alex Certify ಮಹಾರಾಷ್ಟ್ರದಲ್ಲಿ ಮೆಟ್ರೋ ಸೇವೆಗೆ ಗ್ರೀನ್​ ಸಿಗ್ನಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ಮೆಟ್ರೋ ಸೇವೆಗೆ ಗ್ರೀನ್​ ಸಿಗ್ನಲ್..!

ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಸ್ಥಗಿತಗೊಂಡಿದ್ದ ಮೆಟ್ರೋ ಸೇವೆಯನ್ನ ಪುನಾರಂಭಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಗುರುವಾರದಿಂದ ಮೆಟ್ರೋ ಸೇವೆ ಮುಂಬೈನಲ್ಲಿ ಪುನಾರಂಭಗೊಳ್ಳಲಿದೆ.

ಕೊರೊನಾ ವೈರಸ್​​ ಹರಡುವಿಕೆಯನ್ನ ಗಮನದಲ್ಲಿಟ್ಟಿರುವ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಆರಂಭ ಎಂಬ ಶೀರ್ಷಿಕೆಯಡಿಯಲ್ಲಿ ಮಾರ್ಗಸೂಚಿಯನ್ನ ಸಿದ್ಧಪಡಿಸಿದೆ.

ಮೆಟ್ರೋ ಸೇವೆಯ ಜೊತೆ ಜೊತೆಯಲ್ಲೇ ಖಾಸಗಿ ಗ್ರಂಥಾಲಯಗಳು, ಬಜಾರ್​ಗಳನ್ನೂ ಆರಂಭ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಶಾಪ್​ಗಳಲ್ಲಿ ಜನದಟ್ಟಣೆಯನ್ನ ಕಡಿಮೆ ಮಾಡುವ ಸಲುವಾಗಿ ಎರಡು ಗಂಟೆಗಳ ಹೆಚ್ಚಿನ ಅವಧಿ ಅಂದರೆ ರಾತ್ರಿ 9ರವರೆಗೂ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...