alex Certify ʼಬಡ್ವೈಸರ್ʼ‌ ಬಿಯರ್ ಪ್ರಿಯರಿಗೆ ಶಾಕ್‌ ನೀಡಿತ್ತು ಈ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಡ್ವೈಸರ್ʼ‌ ಬಿಯರ್ ಪ್ರಿಯರಿಗೆ ಶಾಕ್‌ ನೀಡಿತ್ತು ಈ ಸುದ್ದಿ…!

ಮದ್ಯಪಾನ ತಯಾರಕ ಕಂಪನಿಗಳ ಪೈಕಿ ಸಾಕಷ್ಟು ಖ್ಯಾತಿ ಪಡೆದಿರುವ ಬಡ್ವೈಸರ್‌ ಬ್ರೀವರಿ ಇತ್ತೀಚೆಗೆ ಮುಜುಗರ ಪಡುವ ವಿಚಾರವೊಂದಕ್ಕೆ ಸುದ್ದಿಯಲ್ಲಿದೆ.

ಕಳೆದ 12 ವರ್ಷಗಳಿಂದಲೂ ತಾನು ಬಿಯರ್‌ ಕ್ಯಾನ್ ‌ಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದಾಗಿ ಅಲ್ಲಿ ಕೆಲಸ ಮಾಡುವ ಉದ್ಯೋಗಿ ವಾಲ್ಟರ್‌ ಪೊವೆಲ್ (ಹೆಸರು ಬದಲಿಸಲಾಗಿದೆ) ಹೇಳಿಕೊಂಡಿದ್ದಾನೆ ಎನ್ನಲಾಗಿತ್ತು. ಈತ ಹೀಗೆ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ #Budeweiser ಹ್ಯಾಶ್‌ಟ್ಯಾಗ್‌ ಭಾರೀ ಸದ್ದು ಮಾಡುತ್ತಿದ್ದು, ಬಿಯರ್‌ ಪ್ರಿಯರೆಲ್ಲಾ ಭಾರೀ ಶಾಕ್ ಆಗಿದ್ದಾರೆ.

ಆದರೆ ಈ ಕುರಿತಂತೆ ವಿಡಿಯೋ ವೈರಲ್ ಮಾಡಿದ್ದ ಜಾಲತಾಣ ಖುದ್ದು ಮುಂದೆ ಬಂದು, ಇದೊಂದು ಸುಳ್ಳು ಸುದ್ದಿಯಾಗಿದ್ದು, ಕೇವಲ ಮೋಜಿಗಾಗಿ ಈ ರೀತಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...