alex Certify ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ

ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅತ್ಯಪರೂಪದ ಕಪ್ಪು ಚಿರತೆಯ ಚಿತ್ರಗಳನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅನುರಾಗ್ ಗಾವಂಡೆ ಭಾರೀ ಫೇಮಸ್ ಆಗಿದ್ದರು.

ಚಿರತೆಯು ಜಿಂಕೆಯೊಂದನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದರು 24 ವರ್ಷದ ಗವಾಂಡೆ.

ಮದುವೆ ನಿಲ್ಲಲು ಕಾರಣಳಾಗಿದ್ದವಳ ವಿರುದ್ದ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಯುವತಿ

ಕೆಲ ದಿನಗಳ ಹಿಂದೆ ಇದೇ ಚಿರತೆಯನ್ನು ಇನ್ನೊಮ್ಮೆ ಕಂಡ ಗವಾಂಡೆ, ಈ ಬಾರಿ ಅದರ ಇನ್ನಷ್ಟು ಚಿತ್ರಗಳೊಂದಿಗೆ ವಿಡಿಯೋವನ್ನೂ ಸೆರೆ ಹಿಡಿದಿದ್ದಾರೆ. ಅಭಯಾರಣ್ಯದ ರಸ್ತೆಯೊಂದನ್ನು ದಾಟುತ್ತಾ, ಗವಾಂಡೆರ ಕ್ಯಾಮೆರಾವನ್ನು ಚಿರತೆ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಚಿರತೆಯು ಗವಾಂಡೆ ಅವರಿಂದ ಕೇವಲ 30 ಅಡಿ ದೂರದಲ್ಲಿ ಇತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...