alex Certify ಮಾರಾಟಕ್ಕಿದ್ದಾನೆ ಸದ್ದಾಂ ಹುಸೇನ್…! ಪ್ರಕಟವಾಗಿದೆ ಹೀಗೊಂದು ಜಾಹೀರಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಾಟಕ್ಕಿದ್ದಾನೆ ಸದ್ದಾಂ ಹುಸೇನ್…! ಪ್ರಕಟವಾಗಿದೆ ಹೀಗೊಂದು ಜಾಹೀರಾತು

ಆನ್ಲೈನ್ ಶಾಪರ್‌ ಗಳನ್ನು ದಂಗುಬಡಿಸುವ ಆಫರ್‌ ಒಂದರಲ್ಲಿ, ಇರಾಕ್‌ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ‌ರನ್ನು ಚೌಕಾಶಿ ಬೆಲೆಯಲ್ಲಿ $20 ಗಳಿಗೆ ಮಾರಾಟ ಮಾಡಲು ಜಾಹೀರಾತೊಂದು ಸದ್ದು ಮಾಡುತ್ತಿದೆ.

ವಿಶ್ ಸ್ಟೋರ್‌ ಎಂಬ ಆನ್ಲೈನ್ ಮಾರಾಟಗಾರರು ಈ ಜಾಹೀರಾತನ್ನು ಪ್ರಕಟಿಸಿದ್ದು, “ವಿಶ್‌ ಮಾರಾಟ ಮಾಡುವ ಅಗ್ಗದ ವಸ್ತುಗಳ ಶಾಪಿಂಗ್ ‌ಅನ್ನು ಎಂಜಾಯ್ ಮಾಡಿ. ಸ್ಟೋರ್‌ ಬೆಲೆಯ ಮೇಲೆ 60-80% ವಿನಾಯಿತಿಯನ್ನು ಎಂಜಾಯ್ ಮಾಡಿ” ಎಂದು ಜಾಹೀರಾತಿನಲ್ಲಿ ತೋರಲಾಗಿದೆ.

ಈ ಮೂಲಕ ಸದ್ದಾಂ ಹುಸೇನ್‌ ಮತ್ತೊಮ್ಮೆ ಟ್ರೆಂಡ್ ಆಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...