alex Certify International | Kannada Dunia | Kannada News | Karnataka News | India News - Part 373
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಹಿಳೆ ಬದುಕಿದ್ದೇ ಒಂದು ಪವಾಡ…!

ಮಹಿಳೆಯೊಬ್ಬರು ಸಾವಿನಿಂದ ಕೂದಲೆಳೆಯಲ್ಲಿ ಬಚಾವಾದ ಘಳಿಗೆಯ ಸಿಸಿ ಟಿವಿ ವಿಡಿಯೋವೊಂದು ವೈರಲ್ ಆಗಿದೆ. ಸಿಡ್ನಿಯ ಬಸ್ ನಿಲ್ದಾಣವೊಂದರಲ್ಲಿ ಮಹಿಳೆಯೊಬ್ಬರು ಕೆಲವೇ ಸೆಕೆಂಡ್‌ಗಳ ಹಿಂದೆ ನಿಂತಿದ್ದ ಜಾಗವೊಂದಕ್ಕೆ ವಾಹನ ಬಂದು Read more…

17 ವರ್ಷದ ಹುಡುಗ ಈಗ ಇಂಟರ್ನೆಟ್ ʼಸೆನ್ಸೇಷನ್ʼ

ಜೋರ್ಡಾನ್‌ನ 17 ವರ್ಷದ ಅಡಮ್ ಮೇಝೆನ್ ಹೆಸರಿನ ಹುಡುಗನೊಬ್ಬ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೂ ಸಹ ತನ್ನ ಸಕ್ರಿಯ ಜೀವನದ ಮೂಲಕ ಆನ್ಲೈನ್‌ನಲ್ಲಿ ದೊಡ್ಡ ಸೆನ್ಸೇಷನ್ ಆಗಿದ್ದಾನೆ. ವಿಡಿಯೋ ಶೇರಿಂಗ್ Read more…

ನೋಡುಗರನ್ನು ದಂಗಾಗಿಸುತ್ತೆ ಈ ವಿಡಿಯೋ

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸ್ಕೇಟ್‌ ಬೋರ್ಡರ್‌ ಒಬ್ಬರು ತಮ್ಮ ಅದ್ಭುತ ಕೌಶಲ್ಯವನ್ನು ಒರೆಗೆ ಹಚ್ಚುತ್ತಿರುವುನ್ನು ಕಂಡ ನೆಟ್ಟಿಗರು ಅಕ್ಷರಶಃ ದಂಗಾಗಿಬಿಟ್ಟಿದ್ದಾರೆ. ಸ್ಕೇಟ್ ‌ಬೋರ್ಡ್‌ನಲ್ಲಿ ಪರ್ಫೆಕ್ಟ್‌ ಆದ ಸೋಮರ್‌ Read more…

OMG: ಮನೆ ಶಿಫ್ಟ್ ಮಾಡುವವರು ಧರಿಸುವಂತಿಲ್ಲ ಬಟ್ಟೆ…!

ಮನೆಗಳನ್ನು ಸ್ಥಳಾಂತರ ಮಾಡುವುದು ಯಾವಾಗಲೂ ತ್ರಾಸದಾಯಕ ಕೆಲಸವಾಗಿದ್ದು, ಸಾಕಷ್ಟು ಪ್ಲಾನಿಂಗ್ ಹಾಗೂ ಆಪ್ತರ ನೆರವನ್ನು ಕೋರುತ್ತದೆ. ಆದರೆ ಈ ಕೆಲಸಕ್ಕೆಂದೇ ಪ್ಯಾಕರ್‌ಗಳು ಹಾಗೂ ಮೂವರ್‌ಗಳ ಸೇವೆಗಳು ಬಹಳಷ್ಟು ಲಭ್ಯವಿದೆ. Read more…

24 ವರ್ಷಗಳಾದರೂ ಫ್ರೆಶ್ ಆಗಿಯೇ ಇತ್ತು ಮ್ಯಾಕ್‌ ಡೊನಾಲ್ಡ್ಸ್‌ ಬರ್ಗರ್‌

1995ರಲ್ಲಿ ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಖರೀದಿ ಮಾಡಿದ ಕ್ಯಾರ್ಟರ್‌ ಪೌಂಡರ್‌ ಬರ್ಗರ್‌ ಒಂದು ಅನೇಕ ವರ್ಷಗಳ ಬಳಿಕವೂ ಕೊಳೆಯದೇ ಹಾಗೇ ಇತ್ತೆಂದು ಆಸ್ಟ್ರೇಲಿಯಾದ ಸ್ನೇಹಿತರಿಬ್ಬರು ಹೇಳಿದ್ದು ಕಳೆದ ವರ್ಷ ಸುದ್ದಿ ಮಾಡಿತ್ತು. Read more…

ಗಾಳಿಪಟದೊಂದಿಗೆ 100 ಅಡಿ ಎತ್ತರದಲ್ಲಿ ತೇಲಾಡಿದ ಬಾಲಕಿ…!

ಭಾರೀ ಗಾಳಿಪಟವೊಂದಕ್ಕೆ ಸಿಕ್ಕಿಹಾಕಿಕೊಂಡ ಮೂರು ವರ್ಷದ ಬಾಲಕಿಯೊಬ್ಬಳು 100 ಅಡಿ ಎತ್ತರದಲ್ಲಿ ತೇಲಾಡುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ. ತೈವಾನ್ ನ ನಾನ್‌ಲಿಯಾವೋ ಎಂಬಲ್ಲಿ ಗಾಳಿಪಟದ ಹಬ್ಬ ನಡೆಯುತ್ತಿದ್ದ Read more…

ಹೈಸ್ಕೂಲು ಮುಗಿಸಿದ 18 ವರ್ಷಗಳ ಬಳಿಕ ಕಾಲೇಜು ಮೆಟ್ಟಿಲೇರಿದ….!

“ವಯಸ್ಸು ಒಂದು ಸಂಖ್ಯೆ ಅಷ್ಟೇ” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸುವ ಅನೇಕ ನಿದರ್ಶನಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಅದು ಪ್ರೇಮವೇ ಆಗಲೀ ಶಿಕ್ಷಣವೇ ಆಗಲೀ, ಸಾಧಿಸುವ ಛಲವೊಂದಿದ್ದರೆ ಯಾವ Read more…

ಯಾವುದೇ ಔಷಧಿ ಇಲ್ಲದೆ ಗುಣಮುಖನಾದ HIV ರೋಗಿ

ಎಚ್ ಐ ವಿ ರೋಗಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿ ಯಾವುದೇ ಚಿಕಿತ್ಸೆಯಿಲ್ಲದೆ ಎಚ್‌ಐವಿಯಿಂದ ವ್ಯಕ್ತಿಯೊಬ್ಬ ಗುಣಮುಖನಾಗಿದ್ದಾನೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಆತನ Read more…

ಕೊರೊನಾ ನಿಯಂತ್ರಣಕ್ಕೆ ಇಂಜೆಕ್ಷನ್ ಬದಲು ಮೂಗಿನ ಸ್ಪ್ರೇ ಬೆಸ್ಟ್

ಕೊರೊನಾ ವೈರಸ್ ನಿಂದ ಜಗತ್ತನ್ನು ಉಳಿಸಲು ನೂರಾರು ಲಸಿಕೆಗಳನ್ನು ಕಂಡು ಹಿಡಿಯುವ ಕೆಲಸ ನಡೆದಿದೆ. ಈವರೆಗೂ ಯಾವುದೇ ಸರಿಯಾದ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಇಂಜೆಕ್ಷನ್ Read more…

ಮಹಿಳೆ ಬಾಯಿಂದ ಹೊರಬಂತು ನಾಲ್ಕಡಿ ಉದ್ದದ ಹಾವು…!

ರಷ್ಯಾದಲ್ಲಿ ಮಾಡಿದ್ದು ಎನ್ನಲಾದ ವಿಡಿಯೋವೊಂದು ನೆಟ್ಟಿಗರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಬಾಯಿಂದ ನಾಲ್ಕು ಅಡಿ ಉದ್ದದ ಹಾವೊಂದು ಹೊರಬರುತ್ತಿರುವುದನ್ನು ನೋಡಬಹುದಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ Read more…

ಕೊರೊನಾ ಲಸಿಕೆ ಖುಷಿ ಹೊತ್ತಲ್ಲೇ ವಿಶ್ವ ಸಂಸ್ಥೆಯಿಂದ ಎಚ್ಚರಿಕೆ: ದೃಢೀಕರಿಸದ ಲಸಿಕೆಯಿಂದ ದುಷ್ಪರಿಣಾಮ ಸಾಧ್ಯತೆ

ಕೊರೊನಾ ಲಸಿಕೆ ತುರ್ತು ಅನುಮೋದನೆ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸಾಬೀತಾಗದ ಲಸಿಕೆಗಳನ್ನು ಬಳಸುವುದರಿಂದ ಜನರಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಬಹುದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ Read more…

ದಾವೂದ್‌ ನಮ್ಮ ಪ್ರಜೆಯಲ್ಲ ಎಂದು ಹೇಳಿದ ಡೊಮಿನಿಕಾ ಸರ್ಕಾರ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಯಾವತ್ತೂ ಸಹ ತನ್ನ ಪ್ರಜೆಯಾಗಿರಲಿಲ್ಲ ಎಂದು ಡೊಮಿನಿಕಾ ದೇಶದ ಸರ್ಕಾರ ಅಧಿಕೃತವಾಗಿ ಹೇಳಿಕೆ ಕೊಟ್ಟಿದೆ. “ದಾವೂದ್ ಇಬ್ರಾಹಿಂ ಕಸ್ಕರ್‌, ಪೌರತ್ವ ಅಥವಾ ಹೂಡಿಕೆ Read more…

ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ಏರ್ಪೋರ್ಟ್ ನಲ್ಲೇ ಸಾವು

ವಿದೇಶದಿಂದ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ 28 ವರ್ಷದ ಲೀಜಾ ಜೋಸ್ Read more…

ಈ ಕೂಲ್ ಬೆಕ್ಕಿಗೆ ಕೂಲರ್ ನೀರೇ ಬೇಕು…!

ಟ್ವಿಟರ್‌ನಲ್ಲಿ ಆಗಾಗ ಸೂಪರ್‌ ಕ್ಯೂಟ್ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಸಾಲಿಗೆ ಮತ್ತೊಂದು ವಿಡಿಯೋ ಸೇರಿಕೊಂಡಿದ್ದು, ಬೆಕ್ಕೊಂದರ ಚಿನ್ನಾಟವನ್ನು ನೆಟ್ಟಿಗರು ನೋಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಕೂಲರ್‌ ಒಂದರ ನಲ್ಲಿಯನ್ನು Read more…

ಲಿಂಕನ್ ಕೂದಲೆಳೆಗಳಿರುವ ಟೆಲಿಗ್ರಾಂ ಗೆ ಭಾರೀ ಬೆಲೆ…!

ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಾಮ್ ಲಿಂಕನ್ ‌ರ ಕೂದಲೆಳೆಗಳನ್ನು ಹೊಂದಿರುವ ಟೆಲಿಗ್ರಾಂ ಒಂದನ್ನು ಮಾರಾಟಕ್ಕೆ ಇಡಲಾಗಿದೆ. ಬೋಸ್ಟನ್‌ನ RR ಆಕ್ಷನ್‌ ಈ ಹರಾಜು ಪ್ರಕ್ರಿಯೆ ಮಾಡಲು ಮುಂದಾಗಿದೆ. 1865 Read more…

ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ

ಈಕ್ವೆಡಾರ್‌ನ ಹಿರಿಯ ಜೋಡಿಯೊಂದರ ಒಟ್ಟಾರೆ ವಯಸ್ಸು 214 ವರ್ಷಗಳು ಹಾಗೂ 358 ದಿನಗಳಷ್ಟಿದ್ದು, ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂಲಿಯೋ ಸೀಸರ್‌ ಮೋರಾ ಹಾಗೂ Read more…

ಲಾಕ್ ‌ಡೌನ್ ಎಫೆಕ್ಟ್‌ ತಿಳಿಯಲು 19 ಸಾವಿರ ಪ್ರಾಣಿಗಳ ತೂಕ ಚೆಕ್…!

ಕೊರೊನಾ ಲಾಕ್‌ ಡೌನ್ ಅವಧಿಯಲ್ಲಿ ಕೇವಲ ಮಾನವರು ಮಾತ್ರವಲ್ಲದೇ ಪ್ರಾಣಿಗಳೂ ಸಹ ತೂಕ ಹೆಚ್ಚಿಸಿಕೊಂಡಿರುವ ಅನುಮಾನ ಲಂಡನ್ ಮೃಗಾಲಯಕ್ಕೆ ಬಂದಂತಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಅತ್ಯಂತ ಸುದೀರ್ಘಾವಧಿಗೆ Read more…

ಇಲ್ಲಿದೆ ಟ್ರಂಪ್‌ ಸಾವಿನ ʼಭವಿಷ್ಯʼದ ಹಿಂದಿನ ಅಸಲಿ ಸತ್ಯ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 27 ರಂದು ಸಾಯುತ್ತಾರೆ ಎಂದು ಸಿಂಪ್ಸನ್ ಭವಿಷ್ಯ ನುಡಿದಿತ್ತು ಎಂಬ ಸುದ್ದಿಯೊಂದು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಡೊನಾಲ್ಡ್ ಟ್ರಂಪ್ ಶವ Read more…

ತಲೆಗೂದಲಿನ ವಿಷಯಕ್ಕೆ ಈತ ಮಾಡಿದ್ದಾನೆ ವಿಶ್ವ ದಾಖಲೆ

ವಿಶ್ವದಾಖಲೆ ಬರೆಯುವುದು ಎಂದರೆ ಹೇಳಿದಷ್ಟು ಸುಲಭವಲ್ಲ. ಅದಕ್ಕೆ ಶ್ರದ್ಧೆ ಹಾಗೂ‌ ತ್ಯಾಗ ಅಗತ್ಯ. ಆದರಲ್ಲೂ ಈತ ಮಾಡಿರುವ ದಾಖಲೆ ಕೇಳಿದರೆ, ಮತ್ತಷ್ಟು ಶ್ರದ್ಧೆ ಅಗತ್ಯವೆಂದು‌ ಅನಿಸದೇ ಇರುವುದಿಲ್ಲ. ಹೌದು, Read more…

ಕೊರೊನಾ ಲಸಿಕೆ ಪ್ರಯೋಗದಲ್ಲಿ ಆಶಾದಾಯಕ ಬೆಳವಣಿಗೆ, ಹಿರಿಯರಿಗೂ ʼಗುಡ್ ನ್ಯೂಸ್ʼ

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳ ತಜ್ಞರು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಹಲವು ಪ್ರಯೋಗಗಳು ಅಂತಿಮ ಹಂತದಲ್ಲಿದ್ದು ಮಾರುಕಟ್ಟೆಗೆ ಲಸಿಕೆ ಬಿಡುಗಡೆ ಮಾಡಲು Read more…

ಬ್ಯೂಟಿ ಬ್ಲಾಗರ್ ಫೋಟೋ ನೋಡಿದ್ರೆ ಆಹಾರ ಪ್ರಿಯರು ಫಿದಾ

ಭಾರತೀಯ ಮೂಲದ ದುಬೈ ನಿವಾಸಿ 20 ವರ್ಷದ ಕಂಟೆಂಟ್ ಮೇಕರ್ ದಿವ್ಯಾ ಪ್ರೇಮಚಂದ್ ತಮ್ಮ ವಿಶೇಷ ಮೇಕಪ್ ಲುಕ್ ಮೂಲಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಯ Read more…

ಬ್ರೋಕಿನಿ: ಇದು ಪುರುಷರ ಬಿಕಿನಿ….!

ಪುರುಷರಿಗೆ ಸ್ವಿಮ್ ಸೂಟ್‌ ತಯಾರಿಸುವ ಕಂಪನಿಯೊಂದನ್ನು ಕೆನಡಾದ ಟೊರಾಂಟೋದ ಇಬ್ಬರು ಸಹೋದರರು ಸೇರಿಕೊಂಡು ತಯಾರಿಸಿದ್ದಾರೆ. ಚಾಡ್‌ ಸಾಸ್ಕೋ ಹಾಗೂ ಟೆಯ್ಲರ್‌ ಫೀಲ್ಡ್‌ ಎಂಬ ಇಬ್ಬರು ಸೇರಿಕೊಂಡು ಆರಂಭಿಸಿದ ಈ Read more…

ಮರಳಿ ಸಿಕ್ಕಾಗ ಸುಸ್ಥಿತಿಯಲ್ಲೇ ಇತ್ತು ಟಾಯ್ಲೆಟ್ ಸೇರಿದ್ದ ಐಫೋನ್‌

ನಿಮ್ಮ ಫೋನನ್ನು ಕೈಯಿಂದ ಜಾರಿ ಬೀಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬಚ್ಚಲುಮನೆಯಂಥ ನೀರು ನಿಲ್ಲುವ ಜಾಗಗಳಲ್ಲಿ. ಹೆಲೆನಾದ ಹಾಲೆಂಡ್‌ ಲೇಕ್ ಪ್ರದೇಶದ ಮಹಿಳೆಯೊಬ್ಬರು ತಮ್ಮ ಫೋನ್ ‌ಅನ್ನು Read more…

ಜೋಗುಳಕ್ಕೆ ಮಲಗುವ ಬದಲು ಸ್ಟೆಪ್‌ ಹಾಕುತ್ತೆ ಈ ತುಂಟ ಮಗು

ಸಾಮಾನ್ಯವಾಗಿ ಮಕ್ಕಳಿಗೆ ಜೋಗುಳ ಹಾಡಿ ಮಲಗಿಸಲಾಗುತ್ತದೆ. ನಮ್ಮ ಎಳವೆಯಲ್ಲಿ ತಾಯಂದಿರು ಇದೇ ಜೋಗುಳವನ್ನು ಹಾಡುವ ಮೂಲಕ ನಮ್ಮನ್ನು ಮಲಗಿಸುತ್ತಿದ್ದರು. ಆದರೆ ಕೆಲವೊಂದು ಮಹಾತ್‌ ತುಂಟ ಮಕ್ಕಳು ಅದೆಷ್ಟೇ ಜೋಗುಳ Read more…

BIG NEWS: ಕೊರೊನಾ ಬಗ್ಗೆ ಮತ್ತೊಂದು ಎಚ್ಚರಿಕೆ ನೀಡಿದ WHO

ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚಳಿಗಾಲಕ್ಕೂ ಮುನ್ನ ಡಬ್ಲ್ಯುಎಚ್ ಒ ಎಚ್ಚರಿಕೆಯೊಂದನ್ನು ನೀಡಿದೆ. ಚಳಿಗಾಲದಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಡಬ್ಲ್ಯುಎಚ್ Read more…

ತಾಯಿಯ ಪ್ರಾಣ ಉಳಿಸಿತು ಐದು ವರ್ಷದ ಪೋರನ ಸಮಯಪ್ರಜ್ಞೆ

ಐದು ವರ್ಷ ಬಾಲಕನೊಬ್ಬನ ಸಮಯ ಪ್ರಜ್ಞೆಯಿಂದ ಕುಸಿದು ಬಿದ್ದಿದ್ದ ಆತನ ತಾಯಿ ಪ್ರಾಣಾಪಾಯದಿಂದ ಪಾರಾದ ಘಟನೆ ಬ್ರಿಟನ್‌ನ ಶ್ರಾಪ್‌ಶೈರ್‌ನ ಟೆಲ್‌ಫೋರ್ಡ್‌‌ನಲ್ಲಿ ಘಟಿಸಿದೆ. ಜೋಶ್‌ ಚಾಪ್‌ಮನ್ ಹೆಸರಿನ ಈ ಬಾಲಕ Read more…

ಬ್ರಿಟನ್ ‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಎಷ್ಟು ಗೊತ್ತಾ..?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಕುರಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಎಲ್ಲರಿಗೂ ಗೊತ್ತೇ ಇರುತ್ತದೆ. ಅಬ್ಬಬ್ಬಾ ಅಂದರೆ 50 ಅಥವಾ 60 ಸಾವಿರ ದಾಟಬಹುದು. ಇದೇ Read more…

ಮಾರಾಟಕ್ಕಿದ್ದಾನೆ ಸದ್ದಾಂ ಹುಸೇನ್…! ಪ್ರಕಟವಾಗಿದೆ ಹೀಗೊಂದು ಜಾಹೀರಾತು

ಆನ್ಲೈನ್ ಶಾಪರ್‌ ಗಳನ್ನು ದಂಗುಬಡಿಸುವ ಆಫರ್‌ ಒಂದರಲ್ಲಿ, ಇರಾಕ್‌ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ‌ರನ್ನು ಚೌಕಾಶಿ ಬೆಲೆಯಲ್ಲಿ $20 ಗಳಿಗೆ ಮಾರಾಟ ಮಾಡಲು ಜಾಹೀರಾತೊಂದು ಸದ್ದು Read more…

ಭರ್ಜರಿ ಗುಡ್ ನ್ಯೂಸ್: ಇನ್ನು 2 ವಾರದಲ್ಲೇ ಬ್ರಿಟನ್ ಜನರಿಗೆ ಲಸಿಕೆ

ಬ್ರಿಟನ್ ಜನರಿಗೆ ಇನ್ನು ಎರಡು ವಾರದಲ್ಲಿ ಕೊರೊನಾ ಲಸಿಕೆ ನೀಡಲಾಗುವುದು. ಇದಕ್ಕಾಗಿ ಕೊರೊನಾ ಲಸಿಕೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಹೇಳಲಾಗಿದೆ. ಕೊರೊನಾ ಲಸಿಕೆಯ ತುರ್ತು ಬಳಕೆಗಾಗಿ ಕಾಯ್ದೆಗೆ Read more…

ಬಿಗ್ ಬ್ರೇಕಿಂಗ್: ಚೀನಾದ ವುಹಾನ್ ನಗರದಲ್ಲಿ ಶಾಲೆ ಆರಂಭ…!

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿಯ ಉಗಮಸ್ಥಾನ ಚೀನಾದ ವುಹಾನ್ ನಗರದಲ್ಲಿ ಪರಿಸ್ಥಿತಿ ಸುಧಾರಿಸಿದಂತೆ ಕಂಡು ಬರುತ್ತಿದೆ. ಅಲ್ಲಿ ಈಗಾಗಲೇ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದು, ಕೊರೊನಾ ಸೋಂಕಿನ ಪ್ರಕರಣಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...