alex Certify ಶಾಕಿಂಗ್:‌ ಆಸ್ಪತ್ರೆ ತುಂಬಾ ರಾಜಾರೋಷವಾಗಿ ಅಡ್ಡಾಡಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್:‌ ಆಸ್ಪತ್ರೆ ತುಂಬಾ ರಾಜಾರೋಷವಾಗಿ ಅಡ್ಡಾಡಿದ ಶ್ವಾನ

ನಾಗಪುರ: ಮಹಾರಾಷ್ಟ್ರದ ಆಸ್ಪತ್ರೆಯ ರೋಗಿಗಳ ವಾರ್ಡ್ ನಲ್ಲಿ ನಾಯಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. “ನಾಯಿ ಪೇಶಂಟ್ ನೋಡಲು ಬಂತೇ…? ಎಂದು ನೆಟ್ಟಿಗರು ಕುಹಕವಾಡಿದ್ದಾರೆ‌.

ನಾಗಪುರದ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆ(ಜಿಎಂಸಿಎಚ್) ನಲ್ಲಿ ಘಟನೆ ನಡೆದಿದೆ. ನಾಯಿ, ವಾರ್ಡ್ ಹಾಗೂ ವರಾಂಡದಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ.

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಇದ್ದರೂ ಬದುಕುಳಿದ ಶ್ವಾನ

ಕೆಲವರು ಬೇಕಂತಲೇ‌ ವಿಡಿಯೋ ಸೃಷ್ಟಿಮಾಡಿ ಬಿಟ್ಟಿರುವ ಅನುಮಾನವಿದೆ. ನಾವು ಈ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಕಾಲೇಜ್ ನ ವೈದ್ಯಕೀಯ ಅಧೀಕ್ಷಕ ಅವಿನಾಶ ವಿ. ಗಾವಡೆ ತಿಳಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...