alex Certify International | Kannada Dunia | Kannada News | Karnataka News | India News - Part 144
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ʼಸೆಕ್ಸ್ ವರ್ಕ್ʼ ಮಾಡುತ್ತಿರುವುದಾಗಿ ಬರೆದುಕೊಂಡ ಮಹಿಳೆ: ನೆಟ್ಟಿಗರಿಂದ ಶ್ಲಾಘನೆ

ಮಹಿಳೆಯೊಬ್ಬರು ತನ್ನ ಲಿಂಕ್ಡ್ ಇನ್ ಪ್ರೊಫೈಲ್‌ಗೆ ‘ಸೆಕ್ಸ್ ವರ್ಕ್’ ಸೇರಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಗೋಝಿ ಎಂಬಾಕೆಯು ಲೈಂಗಿಕ ಕೆಲಸದಲ್ಲಿ ಸ್ವಯಂ ಉದ್ಯೋಗವನ್ನು ಒಳಗೊಂಡಿರುವುದಾಗಿ ತನ್ನ ಪ್ರೊಫೈಲ್ ನಲ್ಲಿ Read more…

ಭಾವುಕರನ್ನಾಗಿಸುತ್ತೆ ತಾಯಿ ಹೃದಯದ ಮಮತೆಯ ಈ ಸ್ಟೋರಿ

ತಾಯಿ ಪ್ರೀತಿಗೆ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಸುಂದರವಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಆನ್‌ಲೈನ್‌ನಲ್ಲಿ ಹಲವಾರು ಜನರ ಹೃದಯಗಳನ್ನು ಕರಗಿಸಿದೆ. ಇದನ್ನು ಓದಿದ್ರೆ ನಿಮ್ಮ Read more…

ಪಾಕ್​ ಸಚಿವನನ್ನು ಬಹಿರಂಗವಾಗಿಯೇ ʼಚೋರ್​ ಚೋರ್ʼ ಎಂದು ಛೇಡಿಸಿದ ಕುಟುಂಬ

ಪಾಕಿಸ್ತಾನ ಸಚಿವನನ್ನು ಕುಟುಂಬವೊಂದು ಚೋರ್​ ಚೋರ್ ಎಂದು ಸಾರ್ವಜನಿಕ ಸ್ಥಳದಲ್ಲಿ ಛೇಡಿಸಿದ ವಿಡಿಯೋ ವೈರಲ್​ ಆಗಿದೆ. ಇಸ್ಲಾಮಾಬಾದ್​- ಲಾಹೋರ್​ ರಸ್ತೆ ಮಾರ್ಗದಲ್ಲಿ ಬರುವ ಭೇರಾದಲ್ಲಿನ ಈಟರಿಯಲ್ಲಿ ಈ ಘಟನೆ Read more…

ಲೈವ್​ ಸರ್ಕಸ್​​ನಲ್ಲೇ ತರಬೇತುದಾರನ ಮೇಲೆ ಕರಡಿ ಡೆಡ್ಲಿ ಅಟ್ಯಾಕ್​: ವಿಡಿಯೋ ವೈರಲ್​

ಸರ್ಕಸ್​ನಲ್ಲಿದ್ದ ಕರಡಿಯೊಂದು ತನ್ನ ತರಬೇತುದಾರನ ಮೇಲೆಯೇ ದಾಳಿ ಮಾಡಿದ ಆಘಾತಕಾರಿ ಘಟನೆಯ ವಿಡಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ. ಇದು 2019ರಲ್ಲಿ ಉತ್ತರ ರಷ್ಯಾದ ಸರ್ಕಸ್​ ಪ್ರದರ್ಶನವೊಂದರಲ್ಲಿ ನಡೆದ Read more…

ಬರೋಬ್ಬರಿ 3,300 ಕಿ.ಮೀ. ಸೈಕಲ್​ ಓಡಿಸಿ ವಿಶ್ವ ದಾಖಲೆ ಬರೆದ 72ರ ವೃದ್ಧೆ….!

ತಮ್ಮ 72ನೇ ವಯಸ್ಸಿನಲ್ಲಿ ಬೈಸಿಕಲ್​ ಮೂಲಕ ಅಮೆರಿಕವನ್ನು ದಾಟಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನಿಸ್​ ದಾಖಲೆಗೆ ಲಿನ್ನಿಯಾ ಸಾಲ್ವೋ ಪಾತ್ರರಾಗಿದ್ದಾರೆ. ಸೈಕ್ಲಿಸ್ಟ್​ ಈ ವಿಶ್ವ ದಾಖಲೆಯನ್ನು Read more…

ಶ್ರೀಲಂಕಾ ಜನತೆಯ ಹೋರಾಟಕ್ಕೆ ಕೈಜೋಡಿಸಿದ ಮಾಜಿ ಕ್ರಿಕೆಟಿಗ…!

ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾ ಜನತೆ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಶನಿವಾರದಂದು ದೇಶದ ಮೂಲೆ ಮೂಲೆಗಳಿಂದ ಬಂದ ಪ್ರತಿಭಟನಾಕಾರರು ಕೊಲಂಬೋದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ Read more…

ಪತ್ರಕರ್ತರಿಗೆ ಚಹಾ ವಿತರಿಸಿದ ಅಕ್ಷತಾ ಮೂರ್ತಿ: ಬಹುಕೋಟಿ ಒಡತಿಯ ಸರಳತೆಗೆ ಮನಸೋತ ನೆಟ್ಟಿಗರು

ಕೆಲವರು ತಾವು ಎಷ್ಟೇ ದೊಡ್ಡ ಗಣ್ಯವ್ಯಕ್ತಿಗಳಾಗಿದ್ದರೂ ಕೂಡ ತಮ್ಮ ಸರಳತೆಯಿಂದ ಬಹಳ ಸುದ್ದಿಯಾಗುತ್ತಾರೆ. ಇದೀಗ ಬಹುಕೋಟಿ ಒಡತಿ ಅಕ್ಷತಾ ಮೂರ್ತಿ ತಮ್ಮ ಸರಳತೆಗೆ ಸುದ್ದಿಯಾಗಿದ್ದಾರೆ. ಹೌದು, ತಮ್ಮ ಪತಿ, Read more…

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಜನಾಕ್ರೋಶಕ್ಕೆ ಬೆದರಿ ಪರಾರಿಯಾದ ಅಧ್ಯಕ್ಷ, ರಾಜೀನಾಮೆ ಘೋಷಿಸಿದ ಪ್ರಧಾನಿ

ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಶ್ರೀಲಂಕಾ ಅಧ್ಯಕ್ಷರ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಧ್ಯಕ್ಷ ಗೋಟಬಯ ರಾಜಪಕ್ಸ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರಾರು Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

BIG NEWS: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನಾಗರಿಕರ ದಾಳಿ; ಪೀಠೋಕರಣಗಳು ಧ್ವಂಸ; ಸ್ವಿಮಿಂಗ್ ಪೂಲ್ ಗೆ ಇಳಿದು ಈಜಾಡಿದ ಪ್ರತಿಭಟನಾಕಾರರು

ಕೊಲಂಬೋ: ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ನಾಗರಿಕರು ಸರ್ಕಾರದ ವಿರುದ್ಧ ದಂಗೆಯೆದ್ದಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ನುಗ್ಗಿರುವ ಸಾರ್ವಜನಿಕರು, ಅಲ್ಲಿರುವ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ Read more…

ಎದೆ ನಡುಗಿಸುವಂತಿದೆ ಏಕಾಏಕಿ ದಾಳಿ ನಡೆಸಿದ ಅನಕೊಂಡದ ವಿಡಿಯೋ

ದೈತ್ಯ ಆನಕೊಂಡವೊಂದು ಏಕಾಏಕಿ ಜಿಗಿದು ದೋಣಿಯಲ್ಲಿ ಕುಳಿತ ವ್ಯಕ್ತಿಯನ್ನು ಕಚ್ಚುವ ಎದೆ ಝಲ್ಲೆನ್ನಿಸುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಆನಕೊಂಡಗಳು ತಮ್ಮ ಹೆಚ್ಚಿನ ಸಮಯವನ್ನು ನೀರಿನಲ್ಲಿ Read more…

BIG NEWS; ಆರ್ಥಿಕ ಬಿಕ್ಕಟ್ಟಿಗೆ ಕಂಗೆಟ್ಟ ಜನ; ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ನಿವಾಸಕ್ಕೆ ಪ್ರತಿಭಟನಾಕಾರರ ಮುತ್ತಿಗೆ; ಗೊಟಬಯ ರಾಜಪಕ್ಸೆ ಪಲಾಯನ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಮತ್ತೆ ಅರಾಜಕತೆ ಸೃಷ್ಟಿಯಾಗಿದ್ದು, ಅಧ್ಯಕ್ಷ ರಾಜಪಕ್ಸೆ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ. ಬೆಲೆ ಏರಿಕೆ, ಆರ್ಥಿಕ ಸಂಕಷ್ಟದಿಂದ ಕಂಗಾಲಾದ ಜನರು ಶ್ರೀಲಂಕಾ Read more…

ಇಂಜೆಕ್ಷನ್‌ ನೀಡಲು ಬರುತ್ತಿದ್ದಂತೆ ಹೇಗಿತ್ತು ಗೊತ್ತಾ ನಾಯಿ ರಿಯಾಕ್ಷನ್‌ ?

ಮಕ್ಕಳಲ್ಲಿ ಇಂಜೆಕ್ಷನ್​ ಭಯ ಸಾಮಾನ್ಯ, ದೊಡ್ಡವರೂ ಸಹ ಇಂಜೆಕ್ಷನ್​ ನೋಡಿದ ಕೂಡಲೇ ಇಲ್ಲದ ಆತಂಕ ವ್ಯಕ್ತಪಡಿಸುತ್ತಾರೆ. ರಕ್ತ ಪರೀಕ್ಷೆಗೂ ಹಿಂದೇಟು ಹೊಡೆಯುವುದುಂಟು. ಸೂಜಿಯ ಮೇಲಿನ ಹೆದರಿಕೆ ಅಂಥದ್ದು. ಆದರೆ, Read more…

ಈ ಕಂಪನಿಯಲ್ಲಿ ಆಟಿಕೆಗಳೊಂದಿಗೆ ಆಟವಾಡಿದರೂ ಸಿಗುತ್ತೆ ಸಂಬಳ..!

ಆಟಿಕೆ ಸಾಮಗ್ರಿಗಳಲ್ಲಿ ಆಟವಾಡುವ ಮಕ್ಕಳನ್ನು ನೋಡಿರುತ್ತೀರಿ. ಆದರೆ ಆಟಿಕೆ ಸಾಮಗ್ರಿಗಳಲ್ಲಿ ಆಟವಾಡುವುದಕ್ಕೆ ನಿಮಗೆ ಸಂಬಳ ಸಿಗುತ್ತೆ ಎಂದರೆ ನೀವು ನಂಬುತ್ತೀರೇ.? ಸೋಶಿಯಲ್​ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ ವೈರಲ್​ ಆಗಿದ್ದು Read more…

ಕಸ ಗುಡಿಸುವ ಸ್ನೇಹಿತನ ವಿರುದ್ಧ ಕಾನೂನು ಹೋರಾಟದಲ್ಲಿ ಗೆದ್ದ ʼಕೋಟ್ಯಾಧಿಪತಿʼ

ಬ್ರಿಟನ್​ನ ಕೋಟ್ಯಾಧಿಪತಿ 10 ವರ್ಷಗಳ ಹಿಂದೆ ನೀಡಿದ್ದ ಸರಿ ಸುಮಾರು 1.9 ಕೋಟಿ ರೂಪಾಯಿ ಸಾಲವನ್ನು ಹಿಂದಿರುಗಿಸದ ಬೀದಿಯಲ್ಲಿ ಕಸ ಗುಡಿಸುವ ತನ್ನ ಸ್ನೇಹಿತನ ವಿರುದ್ಧದ ಕಾನೂನು ಹೋರಾಟದಲ್ಲಿ Read more…

ಬೆಂಕಿಯಲ್ಲಿ ಸುಟ್ಟರೂ ಕರಗುವುದಿಲ್ಲ ಈ ಐಸ್​ ಕ್ರೀಂ…!

ಐಸ್​ ಕ್ರೀಮ್​ಗಳು ಅಂದರೆ ಅದು ಕರಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೀನಾದ ಐಸ್​ ಕ್ರೀಮ್​ ಬ್ರ್ಯಾಂಡ್​ ಝಾಂಗ್​ ಕ್ಸು ಗಾವೋ ಮಾತ್ರ ತನ್ನ ಉತ್ಪನ್ನಗಳ ಕಾರಣಕ್ಕೆ Read more…

ರಾಜೀನಾಮೆ ನೀಡುತ್ತಿದ್ದಂತೆ ಉದ್ಯೋಗ ಕೇಂದ್ರದ ಎದುರು ಬೋರಿಸ್​ ಜಾನ್ಸನ್​ ಮೇಣದ ಪ್ರತಿಮೆ

ಲಂಡನ್​​ನ ಮೇಣದ ಮ್ಯೂಸಿಯಂ ಮೇಡಮ್​ ಟುಸ್ಸಾಡ್ಸ್​ ಬ್ರಿಟನ್​ನ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​​ರ ಮೇಣದ ಪ್ರತಿಮೆಯನ್ನು ಲಂಕಾಶೈರ್​​ನ ಉದ್ಯೋಗ ಕೇಂದ್ರದ ಹೊರಗೆ ನಿಲ್ಲಿಸಿದೆ. ಬ್ಲ್ಯಾಕ್​ಪೂಲ್​ನಲ್ಲಿರುವ ಮೇಣದ ವಸ್ತು ಸಂಗ್ರಹಾಲಯವು Read more…

ನೇರ ಪ್ರಸಾರದಲ್ಲೇ ವಿಶ್ರಾಂತಿ ಪಡೆಯಲು ಹೋಗಿ ಟ್ರೋಲಿಗೊಳಗಾದ ನಿರೂಪಕ…!

ನ್ಯೂಸ್​ ಚಾನೆಲ್​ಗಳಲ್ಲಿ ಆ್ಯಂಕರ್​ ಕೆಲಸ ಮಾಡುವುದು ಅಂದರೆ ಸುಲಭದ ಮಾತಲ್ಲ. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡಬೇಕು. ಕೆಲವು ದಿನಗಳಲ್ಲಿ ಸುದ್ದಿ ವಾಚಕರಿಗೆ ವಿರಾಮ Read more…

BIG BREAKING: ಗುಂಡೇಟಿನಿಂದ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ

ಟೊಕಿಯೋ: ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ (67) ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ನಾರಾ ನಗರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಾಜಿ Read more…

ಹಸಿರು ಆಕಾಶವನ್ನು ಎಂದಾದರೂ ನೋಡಿದ್ದೀರಾ ? ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ ಅಪರೂಪದ ಈ ವಿದ್ಯಮಾನ..!

ಈ ವಾರ ಅಮೆರಿಕಾದ ದಕ್ಷಿಣ ಡಕೋಟಾದಲ್ಲಿ ಚಂಡಮಾರುತ ಉಂಟಾಗಿತ್ತು. ಈ ವೇಳೆ ಇಲ್ಲಿನ ನಿವಾಸಿಗಳು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದರು. ಆಕಾಶವು ಹಸಿರು ಬಣ್ಣದ ಛಾಯೆಯಿಂದ ಮೂಡಿತ್ತು. ಆಕಾಶವು ಹಸಿರು Read more…

ಕ್ಯೂಟ್ ಕ್ಯಾಟ್ ಮಾಡಿರುವ ಸ್ಮಾರ್ಟ್ ಕೆಲಸ ನೋಡಿ ದಂಗಾದ ನೆಟ್ಟಿಗರು

ಮಾರ್ಜಾಲ ಅಂದ್ರೆ ಬೆಕ್ಕುಗಳು ನೋಡೋದಕ್ಕೆ ಶಾಂತವಾಗಿರೋ ಹಾಗೆ ಕಂಡರೂ, ಅವು ಚಾಣಾಕ್ಷ ಬುದ್ಧಿ ಹೊಂದಿರುವ ಪ್ರಾಣಿ. ಆದರೆ ಕೆಲವರು ಬೆಕ್ಕುಗಳು ಅಂದ್ರೆ ಸಾಕು ಅಪಶಕುನ ಅಂತ ಅದರಿಂದ ದೂರ Read more…

ಎಂದಿಗಿಂತ ಇಂದು ಹೆಚ್ಚಾಗಿ ಹೊಳೆಯಲಿದೆಯಂತೆ ಭೂಮಂಡಲ: ಇಲ್ಲಿದೆ ವದಂತಿ ಹಿಂದಿನ ಇಂಟ್ರೆಸ್ಟಿಂಗ್ ಮಾಹಿತಿ

ಸೋಶಿಯಲ್ ಮೀಡಿಯದಾದಲ್ಲಿ ಇತ್ತೀಚೆಗೆ ಒಂದು ಸುದ್ದಿ ಓಡಾಡ್ತಿದೆ. ಆ ಸುದ್ದಿ ಏನಪ್ಪ ಅಂದ್ರೆ 8 ಜುಲೈ ಅಂದ್ರೆ ಇಂದು ಭೂಮಂಡಲ ಎಂದಿಗಿಂತ ಹೆಚ್ಚಾಗಿ ಹೊಳೆಯಲಿದೆ. ಅಷ್ಟೇ ಅಲ್ಲ ವಿಶ್ವದಲ್ಲಿರುವ Read more…

BIG BREAKING: ಭಾಷಣ ಮಾಡುವಾಗಲೇ ಎದೆಗೆ ಗುಂಡಿಕ್ಕಿ ಜಪಾನ್ ಮಾಜಿ ಪ್ರಧಾನಿ ಹತ್ಯೆಗೆ ಯತ್ನ

ಟೊಕಿಯೋ: ಗುಂಡಿಕ್ಕಿ ಜಪಾನ್ ಮಾಜಿ ಪ್ರಧಾನಿಯನ್ನು ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಲಾಗಿದೆ. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಜಪಾನ್ ನಾರಾ Read more…

ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಮಿಂಚಿನ ಸಂಚಾರದ ದೃಶ್ಯ

ಮಹಿಳೆಯೊಬ್ಬರು ಫ್ಲೋರಿಡಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕ್ಯಾಮರಾದಲ್ಲಿ ಅದ್ಭುತವಾದ ಮಿಂಚಿನ ಸಂಚಾರದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮೈಕೆಲ್​ ಮೇ ವೇಲೆನ್​ ತಮ್ಮ ಪತಿಯ ಟ್ರಕ್​​ನಲ್ಲಿ ಕುಳಿತಿದ್ದರು. Read more…

BIG NEWS: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ಘೋಷಣೆ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮೂರು ವರ್ಷಗಳ ಕಾಲ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಬೋರಿಸ್ ಜಾನ್ಸನ್ ಇದೀಗ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. Read more…

ಸಖತ್‌ ಕ್ಯೂಟ್‌ ಆಗಿದೆ ಮೇಕೆ – ಗೂಳಿ ಡಿಕ್ಕಿ ಹೊಡೆಯುವ ವಿಡಿಯೋ

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ತಲೆ ತಲೆ ತಾಗಿಸಿ ಡೀ ಡೀ ಡಿಕ್ಕಿ ಎಂದು ಮಕ್ಕಳನ್ನು ಖುಷಿಪಡಿಸುವ ಚಟುವಟಿಕೆ ನಡೆಸುವುದು ಸಾಮಾನ್ಯ. ಮಕ್ಕಳ ಪ್ರತಿಸ್ಪಂದನೆ ನೋಡಿ ದೊಡ್ಡವರೂ ಖುಷಿಪಡುವುದುಂಟು. ಪ್ರಾಣಿಗಳಲ್ಲೂ Read more…

ಅತಿ ವೇಗವಾಗಿ ಹಾರುವ ‌ʼಪೇಪರ್‌ ಪ್ಲೇನ್ʼ ಮಾಡಲು ಇಲ್ಲಿದೆ ಟೆಕ್ನಿಕ್

ಚಿಕ್ಕವರಿದ್ದಾಗ ಪೇಪರ್ ಬೋಟ್ ಮಾಡಿ ನೀರಲ್ಲಿ ಬಿಡೋದು ಇಲ್ಲಾ ರಾಕೆಟ್ ಮಾಡಿ ಹಾರಿಸೋದು, ಪ್ಲೇನ್‌ ಮಾಡೋದು ಕಾಮನ್ ಆಗಿತ್ತು. ಆದರೆ ಇತ್ತೀಚಿನ ಮಕ್ಕಳು ಕೈಯಲ್ಲಿ ಮೊಬೈಲ್ ಇದ್ದರೆ ಸಾಕು Read more…

ವೈರಲ್​ ಆದ ವಿಶ್ವದ ಅತಿ ದೊಡ್ಡ ಕೋಳಿ; ಡೈನೋಸಾರ್​ ಎಂದು ಬಣ್ಣಿಸಿದ ನೆಟ್ಟಿಗರು

ದೈತ್ಯಾಕಾರದ ಕೋಳಿಯೊಂದರ ವಿಡಿಯೋ ವೈರಲ್​ ಆಗಿದ್ದು, ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದರೂ, ಇನ್​ಸ್ಟಾ ಗ್ರಾಂನಲ್ಲಿ ಅದು ಪುನಃ ಮುನ್ನೆಲೆಗೆ ಬಂದಿದ್ದು, ವೈರಲ್​ ಆಗುತ್ತಿದೆ. ರೀಲ್​ನಲ್ಲಿ Read more…

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ Read more…

ಚಪ್ಪಲಿ ಧರಿಸಿದ ಮುದ್ದಾದ ಬೆಕ್ಕು, ನೆಟ್ಟಿಗರು ಫುಲ್​ ಖುಷ್​

ಪ್ರಾಣಿ ಪ್ರಿಯರು ತಮ್ಮ ಮನೆಯೆ ಸಾಕು ಪ್ರಾಣಿಗಳಿಗೆ ಒಂದಷ್ಟು ಅಲಂಕಾರ ಮಾಡುವುದನ್ನು ನೋಡಿರುತ್ತೇವೆ. ನಾಯಿಗೆ ಶರ್ಟ್​ ಹಾಕುವುದು, ಟೋಪಿ, ಕನ್ನಡಕ ಹಾಕುವುದು, ಹಸುವಿಗೆ ಗೆಜ್ಜೆ ಕಟ್ಟುವುದು ಹೀಗೆ ಬೇರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...