alex Certify India | Kannada Dunia | Kannada News | Karnataka News | India News - Part 1152
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರದಾರರಿಗೆ ತಮಿಳುನಾಡು ಸರ್ಕಾರದಿಂದ ʼಬಂಪರ್ʼ​ ಗಿಫ್ಟ್

ಪೊಂಗಲ್​ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ತಮಿಳುನಾಡು ರಾಜ್ಯ ಸರ್ಕಾರ 2.6 ಕೋಟಿಗೂ ಅಧಿಕ ಪಡಿತರ ಚೀಟಿದಾರರಿಗೆ 2500 ರೂಪಾಯಿ ಹಣವನ್ನ ನೀಡಲು ನಿರ್ಧರಿಸಿದೆ. ಸುಗ್ಗಿ ಹಬ್ಬವನ್ನ ಎಲ್ಲರೂ ಸಂಭ್ರಮದಿಂದ Read more…

BIG NEWS: ಸರ್ಕಾರಿ ಉದ್ಯೋಗ ಎಲ್ಲರಿಗೂ ಅವಕಾಶ – ಸಾಮಾನ್ಯ ವಿಭಾಗ ನೇಮಕಾತಿ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸರ್ಕಾರಿ ಉದ್ಯೋಗದ ಸಾಮಾನ್ಯ ವಿಭಾಗ ಎಲ್ಲರಿಗೂ ಮುಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸರ್ಕಾರಿ ಉದ್ಯೋಗದ ಸಾಮಾನ್ಯ ವಿಭಾಗದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ Read more…

ಶಾಕಿಂಗ್: ತಡರಾತ್ರಿ ವಿಧವೆ ಮೇಲೆರಗಿದ ಮಲಮಗನಿಂದಲೇ ನೀಚ ಕೃತ್ಯ –ಮರ್ಯಾದೆಗೆ ಅಂಜಿದ ಸಂಬಂಧಿಕರು

ಭೋಪಾಲ್: ಲೈಂಗಿಕ ದೌರ್ಜನ್ಯದ ಮತ್ತೊಂದು ಅವಮಾನಕರ ಘಟನೆಯಲ್ಲಿ 24 ವರ್ಷದ ವಿಧವೆ ಮೇಲೆ ಆಕೆಯ ಗಂಡನ ಮೊದಲ ಪತ್ನಿಯ ಪುತ್ರ ಅತ್ಯಾಚಾರ ಎಸಗಿದ್ದಾನೆ. ಆಘಾತಕಾರಿ ಸಂಗತಿಯೆಂದರೆ ಮಹಿಳೆಯ ಸಂಬಂಧಿಕರು Read more…

BREAKING: ನಾಳೆಯಿಂದಲೇ ನೈಟ್ ಕರ್ಫ್ಯೂ ಜಾರಿ – ಡಿ. 22 ರಿಂದ ಜ.5 ರ ವರೆಗೆ ರಾತ್ರಿ ಸಂಚಾರ ನಿರ್ಬಂಧಿಸಿದ ಮಹಾರಾಷ್ಟ್ರ

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಡಿಸೆಂಬರ್ 22 ರಿಂದ ಜನವರಿ 5 ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯದ ಮಹಾನಗರ ಪಾಲಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯಿಂದ Read more…

BIG BREAKING: ನಾಳೆಯಿಂದ ಜನವರಿ 5 ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಡಿಸೆಂಬರ್ 22 ರಿಂದ ಜನವರಿ 5 ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯದ ಮಹಾನಗರ ಪಾಲಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯಿಂದ Read more…

ತಯಾರಾಗುತ್ತಿದೆ ನಕಲಿ ತುಪ್ಪ: ತಿಂದರೆ ಜೀವಕ್ಕೆ ಕುತ್ತು

  ಭೋಪಾಲ್‌ನಲ್ಲಿ ನಕಲಿ ತುಪ್ಪ ತಯಾರಿಕ ಘಟಕದ ಮೇಲೆ ಭೋಪಾಲ್ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ತುಪ್ಪಕ್ಕೆ Read more…

ಶ್ಯಾಕಿಂಗ್‌ ನ್ಯೂಸ್: ಟಿಎಂಸಿಗೆ ಸೇರ್ಪಡೆಯಾದ ಪತ್ನಿ – ವಿಚ್ಛೇದನ ನೀಡಲು ಮುಂದಾದ ಬಿಜೆಪಿ ಸಂಸದ ಪತಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಸಂಸದ ಸೌಮಿತ್ರ ಖಾನ್ ಪತ್ನಿ ಸುಜಾತಾ ಮೊಂಡಲ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ Read more…

BIG NEWS: ಬ್ರಿಟನ್ ನಿಂದ ಬರುವ ವಿಮಾನಕ್ಕೆ ಭಾರತ ನಿರ್ಬಂಧ

ನವದೆಹಲಿ: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದು ಈಗಿರುವ ಕೊರೊನಾ ವೈರಸ್ ಗಿಂತಲೂ ಶೇ.70ರಷ್ಟು ವೇಗವಾಗಿ ಹರಡುತ್ತಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಇದರ Read more…

ಭಾರತದ ಈ ನಗರದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತೆ ಕಾಂಡೋಮ್..!

ವಿವಾಹಿತರು ಹೆಚ್ಚಿನ ಪ್ರಮಾಣದಲ್ಲಿ ಗರ್ಭ ನಿರೋಧಕಗಳನ್ನ ಬಳಕೆ ಮಾಡುತ್ತಿರೋದ್ರಿಂದ ದೇಶದ ಜನಸಂಖ್ಯೆ ಸ್ಥಿರವಾಗುತ್ತಿದೆ ಎಂದು ಹೊಸ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.‌ ಈ ವರದಿಯನ್ನ ಸೂಕ್ಷ್ಮವಾಗಿ ಗಮನಿಸಿದಾಗ Read more…

ಕೊರೊನಾ ಸೋಂಕಿನ ಭಯದಲ್ಲಿರುವ ಪೋಷಕರಿಗೆ ಇಲ್ಲಿದೆ ಗುಡ್​ ನ್ಯೂಸ್

ಕೊರೊನಾ ಕಾರಣದಿಂದಾಗಿ ಮಕ್ಕಳಿಗೆ ಶಾಲೆಗಳನ್ನ ಬಂದ್​ ಮಾಡಲಾಗಿದ್ದು ಆನ್​ಲೈನ್​ ಶಿಕ್ಷಣದ ಮೂಲಕವೇ ಪಾಠ ಮಾಡಲಾಗುತ್ತಿದೆ. ಆದರೆ ಮಕ್ಕಳನ್ನ ನಾಲ್ಕು ಗೋಡೆಯೊಳಗೇ ಇಡೋದು ಬಹಳ ಕಷ್ಟದ ಕೆಲಸ. ಶಾಲೆಗೆ ಹೋಗಿಲ್ಲ Read more…

ಜಾಮೀನು ಪತ್ರದ ಸಣ್ಣ ದೋಷದಿಂದ ಜೈಲಿನಲ್ಲೇ ಉಳಿದ ಆರೋಪಿ..!

ಹೆಸರಿನಲ್ಲಾದ ಸಣ್ಣ ಬದಲಾವಣೆಯಿಂದಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಕೋರ್ಟ್​ನಿಂದ ಜಾಮೀನು ಸಿಕ್ಕ ಬಳಿಕವೂ 8 ತಿಂಗಳುಗಳ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಬಂದೊದಗಿದೆ. ವಿನೋದ್​ ಕುಮಾರ್​ ಬರುವಾರ್​ ಎಂಬ ಆರೋಪಿ Read more…

ಕಾಂಗ್ರೆಸ್​ ಬಿಕ್ಕಟ್ಟು ನಿವಾರಣೆಗೆ ಅಹ್ಮದ್​ ಪಟೇಲ್​ ಹಾದಿ ತುಳಿದ ಪ್ರಿಯಾಂಕ ಗಾಂಧಿ

ಕಾಂಗ್ರೆಸ್​ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ಕಲಹ ನಿವಾರಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇತುವೆಯಾಗಿದ್ದಾರೆ. ಪಕ್ಷದಲ್ಲಿರುವ ಅಂತಃಕಲಹ ನಿವಾರಣೆಗೆ ಹೊಸ ಪ್ಲಾನ್​ ಮಾಡಿರುವ ಪ್ರಿಯಾಂಕಾ ಗಾಂಧಿ ಕೊರೊನಾದಿಂದ ಒಂದು ತಿಂಗಳ Read more…

ಮದುವೆಗೆ ಹೋದ 28 ಜನರಿಗೆ ಬಂತು ಕೊರೊ‌ನಾ…!

ಡೆಹರಾಡೂನ್: ಮದುವೆ ಸಮಾರಂಭವೊಂದರಿಂದ 28 ಕ್ಕೂ ಹೆಚ್ಚು ಜನರಲ್ಲಿ‌ ಕೋವಿಡ್ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ಕೋವಿಡ್ 19 ಎರಡನೇ ಅಲೆಯ ಆತಂಕ ಹುಟ್ಟಿಸಿದೆ. ಉತ್ತರಾಖಂಡ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಡೊಯ್ವಾಲಾ ಎಂಬ Read more…

ಗುಜರಾತ್ ​ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮೃಗಾಲಯ ನಿರ್ಮಾಣ

ಗುಜರಾತ್​ನ ಜಾಮ್​ ನಗರದಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ನಿರ್ಮಾಣವಾಗಲಿದೆ ಅಂತಾ ರಾಜ್ಯ ಸರ್ಕಾರದ ಅಧಿಕಾರಿ ಮಾಹಿತಿ ನೀಡಿದ್ದಾರೆ .‌ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್​ ಈ ಮೃಗಾಲಯವನ್ನ Read more…

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟಲ್ಲ: ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್ ಸವಾಲು

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಕ್ಕೆ ಕರಡು ಸಿದ್ಧಪಡಿಸಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆದರೆ ತಾವು Read more…

ʼಕೊರೊನಾʼ ರೋಗ ಲಕ್ಷಣದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ಆದರೆ, ಅದರ ಲಕ್ಷಣಗಳು, ಬರದಂತೆ ತಡೆಯುವ ಔಷಧ ಇನ್ನೂ ಸಿಕ್ಕಿಲ್ಲ. ಸಾರ್ಸ್ ಕೋವ್- 2 ಗೆ ಒಳಗಾದವರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. Read more…

ಮಸಾಲೆ ಪದಾರ್ಥಗಳನ್ನ ಬಳಸಿ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿನಿ…!

ನೈಸರ್ಗಿಕ ಬಣ್ಣಗಳನ್ನ ಬಳಸಿ ವಿಶ್ವದ ಅತಿದೊಡ್ಡ ವರ್ಣಚಿತ್ರವನ್ನ ರಚಿಸುವ ಮೂಲಕ ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗಿನ್ನಿಸ್​ ದಾಖಲೆಯ ಪುಟಕ್ಕೆ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. Read more…

ಶ್ವಾನಗಳ ಅಂತ್ಯಸಂಸ್ಕಾರಕ್ಕೆ ಸಿದ್ದವಾಯ್ತು ಸ್ಮಶಾನ….!

ದೆಹಲಿ: ದಕ್ಷಿಣ ದೆಹಲಿ ನಗರ ಆಡಳಿತ (SDMC) ನಾಯಿಗಳ ಅಂತ್ಯ ಸಂಸ್ಕಾರಕ್ಕಾಗಿಯೇ ಒಂದು ಸ್ಥಳ ಸಿದ್ಧ ಮಾಡುತ್ತಿದೆ. ಅದರಲ್ಲಿ ಬಾಲ್ ರೋಲಿಂಗ್ ತಂತ್ರಜ್ಞಾನದ ಅಂತ್ಯಸಂಸ್ಕಾರ ಯಂತ್ರವನ್ನೂ ಅಳವಡಿಸಲಾಗುತ್ತಿದೆ. ದೇಶದಲ್ಲಿ‌ Read more…

ಕೊರೊನಾ ಬೆನ್ನಲ್ಲೇ ಮತ್ತೊಂದು ಬ್ಯಾಕ್ಟೀರಿಯಾ ಕಾಟ; ಕೇರಳದಲ್ಲಿ ಬಾಲಕ ಸಾವು..!

ಕೊರೊನಾ ಮಹಾಮಾರಿ ಆರ್ಭಟ ಇನ್ನೂ ನಿಂತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ಸೋಂಕು ದೇಶ ಬಿಟ್ಟು ಹೋಗಿಲ್ಲ. ಈಗಾಗಲೇ ಕೊರೊನಾಗೆ ಸಾಕಷ್ಟು ಜನ ಬಲಿಯಾಗಿದ್ದಾರೆ. ನಿತ್ಯ ಸಾವಿರಾರು ಕೇಸ್‌ಗಳು Read more…

ರೈತರ ಆಕ್ರೋಶಕ್ಕೆ ಮಣಿದ ಫೇಸ್ ​ಬುಕ್: ಮತ್ತೆ ಸಕ್ರಿಯಗೊಂಡ ಕಿಸಾನ್​ ಏಕ್ತಾ ಮೋರ್ಚಾ ಖಾತೆ..!

ಕಿಸಾನ್​ ಏಕ್ತಾ ಮೋರ್ಚಾ ಖಾತೆಯನ್ನ ಅಳಿಸಿ ಹಾಕಿದ್ದ ಫೇಸ್​ಬುಕ್​ ಸಂಸ್ಥೆ ಭಾನುವಾರ ಸಂಜೆ ಮತ್ತೆ ಈ ಖಾತೆಯನ್ನ ಸಕ್ರಿಯಗೊಳಿಸಿದೆ. ಸೋಮವಾರ ರೈತರು ಸ್ವರಾಜ್​ ಭಾರತದ ಮುಖಂಡ ಯೋಗೇಂದ್ರ ಯಾದವ್​ Read more…

GOOD NEWS: ಗಣನೀಯ ಸಂಖ್ಯೆಯಲ್ಲಿ ಇಳಿಕೆಯಾದ ಕೋವಿಡ್ ಪತ್ತೆ ಸಂಖ್ಯೆ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತೇ…?

ನವದೆಹಲಿ: ಕಳೆದ 24 ಗಂಟೆಯಲ್ಲಿ 24,337 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,00,55,560ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 333 Read more…

ದೇಶದ ಜನತೆಗೆ ಕೇಂದ್ರ ಸಚಿವ ಹರ್ಷವರ್ಧನ್ ಸಿಹಿ ಸುದ್ದಿ: ಜನವರಿಯಿಂದಲೇ ಲಸಿಕೆ

ನವದೆಹಲಿ: ಜನವರಿಯಿಂದಲೇ ಭಾರತೀಯರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಸುರಕ್ಷಿತ ಕೊರೋನಾ ಲಸಿಕೆ ಜನವರಿ ತಿಂಗಳಿನಿಂದ ಬಳಕೆಗೆ ರೆಡಿಯಾಗಿದೆ. ಲಸಿಕೆಯ ಸುರಕ್ಷತೆ, Read more…

BIG BREAKING: ರೈತರ ಖಾತೆಗೆ ವಿದೇಶಿ ಹಣ, ಸಂಘಟನೆಗಳ ಪ್ರತಿಭಟನೆಗೆ ಬಂದ ಹಣದ ಮಾಹಿತಿ ನೀಡಲು ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿ ಭಾಗದಲ್ಲಿ ರೈತರು ಹೋರಾಟ ನಿರಂತರ ಹೋರಾಟ ನಡೆಸಿದ್ದು, ರೈತರ ಪ್ರತಿಭಟನೆಗೆ ವಿದೇಶದಿಂದ ಹಣ ಬಂದಿದೆ ಎನ್ನಲಾಗಿದೆ. ರೈತರ ಪ್ರತಿಭಟನೆಗೆ ವಿದೇಶದಿಂದ ಫಂಡಿಂಗ್ Read more…

ಆನಂದ್ ಮಹಿಂದ್ರಾ ಶೇ‌ರ್‌ ಮಾಡಿದ ಥ್ರಿಲ್ಲಿಂಗ್ ವಿಡಿಯೋ ವೈರಲ್

ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಬಹಳ ಆಸಕ್ತಿಕರ ಪೋಸ್ಟ್‌/ವಿಡಿಯೋಗಳನ್ನು ಶೇರ್‌ ಮಾಡುವ ಮಹಿಂದ್ರಾ ತಮ್ಮ ಫಾಲೋವರ್‌ಗಳಿಗೆ ಒಳ್ಳೆಯ ಸಂದೇಶ ಕೊಡುತ್ತಲೇ ಇರುತ್ತಾರೆ. ನಾಗರಹೊಳೆಯ ಅರಣ್ಯ Read more…

ರೈತರ ಪ್ರತಿಭಟನೆ: ರೋಟಿ ಯಂತ್ರದ ಬಳಿಕ ಬಂತು ದೇಸೀ ಗೀಸರ್…!

ಕೃಷಿ ಉತ್ಪನ್ನ ಮಾರುಕಟ್ಟೆ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ಪಂಜಾಬ್ ರೈತರ ಪ್ರತಿಭಟನೆ ದಿನೇ ದಿನೇ ರಂಗು ಪಡೆಯುತ್ತಿದೆ. ಧರಣಿ ಕುಳಿತ Read more…

ಈ ರಾಷ್ಟ್ರೀಯ ಉದ್ಯಾನಕ್ಕೆ ಇದೆಯಂತೆ ರಾಮಾಯಣದ ನಂಟು…!

ಅಪಾರವಾದ ವನ್ಯಸಂಪತ್ತಿನಿಂದ ಕಂಗೊಳಿಸುವ ಮಧ್ಯ ಪ್ರದೇಶದ ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿರುವ ಉಮಾರಿಯಾ ಪ್ರದೇಶವು ಪೌರಾಣಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಲ್ಲಿನ ಬಾಂಧವಗಡ ಕೋಟೆಯಲ್ಲಿರುವ ಅನೇಕ ಅವಶೇಷಗಳು Read more…

ಭಾವೈಕ್ಯತೆಗೆ ಇಲ್ಲಿದೆ ಉದಾಹರಣೆ: ಒಂದೇ ಗೋಡೆಯಲ್ಲಿ ಮಂದಿರ – ಮಸೀದಿ

ಮಲೆರ್ಕೊಟ್ಲಾ: ಧರ್ಮದ ಹೆಸರಲ್ಲಿ ದೇಶದ ಹಲವೆಡೆ ಗಲಾಟೆಗಳು ನಡೆಯುತ್ತಿರುತ್ತವೆ. ಆದರೆ, ಇಲ್ಲೊಂದು ಮಾದರಿ ಊರಿದೆ. ಮಂದಿರ ಹಾಗೂ ಮಸೀದಿ ನಡುವೆ ಒಂಭತ್ತು ಇಂಚಿನ ಒಂದು ಗೋಡೆ ಮಾತ್ರ ಇದೆ. Read more…

ದಂಪತಿ‌ ಮದುವೆ ವಾರ್ಷಿಕೋತ್ಸವದ ವಿಡಿಯೋ ವೈರಲ್

ಮದುವೆ ವಾರ್ಷಿಕೋತ್ಸವಗಳು ಯಾವಾಗಲೂ ವಿಶೇಷವಾದ ಸಂದರ್ಭಗಳು. ದಾಂಪತ್ಯ ಜೀವನದ ಬೆಸುಗೆ ಅದೆಷ್ಟು ಪ್ರಖರವಾಗಿದೆ ಎಂದು ಸಾರುವ ಈ ಸಂಭ್ರಮಾಚರಣೆಗಳನ್ನು ಜನರು ಬಹಳ ಸಂತಸದಿಂದ ಆಚರಿಸುತ್ತಾರೆ. ಹಿರಿಯ ದಂಪತಿಗಳು ತಮ್ಮ Read more…

ಕಾಮುಕರ ಅಟ್ಟಹಾಸ: ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ: ಪಂಜಾಬ್ ನ ಲೂಧಿಯಾನ ನಗರದ ಸಮೀಪ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನವವಿವಾಹಿತೆ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಮಾಲ್ ವೊಂದರ ಬಳಿ ಎಸೆದು ಹೋಗಿದ್ದಾರೆ. Read more…

ಕೊರೋನಾ ಇಳಿಮುಖವಾಗುವ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್

ನವದೆಹಲಿ: ಕೊರೋನಾ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೊರೋನಾ ಪೀಡಿತರ ಮೇಲೆ ಮಾರಕ ಬ್ಲ್ಯಾಕ್ ಫಂಗಸ್ ದಾಳಿ ಮಾಡಿ ಕಾಡತೊಡಗಿದೆ. ಬ್ಲ್ಯಾಕ್ ಫಂಗಸ್ ದಾಳಿಗೆ ಒಳಗಾದ ಹಲವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...