alex Certify ನೋಡುಗರನ್ನು ದಂಗಾಗಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ದಂಗಾಗಿಸುತ್ತೆ ಈ ವಿಡಿಯೋ

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಸ್ಕೇಟ್‌ ಬೋರ್ಡರ್‌ ಒಬ್ಬರು ತಮ್ಮ ಅದ್ಭುತ ಕೌಶಲ್ಯವನ್ನು ಒರೆಗೆ ಹಚ್ಚುತ್ತಿರುವುನ್ನು ಕಂಡ ನೆಟ್ಟಿಗರು ಅಕ್ಷರಶಃ ದಂಗಾಗಿಬಿಟ್ಟಿದ್ದಾರೆ.

ಸ್ಕೇಟ್ ‌ಬೋರ್ಡ್‌ನಲ್ಲಿ ಪರ್ಫೆಕ್ಟ್‌ ಆದ ಸೋಮರ್‌ ಸಾಲ್ಟ್‌ ಮಾಡಿದ ಈ ಸ್ಕೇಟ್‌ ಬೋರ್ಡರ್‌, ಲ್ಯಾಂಡಿಂಗ್ ಆಗುವಾಗ ಬಲೇ ನಾಜೂಕಾಗಿ ಎದ್ದು ನಿಂತುಕೊಳ್ಳುವ ಮೂಲಕ ನೋಡುಗರನ್ನು ಬೆಚ್ಚಿ ಬೀಳಿಸುತ್ತಿದ್ದಾರೆ.

ಈ ಬಗ್ಗೆ ನಾವು ಹೇಳುವುದಕ್ಕಿಂತ ನೀವೇ ಒಮ್ಮೆ ವಿಡಿಯೋವನ್ನು ನೋಡಿ ಎಂಜಾಯ್ ಮಾಡಿ.

View this post on Instagram

Does this count as a landing? ? (via @vicexs)

A post shared by House of Highlights (@houseofhighlights) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...