alex Certify International | Kannada Dunia | Kannada News | Karnataka News | India News - Part 378
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಅಂಬುಲೆನ್ಸ್‌ ಕಳವಿಗೆ ಯತ್ನ

ವ್ಯಕ್ತಿಯೊಬ್ಬ ಆ್ಯಂಬುಲೆನ್ಸ್ ಕಳವು ಮಾಡಲು ಮುಂದಾದ ಘಟನೆಯ ಸಿಸಿ ಟಿವಿ ಫೂಟೇಜ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಂಕಾಷೈರ್ ನ ಬ್ಲ್ಯಾಕ್ ಪೂಲ್ ಎಂಬಲ್ಲಿ ಆ.12 ರಂದು ಘಟನೆ ನಡೆದಿದೆ. Read more…

ವೈರಲ್ ಆದಳು ಪುಟಾಣಿ ’ಹಾಲೋವಿನ್’

ಈ ಮಕ್ಕಳು ಎಷ್ಟು ಮುದ್ದಾಗಿರುತ್ತವೋ ಅಷ್ಟೇ ಮೊಂಡೂ ಹೌದು. ಅವಕ್ಕೆ ಏನನ್ನಾದ್ರೂ ಮಾಡಬೇಡಿ ಅಂತ ಹೇಳಿದಷ್ಟೂ ಅದನ್ನೇ ಮಾಡಲು ನೋಡುತ್ತವೆ. ಟ್ವಿಟ್ಟರ್‌ ಬಳಕೆದಾರರೊಬ್ಬರು ತಮ್ಮ ಮಗಳ ವಿಡಿಯೋವೊಂದನ್ನು ಪೋಸ್ಟ್ Read more…

ಮಾಜಿ ಡ್ರಗ್ ಡೀಲರ್‌ ಈಗ ಕ್ರಿಮಿನಾಲಜಿ ಪ್ರೊಫೆಸರ್‌…!

ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ. ತನ್ನ Read more…

ಹಸಿವು ತಾಳಲಾರದೆ‌ ನೋಟು ತಿಂದ ಶ್ವಾನ…!

ನಾಯಿಗಳು ತಮ್ಮ ನಿಯತ್ತಿನಿಂದ ಮಾನವನ ಬೆಸ್ಟ್‌ ಫ್ರೆಂಡ್ ಆಗಿವೆ ಎಂದು ಎಲ್ಲರಿಗೂ ಗೊತ್ತು. ಅದರೆ ಇದೇ ನಾಯಿಗಳು ಮರಿಗಳಾಗಿದ್ದ ವೇಳೆ ಬಹಳ ತುಂಟತನ ಮಾಡುತ್ತಾ ಬಲೇ ಕಿರಿಕಿರಿ ಮಾಡುವ Read more…

ಬಸವನ ಹುಳುವಿನಿಂದ ಲಭ್ಯವಾಗುತ್ತೆ ಮಿನುಗುವ ತ್ವಚೆ

ನಿಮ್ಮ ಮುಖದ ಮೇಲೆ ಬಸವನ ಹುಳುಗಳು ತೆವಳುತ್ತಿರುವುದನ್ನು ಅಲೋಚಿಸಿ ನೋಡಿ. ಇದೊಂದು ಅಸಹ್ಯ ಕ್ರಿಯೆ ಎಂದುಕೊಂಡಿರಾ…? ಜಪಾನಿನಲ್ಲಿ ಇದು ಸೌಂದರ್ಯ ವರ್ಧಕ ಟಿಪ್ಸ್ ಎಂದರೆ ನೀವು ನಂಬುತ್ತೀರಾ…? ಅಲ್ಲಿ Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ಇಂಟರ್ನೆಟ್‌ ಸಲುವಾಗಿ ನಿರ್ಮಾಣವಾಯ್ತು ಐಫೆಲ್‌ ಟವರ್‌ ಪ್ರತಿಕೃತಿ

ಹವಾನಾ: ‘ಪ್ಯಾರೀಸ್ ಆಫ್ ಕೆರೇಬಿಯನ್’ ಎಂದು ಕರೆಸಿಕೊಳ್ಳುವ ಕ್ಯೂಬಾ ದೇಶದ ರಾಜಧಾನಿ ಹವಾನಾದಲ್ಲೂ ಐಫೆಲ್ ಟವರ್ ಒಂದು ತಲೆ ಎತ್ತಿದೆ. ಪ್ಯಾರೀಸ್ ನಲ್ಲಿರುವ ಐಫೆಲ್ ಟವರನ್ನು ಪಕ್ಕಾ ಹೋಲುವಂತೆಯೇ Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅನಾಥ ಬಾಲಕನ ಹೃದಯ ಕಲಕುವ ಮನವಿ

ನ್ಯೂಯಾರ್ಕ್: ಅನಾಥ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಬೆಳೆಯುತ್ತಿರುವ ಬಾಲಕ ಹೊಸ ಅಪ್ಪ – ಅಮ್ಮನಿಗಾಗಿ ಬೇಡುವ ವಿಡಿಯೋವೊಂದು ನೆಟ್ಟಿಗರ ಮನ ಕಲಕಿದೆ. ಜೋರ್ಡನ್ ತನ್ನ ಮೂರನೇ ವಯಸ್ಸಿನಿಂದಲೇ ತನ್ನ Read more…

ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ರೂ ಖುಷಿ ಸುದ್ದಿ ಎಂದ ವಿಜ್ಞಾನಿಗಳು

ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. Read more…

ದೂರದಿಂದಲೇ ಈ ಗನ್‌ ತೊಡಿಸುತ್ತೆ ಮಾಸ್ಕ್…!

ನ್ಯೂಯಾರ್ಕ್: ಕೊರೊನಾ ವೈರಸ್ ನಿಂದ ಬಚಾವಾಗಲು ಹಾಗೂ ಇನ್ನೊಬ್ಬರಿಗೆ ರೋಗ ಹರಡದಂತೆ ತಡೆಯಲು ಮಾಸ್ಕ್ ಧಾರಣೆಯನ್ನು ವಿಶ್ವದಾದ್ಯಂತ ಹಲವು ದೇಶಗಳು ಕಡ್ಡಾಯ ಮಾಡಿವೆ. ಸಾಕಷ್ಟು ಜಾಗೃತಿಯ ಬಳಿಕವೂ ಕೆಲವರು Read more…

ವಿಶ್ವದ ಅಂತ್ಯ ಕುರಿತು ಕುತೂಹಲಕಾರಿ ಮಾಹಿತಿ ಹೊರಗೆಡವಿದ ವಿಜ್ಞಾನಿ

ಇತ್ತೀಚಿನ ದಿನದಲ್ಲಿ ವಿಶ್ವದ ಅಂತ್ಯದ ಬಗ್ಗೆ ಹಲವು ‌ಚರ್ಚೆಗಳು ಕೇಳಿಬರುತ್ತಿವೆ. ಆದರೀಗ ಭೌತಶಾಸ್ತ್ರ ಖಗೋಳ ವಿಜ್ಞಾನಿಯೊಬ್ಬರ ಪ್ರಕಾರ, ವಿಶ್ವದ ಅಂತ್ಯವನ್ನು ನಾವ್ಯಾರು ನೋಡಲು ಸಾಧ್ಯವಿಲ್ಲವಂತೆ. ಹೌದು, ಇಲಿನಾಯ್ಸ್ ವಿಶ್ವವಿದ್ಯಾಲಯದ Read more…

ಎರಡು ವರ್ಷದ ನಂತ್ರ ಹೊರಬಂತು ಮೂಗಿನಲ್ಲಿದ್ದ ಆಟಿಕೆ…!

ಮಕ್ಕಳು ಆಟವಾಡ್ತಾ ಮೂಗು, ಬಾಯಿಗೆ ವಸ್ತುಗಳನ್ನು ಹಾಕಿಕೊಳ್ತಾರೆ. ಎರಡು ವರ್ಷಗಳ ಹಿಂದೆ ಮೂಗಿನೊಳಗೆ ಹೋಗಿದ್ದ ವಸ್ತು ಈಗ ಹೊರಬಂದ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಅಚ್ಚರಿಯೆಂದ್ರೆ ಮೂಗಿನಲ್ಲಿದ್ದ ವಸ್ತುವನ್ನು Read more…

ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋದಷ್ಟು ವಿಶೇಷ ವಿಡಿಯೋ ಇದಲ್ಲ. ಬದಲಿಗೆ ಸಹೋದರರ ಪ್ರೀತಿಯ ವಿಡಿಯೋ. ಆದರೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು, ಬ್ಯಾಸ್ಕೆಟ್ ಬಾಲ್ Read more…

BIG NEWS: 3 ನೇ ಹಂತದ ಕೊರೊನಾ ಲಸಿಕೆ ಪರೀಕ್ಷೆ ಕುರಿತು ರಷ್ಯಾದಿಂದ ಮಹತ್ವದ ಮಾಹಿತಿ

ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ರಷ್ಯಾದ ಕೊರೊನಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ 7 ದಿನಗಳಲ್ಲಿ ಶುರುವಾಗಲಿದೆ. ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಮುಂದಿನ 7 Read more…

ಅಮೆರಿಕಾದ ಹಿರಿಯ ಜೀವಕ್ಕೆ 200 ಕ್ಕೂ ಅಧಿಕ ಮೊಮ್ಮಕ್ಕಳು

ನ್ಯೂಯಾರ್ಕ್: ಎರಡು ನೂರಕ್ಕೂ ಅಧಿಕ ಮೊಮ್ಮಕ್ಕಳನ್ನು ಹೊಂದಿದ ಅಮೆರಿಕಾದ ಅತಿ ಹಿರಿಯ ಅಜ್ಜಿಯ 116 ನೇ ಹುಟ್ಟಿದ ಹಬ್ಬವನ್ನು ಆಗಸ್ಟ್ ಮೊದಲ ವಾರದಲ್ಲಿ ಆಚರಿಸಲಾಯಿತು. ಹೆಸ್ಟರ್ ಫೋರ್ಡ್ ಅವರು Read more…

ಕಾಡುಕೋಣ ಬೆನ್ನಟ್ಟುತ್ತಿದ್ದಂತೆ ಎದ್ದುಬಿದ್ದು ಓಡಿದ ಅಗ್ನಿಶಾಮಕ ಸಿಬ್ಬಂದಿ

ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಕವಾಗಿ ಹಬ್ಬಿರುವ ಕಾಡ್ಗಿಚ್ಚು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಈ ಕೆನ್ನಾಲಗೆಯನ್ನು ನಂದಿಸುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿತ್ತು. ಕ್ಯಾಲಿಫೋರ್ನಿಯಾದ ವೆಂಚುರಾ ಕೌಂಟಿಯಲ್ಲಿ Read more…

ಲಾಕ್ ‌ಡೌನ್ ಅವಧಿಯಲ್ಲಿ ಹಿರಿಯ ಜೀವಗಳ ಫುಲ್‌ ಮಸ್ತಿ

ಕೊರೊನಾ ಲಾಕ್ ‌ಡೌನ್ ಸಮಯದಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ಜನರಿಗೆ ಒಂದೊಂದು ರೀತಿಯ ಸಂಕಟ ಎನ್ನುವಂತಾಗಿದೆ. ತಮ್ಮ ಕುಟುಂಬಗಳಿಂದ ದೂರ ಉಳಿದುಕೊಂಡು, ವೃದ್ದಾಶ್ರಮಗಳಲ್ಲಿ ನೆಲೆಸಿರುವ ಹಿರಿಯ ನಾಗರಿಕರದ್ದು ಹೇಳತೀರದ ಸಂಕಟವಾಗಿದೆ. Read more…

ನೆಚ್ಚಿನ ಫುಡ್‌ ಕದ್ದು ಸಿಕ್ಕಿಬಿದ್ದ ವೇಳೆ ಪೆಚ್ಚು ಮೋರೆ ಹಾಕಿದ ಶ್ವಾನ

ತಿಂಡಿಪೋತ ಸಾಕು ಪ್ರಾಣಿಗಳು ಯಾವಾಗಲೂ ಮನೆಯಲ್ಲಿ ತಿಂಡಿಯ ತಲಾಷೆಯಲ್ಲಿ ಇರುತ್ತವೆ. ಆವಾಗ ಅವುಗಳನ್ನು ನೋಡುವುದು ಬಲೇ ಕ್ಯೂಟ್ ಆಗಿರುತ್ತದೆ. ಕೆಲವೊಮ್ಮೆ ತುಂಟ ಪ್ರಾಣಿಗಳು ಅಡುಗೆ ಮನೆಗೆ ದಾಳಿ ಮಾಡುವ Read more…

ಪರಸ್ಪರ ಡಿಕ್ಕಿ ಹೊಡೆದುಕೊಂಡ ಐಷಾರಾಮಿ ಕಾರುಗಳು; ಬರೋಬ್ಬರಿ 4 ದಶಲಕ್ಷ ಡಾಲರ್ ನಷ್ಟ

ಸ್ವಿಜರ್ಲ್ಯಾಂಡ್ ನಲ್ಲಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಅಂದಾಜು 4 ದಶಲಕ್ಷ ಡಾಲರ್ ನಷ್ಟು ನಷ್ಟ ಸಂಭವಿಸಿದೆ. ಅಪಘಾತ ಸಂಭವಿಸಿರುವುದು ಅಂತಿಂತಹ ವಾಹನಗಳ ಮಧ್ಯೆ ಅಲ್ಲ. ಜಗತ್ತಿನ ಐಷಾರಾಮಿ Read more…

ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ

ಈ ನಾವೆಲ್ ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಭಯ ಹಾಗೂ ನಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅನೇಕ ಕುಟುಂಬಗಳ ಜೀವನೋಪಾಯವನ್ನೇ ಕಸಿದಿರುವ ಕೊರೊನಾ ವೈರಸ್‌, ಆಶಾಭಾವನೆಯೇ ಇಲ್ಲದಂತೆ ಮಾಡಿದೆ. ಟೆಕ್ಸಾಸ್ Read more…

ಬೆಚ್ಚಿಬೀಳಿಸಿತ್ತು ಕಮೋಡ್‌ ನಲ್ಲಿನ ಹಾವು….!

ಹಾವು ಎಂದರೆ ಹರನೂ ನಡುಗಿದ ಎಂಬ ಗಾದೆಯೇ ಇದೆ. ಯಾರಿಗೂ ಗೊತ್ತೇ ಆಗದಂತೆ ಚಲಿಸುವ ಹಾವುಗಳು ಯಾವಾಗ ಬೇಕಾದರೂ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿಬಿಡುತ್ತವೆ. ಟಾಯ್ಲೆಟ್ ಕಮೋಡ್‌ನಲ್ಲಿ ಹಾವೊಂದು ಕಾಣಿಸಿಕೊಂಡಿರುವ ವಿಡಿಯೋವೊಂದನ್ನು Read more…

ತನ್ನ ಭಾವಚಿತ್ರವಿರುವ ಕರೆನ್ಸಿ ಬಿಡುಗಡೆ ಮಾಡಿದ ಸ್ವಾಮಿ ನಿತ್ಯಾನಂದ…!

ಬಿಡದಿಯ ಸ್ವಾಮಿ ನಿತ್ಯಾನಂದ ಅಮೆರಿಕಾದ ದ್ವೀಪವೊಂದರಲ್ಲಿ ತನ್ನದೇ ಆದ ಪ್ರತ್ಯೇಕ ರಾಷ್ಟ್ರವನ್ನು ಘೋಷಿಸಿಕೊಂಡಿದ್ದಾನೆ. ಈ ರಾಷ್ಟ್ರಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದ ಆತ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ Read more…

ನೆಚ್ಚಿನ ಶ್ವಾನದ ಕಾರಣಕ್ಕೆ ಉಳಿಯಿತು ವೃದ್ಧನ ಪ್ರಾಣ

ಶ್ವಾನ ಹಾಗೂ ಮಾನವನ ಪ್ರೀತಿ ಒಂದೆರೆಡು ಬಾರಿ ಅಲ್ಲ. ಬದಲಿಗೆ ಹಲವು ಸಮಯದಲ್ಲಿ ಈ ಇಬ್ಬರ ಸಂಬಂಧ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಲೇ ಇದೆ. ಈ ಪ್ರೀತಿ ಬಾಂಧವ್ಯಕ್ಕೆ ಮತ್ತೊಂದು ತಾಜಾ Read more…

ತನ್ನ ಬಳಿ ಕೊರೊನಾ ಲಸಿಕೆಯಿದ್ರೂ ಚೀನಾ ಲಸಿಕೆ ಪರೀಕ್ಷೆ ಶುರು ಮಾಡಿದ ರಷ್ಯಾ…!

ವಿಶ್ವದಾದ್ಯಂತ ಟೀಕೆಗೆ ಗುರಿಯಾದ್ರೂ ಕೊರೊನಾ ಲಸಿಕೆ ಹೊರಗೆ ತಂದ ರಷ್ಯಾ ಈಗ ಚೀನಾ ಲಸಿಕೆ ಪ್ರಯೋಗ ಶುರು ಮಾಡಿದೆ. ಚೀನಾದ ಕೊರೊನಾ ಲಸಿಕೆ ಕ್ಯಾನ್ಸಿನೊದ ಮೂರನೇ ಹಂತದ ಪ್ರಯೋಗ Read more…

ಹೊಸ ಧ್ವಜದಲ್ಲಿ ಚಿತ್ರ ಹಾಕುವ ಕುರಿತು ವಿಚಿತ್ರ ಸಲಹೆ

ಅಮೆರಿಕ ಸಂಯುಕ್ತ ಸಂಸ್ಥಾನದ ಮಿಸಿಸಿಪ್ಪಿ ರಾಜ್ಯ ಹೊಸ ಧ್ವಜ ವಿನ್ಯಾಸ ಮಾಡಲು ಮುಂದಾಗಿದೆ. ಅದರಲ್ಲಿ ದೊಡ್ಡ ಸೊಳ್ಳೆಯ ಚಿತ್ರ ಹಾಕುವಂತೆ ಅಲ್ಲಿಯ ಪ್ರಜೆಯೊಬ್ಬ ಸಲಹೆ ನೀಡಿದ್ದಾನೆ. ಆತನ ಪ್ರಸ್ತಾಪ Read more…

ದಂತ ವೈದ್ಯರಿಗೆ ಮಹತ್ವದ ಸೂಚನೆ ನೀಡಿದ WHO

ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯರೇ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ದಂತ ವೈದ್ಯರಿಗೆ ಎಚ್ಚರಿಕೆ ನೀಡಿದೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

2020ರಲ್ಲಿ ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ ವಿಚಿತ್ರ ಘಟನೆ ಇದೀಗ‌ ಚೀನಾದಲ್ಲಿ ನಡೆದಿದೆ. ಹೌದು, ವೃದ್ಧರೊಬ್ಬರು ತಮ್ಮ ಗೋಲ್ಡನ್ ರಿಟ್ರೀವರ್ ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ, ಏಕಾಏಕಿ Read more…

ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತೆ ಗೊತ್ತಾ….?

ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು, ಫ್ರಾನ್ಸ್ ಮೂಲದ 31 Read more…

ಸೂಪರ್ ಮಾರ್ಕೆಟ್ ಉದ್ಯೋಗಿ ಸುಮಧುರ ಧ್ವನಿಗೆ ಗ್ರಾಹಕರು ಫಿದಾ

ತಮ್ಮ ಸುಮಧುರ ಧ್ವನಿಯಿಂದ ಗ್ರಾಹಕರನ್ನು ಸಂತಸಗೊಳಿಸುವ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬಳು ಜಾಲತಾಣದಲ್ಲಿ ಪ್ರಸಿದ್ಧಳಾಗಿದ್ದಾಳೆ. ಯುನೈಟೆಡ್ ಕಿಂಗ್ ಡಮ್ (ಯುಕೆ) ಡರ್ಬಿಶೈರ್ ನಗರದ ಲಿಡ್ಲ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...