alex Certify ಜಿರಾಫೆ ಹುಲ್ಲು ತಿನ್ನೋ ವಿಧಾನ ನೋಡಿದ್ದೀರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿರಾಫೆ ಹುಲ್ಲು ತಿನ್ನೋ ವಿಧಾನ ನೋಡಿದ್ದೀರಾ…..?

ಉದ್ದುದ್ದ ಕಾಲು, ಕುತ್ತಿಗೆಯನ್ನ ಹೊಂದಿರೋ ಜಿರಾಫೆ ಭೂಮಿ ಮೇಲಿರೋ ಹುಲ್ಲನ್ನ ಹೇಗೆ ತಿನ್ನುತ್ತೆ ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..? ಇಂತಹದ್ದೊಂದು ಯೋಚನೆ ನಿಮ್ಮ ತಲೇಲಿ ಬಂದಿದ್ರೆ ನೀವು ಈ ಸ್ಟೋರಿನ ನೋಡಲೇಬೇಕು.

ಡ್ಯಾನಿಡಚ್​ ಎಂಬವರು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ವಿಡಿಯೋ ಇದಾಗಿದ್ದು ಇದರಲ್ಲಿ ಕಾಲು ಅಗಲ ಮಾಡಿ ಜಿರಾಫೆ ಹುಲ್ಲು ತಿಂತಿದೆ. ಈ ವಿಡಿಯೋ ಬಹಳ ಕ್ಯೂಟ್​ ಆಗಿದ್ದು ಸೋಶಿಯಲ್​ ಮಿಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...