alex Certify ಐಸ್​ಕ್ರೀಂ ಹಿಡಿದೇ ದರೋಡೆಕೋರರ ಮೇಲೆ ಪೊಲೀಸ್​ ಅಧಿಕಾರಿ ಫೈರಿಂಗ್: ವೈರಲ್​ ಆಯ್ತು ವಿಡಿಯೋ.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ಕ್ರೀಂ ಹಿಡಿದೇ ದರೋಡೆಕೋರರ ಮೇಲೆ ಪೊಲೀಸ್​ ಅಧಿಕಾರಿ ಫೈರಿಂಗ್: ವೈರಲ್​ ಆಯ್ತು ವಿಡಿಯೋ.​..!

ಕೆಲವರ ವ್ಯಕ್ತಿತ್ವವೇ ಹಾಗೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ತಾಳ್ಮೆಯಿಂದಲೇ ಇರ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟಾಕ್​ ಆಫ್​ ದ ಟೌನ್​ ಆಗಿರುವ 46 ವರ್ಷದ ಈ ಪೊಲೀಸ್​ ಅಧಿಕಾರಿ. ಎದುರಿಗೆ ದರೋಡೆಕೋರರು ಬಂದರೂ ಕೈಲಿದ್ದ ಐಸ್​ಕ್ರೀಂನ್ನ ಬಿಸಾಡದೇ ಇಬ್ಬರನ್ನ ಹೊಡೆದುರುಳಿಸಿದ್ದಾರೆ.

ಮಾಂಟೆವಿಡೋದ ಐಸ್​ಕ್ರೀಂ ಪಾರ್ಲರ್​ ಒಂದರಲ್ಲಿ ಕುಳಿತಿದ್ದ ಪೊಲೀಸ್​ ಅಧಿಕಾರಿ ಐಸ್​ಕ್ರೀಂ ಸವಿಯುತ್ತಿದ್ದರು. ಕೂಡಲೇ ಇಬ್ಬರು ದರೋಡೆಕೋರರು ಪಾರ್ಲರ್​ಗೆ ನುಗ್ಗಿದ್ದಾರೆ. ಐಸ್​ಕ್ರೀಂ ತಿನ್ನುತ್ತಿದ್ದ ಪೊಲೀಸ್​ ಅಧಿಕಾರಿ ಕೈಯಲ್ಲಿ ಐಸ್​ಕ್ರೀಂ ಹಿಡಿದುಕೊಂಡೇ ಇನ್ನೊಂದು ಕೈನಿಂದ ಇಬ್ಬರು ಶಸ್ತ್ರಸಜ್ಜಿತ ದರೋಡೆಕೋರರ ಮೇಲೆ ಫೈರಿಂಗ್​ ನಡೆಸಿದ್ದಾರೆ.

ಈ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...