alex Certify International | Kannada Dunia | Kannada News | Karnataka News | India News - Part 334
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ಕ್ರೀಂ ಹಿಡಿದೇ ದರೋಡೆಕೋರರ ಮೇಲೆ ಪೊಲೀಸ್​ ಅಧಿಕಾರಿ ಫೈರಿಂಗ್: ವೈರಲ್​ ಆಯ್ತು ವಿಡಿಯೋ.​..!

ಕೆಲವರ ವ್ಯಕ್ತಿತ್ವವೇ ಹಾಗೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ತಾಳ್ಮೆಯಿಂದಲೇ ಇರ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟಾಕ್​ ಆಫ್​ ದ ಟೌನ್​ ಆಗಿರುವ Read more…

ಪಿರಾಮಿಡ್​ ಎದುರು ಫೋಟೋಶೂಟ್​ ಮಾಡಿದ ಮಾಡೆಲ್…!

ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಜೋಜರ್ನ್​ ಪಿರಾಮಿಡ್​​ನಲ್ಲಿ ಸೂಕ್ತವಲ್ಲದ ಫೋಟೋಶೂಟ್​ ಮಾಡಿದ್ದಾರೆ ಎಂದು ಆರೋಪಿಸಿ ಮಾಡೆಲ್​ ಹಾಗೂ ಫೋಟೋಗ್ರಾಫರ್​ರನ್ನ ವಶಪಡಿಸಿಕೊಂಡ ಈಜಿಪ್ಟ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದ ಮಂದಿ Read more…

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಗುಡ್​ ನ್ಯೂಸ್​..!

ಉದ್ಯೋಗವನ್ನರಿಸಿ ದೇಶಕ್ಕೆ ಬರುವ ವಲಸೆಗಾರರಿಗೆ ಸಂಖ್ಯಾತ್ಮಕ ಮಿತಿಯನ್ನ ತೆಗೆದುಹಾಕುವ ಮಸೂದೆಯನ್ನ ಅಮೆರಿಕ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಮೂಲಕ ಗ್ರೀನ್​ ಕಾರ್ಡ್​ಗಾಗಿ ಕಾಯುತ್ತಿದ್ದ ಅಮೆರಿಕದಲ್ಲಿರುವ ಸಾವಿರಾರು ಮಂದಿ ಭಾರತೀಯ Read more…

ದೇಶದ ಎಲ್ಲಾ ಜನತೆಗೆ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಘೋಷಣೆ: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಸಿಹಿ ಸುದ್ದಿ

ವಾಷಿಂಗ್ಟನ್ ಡಿಸಿ: ಅಮೆರಿಕದ ಎಲ್ಲಾ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭರವಸೆ ನೀಡಿದ್ದಾರೆ. ಕೊರೋನಾ ಲಸಿಕೆ ಸಿದ್ಧವಾದ ನಂತರ ಮತ್ತು Read more…

’ನಿಮ್ಮ ಫ್ರಿಜ್ ಮೇಲೆ ಏನಿದೆ..‌?’: ವೈರಲ್ ಆಯ್ತು ಪ್ರಶ್ನೆ

  ನಿಮ್ಮ ಮನೆಯ ಫ್ರಿಜ್ ಮೇಲೆ ಏನಿದೆ ಎಂಬ ಸಿಲ್ಲಿ ಪ್ರಶ್ನೆಯೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಭಾರೀ ವಿನೋದದ ಪ್ರತಿಕ್ರಿಯೆಗಳು ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬರುತ್ತಿವೆ. ಟಿಫಾನಿ Read more…

BIG NEWS: ಡಿಸೆಂಬರ್​​ 5ರಿಂದ ರಷ್ಯಾದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಬಳಕೆ

ಕೊರೊನಾ ವೈರಸ್​ ವಿರುದ್ಧ ಸ್ಪುಟ್ನಿಕ್​ ಲಸಿಕೆ ಬಳಕೆಗೆ ರಷ್ಯಾ ಅಧ್ಯಕ್ಷ ಪುಟಿನ್​ ಕರೆ ನೀಡಿದ ಒಂದು ದಿನದ ಬಳಿಕ ಮಾಸ್ಕೋದ ಮೇಯರ್​​ ಡಿಸೆಂಬರ್​ 5ರಿಂದ ಲಸಿಕೆ ಬಳಕೆ ಪ್ರಾರಂಭವಾಗಲಿದೆ Read more…

ಜೇಡದ ಕಾರಣಕ್ಕೆ ಡ್ರೈವಿಂಗ್ ಮಾಡುವುದನ್ನೇ ಬಿಟ್ಟ ಮಹಿಳೆ…!

ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನ ಮಹಿಳೆಯೊಬ್ಬರು ತಮ್ಮ ಕಾರಿನಲ್ಲಿ ಭಾರೀ ಗಾತ್ರದ ಜೇಡವೊಂದನ್ನು ಕಂಡು ವಾರದ ಮಟ್ಟಿಗೆ ಡ್ರೈವಿಂಗ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ತಮ್ಮ ಕಾರಿನ ಬಾಗಿಲ ಬಳಿ ಕಂಡ Read more…

37 ಲಕ್ಷ ವರ್ಷ ಹಳೆಯ ಹುಲಿಯ ಅಸ್ಥಿಪಂಜರ ಹರಾಜು

ನ್ಯೂಯಾರ್ಕ್: ಉದ್ದವಾದ ಹಲ್ಲುಗಳುಳ್ಳ ವಿಶೇಷ ಪ್ರಜಾತಿಯ ಹುಲಿಯ ಸಂರಕ್ಷಿತ ಅಸ್ಥಿಪಂಜರವೊಂದನ್ನು ಹರಾಜಿಗೆ ಇಡಲಾಗಿದೆ. ದಕ್ಷಿಣ ಅಮೆರಿಕಾದಲ್ಲಿ 37 ಲಕ್ಷ ವರ್ಷದ ಹಿಂದೆ ಇದ್ದ ಉದ್ದದ ಹಲ್ಲುಗಳ ಹುಲಿಯೊಂದರ ಪಳೆಯುಳಿಕೆ Read more…

OMG: ಕಾರು ಚಲಾಯಿಸುತ್ತಾ ರಸ್ತೆ ದಾಟಿದ ಶ್ವಾನ…!

ಒಂದು ಮುದ್ದಾದ ನಾಯಿ ರಸ್ತೆ ಮೇಲೆ ಕಾರನ್ನ ಓಡಿಸಿಕೊಂಡು ಹೋಗ್ತಿರೋದನ್ನ ಎಂದಾದರೂ ಕಂಡಿದ್ದೀರಾ? ನೋಡೋದು ಬಿಡಿ ಯಾವತ್ತಾದರೂ ಇಂತಹದ್ದೊಂದು ಸನ್ನಿವೇಶವನ್ನ ಊಹೆ ಮಾಡಿಕೊಂಡಿದ್ದೀರಾ? ಆದರೆ ನಾಯಿ ಕಾರು ಬಿಡ್ತಿರುವ Read more…

‘ರಿಯಲ್ ಲೈಫ್ ಮೋಗ್ಲಿ’ಗೆ ಹರಿದುಬರುತ್ತಿದೆ ನೆರವಿನ ಮಹಾಪೂರ

ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ 21 ವರ್ಷದ ಈತ ಪ್ರತಿನಿತ್ಯ 30 ಕಿಮೀ ನಡೆಯುತ್ತಾರೆ. ನೋಡಲು ಕೊಂಚ ಭಿನ್ನವಾಗಿರುವ ಕಾರಣ ತನ್ನ ಗ್ರಾಮಸ್ಥರಿಂದಲೇ ಅಸ್ಪೃಶ್ಯತೆಗೆ ಒಳಗಾದ ಈ ವ್ಯಕ್ತಿಗೆ ಜಗತ್ತಿನ Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ

ಕೊರೊನಾ ಸೋಂಕನ್ನ ತಡೆಗಟ್ಟಲು ಬೇಕಾದ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಆರು ತಿಂಗಳ ಸಮಯ ಬೇಕಾಗಿರೋದ್ರಿಂದ ಸಾಮಾಜಿಕ ದೂರ, ಮಾಸ್ಕ್​ ಸೇರಿದಂತೆ ಕೊರೊನಾ ಮಾರ್ಗಸೂಚಿಗಳೇ ಸೋಂಕು ಹರಡೋದನ್ನ Read more…

ಈ ದೇಶದಲ್ಲಿ ಮಾರಾಟಕ್ಕಿವೆಯಂತೆ ಆನೆಗಳು..!

ನಮೀಬಿಯಾದಲ್ಲಿ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಬರಗಾಲ ಉಂಟಾಗಿರೋದ್ರಿಂದ 170 ಕಾಡಾನೆಗಳನ್ನ ಮಾರಾಟಕ್ಕೆ ಇಡಲಾಗಿದೆ ಅಂತಾ ದಕ್ಷಿಣ ಆಫ್ರಿಕಾದ ಪರಿಸರ ಸಚಿವಾಲಯ ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾದ ಅರಣ್ಯ Read more…

ಆಸ್ಟ್ರೇಲಿಯಾ ಜಾಗ ಗುತ್ತಿಗೆ ಪಡೆದು ಸ್ಥಳೀಯರನ್ನೇ ಬ್ಯಾನ್​ ಮಾಡಿದ ಕುತಂತ್ರಿ ಚೀನಾ..!

ಚೀನಾ ತಾನು ಅಭಿವೃದ್ಧಿ ಹೊಂದಬೇಕು ಅಂದರೆ ಯಾರಿಗೆ ಯಾವ ತೊಂದರೆ ಕೊಡೋಕೆ ಬೇಕಿದ್ರೂ ರೆಡಿಯಾಗಿಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಚೀನಾದ ರಿಯಲ್​ ಎಸ್ಟೇಟ್​ ಕಂಪನಿಯೊಂದು ಆಸ್ಟ್ರೇಲಿಯಾದ Read more…

ಬೇಕು ಬೇಕಂತಲೇ ಕೊರೊನಾ ಸೋಂಕಿಗೆ ಒಳಗಾದ ರಷ್ಯಾ ವೈದ್ಯ..!

ರಷ್ಯಾದ ಪ್ರಸಿದ್ಧ ವೈದ್ಯನೊಬ್ಬ ಉದ್ದೇಶಪೂರ್ವಕವಾಗಿ ಕೊರೊನಾ ಸೋಂಕನ್ನ ಅಂಟಿಸಿಕೊಂಡಿದ್ದಾರೆ ಎಂದು ಗ್ರಾಹಕ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಕಲ್ಯಾಣ ಮೇಲ್ವಿಚಾರಣೆ ಫೆಡರಲ್​ ಸೇವೆಯ ಮುಖ್ಯಸ್ಥ ಡಾ. ಅನ್ನಾ ಪೊಪೊವಾ Read more…

OMG: 27 ವರ್ಷಗಳ ನಂತರ ಜನಿಸಿದ ಭ್ರೂಣ…!

ಟಿನಾ ಹಾಗೂ ಬೆನ್ ಗಿಬ್ಸನ್‌ ಮಕ್ಕಳಿಲ್ಲದೇ ಅನೇಕ ವರ್ಷಗಳ ದಾಂಪತ್ಯ ಕಳೆದುಬಿಟ್ಟಿದ್ದರು. ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದ್ದು, ವೈಜ್ಞಾನಿಕ ಆವಿಷ್ಕಾರದಿಂದಾಗಿ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. Read more…

ಮುದ್ದಿನ ನಾಯಿ ಮರಿ ರಕ್ಷಿಸಲು ಹೆಬ್ಬಾವಿನ ಜೊತೆ ಸೆಣಸಾಡಿದ ಯಜಮಾನಿ

ಒಂಬತ್ತು ವಾರಗಳ ತನ್ನ ಮುದ್ದಿನ ಸಾಕು ನಾಯಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಮುಂದಾದ ಅದರ ಯಜಮಾನಿ ಇದಕ್ಕಾಗಿ ಹೆಬ್ಬಾವಿನೊಂದಿಗೆ ಭಾರೀ ಕಾಳಗವನ್ನೇ ಮಾಡಿದ್ದಾರೆ. ಕಾರ್ಪೆಟ್ ಹೆಬ್ಬಾವೊಂದು ತನ್ನ ನಾಯಿಮರಿಯನ್ನು ಸುತ್ತಿಕೊಂಡು, Read more…

ಹೃದಯಸ್ಪರ್ಶಿಯಾಗಿದೆ ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡಿದ್ದ ಪುಟ್ಟ ಪೋರನ ಕಥೆ

ಕೊರೋನಾ ವೈರಸ್‌ ಸಾಕಷ್ಟು ಕುಟುಂಬಗಳ ಪಥವನ್ನೇ ಬದಲಿಸಿಬಿಟ್ಟಿದೆ. ಕೆಲವರಿಗಂತೂ ಅತ್ಯಂತ ಕೆಟ್ಟ ಮಟ್ಟದಲ್ಲಿ ಈ ವೈರಸ್ ಕಾಡಿಬಿಟ್ಟಿದೆ. ರೇಡನ್ ಗೊನ್ಝಾಲೆಝ್ ಹೆಸರಿನ ಈ 5 ವರ್ಷದ ಬಾಲಕನ ತಂದೆ Read more…

ಮದ್ಯದ ಬಾಟಲಿಗೆ ಪಾಕಿಸ್ತಾನ ನಿರ್ಮಾತೃ ಮೊಹಮದ್ ಅಲಿ ಜಿನ್ನಾ ಹೆಸರು…!

ಮದ್ಯದ ಬಾಟಲಿಯೊಂದಕ್ಕೆ ಪಾಕಿಸ್ತಾನದ ನಿರ್ಮಾತೃ ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾ ಎಂದು ಹೆಸರಿಟ್ಟಿರುವ ಫೋಟೋವೊಂದು ಟ್ವಿಟರ್ ನಲ್ಲಿ ವೈರಲ್ ಆಗಿದೆ. ಇದು ನಿಜವೇ ಎಂಬುದು ಇನ್ನೂ ಖಚಿತವಾಗಿಲ್ಲ. ಜಿನ್ನಾ Read more…

ಜಗತ್ತಿನ ಯಾವುದೇ ಮೂಲೆಗೂ ಎರಡೇ ಗಂಟೆಯಲ್ಲಿ ವಿಮಾನ ಕೊಂಡೊಯ್ಯಬಲ್ಲ ಎಂಜಿನ್ ಅಭಿವೃದ್ದಿ

ಜಗತ್ತಿನ ಯಾವುದೇ ಮೂಲೆಗೂ ಕೇವಲ ಎರಡು ಗಂಟೆಗಳ ಒಳಗೆ ವಿಮಾನವನ್ನು ಕರೆದೊಯ್ಯಬಲ್ಲ ಜೆಟ್ ಎಂಜಿನ್‌ ಒಂದನ್ನು ಅನ್ವೇಷಣೆ ಮಾಡಿರುವುದಾಗಿ ಚೀನೀ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್‌ Read more…

ಕೊರೊನಾ ಮಹಾಮಾರಿಗೆ ಬಂದೇ ಬಿಡ್ತು ಲಸಿಕೆ. ಇನ್ನೊಂದೇ ವಾರದಲ್ಲಿ ಲಸಿಕೆ ಹಂಚಿಕೆ…!

ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕಳೆದ 9 ತಿಂಗಳಿಂದಲೂ ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಲೇ ಇವೆ. ಡಿಸೆಂಬರ್ ಕೊನೆಯ ವಾರ Read more…

ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಹೆಚ್ 1 ಬಿ ವೀಸಾ ನಿರ್ಬಂಧ ರದ್ದುಪಡಿಸಿದ ಅಮೆರಿಕ ಕೋರ್ಟ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಜಾರಿಗೆ ತಂದಿದ್ದ ಹೆಚ್ 1 ಬಿ ವೀಸಾಗೆ ಸಂಬಂಧಪಟ್ಟ ನಿಯಮಗಳನ್ನು ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಧೀಶರು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಅಮೆರಿಕ Read more…

ಕೊರೊನಾ ಸುರಕ್ಷತೆ: ಶಾಲೆ ಊಟ ತಯಾರಿಸಲು ಬಂತು ರೋಬೋಟ್

ಶಾಂಘೈ: ಕೊರೊನಾ ಸುರಕ್ಷತೆಗಾಗಿ ಚೀನಾದ ಶಾಂಘೈನ ಶಾಲೆಯೊಂದರಲ್ಲಿ ಊಟ ತಯಾರಿಕೆ ಹಾಗೂ ಬಡಿಸಲು ರೋಬೋಟ್ ಬಳಸಲಾಗುತ್ತಿದೆ.‌ ಮಿಚಿಗನ್ ಎಕ್ಸ್ ಪೆರಿಮೆಂಟಲ್ ಸ್ಕೂಲ್ ನಲ್ಲಿ 11 ರಿಂದ 13 ವರ್ಷದ Read more…

250 ಬಗೆಯ ಮಾಸ್ಕ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ಟೋಕಿಯೋ ಸಂಸ್ಥೆ

ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ Read more…

ಆಘಾತಕಾರಿಯಾಗಿದೆ ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಕುರಿತ ಈ ಮಾಹಿತಿ

ಕೊರೊನಾದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಆನ್​ಲೈನ್​ ಶಿಕ್ಷಣದ ಮೊರೆ ಹೋಗಿವೆ. ಆದರೆ ವಿಶ್ವದ ಪ್ರತಿ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮನೆಯಲ್ಲಿ ಇಂಟರ್​ನೆಟ್​ ಸೌಕರ್ಯ ಇಲ್ಲದ ಕಾರಣ ಶಿಕ್ಷಣದಿಂದ Read more…

ಭಾರತೀಯ ರೈತರ ಹೋರಾಟಕ್ಕೆ ವಿದೇಶದಿಂದಲೂ ಸಿಕ್ಕಿದೆ ಸಾಥ್​..!

ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರಿಗೆ ವಿಶ್ವದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಆಹಾರದ ವ್ಯವಸ್ಥೆ Read more…

ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ರೂ ಚೀನಾಗೆ ಭಾರತದ ಅಕ್ಕಿ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಚೀನಾ ಭಾರತದಿಂದ ಅಕ್ಕಿ ತರಿಸಿಕೊಳ್ಳಲು ಮುಂದಾಗಿದೆ. 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು Read more…

ಟ್ರಂಪ್​​ ನನ್ನ ತಂದೆ ಎಂದಿದ್ದ ಪಾಕ್‌ ಯುವತಿ ವಿಡಿಯೋ ಮತ್ತೆ ವೈರಲ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ರಲ್ಲಿ ಸೋಲನ್ನುಂಡಿರುವ ಡೊನಾಲ್ಡ್ ಟ್ರಂಪ್​ ಒಂದಿಲ್ಲೊಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ಪಾಕಿಸ್ತಾನದ ಮಹಿಳೆಯೊಬ್ಬಳು ಟ್ರಂಪ್​ ತನ್ನ ತಂದೆ ಎಂದು ಹೇಳಿಕೊಳ್ಳುತ್ತಿರುವ Read more…

ಫ್ಲಾಟ್‌ ನಿಂದ ಹೊರ ಬರಲಾಗದೆ ಪರದಾಡುತ್ತಿದ್ದ ಸ್ಥೂಲಕಾಯದ ವ್ಯಕ್ತಿಗೆ ಕ್ರೇನ್​ ಬಳಸಿ ರಕ್ಷಣೆ

ಅಪಘಾತದಿಂದಾಗಿ ಮನೆಯಿಂದ ಹೊರಬರಲಾಗದೇ ಕಷ್ಟ ಅನುಭವಿಸುತ್ತಿದ್ದ ಸ್ಥೂಲಕಾಯದ ವ್ಯಕ್ತಿಯನ್ನ ಕ್ರೇನ್​​ ಮೂಲಕ ಸ್ಥಳಾಂತರಿಸಿದ ಘಟನೆ ಫ್ರಾನ್ಸ್​​ನಲ್ಲಿ ನಡೆದಿದೆ. ಪೆಪಿರ್​ಗ್ನಾನ್​​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 50 ರಕ್ಷಣಾ ಸಿಬ್ಬಂದಿ ಭಾಗಿಯಾದ್ರು. ಫ್ಲ್ಯಾಟ್​​ನಲ್ಲಿ Read more…

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌ ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ Read more…

ಬಿಗ್‌ ನ್ಯೂಸ್: ಪ್ರಯೋಗಾಲಯದಲ್ಲಿ ತಯಾರಾಗಲಿದೆ ಕೋಳಿ ಮಾಂಸ…!

ಸಿಂಗಾಪುರ ಸರ್ಕಾರ ಲ್ಯಾಬ್​ಗಳಲ್ಲಿ ತಯಾರಾದ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿದೆ. ಅಮೆರಿಕ ಮೂಲದ ಕಂಪನಿ ಲ್ಯಾಬ್​ಗಳಲ್ಲಿ ಕೋಳಿ ಮಾಂಸ ತಯಾರಿಸಲಿದೆ. ಆರೋಗ್ಯ, ಪ್ರಾಣಿಗಳ ರಕ್ಷಣೆ ಹಾಗೂ ಪರಿಸರದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...