alex Certify ’ನಿಮ್ಮ ಫ್ರಿಜ್ ಮೇಲೆ ಏನಿದೆ..‌?’: ವೈರಲ್ ಆಯ್ತು ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ನಿಮ್ಮ ಫ್ರಿಜ್ ಮೇಲೆ ಏನಿದೆ..‌?’: ವೈರಲ್ ಆಯ್ತು ಪ್ರಶ್ನೆ

 

What Do You Keep On Top Of Your Fridge? Viral Twitter Thread Is Too  Relatable » News07trends

ನಿಮ್ಮ ಮನೆಯ ಫ್ರಿಜ್ ಮೇಲೆ ಏನಿದೆ ಎಂಬ ಸಿಲ್ಲಿ ಪ್ರಶ್ನೆಯೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಭಾರೀ ವಿನೋದದ ಪ್ರತಿಕ್ರಿಯೆಗಳು ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬರುತ್ತಿವೆ.

ಟಿಫಾನಿ ಹೆಸರಿನ ಟ್ವಿಟ್ಟಿಗರೊಬ್ಬರು, “ಒಂದು ವೇಳೆ ನಾನೇನಾದರೂ ನಿಮ್ಮ ಮನೆಗೆ ಕನ್ನ ಹಾಕಿ, ರೆಫ್ರಿಜರೇಟ್‌ ಮೇಲಿರುವ ವಸ್ತುವನ್ನು ಕದ್ದರೆ, ನನಗೆ ಏನು ಸಿಗಬಹುದು?” ಎಂದು ಪ್ರಶ್ನೆಯೊಂದನ್ನು ತೇಲಿ ಬಿಟ್ಟಿದ್ದಾರೆ.

ಈ ಪ್ರಶ್ನೆಗೆ ಭಾರೀ ಫನ್ನಿ ಪ್ರತಿಕ್ರಿಯೆಗಳು ಸಿಕ್ಕಿದ್ದು, ನೀವೇ ಒಮ್ಮೆ ಕಣ್ಣಾರೆ ನೋಡಿ ಎಂಜಾಯ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...