alex Certify International | Kannada Dunia | Kannada News | Karnataka News | India News - Part 397
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಿಗೆ ಮಧ್ಯೆ ಅಡಗಿರುವ ಪ್ರಾಣಿ ಹುಡುಕುವ ಹೊಸ ಸವಾಲು

ಸರೀಸೃಪಗಳ ಬಗ್ಗೆ ಸದಾ‌ ಪೋಸ್ಟ್ ಹಾಕುವ ಇರ್ಯಾನ್ ಮೆಗ್ಗಿ ಈ ಬಾರಿ ಓತಿಕ್ಯಾತ ಹುಡುಕುವ ಸವಾಲು ಹಾಕಿದ್ದಾರೆ. ಅರಿಜೋನದ ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ವಿಶ್ವವಿದ್ಯಾಲಯದಲ್ಲಿ ಸರೀಸೃಪಗಳ ಬಗ್ಗೆ Read more…

ಮನಕಲಕುತ್ತೆ ಬಾಲಕಿ ಮತ್ತು ಡೆಲಿವರಿ ಬಾಯ್ ನಡುವೆ ನಡೆದ ಸಂವಹನ

ವಿಶ್ವದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ‌ ಎಲ್ಲರಲ್ಲೂ ಒಂದು ಬಗೆಯ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ ಭವಿಷ್ಯದ ಯೋಚನೆ ಬಂದಾಗಲೆಲ್ಲ ಪ್ರಶ್ನಾರ್ಥಕ ಚಿಹ್ನೆಯೂ ಮೂಡುತ್ತಿದೆ. ಆದರೆ ಇದೀಗ ಎಲ್ಲರಿಗೂ ಬೇಕಿರುವುದು ಭರವಸೆಯ, Read more…

ಬಾತುಕೋಳಿಗಳು ರಸ್ತೆ ದಾಟಲು ಟ್ರಾಫಿಕ್‌ ಹಾಲ್ಟ್‌….!

ಬಾತುಕೋಳಿ ಹಾಗೂ ಅದರ ಎರಡು ಮರಿಗಳು ರಸ್ತೆ ದಾಟಲು ನೆರವಾದ ಅಮೆರಿಕ ಸಂಸದರೊಬ್ಬರು ಟ್ರಾಫಿಕ್‌‌ ಅಡ್ಡಗಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾನ್‌ಹಟನ್‌ ಸೈಡ್‌ವಾಕ್‌ನಲ್ಲಿ ಅಡ್ಡಾಡುತ್ತಿದ್ದ ಬಾತುಕೋಳಿ Read more…

ನೆಟ್ಟಿಗರ ಹೃದಯ ಗೆದ್ದ ಸಿಂಹದ ಮರಿಗಳ ಚಿನ್ನಾಟದ ವಿಡಿಯೋ

ಯಾವಾಗಲೂ ಅಷ್ಟೇ, ಈ ಪುಟ್ಟ ಮರಿಗಳು ಬಹಳ ಕುತೂಹಲ ಇರುವ ಕಾರಣ ಕಂಡಕಂಡದ್ದನ್ನೆಲ್ಲಾ ಕೆಣಕುತ್ತಾ ಚೇಷ್ಟೆ ಮಾಡುವುದನ್ನು ನೋಡುವುದೇ ಒಂದು ಚಂದ. ಇಂಥದ್ದೇ ಒಂದು ನಿದರ್ಶನದಲ್ಲಿ, ಸಿಂಹದ ಮರಿಗಳು Read more…

ಹೊಟ್ಟೆ ಮೇಲೆ ಜೇನುನೊಣ ಹಾಕಿಕೊಂಡು ಗರ್ಭಿಣಿ ಫೋಟೋಶೂಟ್

ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬರುವ ಬಹುಮುಖ್ಯ ಘಟ್ಟ. ಈ ಘಟ್ಟವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ. ಒಬ್ಬರು ಫೋಟೋಶೂಟ್ ಮಾಡಿಸಿಕೊಂಡರೆ, ಇನ್ನೊಬ್ಬರು ಯಾವ ಮಗುವೆಂದು ರಿವೀಲ್ Read more…

ಗಾಳಕ್ಕೆ ಸಿಲುಕಿ ಪರದಾಡಿದ ಸ್ಕೂಬಾ ಡೈವರ್…!

ಸ್ಕ್ಯೂಬಾ ಡೈವರ್‌ ಒಬ್ಬರು ಮೀನಿನ ಗಾಳಕ್ಕೆ ಸಿಕ್ಕಿಹಾಕಿಕೊಂಡ ಅಚ್ಚರಿದಾಯಕ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲಬಾಮಾ ಬಳಿ ಆಳ ಸಾಗರದಲ್ಲಿ ಈಜುತ್ತಿದ್ದ ಥಾಮ್ಸನ್‌ ಹೆಸರಿನ ವ್ಯಕ್ತಿಯೊಬ್ಬರಿಗೆ ಈ Read more…

ಉಡುಪಿನ ಕಾರಣಕ್ಕೆ ಟ್ರೋಲ್‌ ಆದ ಟ್ರಂಪ್‌ ಪತ್ನಿ…!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಒಂದಿಲ್ಲೊಂದು ವಿಷಯಕ್ಕೆ ನೆಟ್ಟಿಗರ ಬಾಯಿಗೆ ಆಹಾರವಾಗುತ್ತಿದ್ದಾರೆ. ಟ್ರಂಪ್ ಅಥವಾ ಅವರ ಪತ್ನಿ ಮಲೇನಿಯಾ ಟ್ರಂಪ್ ಸಹ ನೆಟ್ಟಿಗರ Read more…

ಕೊರೋನಾ ಉಗಮಸ್ಥಾನ ಚೀನಾಗೆ ಮತ್ತೊಂದು ಬಿಗ್ ಶಾಕ್, ಬೆಚ್ಚಿ ಬೀಳಿಸಿದ ಬುಬೋನಿಕ್

ಬೀಜಿಂಗ್: ಕೊರೋನಾ ಉಗಮಸ್ಥಾನ ಚೀನಾದಲ್ಲಿ ಹ್ಯಾಂಟಾ ವೈರಸ್ ನಂತರ ಬುಬೊನಿಕ್ ವೈರಸ್ ಕೂಡ ತಲ್ಲಣ ತಂದಿದೆ. ಮಹಾಮಾರಿ ಬುಬೋನಿಕ್ ಪ್ಲೇಗ್ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. Read more…

ಶಾಕಿಂಗ್ ನ್ಯೂಸ್: ಬಯಲಾಯ್ತು ಕೊರೋನಾ ಕುರಿತ ಬೆಚ್ಚಿ ಬೀಳಿಸುವ ಮಾಹಿತಿ, ಗಾಳಿಯಲ್ಲೂ ಹರಡುತ್ತೆ ಸೋಂಕು

ಕೊರೋನಾ ಸೋಂಕಿನ ಲಕ್ಷಣದ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಮುಟ್ಟುವುದು ಮಾತ್ರವಲ್ಲ, ಗಾಳಿಯಲ್ಲಿಯೂ ಸೋಂಕು ಹರಡುತ್ತದೆ ಎಂದು ನೂರಾರು ವಿಜ್ಞಾನಿಗಳು ವಿವರಣೆ ನೀಡಿ ವಿಶ್ವ ಆರೋಗ್ಯ ಸಂಸ್ಥೆಗೆ Read more…

ಬೆರಗಾಗಿಸುತ್ತೆ‌ ಸಂಪೂರ್ಣ ʼಬಂಗಾರʼಮಯವಾಗಿರುವ ಈ ಹೋಟೆಲ್

ಹನೋಯಿ: ನಮ್ಮಲ್ಲಿ ದೇವಸ್ಥಾನಗಳ ಬಾಗಿಲಿಗೆ, ಗೋಡೆಗೆ ಬಂಗಾರದ ತಗಡು ಹೊಡೆಯುವುದನ್ನು ನೋಡಿದ್ದೇವೆ. ಹಿಂದಿನ ಕಾಲದಲ್ಲಿ ರಾಜರು, ಈಗಿನ ಆಗರ್ಭ ಶ್ರೀಮಂತರು ಮನೆಯಲ್ಲಿ ಬಂಗಾರದ ತಟ್ಟೆ ಇಟ್ಟು ಊಟ ಮಾಡುತ್ತಾರೆ. Read more…

ಕೆಸರಲ್ಲಿ ಆನಂದದಿಂದ ಉರುಳಾಡಿದ ಘೇಂಡಾಮೃಗ

ನೀರಿನಲ್ಲಿ ಯಾವುದೇ ಪ್ರಾಣಿ ಆಡುವುದನ್ನು ನೋಡುವುದಕ್ಕೆ ಖುಷಿ. ಅದರಲ್ಲೂ ಅಪರೂಪದ ಪ್ರಾಣಿಗಳಾದ ಘೇಂಡಾಮೃಗದಂತ ಪ್ರಾಣಿಗಳು ಸ್ನಾನ ಮಾಡುವುದೆಂದರೆ ಇನ್ನಷ್ಟು ವೈರಲ್‌ ಆಗುವುದರಲ್ಲಿ ಅನುಮಾನವಿಲ್ಲ. ಇದೀಗ ಇದೇ ರೀತಿಯ ವಿಡಿಯೊ Read more…

ಸಂಸತ್‌ ನಲ್ಲಿ ಮಾತನಾಡುವಾಗಲೇ ಮುಜುಗರಕ್ಕೊಳಗಾದ ಸಂಸದೆ…!

ಕಚೇರಿಯ ಮೀಟಿಂಗ್‌ ಗಳಲ್ಲಿ, ಇತ್ತೀಚಿನ ದಿನದಲ್ಲಿ ಕೊರೋನಾದಿಂದ ಮನೆಯಿಂದಲೇ ಮಾಡುವ ಝೂಮ್‌ ಮೀಟಿಂಗ್‌ಗಳ ನಡುವೆ ಫೋನ್‌ ರಿಂಗಿಸುವುದು ಸಹಜ. ಆದರೆ ಸಂಸತ್‌ನಲ್ಲಿ ಭಾಷಣ ಮಾಡುವಾಗ ಫೋನ್‌ ರಿಂಗ್‌ ಆದರೆ Read more…

ʼಕೊರೊನಾʼ ನಡುವೆ ಆರಂಭವಾದ ಶಾಲೆ ಹೇಗಿದೆ ಗೊತ್ತಾ…?

ಈ ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಆಚೆ ಬರಲು ಮಾನವ ಜಗತ್ತು ಥರಾವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತಿನಾದ್ಯಂತ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ತಿಂಗಳುಗಳಿಂದ ಮುಚ್ಚಿದ್ದು ಮತ್ತೆ ತಂತಮ್ಮ ಬಾಗಿಲುಗಳನ್ನು Read more…

ಕಷ್ಟ ಕಾಲದಲ್ಲಿ ʼಡೆಲಿವರಿʼ ಮಾಡಿದವರ ನೆನಪಿಗಾಗಿ ಸ್ಮಾರಕ ನಿರ್ಮಾಣ

ಲಾಕ್ಡೌನ್ ವೇಳೆ ಸಂಕಷ್ಟದಲ್ಲಿ ಸಿಲುಕಿದವರಿಗೆ ನೆರವಾದವರನ್ನು ಸ್ಮರಿಸುವ ಕಾರ್ಯ ವಿವಿಧ ರೀತಿಯಲ್ಲಿ ವಿಶ್ವಾದ್ಯಂತ ನಡೆಯುತ್ತಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಜನರಿಗೆ ಆಹಾರ ವಿತರಿಸಿದವರನ್ನು ಸ್ಮರಿಸುವುದಕ್ಕಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ವೈದ್ಯರು, Read more…

ಈ ಕಾರಣಕ್ಕೆ ಬೆಚ್ಚಿ ಬೀಳ್ತಿದ್ದಾರೆ ಜಪಾನ್ ಜನ…!

ಟೋಕಿಯೋ: ಕೊರೊನಾ ಮಹಾಮಾರಿ ಹಾಗೂ ಲಾಕ್‌ಡೌನ್ ಪರಿಸ್ಥಿತಿಗಳು ಭಯಾನಕ ಭೂತದ ಸಿನೆಮಾದಂತೆ ಇದ್ದವು. ಸದ್ಯ ವಿವಿಧೆಡೆ ಲಾಕ್‌ಡೌನ್ ಮುಗಿದು ಜನ ನಿಧಾನಕ್ಕೆ ಮಾಸ್ಕ್ ಹಾಕಿ ಮನೆಯಿಂದ ಹೊರ ಬರುತ್ತಿದ್ದಾರೆ. Read more…

3 ತಿಂಗಳ ಬಳಿಕ ಮನೆಗೆ ಬಂದ ವಿದ್ಯಾರ್ಥಿನಿಗೆ ಕಾದಿತ್ತು ಅಚ್ಚರಿ…!

ಲಾಕ್ ಡೌನ್ ಸಂದರ್ಭದಲ್ಲಿ ತಂದಿಟ್ಟಿದ್ದ ಆಲೂಗಡ್ಡೆ ಮೊಳಕೆಯೊಡೆದು ಗೋಡೆ ತುಂಬಾ ಚಿತ್ತಾರ ಮೂಡಿಸಿದೆ. ಹೌದು, ಫ್ರಾನ್ಸ್ ನಲ್ಲಿ ಓದುತ್ತಿರುವ ಡೊನ್ನ ಪೋರಿ ಎಂಬ ವಿದ್ಯಾರ್ಥಿನಿ, ತನ್ನ ಮನೆಯೊಳಗೆ ಆಲೂಗಡ್ಡೆ Read more…

ನಾಯಿ ಮೂತಿಯ ಬಾವಲಿ ನೋಡಿ ದಂಗಾದ ಜನ…!

ನಾಯಿಯಂತೆ ಮುಖ ಇರುವ ಬಾವಲಿಯ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದು ನಾಯಿಯೋ ಅಥವಾ ಬಾವಲಿಯೋ ಎಂದು ಹೌಹಾರಿದ್ದಾರೆ. ಬಟ್ಟೆಕೈಫರ್‌‌ ಬಾವಲಿಗಳು ಎಂದು ಕರೆಯಲಾಗುವ ಇವು ದೊಡ್ಡ ಬಾವಲಿಗಳ Read more…

OMG…! ಸೂರ್ಯನನ್ನೇ ನುಂಗುವಷ್ಟು ಬೆಳೆದ ದೈತ್ಯ ಕಪ್ಪುಕುಳಿ…!

ನಮ್ಮ ಸೌರವ್ಯೂಹಕ್ಕಿಂತ ಐದು ಪಟ್ಟು ದೊಡ್ಡದಾದ ಕಪ್ಪುರಂಧ್ರ ಪತ್ತೆಯಾಗಿದ್ದು, J2157 ಎಂದು ಹೆಸರಿಸಲಾಗಿದೆ. ದಿನವೊಂದಕ್ಕೆ ಸೂರ್ಯನಲ್ಲಿನ ದ್ರವ್ಯರಾಶಿಗೆ ಸಮಾನವಾದ ಧೂಳು ಮತ್ತು ಆಮ್ಲವನ್ನು ಒಡಲೊಳಕ್ಕೆ ತುಂಬಿಕೊಳ್ಳುತ್ತಿದೆ. ಅಂದರೆ, ನಮ್ಮ Read more…

ಮೂರು ಕಾಲು ಹೊಂದಿದ್ದ ಶ್ವಾನದೊಂದಿಗೆ ಅಮಾನವೀಯ ವರ್ತನೆ

ಮೂರು ಕಾಲಿರುವ ಶ್ವಾನವೊಂದನ್ನು ಮಾಲೀಕರು ಒಂದೇ ದಿನ ಎರಡು ಬಾರಿ ಹೊರಹಾಕಿದರರೂ, ಅಂತಿಮವಾಗಿ ಶಾಶ್ವತ ಸೂರೊಂದು ಸಿಕ್ಕಿದೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೊಬ್ಬಳು ಕಾರಿನಲ್ಲಿ ಬಂದು, ಕಾರಿನಲ್ಲಿದ್ದ Read more…

ಸೋಂಕು ರಹಿತ ಅಪ್ಪುಗೆಗಾಗಿ ಬಂದಿದೆ hug curtain

ಕೋವಿಡ್‌-19 ಸಾಂಕ್ರಮಿಕ ರೋಗದ ಕಾರಣ ಜಗತ್ತಿನಾದ್ಯಂತ ಜನರು ತಂತಮ್ಮ ಪ್ರೀತಿ ಪಾತ್ರರನ್ನು ಬಹಳ ದಿನಗಳ ಮಟ್ಟಿಗೆ ನೋಡದೇ ಇರಬೇಕಾದ ಪರಿಸ್ಥಿತಿ ಎಲ್ಲೆಡೆ ನೆಲೆಸಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ Read more…

ಶಾರ್ಕ್ ಬೇಟೆಯಾಡಿತೇ ಈ ಪಕ್ಷಿ…? ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ ಈ ವಿಡಿಯೋ

ಶಾರ್ಕ್ ರೀತಿಯ ಮೀನೊಂದನ್ನು ಕಾಲಿನಲ್ಲಿ ಹಿಡಿದುಕೊಂಡು ಹಾರಾಡುತ್ತಿರುವ ದೈತ್ಯ ಪಕ್ಷಿಯೊಂದರ ವಿಡಿಯೋ ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಕರೋಲಿನಾದ ಮೈರ್ಟ್ಲ್ ಬೀಚ್‌ನಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಹತ್ತಿರದ Read more…

ಟ್ರಾವೆಲಿಂಗ್ ಪ್ರಿಯರಿಗೆ ಹೀಗೊಂದು ಹುಸಿ ವ್ಯವಸ್ಥೆ…!

ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾದರೂ ಹೊರಗಡೆ ಹೋಗಿ ಸುತ್ತಾಡಿ ಬರಬೇಕೆಂದು ಬಹಳಷ್ಟು ಜನರಿಗೆ ಕಾತರವಾಗಿಬಿಟ್ಟಿದೆ. ಆದರೆ ಲಾಕ್‌‌ ಡೌನ್ ಕಾರಣ ಜನರು ಎಲ್ಲೂ ಆಚೆ ಹೋಗದಂತೆ ಆಗಿಬಿಟ್ಟಿದೆ. Read more…

ವಾರ್ಡ್ ‌ರೋಬ್ ‌ಗೆ ಬಣ್ಣ ಬಳಿಯುವಾಗ ಮಾಡಿದ ಎಡವಟ್ಟೇನು ಗೊತ್ತಾ….?

ಕೆಲವೊಮ್ಮೆ ಕೆಲವರು ಮಾಡುವ ಎಡವಟ್ಟುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ವಾರ್ಡ್‌ರೋಬ್‌ಗೆ ಬಣ್ಣ ಬಳಿಯುವ ವೇಳೆ ದೊಡ್ಡ ಎಡವಟ್ಟು Read more…

COVID-19 ಅಂಟಿಸಿಕೊಳ್ಳಿ, ಬಹುಮಾನ ಗೆಲ್ಲಿ….! ಅಮೆರಿಕಾದಲ್ಲಿ ಹೀಗೊಂದು ವಿಚಿತ್ರ ಪಾರ್ಟಿ

ಈ ಕೋವಿಡ್-19 ಸಾಂಕ್ರಮಿಕವು ತಾನಾಗೇ ಹಬ್ಬಿದ್ದಕ್ಕಿಂತ ಜನರ ಅಜ್ಞಾನ ಹಾಗೂ ನಿರ್ಲಕ್ಷ್ಯದಿಂದ ಹುಲುಸಾಗಿ ಜಗತ್ತಿನೆಲ್ಲೆಡೆ ಪಸರಿಸಿದೆ ಎಂಬ ಮಾತಿನಲ್ಲೂ ಸಾಕಷ್ಟು ತೂಕವಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ Read more…

ನಾಯಿ ಮಾಂಸ ಮಾರಾಟಕ್ಕೆ ಬಿತ್ತು ಬ್ರೇಕ್…!

ನಾಗಾಲ್ಯಾಂಡ್ ಸರ್ಕಾರ ನಾಯಿ ಹಾಗೂ ನಾಯಿ ಮಾಂಸದ ಮಾರಾಟವನ್ನು ರದ್ದು ಮಾಡಲಾಗಿದೆ. ನಾಯಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬಂದಿತ್ತು. ಶುಕ್ರವಾರ ನಾಗಾಲ್ಯಾಂಡ್ ಸರ್ಕಾರ ನಾಯಿ Read more…

ಬಿಗ್ ನ್ಯೂಸ್: ಕೊನೆಗೂ ಸಿಕ್ತು ಪರಿಣಾಮಕಾರಿ ಮದ್ದು, ಕೊರೋನಾ ತಡೆ ಪ್ರಯೋಗ ʼಸಕ್ಸಸ್ʼ

ಜಿನೆವಾ/ಲಂಡನ್: ಇನ್ನು ಎರಡು ವಾರಗಳಲ್ಲಿ ಕೊರೋನಾ ಲಸಿಕೆ ಫಲಿತಾಂಶ ಬರಲಿದೆ. ಲಸಿಕೆಯ ಪ್ರಯೋಗದ ಮಧ್ಯಂತರ ಫಲಿತಾಂಶ ಸಿಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಹೇಳಿದ್ದಾರೆ. 39 Read more…

ಫೋಟೋ ಶೂಟ್‌ ಮಾಡುತ್ತಿರುವಾಗಲೇ ಸಮುದ್ರದಲೆಯಲ್ಲಿ ಕೊಚ್ಚಿ ಹೋಗ್ತಿದ್ರು ನವ ಜೋಡಿ

ಕ್ಯಾಲಿಫೋರ್ನಿಯಾ: ಮದುವೆ ಫೋಟೋ ಶೂಟ್ ಎಂಬುದು ಪ್ರತಿ ದಂಪತಿಯ ಜೀವನ ಪುಸ್ತಕದ ಒಂದು ಪ್ರಮುಖ ನೆನಪಿನ ಪುಟ. ಬೀಚ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಸುಂದರ ಜೋಡಿ ನೋಡಿ ಅಲೆಗೂ Read more…

ವಾಷಿಂಗ್‌ ಮೆಷಿನ್‌ ನಲ್ಲಿ ಸಿಲುಕಿದ್ದ ಬೆಕ್ಕು ಬದುಕಿದ್ದೇ ಹೆಚ್ಚು…!

ಆ ಬೆಕ್ಕು ಮಲಗುವುದಕ್ಕೆ ಸೂಕ್ತ ಸ್ಥಳವೆಂದು ಭಾವಿಸಿ ಮಲಗಿದ ಸ್ಥಳವೇ ಅದರ ಜೀವಕ್ಕೆ ಕುತ್ತು ತರುತ್ತದೆ ಎಂದು ಅನಿಸಿರಲಿಲ್ಲ. ಆದರೆ ಅದೃಷ್ಟವಶಾತ್‌ ವಾಷಿಂಗ್‌ ಮೆಷಿನ್‌ ಆನ್‌ ಆದರೂ ಬದುಕಿರುವ Read more…

ಸಂಗೀತ ಕಛೇರಿಯಲ್ಲಿ ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಫುಲ್‌ ಬ್ಯುಸಿ

ನಾವು ಸಾಕಷ್ಟು ಜನರು ಕಥೆ ಪುಸ್ತಕಗಳಲ್ಲಿ, ಕಾರ್ಟೂನ್ ‌ಗಳಲ್ಲಿ ಇತ್ತೀಚೆಗೆ ಸಿನೆಮಾಗಳಲ್ಲಿ ಬರುವ ಸೂಪರ್ ಹೀರೊಗಳ ಅಭಿಮಾನಿಗಳು. ಒಂದು ಕ್ಯಾಪ್, ಮಾಸ್ಕ್ ಹಾಕಿ ಸದೃಢ ಕಾಯ ಹೊಂದಿ, ಇತರರ Read more…

ʼಸಂದರ್ಶನʼ ನಡೆಯುತ್ತಿರುವಾಗಲೇ ಮಧ್ಯ ಪ್ರವೇಶಿಸಿದ ಪುಟ್ಟ ಕಂದ

ಕಚೇರಿಯ ಮನೆಗೆಲಸದಿಂದ ಆದ ಅಡಾವುಡಿ ಅಷ್ಟಿಷ್ಟಲ್ಲ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಕಥೆ. ಅದರಲ್ಲೂ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಹಲವು ರೀತಿಯ ಪ್ರಸಂಗಗಳು ನಡೆದು, ನಗೆಯ ಪಟಾಕಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...