alex Certify ಈ ಪ್ರಖ್ಯಾತ ಹೋಟೆಲ್​ ನಲ್ಲಿ ನೀವು ಉಚಿತವಾಗಿ ಉಳಿಯಬಹುದು…! ಆದರೆ ಕಂಡಿಷನ್ಸ್ ಅಪ್ಲೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪ್ರಖ್ಯಾತ ಹೋಟೆಲ್​ ನಲ್ಲಿ ನೀವು ಉಚಿತವಾಗಿ ಉಳಿಯಬಹುದು…! ಆದರೆ ಕಂಡಿಷನ್ಸ್ ಅಪ್ಲೈ

ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿ ಎಂದಾದರೂ ಉಚಿತವಾಗಿ ಕೊಠಡಿಗಳು ಲಭ್ಯವಿರುವ ಬಗ್ಗೆ ಕೇಳಿದ್ದೀರಾ..? ಐಬಿಜಾ ದ್ವೀಪದಲ್ಲಿರುವ ಜನರಿಗೆ ಕೊಠಡಿಗಳಲ್ಲಿ ಉಚಿತವಾಗಿ ರಾತ್ರಿ ಉಳಿಯಲು ಅವಕಾಶ ನೀಡಲಾಗುತ್ತಿದೆ.

ಹಾಗಾದರೆ ಉಚಿತವಾಗಿ ನೀವಿಲ್ಲ ಹಾಯಾಗಿ ಇರಬಹುದು ಎಂದು ನೀವು ಭಾವಿಸಿದ್ದರೆ ಇಲ್ಲೊಂದು ಟ್ವಿಸ್ಟ್​ ಇದೆ. ಅದೇನೆಂದರೆ ನೀವಿಲ್ಲಿ ಹಣ ಪಾವತಿ ಮಾಡಬೇಕಾಗಿಲ್ಲ. ಬದಲಾಗಿ ನಿಮ್ಮ ಗೌಪ್ಯತೆಯನ್ನು ಪಾವತಿ ಮಾಡಬೇಕು.

ಪ್ಯಾರಡಿಸೋ ಆರ್ಟ್​ ಹೋಟೆಲ್​ನಲ್ಲಿರುವ ಈ ಕೊಠಡಿಗಳಿಗೆ ಪಾರದರ್ಶಕ ಗೋಡೆಗಳು ಇರುತ್ತವೆ. ಇಂತಹ ಪಾರದರ್ಶಕ ಗೋಡೆಗಳನ್ನು ಹೊಂದಿರುವ ಕೋಣೆಯಲ್ಲಿ ನೀವು ಉಚಿತವಾಗಿ ಉಳಿಯಬಹುದು. ಹೋಟೆಲ್​ನ ಲಾಬಿಯಲ್ಲಿ ಈ ಪಾರದರ್ಶಕ ಕೋಣೆ ಇರುತ್ತದೆ.

ಈ ಕೋಣೆಯನ್ನು ಗಾಜಿನ ಗೋಡೆಯ ಕೊಠಡಿ ಎಂದು ವಿವರಿಸಿದ ಪ್ಯಾರಡಿಸೋ ವೆಬ್​ಸೈಟ್​​​ ಇದು ವಾಲ್​​ಫ್ಲವರ್​ಗಳನ್ನು ಇಡಲು ಸೂಕ್ತವಾದ ಕೋಣೆಯಲ್ಲ. ಕಲಾತ್ಮಕ ಪ್ರದರ್ಶನಗಳು, ರೆಡಿಯೋ ಪ್ರಸಾರ, ಡಿಜೆ ಸೆಟ್​ಗಳು ಇಲ್ಲಿ ಲಭ್ಯವಿದೆ. ನೀವೇ ಆಕರ್ಷಣೆಯ ಕೇಂದ್ರಬಿಂದುವಾಗಿರಬೇಕು ಎಂದು ಭಾವಿಸವವರೆಗೂ ಈ ಕೊಠಡಿಯನ್ನು ಉಚಿತವಾಗಿ ಎಂಜಾಯ್​ ಮಾಡಬಹುದು ಎಂದು ಬರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...