alex Certify ಬ್ರೋಕಿನಿ: ಇದು ಪುರುಷರ ಬಿಕಿನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೋಕಿನಿ: ಇದು ಪುರುಷರ ಬಿಕಿನಿ….!

ಪುರುಷರಿಗೆ ಸ್ವಿಮ್ ಸೂಟ್‌ ತಯಾರಿಸುವ ಕಂಪನಿಯೊಂದನ್ನು ಕೆನಡಾದ ಟೊರಾಂಟೋದ ಇಬ್ಬರು ಸಹೋದರರು ಸೇರಿಕೊಂಡು ತಯಾರಿಸಿದ್ದಾರೆ. ಚಾಡ್‌ ಸಾಸ್ಕೋ ಹಾಗೂ ಟೆಯ್ಲರ್‌ ಫೀಲ್ಡ್‌ ಎಂಬ ಇಬ್ಬರು ಸೇರಿಕೊಂಡು ಆರಂಭಿಸಿದ ಈ ಕಂಪನಿಗೆ ಬ್ರೋಕಿನಿ ಎಂದು ಹೆಸರಿಡಲಾಗಿದೆ.

ಪುರುಷರ ಸ್ವಿಮ್‌ವೇರ್‌ಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಉಡುಪುಗಳಿಗೆ ಪುರುಷರ ಬಿಕಿನಿ ಎಂದು ಹೆಸರಿಸಲಾಗಿದೆ. ಒಂದು ತೋಳಿಗೆ ನೇತುಹಾಕಿಕೊಳ್ಳುವ ಸ್ಟ್ರಾಪ್ ಹೊಂದಿರುವ ಈ ಬ್ರೋಕಿನಿ, ಪಿಂಕ್, ನೀಲಿ ಹಾಗೂ ಹಳದಿ ಬಣ್ಣಗಳಲ್ಲಿ ಲಭ್ಯವಿದೆ.

ಈ ಬ್ರೋಕಿನಿಗಳ ಬೆಲೆಯನ್ನು $45ಗೆ ನಿಗದಿಪಡಿಸಲಾಗಿದೆ.

View this post on Instagram

LIVE. LAUGH. BUY BROKINIS. #brokinis

A post shared by Brokinis (@brokinis) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...