alex Certify International | Kannada Dunia | Kannada News | Karnataka News | India News - Part 145
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾ ಆಕ್ರಮಿತ ಖರ್ಸನ್‌​ನಲ್ಲಿ ವೃದ್ಧನಿಂದ ಉಕ್ರೇನಿಯನ್​ ʼರಾಷ್ಟ್ರಗೀತೆʼ

ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ವೃದ್ಧ ವ್ಯಕ್ತಿಯೊಬ್ಬರು ತಮ್ಮ ಮೊಬಿಲಿಟಿ ಸ್ಕೂಟರ್​ನಲ್ಲಿ ಪ್ರಯಾಣಿಸುವಾಗ ಉಕ್ರೇನಿಯನ್​ ರಾಷ್ಟ್ರಗೀತೆಯನ್ನು ಪ್ಲೇ ಮಾಡಿ ಸಾಗುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಟ್ರಿಯಾದ Read more…

ರೋಗಿ ಸಾವಿಗೆ ನೊಂದುಕೊಂಡ ಆರೋಗ್ಯ ಕಾರ್ಯಕರ್ತೆ: ವೈರಲ್ ವಿಡಿಯೋಗೆ ಕಿಡಿಕಾರಿದ ನೆಟ್ಟಿಗರು

ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿಯಾಗಲು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಪ್ರೇಮ ಪ್ರಸ್ತಾವನೆ ಮುಂತಾದ ಸಂತೋಷದ ವಿಡಿಯೋಗಳನ್ನು ಹಲವಾರು ಮಂದಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಟಿಕ್‌ಟಾಕ್ ವಿಡಿಯೋದಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರು Read more…

ಮಗುವಿನ ಮುಖವನ್ನೇ ಕವರ್ ಮಾಡಿದ ಮಾಸ್ಕ್: ಚರ್ಚೆಗೆ ಕಾರಣವಾಯ್ತು ಈ ವೈರಲ್ ಫೋಟೋ

ಮಕ್ಕಳ ಜೊತೆ ಎಂದಾದರೂ ಸಮಯ ಕಳೆದಿದ್ದೀರಾ..? ಅವುಗಳ ಆಟ, ತುಂಟಾಟ ನೋಡ್ತಿದ್ರೆ, ತೊದಲು ಮಾತುಗಳನ್ನ ಕೇಳ್ತಿದ್ರೆ, ಎಂಥಾ ಟೆನ್ಷನ್ ಇದ್ದರೂ ಮರೆತು ಬಿಟ್ಟಿರ್ತೆವೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ Read more…

ಮನೆಯೊಂದರ ಮೇಲ್ಛಾವಣಿಗೆ ಬಡಿದ ಸಿಡಿಲು: ಮೊಬೈಲ್ ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ..!

ಬೃಹತ್ ಮಿಂಚೊಂದು ಕಾಣಿಸಿಕೊಂಡು ಮನೆಯ ಮೇಲ್ಛಾವಣಿಗೆ ಸಿಡಿಲು ಹೊಡೆದಿರುವ ಘಟನೆ ಆಸ್ಪೈನ್-ಚಿಲ್ಲಿಂಗ್ ಕ್ಲಿಪ್ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಡಿಲು ಬಡಿದ Read more…

ಈ ಪ್ರಖ್ಯಾತ ಹೋಟೆಲ್​ ನಲ್ಲಿ ನೀವು ಉಚಿತವಾಗಿ ಉಳಿಯಬಹುದು…! ಆದರೆ ಕಂಡಿಷನ್ಸ್ ಅಪ್ಲೈ

ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿ ಎಂದಾದರೂ ಉಚಿತವಾಗಿ ಕೊಠಡಿಗಳು ಲಭ್ಯವಿರುವ ಬಗ್ಗೆ ಕೇಳಿದ್ದೀರಾ..? ಐಬಿಜಾ ದ್ವೀಪದಲ್ಲಿರುವ ಜನರಿಗೆ ಕೊಠಡಿಗಳಲ್ಲಿ ಉಚಿತವಾಗಿ ರಾತ್ರಿ ಉಳಿಯಲು ಅವಕಾಶ ನೀಡಲಾಗುತ್ತಿದೆ. ಹಾಗಾದರೆ ಉಚಿತವಾಗಿ ನೀವಿಲ್ಲ Read more…

ಉದ್ಯೋಗಿಗಳಿಗೆ ಸಂಬಳವನ್ನೂ ನೀಡಿ ತನ್ನದೇ ಖರ್ಚಿನಲ್ಲಿ ಪ್ರವಾಸಕ್ಕೂ ಕಳಿಸಿದೆ ಈ ಕಂಪನಿ !

ಕಚೇರಿಯಲ್ಲಿ ಸಂಬಳವನ್ನೂ ಕೊಟ್ಟು ನಮ್ಮನ್ನು ಅವರದ್ದೇ ಖರ್ಚಿನಲ್ಲಿ ಮಜಾ ಮಾಡಲು ಕಳಿಸಿದರೆ ಎಷ್ಟು ಮಜವಾಗಿರುತ್ತೆ ಅಲ್ವಾ..? ಇಂತಹದ್ದೊಂದು ಕನಸು ಬಹುಶಃ ಪ್ರತಿಯೊಬ್ಬ ಉದ್ಯೋಗಿಯು ಒಂದಲ್ಲ ಒಂದು ದಿನ ಕಂಡೇ Read more…

ಬರೋಬ್ಬರಿ 104 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರೆ ಈ ವೃದ್ಧೆ….!

ಮನೆಯ ಪೀಠೋಪಕರಣಗಳನ್ನು ಕಾಲ ಕಾಲಕ್ಕೆ ಬದಲಾಯಿಸೋದು ಅಂದರೆ ಎಲ್ಲರಿಗೂ ಇಷ್ಟವಾಗುವ ಕೆಲಸವೇ ಸರಿ. ಅದರಲ್ಲೂ ಸ್ವಂತ ಮನೆ ಅಂದರೆ ಅದರ ಮೇಲಿನ ಕಾಳಜಿ ಇನ್ನಷ್ಟು ಜಾಸ್ತಿಯೇ ಇರುತ್ತದೆ. ಹೀಗಾಗಿ Read more…

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಖ್ಯಾತ ನಟಿ: ಸೋಶಿಯಲ್​ ಮೀಡಿಯಾದಲ್ಲಿ ನೋವು ಹಂಚಿಕೊಂಡ ತಾರೆ

ಹೆಸರಾಂತ ಫ್ರೆಂಚ್​ ನಟಿ ಜುಡಿತ್​ ಚೆಮ್ಲಾ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೇಲಾದ ಗಾಯಗಳ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ನಟಿ ಜುಡಿತ್​ Read more…

ಐಪ್ಯಾಡ್​ನಲ್ಲಿ ಶೇ.93 ಬ್ಯಾಟರಿ ಚಾರ್ಜ್​ನೊಂದಿಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಶಿಕ್ಷೆ…!

ಶಾಲೆಗೆ ತಡವಾಗಿ ಬಂದರೆ, ಕೊಟ್ಟ ಅಸೈನ್​ ಮೆಂಟ್​ ಮಾಡದಿದ್ದರೆ, ಕೀಟಲೆ ಮಾಡಿದ್ದರೆ ಶಾಲೆಯಲ್ಲಿ ಶಿಕ್ಷೆ ನೀಡುವ ಸಂಪ್ರದಾಯ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿನಿ ತನ್ನ Read more…

ವಿಷಕಾರಿ ಉದ್ಯಾನವನದ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಸ್ಪರ್ಶಿಸಿದ್ರೆ ಸಾಕು ಅಪಾಯ ಗ್ಯಾರಂಟಿ..!

ಇಂಗ್ಲೆಂಡಿನ ನಾರ್ತಂಬರ್‌ಲ್ಯಾಂಡ್‌ನಲ್ಲಿರುವ ಅಗಾರ್ಡನ್ ಅನ್ನು ವಿಶ್ವದ ಮಾರಣಾಂತಿಕ ಉದ್ಯಾನ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ʼದಿ ಪಾಯ್ಸನ್ ಗಾರ್ಡನ್ʼ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಮಾರಣಾಂತಿಕ ಉದ್ಯಾನವು 100 ಕ್ಕೂ Read more…

ಅಂದದ ನಗರಿ ವೆನಿಸ್ ಗೆ ಹೋಗುವವರಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯ..!

ವೆನಿಸ್‌ ಅತ್ಯಂತ ಸುಂದರವಾದ ನಗರವಾಗಿದೆ. ಇಲ್ಲಿಗೆ ನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ವೆನಿಸ್ ಗೆ ಭೇಟಿ ನೀಡುವ ಪ್ರವಾಸಿಗರು ಮುಂದಿನ ವರ್ಷ ಜನವರಿ 16 ರಿಂದ ಪ್ರವೇಶ Read more…

ಈ ಆಪ್ಟಿಕಲ್ ಭ್ರಮೆ‌ ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ…?

ಆಪ್ಟಿಕಲ್ ಭ್ರಮೆಗಳು ಅತ್ಯಂತ ಆಸಕ್ತಿದಾಯಕ ಮತ್ತು ಮೋಜಿನ ವಿಷಯವಾಗಿದೆ. ಇದನ್ನು ಪರಿಹರಿಸಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಆದರೆ, ಇದು ಬಹಳ ಇಂಟ್ರೆಸ್ಟಿಂಗ್ ಆಗಿ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ

ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಹಾಗೂ ಆರೋಗ್ಯ ಸಚಿವ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು ಇದರಿಂದಾಗಿ Read more…

ವಯಸ್ಸು13, ಬರೆದಿದ್ದು 3 ಉಪನ್ಯಾಸ ಪುಸ್ತಕ….!

ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಮಾತಿದೆ. ಅದು ರಿತಜ್ ಹುಸೈನ್ ಅಲ್ಹಜ್ಮಿ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಆಕೆಯ ವಯಸ್ಸು ಜಸ್ಟ್ 13 ಅಷ್ಟೆ. ಆದರೆ ಆಕೆ ಮಾಡಿರುವ Read more…

ಇದು ಅಂತಿಂಥ ಟೇಬಲ್ ಅಲ್ಲ…! ಕುಳಿತಲ್ಲೇ ಪಾರ್ಟಿ ಮಾಡ್ತಾ ತಿರುಗಾಡೋ ಸ್ಪೆಷಲ್ ಟೇಬಲ್

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಾನೇ ಇರುತ್ತೆ. ಕೆಲ ವಿಡಿಯೋಗಳು ಮನಸ್ಸಿಗೆ ಖುಷಿ ಕೊಡುವ ವಿಡಿಯೋಗಳಾದರೆ, ಇನ್ನೂ ಕೆಲ ವಿಡಿಯೋಗಳು ಸಮಾಜದ ಕರಾಳ ಮುಖ ತೋರಿಸುವಂತಹ ವಿಡಿಯೋಗಳಾಗಿರುತ್ತೆ. Read more…

ವಿಶ್ವದ ಅತ್ಯಂತ ಪುಟ್ಟ ದೇಶ ಯಾವುದು ಗೊತ್ತಾ…..? ಇಲ್ಲಿನ ಜನಸಂಖ್ಯೆ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ

ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರ ಯಾವುದು ಗೊತ್ತಾ? ಅಮೇರಿಕಾದ ನೆವಾಡಾ ರಾಜ್ಯದಲ್ಲಿರೋ ‘ರಿಪಬ್ಲಿಕ್ ಆಫ್ ಮೊಲೋಸಿಯಾ’. ನೆವಾಡಾ ತನ್ನ ಶ್ರೀಮಂತ ಗಣಿಗಾರಿಕೆಯ ಇತಿಹಾಸ ಹೊಂದಿರುವ ವಿಶಾಲವಾದ ರಾಜ್ಯವಾಗಿದೆ. ಅಚ್ಚರಿಯ Read more…

ದುರಸ್ತಿ ಹಂತ ತಲುಪಿದೆ ವಿಶ್ವ ಪ್ರಸಿದ್ಧ ‘ಐಫೆಲ್​ ಟವರ್’​

ಪ್ಯಾರಿಸ್​ನ ವಿಶ್ವ ವಿಖ್ಯಾತ ಐಫೆಲ್​​ ಟವರ್​​ ತುಕ್ಕು ಹಿಡಿದಿದ್ದು ಸಂಪೂರ್ಣ ರಿಪೇರಿಯ ಅಗತ್ಯವಿದೆ. ಪ್ಯಾರಿಸ್​ನಲ್ಲಿ 2024ರ ಒಲಿಂಪಿಕ್​ ಗೇಮ್ಸ್​ಗೆ ಮುಂಚಿತವಾಗಿ ಕಾಸ್ಮೆಟಿಕ್​​ 60 ಮಿಲಿಯನ್​ ಯುರೋ ಪೇಂಟ್​​ ಕೆಲಸವನ್ನು Read more…

6 ಖಂಡ, 38 ದೇಶ……! ಶ್ವಾನದ ಜೊತೆಯಲ್ಲಿ ಬರೋಬ್ಬರಿ 48 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡ ವ್ಯಕ್ತಿ

ಶ್ವಾನ ಹಾಗೂ ಮನುಷ್ಯನ ನಡುವಿನ ಬಂಧ ಎಷ್ಟು ಸ್ಟ್ರಾಂಗ್​ ಆಗಿದೆ ಎಂಬುದನ್ನು ಹೆಚ್ಚು ವಿವರಿಸಬೇಕಾಗಿಲ್ಲ. ಇತ್ತೀಚಿಗೆ ತೆರೆ ಕಂಡಿರುವ ಚಾರ್ಲಿ 777 ಸಿನಿಮಾ ಕೂಡ ಇದೇ ಕತೆಯನ್ನು ಹೇಳಿದೆ. Read more…

1960 ರ ದಶಕದಲ್ಲಿ ಶಾಲಾ ವಿದ್ಯಾರ್ಥಿನಿ ಬರೆದಿದ್ದ ಪತ್ರದಲ್ಲಿತ್ತು ವಿಲಕ್ಷಣ ಭವಿಷ್ಯ

1960 ರ ದಶಕದ ಶಾಲಾ ವಿದ್ಯಾರ್ಥಿನಿಯ ಪತ್ರವೊಂದು ಇದೀಗ ಬಹಿರಂಗಗೊಂಡಿದೆ. ಇದು ಕೆಲವು ಭಯಾನಕ ನಿಖರವಾದ ಮುನ್ಸೂಚನೆಗಳನ್ನು ಒಳಗೊಂಡಿದೆ. 50 ವರ್ಷಗಳ ಹಿಂದೆ ಬರೆದ ಪತ್ರದಲ್ಲಿ ಭವಿಷ್ಯದಲ್ಲಿ ಜೀವನ Read more…

ʼಸ್ಟೇ ಎಟ್​ ಹೋಮ್​ ಡಾಟರ್ʼ ಪ್ರೊಫೆಷನ್​ ಗೊತ್ತಾ….? ಓದಿ ಈಕೆಯ ಹುಚ್ಚುತನದ ಬಗ್ಗೆ

ನ್ಯೂಯಾರ್ಕ್​ನ ಯುವತಿ ತನ್ನ ಪೋಷಕರ ಹಣವನ್ನು ಐಷಾರಾಮಿ ಅತಿರಂಜಿತ ವಸ್ತುಗಳ ಖರೀದಿಗಳಿಗಾಗಿ ಹಾಳುಮಾಡುತ್ತಿದ್ದು, ಅದು ತನ್ನ ಕೆಲಸ ಎಂದು ವಿವರಿಸುವ ವಿಶೇಷ ವರದಿಯೊಂದು ಅಲ್ಲಿನ ಮಾಧ್ಯಮದಲ್ಲಿ ವರದಿಯಾಗಿದೆ. ರೋಮಾ Read more…

ಸಫಾರಿ ವೇಳೆ ಫೋಟೋ ಕ್ಲಿಕ್ಕಿಸುತ್ತಿದ್ದವರಿಗೆ ಶಾಕ್​ ನೀಡಿದ ಚಿರತೆ

ವನ್ಯಜೀವಿಗಳು ಆಫ್ರಿಕಾದಲ್ಲಿ ವಾಹನಗಳ ಸಂಚಾರಕ್ಕೆ ಎಷ್ಟು ಒಗ್ಗಿಕೊಂಡಿವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಅಲ್ಲಿ ಪ್ರಾಣಿಗಳು ವಾಹನವನ್ನು ನಿರ್ಲಕ್ಷಿಸುತ್ತವೆ, ಪ್ರವಾಸಿಗರು ಈ ಪ್ರಾಣಿಗಳ ವೈಭವವನ್ನು ಹತ್ತಿರದಿಂದ ವೀಕ್ಷಿಸಲು Read more…

ʼವಿದೂಷಕʼ ನ ವೇಷಧಾರಿ ಮಾಡಿದ ಕೆಲಸ ಕಂಡು ದಂಗಾದ ಪ್ರಯಾಣಿಕರು

ಉದರ ನಿಮಿತ್ತಂ ಬಹುಕೃತ ವೇಷಂ……..ಎಂಬ ಮಾತುಗಳಿವೆ. ಮನುಷ್ಯ ತನ್ನ ಹೊಟ್ಟೆ ಬಟ್ಟೆಗಾಗಿ ಹಲವು ದಾರಿಗಳನ್ನು ಹುಡುಕುತ್ತಿರುತ್ತಾನೆ. ಕೆಲವರು ಕಳ್ಳತನ ಮಾಡಲಿಕ್ಕಾಗಿಯೇ ವಿವಿಧ ವೇಷಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಸಿಕ್ಕಿ ಬಿದ್ದು Read more…

ಮಗನಿಗೆ ಗಣಿತದಲ್ಲಿ 100 ಕ್ಕೆ 6 ಅಂಕ, ಕಣ್ಣೀರಿಟ್ಟ ತಂದೆ….!

ಚೀನಾದಲ್ಲಿ ತಂದೆಯೊಬ್ಬ ತನ್ಮ ಮಗ ಗಣಿತ ಪರೀಕ್ಷೆಯಲ್ಲಿ 100ಕ್ಕೆ 6 ಅಂಕಗಳಿಸಿದ ನಂತರ ಕಣ್ಣೀರು ಹಾಕಿರುವ ವಿಡಿಯೋ ವೈರಲ್​ ಆಗಿದೆ. ಇಡೀ ವರ್ಷ ತನ್ನ ಮಗನಿಗೆ ತಾನೇ ವೈಯಕ್ತಿಕವಾಗಿ Read more…

ಆಸ್ಟ್ರೇಲಿಯಾದಲ್ಲಿ 6 ಮಿಲಿಯನ್​ ಜೇನುನೊಣಗಳ ಮಾರಣಹೋಮ: ಇದರ ಹಿಂದಿದೆ ಈ ಕಾರಣ

ಕಳೆದ ವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಮಾರಣಾಂತಿಕ ವರೋವಾ ಮಿಟೆ ಪ್ಲೇಗ್​ ಬೆಳಕಿಗೆ ಬಂದ ಬಳಿಕ ಇಲ್ಲಿನ ಅಧಿಕಾರಿಗಳು ಬರೋಬ್ಬರಿ ಆರು ಮಿಲಿಯನ್​ ಜೇನು ನೊಣಗಳನ್ನು Read more…

ಅಮೆರಿಕಾದಲ್ಲಿ ಹರೇ ರಾಮ….. ಹರೇ ಕೃಷ್ಣ…. ಗುಣಗಾನ: ಬೀಚ್ ನಲ್ಲಿ ಭಗವಂತನ ತೇರೆಳೆದ ಭಕ್ತಗಣ..!

ಅಮೆರಿಕದ ಫ್ಲೋರಿಡಾದಲ್ಲಿ ನಡೆಯುತ್ತಿರುವ ರಥಯಾತ್ರೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕೋವಿಡ್ ನಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಜುಲೈ 1 ರಂದು Read more…

ಅಪರೂಪದ ʼಕ್ಯಾಟ್ ​ಫಿಶ್ʼ​ ಹಿಡಿದ 15 ರ ಹುಡುಗ

ಯುಎಸ್​ನಲ್ಲಿ 15 ವರ್ಷದ ಹುಡುಗನೊಬ್ಬ ಅಪರೂಪದ ಬಿಳಿ ಬಣ್ಣದ ಕ್ಯಾಟ್​ ಫಿಶ್​ ಬೇಟೆಯಾಡಿದ್ದಾನೆ. ಟೆನ್ನೇಸ್ಸಿ ವೈಲ್ಡ್​ಲೈಫ್​ ರಿಸೋರ್ಸಸ್​ ಏಜೆನ್ಸಿ ಮಾಹಿತಿ ಪ್ರಕಾರ ಎಡ್ವರ್ಡ್​ ತರುಮಿಯಾಂಜ್​ ಜೂನ್​ 28 ರಂದು Read more…

BREAKING: ಡೆನ್ಮಾರ್ಕ್ ಮಾಲ್ ನಲ್ಲಿ ಯುವಕನಿಂದ ಗುಂಡಿನ ದಾಳಿ, ಮೂವರ ಸಾವು ಹಲವರಿಗೆ ಗಾಯ

ಭಾನುವಾರದಂದು ಡೆನ್ಮಾರ್ಕ್ ಮಾಲ್ ನಲ್ಲಿ 22 ವರ್ಷದ ಯುವಕನೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆರೋಪಿ ಯುವಕನನ್ನು ಈಗ ಬಂಧಿಸಲಾಗಿದೆಯಾದರೂ ದಾಳಿ ಹಿಂದಿನ Read more…

BIG SHOCKING: ಟೂರಿಸ್ಟ್ ಬೀಚ್ ನಲ್ಲಿ ಶಾರ್ಕ್ ಭಯಾನಕ ದಾಳಿಗೆ ಇಬ್ಬರ ಬಲಿ

ಈಜಿಪ್ಟ್‌ನ ಜನಪ್ರಿಯ ಪ್ರವಾಸಿ ಬೀಚ್‌ ನಲ್ಲಿ ಶಾರ್ಕ್‌ಗಳು ಈಜುಗಾರರ ಮೇಲೆ ದಾಳಿ ಮಾಡಿದ್ದು, ಇಬ್ಬರನ್ನು ಬಲಿ ಪಡೆದಿವೆ. ಟೂರಿಸ್ಟ್ ಬೀಚ್‌ ನಲ್ಲಿ ಶಾರ್ಕ್ ನಡೆಸಿದ ಭಯಾನಕ ದಾಳಿಯಿಂದ ಮಹಿಳೆಯೊಬ್ಬರು Read more…

ಗಾಲ್ಫ್ ಆಟಗಾರ ಕ್ರೀಡೆಯಲ್ಲಿ ಮುಳುಗಿದ್ದರೆ ಹಿಂದಿನಿಂದ ಸದ್ದಿಲ್ಲದೆ ಬಂತು ಮೊಸಳೆ…..!

ಆಟಗಾರನೊಬ್ಬ ಗಾಲ್ಫ್ ಆಟವಾಡುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥಾ ವಿಶೇಷತೆ ಏನು ಅಂತಾ ಕೇಳ್ತೀರಾ…? ಆಟಗಾರ ಗಾಲ್ಫ್ ಕ್ರೀಡೆಯಲ್ಲಿ ಮುಳುಗಿದ್ದರೆ, ಆತನ ಹಿಂದೆ ಮೊಸಳೆಯೊಂದು Read more…

ಜಗತ್ತಿನ ಮೊದಲ ಮೊಬೈಲ್ ತಯಾರಿಸಿದ ವ್ಯಕ್ತಿ ಅದನ್ನು ಎಷ್ಟು ಸಮಯ ಬಳಸ್ತಾರೆ ಗೊತ್ತಾ ? ಅವರೇ ಬಾಯ್ಬಿಟ್ಟಿದ್ದಾರೆ ಈ ಸತ್ಯ

ಒಂದ್ಹೊತ್ತು ಊಟ ಇಲ್ಲದೇ ಇದ್ರೂ ಪರ್ವಾಗಿಲ್ಲ, ಮೊಬೈಲ್‌ ಇಲ್ಲದೇ ಇರಲು ಸಾಧ್ಯವೇ ಇಲ್ಲ ಎಂಬಂಥ ಕಾಲ ಇದು. ಪ್ರತಿ ಕೆಲಸ, ಮನರಂಜನೆ ಎಲ್ಲವೂ ಈಗ ಸ್ಮಾರ್ಟ್‌ಫೋನ್‌ ಅನ್ನೇ ಅವಲಂಬಿಸಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...