alex Certify ಹೊಸ ವಿವಾದದಲ್ಲಿ ಸ್ವಯಂ ಘೋಷಿತ ದೇವ ಮಹಿಳೆ ʼರಾಧೆ ಮಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವಿವಾದದಲ್ಲಿ ಸ್ವಯಂ ಘೋಷಿತ ದೇವ ಮಹಿಳೆ ʼರಾಧೆ ಮಾʼ

ಬಿಗ್​ ಬಾಸ್​ ಶೋ ಅಂದ್ರೆನೇ ಹಾಗೆ. ಅದು ಸದಾ ಕಾಂಟ್ರವರ್ಸಿಯಲ್ಲೇ ಇರೋಕೆ ಬಯಸುತ್ತೆ. ಸದ್ಯ ಹಿಂದಿ ಆವೃತ್ತಿಯ ಬಿಗ್​ ಬಾಸ್​ ಶೋ ನಡೀತಾ ಇದ್ದು ಈ ಬಾರಿ ಸೋಶಿಯಲ್​ ಮೀಡಿಯಾಗೆ ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ ಆಹಾರವಾಗಿದ್ದಾಳೆ.

ಬಿಗ್​ ಬಾಸ್​ ಶೋ ಆರಂಭಕ್ಕೂ ಮುನ್ನ ಪ್ರಸಾರ ಮಾಡಲಾಗಿದ್ದ ಪ್ರೋಮೋದಲ್ಲಿ ರಾಧೆ ಮಾ ಕಾಣಿಸಿಕೊಂಡಿದ್ರು. ಧರ್ಮದ ಬಗ್ಗೆ ಏನೂ ಗೊತ್ತಿಲ್ಲದ ʼರಾಧೆ ಮಾʼರನ್ನ ಬಿಗ್​ಬಾಸ್​ ಪ್ರೋತ್ಸಾಹಿಸುತ್ತಿದೆ ಅಂತಾ ನೆಟ್ಟಿಗರು ಕೆಂಡಾಮಂಡಲರಾಗಿದ್ರು. ಆದ್ರೆ ಇದೀಗ ಈ ಎಲ್ಲ ವಿವಾದಗಳಿಗೆ ಸ್ವತಃ ಬಾಲಿವುಡ್​ ನಟ ಸಲ್ಮಾನ್​ ಖಾನ್​ ತೆರೆ ಎಳೆದಿದ್ದಾರೆ,

ರಾಧೆ ಮಾ ಈ ಸೀಸನ್​ನ ಸ್ಪರ್ಧಿಯಲ್ಲ . ಅವರು ಕೇವಲ ಕಂಟೆಸ್ಟೆಂಟ್ ​​ಗಳನ್ನ ಆಶೀರ್ವದಿಸಲಿಕ್ಕಾಗಿ ಬಿಗ್​ ಬಾಸ್​​ ಮನೆಗೆ ಬಂದಿದ್ದರು ಅಂತಾ ಸ್ಪಷ್ಟನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...