alex Certify ಮೋಝಿಲ್ಲಾ ಫೈರ್​ಫಾಕ್ಸ್​ ಬಳಕೆದಾರರಿಗೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಝಿಲ್ಲಾ ಫೈರ್​ಫಾಕ್ಸ್​ ಬಳಕೆದಾರರಿಗೆ ಮಹತ್ವದ ಮಾಹಿತಿ

Firefox 81.0.2 Released to Fix Twitter Issues - News Chant

ಮೋಝಿಲ್ಲಾ ಫೈರ್​ಫಾಕ್ಸ್​ ಸರ್ಚಿಂಗ್​ ಸೈಟ್​ನಲ್ಲಿ ಟ್ವಿಟರ್​ ಬಳಕೆಗೆ ತೊಂದರೆಯಾಗ್ತಿದೆ ಎಂದಿದ್ದ ಗ್ರಾಹಕರ ಸಮಸ್ಯೆಯನ್ನ ಮೋಝಿಲ್ಲಾ ಸುಧಾರಣೆ ಮಾಡಿದೆ. ಫೈರ್​ಫಾಕ್ಸ್​ 81. 0. 2 ವರ್ಷನ್​ನ್ನು ಬಿಡುಗಡೆ ಮಾಡಿರೋ ಫೈರ್​ ಫಾಕ್ಸ್ ಈ ಮೂಲಕ ತನ್ನ ಗ್ರಾಹಕರ ಸಮಸ್ಯೆಯನ್ನ ಬಗೆಹರಿಸಿದೆ.

ಈ ಹಿಂದಿನ ಮೋಜಿಲ್ಲಾ ವರ್ಷನ್​ನಲ್ಲಿ ಟ್ವಿಟರ್​ ಬಳಕೆ ಕಷ್ಟವಾಗ್ತಿತ್ತು. ಟ್ವಿಟರ್​ ಅಕೌಂಟ್​ ಓಪನ್​ ಮಾಡಲು ಹೋದರೆ ಎರರ್​ ಎಂದು ಕಾಣಿಸ್ತಿತ್ತು. ಇಲ್ಲವೇ ಈ ಪೇಜ್​ನಲ್ಲಿ ತಾತ್ಕಾಲಿಕ ತೊಂದರೆ ಇದೆ ಅಂತಾ ನೋಟಿಫಿಕೇಷನ್​ ತೋರಿಸಲಾಗ್ತಾ ಇತ್ತು. ಆದ್ರೆ ಹೊಸ ವರ್ಷನ್​ನ್ನು ರಿಲೀಸ್​ ಮಾಡಿರೋ ಮೋಜಿಲ್ಲಾ ಈ ಎಲ್ಲ ಸಮಸ್ಯೆಗಳನ್ನ ಸಾಲ್ವ್​ ಮಾಡಿದೆ.

ಅಲ್ಲದೇ ಈ ನೂತನ ವರ್ಷನ್​ ಲಿನಕ್ಸ್, ಆಂಡ್ರಾಯ್ಡ್, ವಿಂಡೋಸ್​ ಸೇರಿದಂತೆ ಎಲ್ಲಾ ಚಾನೆಲ್​ಗಳಿಗೆ ಸೂಟ್​ ಆಗುತ್ತೆ ಅಂತಾನೂ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...