alex Certify ಸಾಮಾಜಿಕ ಜಾಲತಾಣ ಖಾತೆ ಡಿಲಿಟ್‌ ಮಾಡಿ ಅಚ್ಚರಿ ಮೂಡಿಸಿದ ಸುಶಾಂತ್‌ ಸಹೋದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣ ಖಾತೆ ಡಿಲಿಟ್‌ ಮಾಡಿ ಅಚ್ಚರಿ ಮೂಡಿಸಿದ ಸುಶಾಂತ್‌ ಸಹೋದರಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದ ತನಿಖೆ ನಡೆಸಲೇಬೇಕು ಅಂತಾ ಆಗ್ರಹಿಸಿದ್ದ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ತಮ್ಮ ಟ್ವಿಟರ್​ ಹಾಗೂ ಇನ್ಸ್​ಟಾಗ್ರಾಂ ಖಾತೆಯನ್ನ ಡಿಲಿಟ್​ ಮಾಡಿದ್ದಾರೆ.

ಜೂನ್​ 14ರಂದು ಸುಶಾಂತ್​ ಸಾವಿಗೀಡಾಗಿದ್ರು, ಬುಧವಾರ ಅವರು ನಿಧನರಾಗಿ 4 ತಿಂಗಳಾದ ದಿನವೇ ಶ್ವೇತಾ ಈ ನಿರ್ಧಾರ ಕೈಗೊಂಡಿದ್ದಾರೆ.

ಮಂಗಳವಾರ ರಾತ್ರಿ ಟ್ವಿಟರ್ ​ನಲ್ಲಿ ಆಕ್ಟಿವ್​ ಆಗಿದ್ದ ಶ್ವೇತಾ ವಿಡಿಯೋ ಮೂಲಕ ಸುಶಾಂತ್​ ರನ್ನ ಸ್ಮರಿಸಿದ್ದರು. ಆ ವಿಡಿಯೋದಲ್ಲಿ ಸುಶಾಂತ್​​ ಸೈಕ್ಲಿಂಗ್​, ಜಾಗಿಂಗ್​​ ಹಾಗೂ ಶೂಟಿಂಗ್ ​ಗೆ ತರಬೇತಿ ಪಡೆಯುತ್ತಿರೋ ಕ್ಲಿಪ್ಪಿಂಗ್ ​ಗಳನ್ನ ಸೇರಿಸಲಾಗಿತ್ತು.

https://www.instagram.com/p/CGUf1TxBrbv/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...