಚ್ಚು ಬಗೆಯ ಹರಳುಗಳ ಸಂಗ್ರಹವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...