alex Certify ನವೋದಯ ವಿದ್ಯಾಲಯಗಳಲ್ಲಿ 10, 12 ನೇ ತರಗತಿ ಮರು ತೆರೆಯಲು ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವೋದಯ ವಿದ್ಯಾಲಯಗಳಲ್ಲಿ 10, 12 ನೇ ತರಗತಿ ಮರು ತೆರೆಯಲು ಸಿದ್ಧತೆ

ನವದೆಹಲಿ: ದೇಶಾದ್ಯಂತ ಜವಾಹರ ನವೋದಯ ವಿದ್ಯಾಲಯಗಳಲ್ಲಿ 10 ಹಾಗೂ 12 ನೇ ತರಗತಿಗಳನ್ನು ಮರು ಪ್ರಾರಂಭಿಸಲು ಸಿದ್ಧತೆ ನಡೆದಿದೆ.

ಕೇಂದ್ರ ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಶಾಲೆಗಳನ್ನು ತೆರೆಯಲು ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತಿ ಶಾಲೆಗಳು ತನ್ನದೇ ಆದ ಎಸ್ ಒ ಪಿ ಸಿದ್ಧ ಮಾಡಿಕೊಂಡು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿವೆ.

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಹಾಸ್ಟೆಲ್ ಗಳಲ್ಲಿ ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಮುಂತಾದ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...