alex Certify ಈ ಕೂಲ್ ಬೆಕ್ಕಿಗೆ ಕೂಲರ್ ನೀರೇ ಬೇಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೂಲ್ ಬೆಕ್ಕಿಗೆ ಕೂಲರ್ ನೀರೇ ಬೇಕು…!

ಟ್ವಿಟರ್‌ನಲ್ಲಿ ಆಗಾಗ ಸೂಪರ್‌ ಕ್ಯೂಟ್ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಸಾಲಿಗೆ ಮತ್ತೊಂದು ವಿಡಿಯೋ ಸೇರಿಕೊಂಡಿದ್ದು, ಬೆಕ್ಕೊಂದರ ಚಿನ್ನಾಟವನ್ನು ನೆಟ್ಟಿಗರು ನೋಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

ಕೂಲರ್‌ ಒಂದರ ನಲ್ಲಿಯನ್ನು ತಿರುಗಿಸಿಕೊಂಡು ಬೆಕ್ಕೊಂದು ನೀರು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ. 11 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ಬೆಕ್ಕು ತನ್ನ ಹಿಂಗಾಲುಗಳ ಮೇಲೆ ನಿಂತುಕೊಂಡು, ತನ್ನ ಎಡ ಮುಂಗಾಲಿನ ನೆರವಿನಿಂದ ನಲ್ಲಿಯನ್ನು ಒತ್ತುತ್ತಿರುವುದನ್ನು ನೋಡಬಹುದಾಗಿದೆ.

ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ತಮ್ಮ ಬೆಕ್ಕುಗಳು ಮಾಡುವ ಚೇಷ್ಟೆಗಳನ್ನು ಕಾಮೆಂಟ್‌ ಸೆಕ್ಷನ್‌ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...