alex Certify Latest News | Kannada Dunia | Kannada News | Karnataka News | India News - Part 4133
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ

ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ ಪೊಲೀಸರ ಜುಟ್ಟು ಹಿಡಿದು ಬಡಿದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾದ ಆಗ್ನೇಯ ಮೆಲ್ಬೋರ್ನ್ ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಮಾಸ್ಕ್ Read more…

ಹೈಬ್ರಿಡ್ ನಾಟ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್

ಹಿಪ್ ಹಾಪ್ ಹಾಗೂ ಭರತನಾಟ್ಯ ಸಮ್ಮಿಳಿತಗೊಳಿಸಿದ ಹೈಬ್ರಿಡ್ ನಾಟ್ಯವೊಂದರ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಆದರೆ, ಜಾಲತಾಣದಲ್ಲಿ ಇದರ ಪರ-ವಿರೋಧದ ಚರ್ಚೆ ಶುರುವಾಗಿದ್ದು, ಶಾಸ್ತ್ರೀಯ ನೃತ್ಯವನ್ನು Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: ಲಕ್ಷಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾದ ಐಟಿ ಕಂಪನಿಗಳು

ಭಾರತೀಯ ಐಟಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ನೇಮಕಾತಿಗೆ ತಯಾರಿ ನಡೆಸುತ್ತಿವೆ. ಉನ್ನತ ಕಂಪನಿಗಳು ದೇಶದಲ್ಲಿ ಕನಿಷ್ಠ ಒಂದು ಲಕ್ಷ ಜನರನ್ನು ನೇಮಿಸಿಕೊಳ್ಳುವ ತಯಾರಿಯಲ್ಲಿವೆ. ‌ ಕ್ಲೈಂಟ್ ಕಂಪನಿಗಳಿಂದ ಡಿಜಿಟಲ್ Read more…

ʼಕೊರೊನಾʼ ಸಾವಿನ ಕುರಿತ ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7 ಲಕ್ಷ ದಾಟಿದೆ. ಪ್ರಪಂಚದಲ್ಲಿ ಪ್ರತಿ 15 ಸೆಕೆಂಡಿಗೆ ಸರಾಸರಿ ಒಬ್ಬ ವ್ಯಕ್ತಿಯು ಕೊರೊನಾ ವೈರಸ್‌ನಿಂದ ಸಾಯುತ್ತಿದ್ದಾನೆ. ಕಳೆದ 2 Read more…

ಖ್ಯಾತ ಗಾಯಕ SPB ಗೆ ಕೊರೊನಾ

ಕೊರೊನಾ ತನ್ನ ರಣಕೇಕೆ ಮುಂದುವರಿಸಿದ್ದು, ಸಾಕಷ್ಟು ಸೆಲಬ್ರೆಟಿಗಳನ್ನು ಕೊರೊನಾ ಕಾಡುತ್ತಿದೆ. ಇದೀಗ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. Read more…

ನಕಲಿ ಚೆಕ್ ನೀಡಿ ಪೋರ್ಶ್ ಕಾರು ಖರೀದಿಸಿದ ಭೂಪ…!

ಮನೆಯ ಕಂಪ್ಯೂಟರ್‌ನಿಂದ ನಕಲಿ ಚೆಕ್‌ ಒಂದರ ಪ್ರಿಂಟ್‌ ತೆಗೆದುಕೊಂಡು, ಅದರಿಂದ ಪೋರ್ಶ್‌ ಕಾರೊಂದನ್ನು ಖರೀದಿ ಮಾಡಿದ್ದ ಫ್ಲಾರಿಡಾದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇ ರೀತಿಯಲ್ಲಿ ಆತ ಲಕ್ಸೂರಿ Read more…

ನಗು ತರಿಸುತ್ತೆ ಬಚ್ಚಲು ಮನೆ ನೀರು ಹೊರ ಹೋಗಲು ಮಾಡಿರುವ ಐಡಿಯಾ…!

ಉದ್ಯಮಿ ಆನಂದ್ ಮಹೀಂದ್ರಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಬಹಳ ಪ್ರೇರಣಾದಾಯಕ ಕಥೆಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಿದ್ದಾರೆ. ತಮ್ಮ 80 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಒಳ್ಳೊಳ್ಳೆ ಮೋಟಿವೇಷನಲ್ ಪೋಸ್ಟ್‌ಗಳ ಮೂಲಕ Read more…

ಸ್ಪರ್ಧೆಗಿಳಿದು ಪಿಜ್ಜಾ ತಿನ್ನಲಾಗದೆ ಸುಸ್ತಾದ ಯುಟ್ಯೂಬರ್

ಮಿಸ್ಟರ್‌ ಬೀಸ್ಟ್‌ ಎಂದೇ ಖ್ಯಾತರಾದ ಜಿಮ್ಮಿ ಡೊನಾಲ್ಡ್‌ಸನ್‌ ಎಂಬ ಯೂಟ್ಯೂಬರ್‌ ಒಬ್ಬರು ತಮ್ಮ ಚಕಿತಗೊಳಿಸುವ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದಾರೆ. ನಂಬಲರ್ಹವಾದ ಕೆಲಸಗಳನ್ನು ಮಾಡುವ ಮೂಲಕ ಖ್ಯಾತನಾಮರಾಗಿರುವ ಈತ Read more…

ಎಲ್ಲರ ಮನ ಗೆದ್ದಿದ್ದಾರೆ ಈ ದೇಗುಲದ ಸಿಬ್ಬಂದಿ

ದೇವರ ಪೂಜೆಗೆಂದು ತಂದ ಹಾಲನ್ನು ಬೀದಿ ನಾಯಿಗಳಿಗೆ ಕೊಡುವ ಮೂಲಕ ದೇವಸ್ಥಾನದ ಸಿಬ್ಬಂದಿ ಹಲವರ ಹೃದಯ ಗೆದ್ದಿದ್ದಾರೆ. ಅನಿಮಲ್ ಮ್ಯಾಟರ್ ಟು ಮಿ, ಮುಂಬೈ ಎಂಬ ಫೇಸ್ ಬುಕ್ Read more…

ನಾಚಿಕೆಗೇಡು: ಕೊರೊನಾ ಸೋಂಕಿತೆ ಶವವನ್ನೂ ಬಿಡದ ದುಷ್ಟರು

ನಾಚಿಕೆಗೇಡಿನ ಘಟನೆ ಕೊಯಂಬತ್ತೂರ್ ನಲ್ಲಿ ನಡೆದಿದೆ. ಇಲ್ಲಿನ ಮಹಿಳೆಯೊಬ್ಬಳು ಕೊರೊನಾದಿಂದ ಸಾವನ್ನಪ್ಪಿದ್ದಾಳೆ. ಆದ್ರೆ ನಾಚಿಕೆಗೇಡಿ ಜನರು ಶವದ ಕೈನಲ್ಲಿದ್ದ ಬಂಗಾರದ ಬಳೆಯನ್ನು ಕದ್ದಿದ್ದಾರೆ. ಮೃತ ಮಹಿಳೆ ವಯಸ್ಸು 60 Read more…

ವಿಮೆ ಪಾಲಿಸಿ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ

ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ವಿಮಾ ನಿಯಂತ್ರಕ (ಐಆರ್‌ಡಿಎ) ಖುಷಿ ಸುದ್ದಿಯೊಂದನ್ನು ನೀಡಿದೆ. ಜೀವ ವಿಮಾ ಕಂಪನಿಗಳಿಗೆ ಎಲೆಕ್ಟ್ರಾನಿಕ್ ಪಾಲಿಸಿಗಳನ್ನು ವಿದ್ಯುನ್ಮಾನವಾಗಿ ವಿತರಿಸಲು ಅವಕಾಶ ನೀಡಿದೆ. ಆದ್ರೆ Read more…

ದೈತ್ಯ ಮೀನಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಮಹಿಳೆ

  ಕೆಲವೊಂದು ಕೆರೆಗಳಲ್ಲಿ ಬೇಸಿಗೇ ಕಾಲದಲ್ಲೂ ಸಹ ಈಜುವುದು ಸುರಕ್ಷಿತವಲ್ಲ. ಈ ಅನುಭವವನ್ನು ಕೆನಡಾದ ಕಿಮ್‌ ಖುದ್ದಾಗಿ ಪಡೆದುಕೊಂಡಿದ್ದಾರೆ. ಇಲ್ಲಿನ ಒಂಟಾರಿಯೋದ ಮಿನಾಕಿ ಹತ್ತಿರ ಇರುವ ವಿನ್ನಿಪೆಗ್‌ ನದಿಗುಂಟ Read more…

ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ ಸ್ವಾಮೀಜಿ

ಕೊರೊನಾದಿಂದಾಗಿ ಶಾಲೆಗಳನ್ನು ಇನ್ನು ತೆರೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಶಾಲೆ ತೆರೆಯುವ ಯೋಚನೆ ಕೂಡ ಇಲ್ಲ. ಹೀಗಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಬಾರದೆಂದು ಆನ್‌ಲೈನ್ ತರಗತಿಗಳನ್ನು Read more…

ಶ್ವಾನಕ್ಕೂ ಸಿಕ್ತು ಪ್ರತಿಷ್ಟಿತ ಕಂಪನಿ ಸೇಲ್ಸ್‌ ಮನ್‌ ಪಟ್ಟ…!

ಹುಂಡೈ ಶೋರೂಂ ಆಚೆ ಯಾವಾಗಲೂ ಇರುತ್ತಿದ್ದ ಬೀದಿ ನಾಯಿಯೊಂದನ್ನು ಸೇಲ್ಸ್ ‌ಮನ್ ಹಾಗೂ ಅಂಬಾಸಡರ್‌ ಆಗಿ ಅಲ್ಲಿನ ಸಿಬ್ಬಂದಿ ಆಯ್ಕೆ ಮಾಡಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ಜರುಗಿದೆ. ಶೋರೂಂ ಸಿಬ್ಬಂದಿಯೊಂದಿಗೆ Read more…

ಲೈವ್‌ ಕಾರ್ಯಕ್ರಮದಲ್ಲೇ ಅರೆನಗ್ನಳಾಗಿ ಓಡಾಡಿದ್ಲು ನಿರೂಪಕನ ಗೆಳತಿ…!

ಕೊರೊನಾದಿಂದಾಗಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಕಾರ್ಯ ಮುಂದುವರೆಸಿವೆ. ಇದರಲ್ಲಿ ಅನೇಕ ಚಾನಲ್‌ಗಳು ಕೂಡ ಇಂದಿಗೂ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುತ್ತಿವೆ. ವರ್ಕ್ ಫ್ರಂ ಹೋಮ್‌ನಲ್ಲಿರುವ ನಿರೂಪಕರು Read more…

ʼಬಿಗ್‌ ಬಾಸ್ʼ ಶೋಗೆ ತಟ್ಟುತ್ತಾ ಕೊರೊನಾ ಎಫೆಕ್ಟ್..!

ಕೊರೊನಾ ಮಹಾಮಾರಿಯ ಕರಿನೆರಳು ಎಲ್ಲಾ ವಲಯದ ಮೇಲೂ ಬಿದ್ದಿದೆ. ಅದರಲ್ಲಿಯೂ ಸಿನಿಮಾ ರಂಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಹುತೇಕ ಉದ್ಯಮಗಳು ಈಗಾಗಲೇ ಮರು ಪ್ರಾರಂಭವಾದರೂ ಸಿನಿಮಾ ಥಿಯೇಟರ್‌ಗಳು ಮಾತ್ರ Read more…

ಬಿಗ್‌ ನ್ಯೂಸ್: ರಾಮಮಂದಿರ ನಿರ್ಮಾಣದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ

ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಪೂಜೆ ಮಾಡಿ, ಇಟ್ಟಿಗೆ ಇಡಲಾಗಿದೆ. 40 Read more…

ರಾಮನ ದರ್ಶನಕ್ಕೂ ಮೊದಲು ಹನುಮಂತನ ಆಶೀರ್ವಾದ ಪಡೆದ ಮೋದಿ

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೊದಲು ನರೇಂದ್ರ ಮೋದಿ ಹನುಮಾನ್ ಗಡಿ ಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಸಾಂಪ್ರದಾಯಿಕ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ರು. ಇಲ್ಲಿನ ಪ್ರಧಾನ Read more…

ಮಗನ ಪರಾರಿಗಾಗಿ 35 ಅಡಿ ಸುರಂಗ ತೋಡಿದ ತಾಯಿ

ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾದ ತನ್ನ ಮಗನನ್ನು ಬಿಡಿಸಲು ತಾಯಿಯೊಬ್ಬಳು ಏಕಾಂಗಿಯಾಗಿ ಜೈಲಿನ ಪಕ್ಕ 35 ಅಡಿ ಸುರಂಗ ತೋಡಿದ ಘಟನೆ ಯುಕ್ರೇನ್ ನಲ್ಲಿ ನಡೆದಿದೆ.‌ ಆದರೆ, Read more…

BIG BREAKING: ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಕೇಂದ್ರದ ಗ್ರೀನ್‌ ಸಿಗ್ನಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.  ಬಿಹಾರ ಸರ್ಕಾರ, ಸಿಬಿಐ ವಿಚಾರಣೆಗೆ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಹಿಸಿತ್ತು. ಈಗ ಬಿಹಾರ ಸರ್ಕಾರದ Read more…

ಕೊರೊನಾ ಎಫೆಕ್ಟ್: ಮುಚ್ಚುತ್ತಿವೆ ಸಾವಿರಾರು ಅಂಗಡಿ ಮುಂಗಟ್ಟು..!

ಕೊರೊನಾ ಹೆಮ್ಮಾರಿಯ ಛಾಯೆ ದೇಶದಲ್ಲಿ ಇನ್ನೂ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿರಾರು ಕೊರೊನಾ ಸೋಂಕಿತರು ಹೊಸದಾಗಿ ದಾಖಲಾಗುತ್ತಲೇ ಇದ್ದಾರೆ. ಇನ್ನು ರಾಜ್ಯದಲ್ಲಿಯೂ ದಿನಕ್ಕೆ ನಾಲ್ಕರಿಂದ ಐದು ಸಾವಿರ ಹೊಸ Read more…

ನೀರಿನೊಳಗೆ ರೂಬಿಕ್ ಕ್ಯೂಬ್ ಜೋಡಿಸಿ ಯುವಕನ ವಿಶ್ವ ದಾಖಲೆ

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ರೂಬಿಕ್ ಕ್ಯೂಬ್ ಜೋಡಿಸಿದ ಚೆನ್ನೈನ ಶೇಖರ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಚೆನ್ನೈನ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಶೇಖರ್, ನೀರಿನೊಳಗೆ ಕುಳಿತು Read more…

ಮಿಗ್-23 ವಿಮಾನವನ್ನು Olx ನಲ್ಲಿ ಮಾರಾಟಕ್ಕಿಟ್ಟ ಕಿಡಿಗೇಡಿ

ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯಕ್ಕೆ ಭಾರತೀಯ ವಾಯು ಸೇನೆಯಿಂದ ಕೊಡುಗೆಯಾಗಿ ನೀಡಿದ್ದ ನಿವೃತ್ತ ಯುದ್ಧ ವಿಮಾನ ಮಿಗ್ 23 ಯನ್ನು ಕಿಡಿಗೇಡಿಯೊಬ್ಬ ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.‌ ವಿಮಾನದ Read more…

‘ಕೊರೊನಾ’ ಆತಂಕದಲ್ಲಿದ್ದ ದೆಹಲಿ ನಿವಾಸಿಗಳಿಗೆ ನೆಮ್ಮದಿ ಸುದ್ದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಈಗ ಸ್ವಲ್ಪ ಶಾಂತವಾಗಿದೆ. ದೆಹಲಿಯಲ್ಲಿ ಕೋವಿಡ್ – 19 ವೈರಸ್ ಈಗ ದುರ್ಬಲಗೊಳ್ಳುತ್ತಿದೆ. ಇಲ್ಲಿ ಕೋವಿಡ್ – 19 ರ Read more…

ಯಾವಾಗ ನಿರ್ಮಾಣಗೊಳ್ಳಲಿದೆ ರಾಮ ಮಂದಿರ…? ಇಲ್ಲಿದೆ ಮಾಹಿತಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: 8ನೇ ತರಗತಿ ಪಾಸ್ ಆದವರಿಗೆ ʼಅಂಚೆ ಕಚೇರಿʼ ನೀಡ್ತಿದೆ ಸುವರ್ಣಾವಕಾಶ

ಭಾರತದಲ್ಲಿ ಸುಮಾರು 2 ಲಕ್ಷ ಅಂಚೆ ಕಚೇರಿಗಳಿವೆ. ಆದರೆ ಅಂಚೆ ಕಚೇರಿ ಇಲ್ಲದ ಅನೇಕ ಪ್ರದೇಶಗಳಿವೆ. ಅಂಚೆ ಇಲಾಖೆ ಜನರಿಗೆ ಅಂಚೆ ಕಚೇರಿಗಳನ್ನು ತೆರೆಯಲು ಫ್ರಾಂಚೈಸಿಗಳನ್ನು ನೀಡುತ್ತಿದೆ. ಅದರ Read more…

ಕೊರೊನಾ ಗೆದ್ದು ಬಂದ ಮುಖ್ಯಮಂತ್ರಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಗೆದ್ದು ಬಂದಿದ್ದಾರೆ. 10 ದಿನಗಳ ನಂತ್ರ ಶಿವರಾಜ್ ಸಿಂಗ್ ಕೊರೊನಾ ಗೆದ್ದಿದ್ದಾರೆ.  ಸಿಎಂ ಶಿವರಾಜ್ ಸಿಂಗ್ ಅವರ ಕೊರೊನಾ ಪರೀಕ್ಷೆ Read more…

ಮತ್ತೆ ಏರಿಕೆಯಾದ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಇಳಿಕೆ..!

ಒಂದು ಕಡೆ ಕೊರೊನಾ ಮತ್ತೊಂದು ಕಡೆ ಆರ್ಥಿಕ ಹೊಡೆತದಿಂದ ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರ ಮಧ್ಯೆ ಚಿನ್ನದ ದರ ಕೂಡ ಪ್ರತಿ ನಿತ್ಯ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ Read more…

ಗಮನ ಸೆಳೆದ ಮೋದಿ ಸಾಂಪ್ರದಾಯಿಕ ಉಡುಗೆ

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾಗಲಿದ್ದಾರೆ. ನರೇಂದ್ರ ಮೋದಿ ದೆಹಲಿಯಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಮೋದಿ ಸಾಂಪ್ರದಾಯಿಕ ಧೋತಿ ಹಾಗೂ ಕುರ್ತಾವನ್ನು ಆಯ್ಕೆ Read more…

ಅಮೂಲ್ ಗೆ ಥ್ಯಾಂಕ್ಸ್ ಹೇಳಿದ ಬಿಗ್‌ ಬಿ ನಂತರ ಖಾರವಾಗಿ ಪ್ರತಿಕ್ರಿಯಿಸಿದ್ದೇಕೆ…?

ಮುಂಬೈ: ಕೊರೊನಾ ಸೋಂಕು ಮುಕ್ತವಾಗಿ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಮೂಲ್ ಕಂಪನಿಗೆ ಫೇಸ್ ‌ಬುಕ್‌ ನಲ್ಲಿ ಧನ್ಯವಾದ ಹೇಳಿದ್ದಾರೆ.‌ ಪ್ರಸಿದ್ಧ ಹಾಲಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...