alex Certify International | Kannada Dunia | Kannada News | Karnataka News | India News - Part 375
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಶಾನದಲ್ಲಿ ಕಣ್ಣು ಬಿಟ್ಟ ಮೃತಪಟ್ಟ ಹುಡುಗಿ…!

ಅಮೆರಿಕಾದ 20 ವರ್ಷದ ಹುಡುಗಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಪ್ಯಾರಾಮೆಡಿಕ್ಸ್‌ ಘೋಷಣೆ ಮಾಡಿದ ಬಳಿಕವೂ ಆಕೆ ಜೀವಂತವಿರುವುದು ತಿಳಿದುಬಂದಿದೆ. ಟಿಮೇಶಾ ಬ್ಯೂಚಾಂಪ್ ಹೆಸರಿನ ಈ ಹುಡುಗಿ ಹೃದಯ ಸ್ಥಂಭನದಿಂದ ಈಕೆ Read more…

ʼಕೊರೊನಾʼ ನಂತ್ರ ಬದಲಾಗಿದೆ ಥಾಯ್ಲೆಂಡ್ ಶಾಲೆ ಸ್ಥಿತಿ

ಕೊರೊನಾ ಹೆಚ್ಚಾಗ್ತಿದ್ದಂತೆ ವಿಶ್ವದಾದ್ಯಂತ ಲಾಕ್ ಡೌನ್ ಜಾರಿಯಲ್ಲಿತ್ತು. ಈಗ ಒಂದೊಂದೇ ದೇಶಗಳು ಲಾಕ್ ಡೌನ್ ತೆರವುಗೊಳಿಸಿವೆ. ಆದ್ರೆ ಕೊರೊನಾದಿಂದಾಗಿ ಮೊದಲಿದ್ದ ಜೀವನ ಶೈಲಿ ಮತ್ತೆ ಮರಳಿ ಬರುವುದು ಕಷ್ಟಸಾಧ್ಯ Read more…

12‌ ವರ್ಷಗಳ ಬಳಿಕ ಕುಟುಂಬದೊಂದಿಗೆ ಹಿರಿಯಾನೆ ಭೇಟಿ

ಬರ್ಲಿನ್ ಮೃಗಾಲಯವೊಂದರಲ್ಲಿ ಸೆರೆ ಹಿಡಿಯಲಾದ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಹಿರಿಯ ಆನೆಯೊಂದು 12 ವರ್ಷಗಳ ಬಳಿಕ ತನ್ನ ಮಗಳನ್ನು ಭೇಟಿ ಮಾಡಿದೆ. ಪೋರಿ ಹೆಸರಿನ 39 ವರ್ಷದ ಈ ಆನೆಯು Read more…

ಭಾರತೀಯರ ಮನೆಮದ್ದಿಗೆ ಈಗ ವಿಶ್ವ ಮಾನ್ಯತೆ; ಕಫ ಹೋಗಲಾಡಿಸಲು‌ ಗುಳಿಗೆಗಿಂತ ಜೇನುತುಪ್ಪ ಬೆಸ್ಟ್ ಎಂದ ತಜ್ಞರು

ನಿಮಗೆ ಬಾಲ್ಯದಲ್ಲಿ ಹುಷಾರಿಲ್ಲದಾಗ ಮಾತ್ರೆ ಅಥವಾ ಔಷಧಿ ತಿನ್ನದಿದ್ದರೆ ಅಮ್ಮ ಅಥವಾ ಅಜ್ಜಿ ರಮಿಸಿ ಜೇನುತುಪ್ಪ ಬಾಯಿಗೆ ಸವರುವುದು ನೆನಪಿದೆಯಾ…? ಅಮ್ಮ ಅಥವಾ ಅಜ್ಜಿಯ ಈ ಔಷಧಿಗೆ ಈಗ Read more…

ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಬಾಲಕ

ರಿಯೋ-ಡಿ-ಜನೈರೊ: ಈಜು ಕೊಳದಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಮೂರು ವರ್ಷದ ಬಾಲಕನೊಬ್ಬ ರಕ್ಷಿಸುವ ಮೂಲಕ ಪ್ರಸಿದ್ಧನಾಗಿದ್ದಾನೆ.  ಬ್ರೆಜಿಲ್ನ ರಿಯೋ-ಡಿ-ಜನೈರೋದ ಉತ್ತರಕ್ಕಿರುವ ಇಟಾ ಪೆರುನಾ ಎಂಬಲ್ಲಿ ಘಟನೆ ನಡೆದಿದೆ. ಆರ್ಥರ್ Read more…

3 ವರ್ಷದ ಹುಡುಗನ‌ ಕಿತಾಪತಿಗೆ ಪೋಷಕರು ಕಂಗಾಲು…!

ಮೂರು ವರ್ಷದ ಪುಟಾಣಿಯೊಬ್ಬ ತನ್ನ ತಂದೆಯ ಮೊಬೈಲ್ ಬಳಸಿ 2600 ರೂ.ಮೊತ್ತದ ಮೆಕ್‌ಡೊನಾಲ್ಡ್ಸ್‌ ಫ್ರೈ ಆರ್ಡರ್ ಮಾಡಿದ್ದಲ್ಲದೇ, ಬೇಗ ತಂದುಕೊಡಲು ಟಿಪ್ಸ್ ಕೂಡ ನೀಡಿದ್ದಾನೆ. ಐರ್ಲೆಂಡ್ ನ ರಾಜಧಾನಿ Read more…

ಕೋಕಾ ಕೋಲಾಕ್ಕೆ ಸೋಡಾ ಸೇರಿಸುತ್ತಿದ್ದಂತೆ ನಡೆಯಿತು ದೊಡ್ಡ ಸ್ಫೋಟ..!

ಮಾಸ್ಕೊ: ರಷ್ಯಾದ ಯೂಟ್ಯೂಬರ್ ಒಬ್ಬ ಕೋಕಾಕೋಲಾಕ್ಕೆ ಸೋಡಾ‌ ಬೆರೆಸಿ ಪ್ರಯೋಗ ಮಾಡಿದ ಯೂಟ್ಯೂಬ್ ವಿಡಿಯೋ ಐದು ದಿನದಲ್ಲಿ ಏಳು ಮಿಲಿಯನ್‌ ವೀಕ್ಷಣೆ ಪಡೆದಿದೆ.‌ ಎರಡನ್ನೂ ಸೇರಿಸಿದಾಗ ದೊಡ್ಡ ಸ್ಫೋಟವೇ Read more…

365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಸ್ಟ್ರೀಮ್ ಆಗುವ ಗೀಳು ಸಾಕಷ್ಟು ಮಂದಿಗೆ ಅಂಟಿಕೊಂಡಿದೆ. ತನ್ನ ಒಂದಿಡೀ ವರ್ಷದ ಬದುಕನ್ನು ಲೈವ್‌ ಸ್ಟ್ರೀಮ್ ಮಾಡಿದ ಮೈಕೆಲ್ ಗ್ಯಾರಿ ಎಂಬಾತ ಸುದ್ದಿಯಲ್ಲಿದ್ದಾನೆ. ತನ್ನ Read more…

ಅಮೆರಿಕಾದಲ್ಲಿ ಪತ್ನಿ, ತಾಯಿ ಹತ್ಯೆಗೈದ ಭಾರತದ ಕಂಚಿನ ಪದಕ ವಿಜೇತ

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಆಟಗಾರನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ. ಆಟಗಾರ ಇಕ್ಬಾಲ್ ಸಿಂಗ್ ಮೇಲೆ ಪತ್ನಿ ಹಾಗೂ ತಾಯಿ ಹತ್ಯೆ ಆರೋಪವಿದೆ. 62 ವರ್ಷದ ಇಕ್ಬಾಲ್ Read more…

1 ಮೈಲಿ ದೂರ ಕ್ರಮಿಸಲು ಈ ಆಮೆಗೆ ಎಷ್ಟು ದಿನ ಬೇಕಾಯ್ತು ಗೊತ್ತಾ…?

ಮನೆಯವರೆಲ್ಲರ ಮುದ್ದಿನ ಪ್ರಾಣಿಯಾಗಿದ್ದ ಆಮೆ 74 ದಿನಗಳಾದರೂ ಕಾಣದೆ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಅಮೆರಿಕಾದ ಟೆನ್ನೆಸ್ಸೀ ನಗರದ ಲಿನ್ ಕೋಲ್ ಎಂಬುವರ ಮನೆಯಲ್ಲಿ 16 ವರ್ಷದ ಆಮೆಯೊಂದನ್ನು ಹುಟ್ಟಿದಾಗಿನಿಂದ‌ Read more…

ಪಾಕ್ ನಟಿ ವಿಷ್ಯ ಹೊರ ಬರ್ತಿದ್ದಂತೆ ದಾವೂದ್ ಇಬ್ರಾಹಿಂಗೆ ‌ʼಶಾಕ್ʼ

ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ನಟಿ ಮೆಹ್ವಿಶ್ ಜೊತೆ ನಂಟಿಗೆ ಎಂಬ ವಿಷ್ಯ ಬಹಿರಂಗವಾಗಿದೆ. ಮಾಧ್ಯಮಗಳಲ್ಲಿ ಈ ವರದಿ ಪ್ರಸಾರವಾಗ್ತಿದ್ದಂತೆ ದಾವೂದ್ ಇಬ್ರಾಹಿಂ Read more…

ಪಾದದ ಫೋಟೋ ಮೂಲಕ ಗಳಿಸ್ತಾನೆ ಲಕ್ಷಾಂತರ ರೂಪಾಯಿ…!

ಈತನ ಹೆಸರು ಜೇಸನ್ ಸ್ಟಾರ್ಮ್.‌ ಅಮೆರಿಕಾದ ಅರಿಝೋನಾದ ವಾಸಿ. ತನ್ನ ‌ಪಾದಗಳ ಚಿತ್ರಗಳನ್ನು ಮಾರಾಟ ಮಾಡಿಯೇ ತಿಂಗಳಿಗೆ 2.90 ಲಕ್ಷ ರೂ. ಆದಾಯ ಗಳಿಸಿ ಸುದ್ದಿಯಾಗಿದ್ದಾನೆ. ಪ್ರತಿಯೊಬ್ಬರೂ ಉಪ Read more…

ʼಕೊರೊನಾʼ‌ ಭಯ ಹೋಗಲಾಡಿಸಲು ಅನುಸರಿಸಲಾಗ್ತಿದೆ ಈ ವಿಧಾನ

ಟೊಕಿಯೋ: ಕೊರೊನಾ ಕಂಟಕದ ಭೀಕರತೆಯನ್ನು ಜಪಾನ್ ಕಂಪನಿಯೊಂದು ನಾಟಕೀಯವಾಗಿ ಜನರಿಗೆ ವಿವರಿಸುತ್ತಿದೆ. ಶವ ಪೆಟ್ಟಿಗೆಯಿಂದ ಆವರಿಸಿದ ಸೋಮಾರಿಗಳ ಮೂಲಕ ಅದನ್ನು ವಿವರಿಸಲಾಗುತ್ತಿದೆ. ಟೊಕಿಯೋದ ಜನ ಎರಡು‌ ಮೀಟರ್ ಅಂತರದಲ್ಲಿ Read more…

ಹಾಲಿವುಡ್ ನಟಿಯರ ಬ್ಯೂಟಿ ʼಸೀಕ್ರೆಟ್‌ʼ ಬಹಿರಂಗ

ಅಮೆರಿಕನ್ ಪಾಪ್ ಗಾಯಕಿ ಲೇಡಿ ಗಾಗಾ ಬಗ್ಗೆ ನೀವು ಕೇಳಿರುತ್ತೀರಿ. ಆಕೆ ತನ್ನ ಕಣ್ಣಿನ ಮೇಕಪ್ ತೆಗೆದುಹಾಕಲು ಟೇಪ್ ಬಳಸುತ್ತಾರಂತೆ. ಮಿನುಗುವ ಈ ಮೇಕಪ್ ಅನ್ನು ತೆಗೆಯಲು ತುಸು Read more…

ಈ ದೇಶಕ್ಕೆ ಮೊದಲು ಲಭ್ಯವಾಗಲಿದೆ ರಷ್ಯಾದ ʼಕೊರೊನಾʼ ಲಸಿಕೆ

ಕೊರೊನಾ ವೈರಸ್ ಲಸಿಕೆ ಮೊದಲು ಕಂಡು ಹಿಡಿದ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ರಷ್ಯಾ ತನ್ನ ಲಸಿಕೆಯನ್ನು ಈಗ ಬೆಲಾರಸ್ ದೇಶಕ್ಕೆ ನೀಡಲಿದೆ. ರಷ್ಯಾದ ಲಸಿಕೆ ಪಡೆಯುವ Read more…

ಖಾತೆಯಲ್ಲಿದ್ದ ಭಾರಿ ಹಣ ನೋಡಿ ಗ್ರಾಹಕನಿಗೆ ಗಾಬರಿ…!

ಇತ್ತೀಚೆಗೆ ಬ್ಯಾಂಕ್ ಮೋಸಗಳು ವಿಪರೀತ ಹೆಚ್ಚಾಗುತ್ತಿದೆ. ಅಂಥದ್ದರಲ್ಲಿ ಅಮೆರಿಕಾದಲ್ಲಿ ಗ್ರಾಹಕರೊಬ್ಬರು ತಮ್ಮ ಖಾತೆಯಲ್ಲಿ 2.45 ಬಿಲಿಯನ್ ಯುಎಸ್ ಡಾಲರ್ ಹಣ ಹೆಚ್ಚುವರಿ ಜಮಾ ಆದ ಸಂದೇಶ ನೋಡಿ ಗಾಬರಿಗೊಂಡಿದ್ದಾರೆ. Read more…

ಹಳದಿ ಬಣ್ಣದ ಬೆಕ್ಕಿನ ಹಿಂದಿದೆ ಈ ಕಥೆ…!

ಹಳದಿ ಬೆಕ್ಕು ಇಂಟರ್ನೆಟ್ ನಲ್ಲಿ ಸುದ್ದಿ ಮಾಡ್ತಿದೆ. ಹಳದಿ ಬಣ್ಣದ ಬೆಕ್ಕಾ ಎಂದು ಪ್ರಶ್ನೆ ಮಾಡ್ಬೇಡಿ. ಬೆಕ್ಕಿಗೆ ಈ ಬಣ್ಣ ಬಂದಿದ್ದು ನೈಸರ್ಗಿಕವಾಗಿಯಲ್ಲ. ಬೆಕ್ಕಿನ ದೇಹದ ಮೇಲೆ ಗಾಯವಾಗಿತ್ತಂತೆ.ಅದನ್ನು Read more…

ಥಾಯ್ಲೆಂಡ್ ಪ್ರವಾಸಕ್ಕೆ ತೆರಳುವವರು ಓದಲೇಬೇಕು ಈ ಸುದ್ದಿ…!

ಕೊರೊನಾ ಮಧ್ಯೆಯೇ ಅನೇಕ ದೇಶಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗ್ತಿದೆ. ವಿದೇಶಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಥಾಯ್ಲೆಂಡ್ ಮಹತ್ವದ ಘೋಷಣೆ ಮಾಡಿದೆ. Read more…

BIG NEWS: ವರದಿಯಾಯ್ತು ವಿಶ್ವದ ಮೊದಲ ಪ್ರಕರಣ – ಕೊರೊನಾದಿಂದ ಗುಣಮುಖನಾಗಿದ್ದವನಿಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾದಿಂದ ಚೇತರಿಸಿಕೊಂಡ ನಾಲ್ಕೈದು ತಿಂಗಳ ನಂತ್ರ ಮತ್ತೆ 33 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದೆ. ಕೋವಿಡ್ -19 ನೆಗೆಟಿವ್ ಪರೀಕ್ಷಿಸಿದ ನಂತರ ಏಪ್ರಿಲ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. Read more…

ಬಾಕ್ಸ್‌ ತೆರೆದು ನೋಡಿ ಬೆಚ್ಚಿಬಿದ್ದ ಗ್ರಾಹಕ…!

ಆನ್‌ಲೈನ್ ಗ್ರಾಹಕರು ಮನೆಬಾಗಿಲಿಗೆ ಉತ್ಪನ್ನ ತರಿಸಿಕೊಂಡು ಬೆಪ್ಪು ಬೀಳುವ ಉದಾಹರಣೆ ಸಾಕಷ್ಟಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆನ್ ಲೈನ್ ಗ್ರಾಹಕ ತಾನು ಬುಕ್ ಮಾಡಿದ ಉತ್ಪನ್ನದ ಜತೆ ಜೀವಂತ Read more…

ಶವಕ್ಕೆ ನೀರು ಹಾಕ್ತಿದ್ದಂತೆ ಎದ್ದು ಕುಳಿತ ಬಾಲಕಿ…!

ಮಗಳನ್ನು ಕಳೆದುಕೊಂಡು ದುಃಖದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ ತಾಯಿ ದಂಗಾಗಿದ್ದಳು. ಶವಕ್ಕೆ ನೀರು ಹಾಕ್ತಿದ್ದಂತೆ ಮತ್ತೆ ಹೃದಯ ಬಡಿತ ಶುರುವಾಗಿತ್ತು. ಹುಡುಗಿ ಎದ್ದು ಕುಳಿತಿದ್ದಳು. ಇದನ್ನು ನೋಡಿ Read more…

1100 ವರ್ಷದ ಹಿಂದಿನ ಚಿನ್ನದ ನಾಣ್ಯ ಪತ್ತೆ…!

ಇಸ್ರೇಲ್ ನ ಪುರಾತತ್ತ್ವ ತಜ್ಞರೊಬ್ಬರು ಸುಮಾರು 1100 ವರ್ಷದ ಹಿಂದಿನ ಇಸ್ಲಾಮಿಕ್ ಧರ್ಮದ ನಾಣ್ಯಗಳು ಲಭಿಸಿವೆ ಎಂದು ಘೋಷಿಸಿದ್ದಾರೆ. ರಾಬರ್ಟ್ ಕೂಲ್ ಅವರ ಪ್ರಕಾರ, ‘ತಮಗೆ 425 ಬಂಗಾರದ Read more…

ಇಹಲೋಕ ತ್ಯಜಿಸಿದ್ರಾ ಉತ್ತರ ಕೊರಿಯಾ ಸರ್ವಾಧಿಕಾರಿ..?

ನಿನ್ನೆಯಷ್ಟೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್ ಕೋಮಾದಲ್ಲಿದ್ದಾರೆ. ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಸಂಪೂರ್ಣ ಆಡಳಿತವನ್ನು ತಮ್ಮ ಸಹೋದರಿ ಕೈಗೆ ಕೊಟ್ಟಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. Read more…

‘ಮಧುಮೇಹ’ ಕುರಿತಂತೆ ಮಹತ್ವದ ಮಾಹಿತಿ ಬಹಿರಂಗ

ವಾಯುಮಾಲಿನ್ಯವು ಮಾನವನಿಗೆ ಮಧುಮೇಹ ಬರಲು ನೇರ ಕಾರಣವಾಗಬಲ್ಲದು ಎಂದು ಭಾರತೀಯ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಸಂಶೋಧನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಅಮೆರಿಕ ಹ್ಯಾರಿಂಗ್ಟನ್ ವಿಶ್ವ ವಿದ್ಯಾಲಯ ಆಸ್ಪತ್ರೆಯ ಸಂಜಯ ರಾಜಗೋಪಾಲನ್ Read more…

ಮ್ಯಾಕ್‌ ಡೊನಾಲ್ಡ್ಸ್ ‌ನ ಇಡೀ ಮೆನುವನ್ನು ಮನೆಯಲ್ಲೇ ಸಿದ್ಧಪಡಿಸಿದ ವಂಡರ್‌ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಮನೆಯಲ್ಲೇ ದಿಗ್ಭಂಧನಕ್ಕೊಳಗಾಗಿರುವ ಜನರು ತಮ್ಮ ಮೆಚ್ಚಿನ ರೆಸ್ಟೋರೆಂಟ್ ‌ಗಳಲ್ಲಿ ಹೋಗಿ ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬ್ರಿಟನ್‌ ‌ನ ಎಸ್ಸೆಕ್ಸ್‌ನ ಜೇಮಿ ರಸ್ಟ್‌ ಹೆಸರಿನ Read more…

ಬೆರಗಾಗಿಸುತ್ತೆ ಸುಂಟರಗಾಳಿಯ ರೋಮಾಂಚಕಾರಿ ದೃಶ್ಯ ಕಾವ್ಯ

ಮೆಕ್ಸಿಕೋ ಕೊಲ್ಲಿಯ ಮೇಲಿರುವ ಲೂಸಿಯಾನಾ ಕರಾವಳಿ ತೀರದಲ್ಲಿ ಸುಂಟರಗಾಳಿಯ ಎಫೆಕ್ಟ್‌ಗೆ ನೀರು ಸುರಳಿಯಾಕಾರದಲ್ಲಿ ಮೇಲೇಳುತ್ತಿರುವ ದೃಶ್ಯಾವಳಿಯೊಂದು ಸಖತ್‌ ವೈರಲ್ ಆಗಿದೆ. ಫ್ರಾಂಖ್‌ ಲೆಡೇ ಹೆಸರಿನ ಛಾಯಾಗ್ರಾಹಕ ಈ ಚಿತ್ರವನ್ನು Read more…

ಏಕಾಂಗಿಯಾಗಿ ಕಾಳ್ಗಿಚ್ಚು ನಂದಿಸಲು ಮುಂದಾದ ಭೂಪ

ಪ್ರಕೃತಿ ಮಾತೆ ಮುನಿದರೆ ಆಕೆಯನ್ನು ಎದುರಿಸುವುದು ಬಹಳ ಕಷ್ಟವೇ ಸರಿ. ಅದರಲ್ಲೂ ಏಕಾಂಗಿಯಾಗಿ ಪ್ರಕೃತಿ ವಿಕೋಪವನ್ನು ಎದುರಿಸಿ ನಿಲ್ಲುವುದು ಇನ್ನೂ ಕಷ್ಟ. ಅರಿಝೋನಾದ ಸ್ಕಾಟ್ಸ್‌ಡೇಲ್‌ನಲ್ಲಿ ವ್ಯಕ್ತಿಯೊಬ್ಬ ಕಾಳ್ಗಿಚ್ಚಿನ ಕೆನ್ನಾಲಗೆಯಿಂದ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶದಲ್ಲಿ ಕಂಡ ವಿಸ್ಮಯಕಾರಿ ಬೆಳಕು

ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ನಲ್ಲಿ ದಿನಕ್ಕೊಂದು ಚಿತ್ರ – ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಈ ಪ್ರಕೃತಿ ವಿಸ್ಮಯದ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ಹೌದು, ರಷ್ಯಾದ ಗಗನಯಾತ್ರಿ ಇವಾನ್‌ Read more…

ಈ ಬೆಲುಗಾ ತಿಮಿಂಗಿಲದ ತಲೆ ಎಷ್ಟು ಮೃದು ಗೊತ್ತಾ..?

ಬಹಳ ಸ್ನೇಹಮಯಿ, ಚತುರಮತಿಯೂ ಆಗಿರುವ ಬೆಲುಗಾ ತಿಮಿಂಗಿಲಗಳು ಬಹಳ ಖ್ಯಾತಿ ಪಡೆದಿವೆ. ಮಾನವರೊಂದಿಗೆ ಫ್ರೆಂಡ್ಲಿ ಆಗಿರುವ ಈ ಜೀವಿಗಳು ಬಹಳ ವಿನೋದದಿಂದ ಆಡಿಕೊಂಡು ಇರುತ್ತವೆ. ಈ ತಿಮಿಂಗಿಲಗಳ ಬಗ್ಗೆ Read more…

ನೀವೂ ಚರ್ಮದ ಮೇಲೆ ಆಗಾಗ ಗೀಚಿಕೊಳ್ಳುತ್ತೀರಾ…? ಹಾಗಾದರೆ ಇರಲಿ ಎಚ್ಚರ…!

ಚರ್ಮವ್ಯಾಧಿಯಿಂದ ಬಳಲುತ್ತಿದ್ದ ಯುವತಿಯೊಬ್ಬಳು, ಅದನ್ನೇ ಬಳಸಿಕೊಂಡು ಮೈತುಂಬಾ ಕಲೆಯರಳಿಸಿದ್ದಾಳೆ. ಡೆನ್ಮಾರ್ಕ್‌ನ ಎಮ್ಮ ಆಲ್ಡೆನ್ರಿಡ್ ಎಂಬಾಕೆಗೆ ಡರ್ಮಟೋಗ್ರಾಪಿಯಾ ಎಂಬ ಚರ್ಮವ್ಯಾಧಿ ಇತ್ತು. ಅಂದರೆ, ತನಗೇ ಗೊತ್ತಿಲ್ಲದಂತೆ ಚರ್ಮದ ಮೇಲೆ ಏನಾದರೊಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...