alex Certify BIG BREAKING: ಕೇವಲ 75 ರೂ.ಗೆ ಕೊರೊನಾ ಲಸಿಕೆ – ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೇವಲ 75 ರೂ.ಗೆ ಕೊರೊನಾ ಲಸಿಕೆ – ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ಅಂತಿಮ ಹಂತದ ಪ್ರಯೋಗ ಯಶಸ್ಸಿನ ಹಾದಿಯಲ್ಲಿದ್ದು, ಕೊರೋನಾ ಲಸಿಕೆ ಲಭ್ಯವಾದರೆ 75 ರೂಪಾಯಿಗೆ ಒಂದು ಡೋಸ್ ನೀಡಲಾಗುವುದು.

ಕೇಂದ್ರ ಸರ್ಕಾರದಿಂದ 75 ರೂಪಾಯಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು. ಜನರ ಮೇಲೆ ಕೋವಿಡ್ ಸೆಸ್ ಹೇರಲ್ಲ. ಕೊರೋನಾ ಲಸಿಕೆ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಸೆಸ್ ಹೇರುವುದಿಲ್ಲ. ಲಸಿಕೆ ಖರೀದಿ, ಮಾರಾಟಕ್ಕೆ ಸರ್ಕಾರದ ಬಳಿ ಹಣವಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ವರ್ಷದ ಆರಂಭದ ವೇಳೆಗೆ ಲಸಿಕೆ ಸಿಗುವ ನಿರೀಕ್ಷೆ ಇದ್ದು ಮಧ್ಯಭಾಗದ ವೇಳೆಗೆ 50 ಕೋಟಿಯಷ್ಟು ಲಸಿಕೆ ವಿತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...