alex Certify ಗಾಳಿಪಟದೊಂದಿಗೆ 100 ಅಡಿ ಎತ್ತರದಲ್ಲಿ ತೇಲಾಡಿದ ಬಾಲಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಳಿಪಟದೊಂದಿಗೆ 100 ಅಡಿ ಎತ್ತರದಲ್ಲಿ ತೇಲಾಡಿದ ಬಾಲಕಿ…!

ಭಾರೀ ಗಾಳಿಪಟವೊಂದಕ್ಕೆ ಸಿಕ್ಕಿಹಾಕಿಕೊಂಡ ಮೂರು ವರ್ಷದ ಬಾಲಕಿಯೊಬ್ಬಳು 100 ಅಡಿ ಎತ್ತರದಲ್ಲಿ ತೇಲಾಡುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ತೈವಾನ್ ನ ನಾನ್‌ಲಿಯಾವೋ ಎಂಬಲ್ಲಿ ಗಾಳಿಪಟದ ಹಬ್ಬ ನಡೆಯುತ್ತಿದ್ದ ವೇಳೆ ಈ ಪುಟ್ಟಿ ಕಿತ್ತಳೆ ಬಣ್ಣದ ಗಾಳಿಪಟದೊಂದಿಗೆ ಆಟವಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಭಾರೀ ಗಾಳಿಯೊಂದು ಆಕೆಯನ್ನು ಪಟದೊಂದಿಗೆ ಹೊತ್ತೊಯ್ದುಬಿಟ್ಟಿದೆ.

ಅದೃಷ್ಟವಶಾತ್‌ ಬಾಲಕಿಗೆ ಯಾವುದೇ ಗಾಯಗಳಾಗಿಲ್ಲ. ಕೆಲವೇ ಸೆಕೆಂಡ್‌ಗಳ ಬಳಿಕ ಬಾಲಕಿ ಸುರಕ್ಷಿತವಾಗಿ ಕೆಳಗೆ ಇಳಿದುಬಂದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...