alex Certify ಇಲಿ ಬಿಲಕ್ಕೆ ನೀರು ಹಾಕಿದಾಗ ಬಂತು ಹಾವಿನ ಹಿಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲಿ ಬಿಲಕ್ಕೆ ನೀರು ಹಾಕಿದಾಗ ಬಂತು ಹಾವಿನ ಹಿಂಡು

चूहे के बिल में डाला पानी, बाहर आकर रेंगने लगे 200 से अधिक सांप

ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಮಕ್ಕಳು ಗೋಲಿಯಾಡ್ತಿದ್ದಾಗ ಇಲಿ ಬಿಲಕ್ಕೆ ಗೋಲಿ ಹೋಗಿದೆ. ಅದಕ್ಕೆ ಮಕ್ಕಳು ನೀರು ಹಾಕಿದ್ದಾರೆ. ಆದ್ರೆ ನೀರು ಹಾಕ್ತಿದ್ದಂತೆ ಬಿಲದಿಂದ ಹೊರ ಬಂದ ಹಾವುಗಳನ್ನು ನೋಡಿ ಮಕ್ಕಳು ದಂಗಾಗಿದ್ದಾರೆ.

ಒಂದಲ್ಲ ಎರಡಲ್ಲ ಬರೋಬ್ಬರಿ 200 ಹಾವುಗಳು ಬಿಲದಿಂದ ಹೊರಗೆ ಬಂದಿದೆ. ಗ್ರಾಮಸ್ಥರು ಹಾವುಗಳನ್ನು ಹೊಡೆದು ಶವವನ್ನು ಹೂಳಿದ್ದಾರೆ. ಬೇರೆ ಬೇರೆ ಜಾತಿಯ ಹಾವುಗಳು ಅಲ್ಲಿದ್ದವು ಎನ್ನಲಾಗಿದೆ. ಹಳ್ಳಿಯಲ್ಲಿ ಹಾವು ಹೊರಬಂದಿರುವ ವಿಷ್ಯ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಎರಡುವರೆ ಮೂರು ಅಡಿಯಷ್ಟು ನೆಲ ಅಗೆದಾಗ ಹಾವು ಕಾಣಿಸಿದೆ.

ಗ್ರಾಮದಲ್ಲಿ ಹಳೆ ಮನೆಯೊಂದಿದ್ದು, ಅದ್ರ ಬಳಿ ಹಾವುಗಳಿದ್ದವು ಎನ್ನಲಾಗಿದೆ. ಹಾವುಗಳ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...