alex Certify ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌

ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ ಕೊಲ್ಲಿಯಲ್ಲಿ ಮೀನುಗಾರ ಹಿಡಿದಿದ್ದಾರೆ.

ಮೀನುಗಾರನ ಸಾಕಷ್ಟು ಪ್ರಯತ್ನದ ಬಳಿಕವೂ ಈ ಆಕ್ಟೋಪಸ್​ ಬದುಕುಳಿಯಲಿಲ್ಲ.

ಇದೀಗ ಈ ಆಕ್ಟೋಪಸ್​ನ್ನ ಶಿಜುಗಾವಾ ಪ್ರಕೃತಿ ಕೇಂದ್ರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ.

ಆಕ್ಟೋಪಸ್​ ಗೆ ತುಂಡಾದ ಕಾಲುಗಳನ್ನ ಪುನರುತ್ಪಾದನೆ ಮಾಡುವ ಸಾಮರ್ಥ್ಯ ಇದೆ. ಹೀಗಾಗಿ ಈ ಬೆಳವಣಿಗೆ ವೇಳೆ ಆಕ್ಟೋಪಸ್​ಗೆ ಒಂದು ಕಾಲು ಹೆಚ್ಚುವರಿಯಾಗಿ ಬೆಳೆದಿರಬಹುದು ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...