alex Certify ಪತಿ ಮಾಡಿದ ಎಡವಟ್ಟನ್ನು ಎಲ್ಲರೆದುರು ಬಿಚ್ಚಿಟ್ಟ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಮಾಡಿದ ಎಡವಟ್ಟನ್ನು ಎಲ್ಲರೆದುರು ಬಿಚ್ಚಿಟ್ಟ ಮಹಿಳೆ

ತಿನ್ನದೇ ಬಿಟ್ಟ ಆಹಾರವನ್ನೆಲ್ಲಾ ಫ್ರಿಡ್ಜ್‌ನಲ್ಲಿ ಸ್ಟಾಕ್ ಮಾಡುವುದು ಯಾವತ್ತಿಗೂ ದೊಡ್ಡ ಸವಾಲೇನೂ ಅಲ್ಲ. ಆಡುವ ಮಕ್ಕಳೂ ಸಹ ಈ ಕೆಲಸ ಮಾಡಿಬಿಡುತ್ತಾರೆ.

ಆದರೆ ಇಂಥ ಒಂದು ಸರಳ ಕೆಲಸವನ್ನೂ ನೆಟ್ಟಗೆ ಮಾಡದ ತನ್ನ ಪತಿರಾಯ ಮಾಡಿಟ್ಟ ಅವಾಂತರದ ವಿಡಿಯೋವನ್ನು ಸಾರಾ ಎಂಬ ಮಹಿಳೆ ತಮ್ಮ ಟಿಕ್‌ಟಾಕ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮದುವೆ ನಿಲ್ಲಲು ಕಾರಣಳಾಗಿದ್ದವಳ ವಿರುದ್ದ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಯುವತಿ

ಉಳಿದ ಆಹಾರವನ್ನು ಸಣ್ಣಪುಟ್ಟ ಪಾತ್ರೆಗಳಲ್ಲಿ ಇಡುವ ಬದಲಿಗೆ ಇಡಿಯ ಕುಕ್ಕರ್‌ಅನ್ನೇ ಫ್ರಿಡ್ಜ್‌ನಲ್ಲಿ ಇಟ್ಟಿರುವ ತನ್ನ ಪತಿರಾಯನ ಎಡವಟ್ಟನ್ನು ಶೇರ್‌ ಮಾಡಿಕೊಂಡಿದ್ದಾರೆ ಸಾರಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...