alex Certify ಕರೆಯದೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ಲು ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೆಯದೆ ಬಂದ ಅತಿಥಿಯನ್ನು ನೋಡಿ ಬೆಚ್ಚಿಬಿದ್ಲು ಮಹಿಳೆ

ಸಾಮಾನ್ಯವಾಗಿ ಮೊಸಳೆಗಳಿಗೆ ಸಿಟ್ಟು ಬಹಳ ಹೆಚ್ಚು. ಹಾಗಾಗಿ ಅವುಗಳ ತಂಟೆಗೆ ಯಾರೂ ಸಹ ಹೋಗಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ಮೊಸಳೆಗಳು ತಂತಮ್ಮ ಆವಾಸ ಸ್ಥಾನಗಳನ್ನು ಬಿಟ್ಟು ಮಾನವ ವಸತಿ ಪ್ರದೇಶಗಳಿಗೆ ಬಂದುಬಿಡುವ ನಿದರ್ಶನಗಳು ಘಟಿಸುತ್ತವೆ.

ಇಂಥದ್ದೇ ಒಂದು ನಿದರ್ಶನದಲ್ಲಿ, ಫ್ಲಾರಿಡಾದ ಟಾಂಪಾದಲ್ಲಿ ಮನೆಯೊಂದರ ಮುಂದಿನ ಅಂಗಳದಲ್ಲಿ ಚಿಲ್ ಮಾಡುತ್ತಾ ಪ್ರತ್ಯಕ್ಷವಾಗಿದೆ. ಮತ್ತೊಂದು ಮೊಸಳೆಯೊಂದಿಗೆ ಜಗಳವಾಡಿದಂತೆ ಕಂಡ ಮೊಸಳೆ ತನ್ನ ಮುಂಗಾಲುಗಳೆರಡನ್ನೂ ಕಳೆದುಕೊಂಡಿತ್ತು.

ಈ ಘಟನೆಯ ಒಂದಷ್ಟು ಫೋಟೋಗಳನ್ನು ತೆಗೆದು ‘Croc Encounters’ ಎಂಬ ಫೇಸ್ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

LOCAL FAMILY FINDS GATOR SITTING AT FRONT DOOR We had an emergency alligator call this morning for this 8 foot 9 in…

Posted by Croc Encounters on Tuesday, June 30, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...