alex Certify Featured News | Kannada Dunia | Kannada News | Karnataka News | India News - Part 411
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ

ಇಂದು ಕ್ಯಾನ್ ಬೆರಾದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆಯಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ತಂಡ ವಶಪಡಿಸಿಕೊಂಡಿದ್ದು Read more…

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ಮಗಧೀರ’

ಈಗಾಗಲೇ ಸಾಕಷ್ಟು ಸಿನಿಮಾಗಳು, ಧಾರವಾಹಿಗಳು ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿದ್ದು ಇದೀಗ ರಾಜಮೌಳಿ ನಿರ್ದೇಶನದ ರಾಮ್ ಚರಣ್ ನಟನೆಯ ‘ಮಗಧೀರ’ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿದ್ದು ಉದಯ Read more…

ಚೀನಾ ಕುತಂತ್ರ ಬುದ್ಧಿ ಮಟ್ಟ ಹಾಕುವಲ್ಲಿ ಭಾರತೀಯ ನೌಕಾಸೇನೆ ಪ್ರಮುಖ ಪಾತ್ರ

ಲಡಾಖ್​​ನ ಎಲ್​​ಎಸಿಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಬೀಜಿಂಗ್​ನ ಆಕ್ರಮಣ ತಡೆಗಟ್ಟುವಲ್ಲಿ ಭಾರತೀಯ ನೌಕಾಪಡೆ ಮಹತ್ವದ ಪಾತ್ರ ವಹಿಸಿದೆ ಅಂತಾ ಭಾರತೀಯ ನೌಕಾಪಡೆಯ Read more…

ತಮ್ಮ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡ ದಿ ಗ್ರೇಟ್ ಖಲಿ

wwe ಮಾಜಿ ಚಾಂಪಿಯನ್ ದಿ ಗ್ರೇಟ್ ಖಲಿ ಯಾರಿಗೆ ತಾನೇ ಗೊತ್ತಿಲ್ಲ. ದಿಲೀಪ್ ಸಿಂಗ್ ರಾಣಾ ಎಂಬ ಹೆಸರಿದ್ದ ಇವರಿಗೆ wwe ದಿ ಗ್ರೇಟ್ ಖಲಿ ಎಂಬ ಹೆಸರಿಟ್ಟರು. Read more…

ಫೈಟರ್‌ ಪೈಲಟ್ ಆಗಿ ಕಮೀಷನ್ಡ್‌ ಆದ ಮೊದಲ ಭಾರತೀಯ ಇಂದ್ರ ಕುರಿತು ಇಲ್ಲಿದೆ ಮಾಹಿತಿ

  ಮೊದಲನೇ ವಿಶ್ವ ಮಹಾಯುದ್ಧದ ವೇಳೆ ಫೈಟರ್‌ ಪೈಲಟ್ ಆಗಿದ್ದ ಏಕೈಕ ಭಾರತೀಯ ಲೆಫ್ಟೆನೆಂಟ್ ಇಂದಿಯಾ ಲಾಲ್ ರಾಯ್, ಈ ಯುದ್ಧದ ಸಂದರ್ಭದಲ್ಲಿ ತಮ್ಮ 19ನೇ ವಯಸ್ಸಿಗೇ ನಿಧನರಾಗಿದ್ದರು. Read more…

ಭೋಪಾಲ್​ ಅನಿಲ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

1984ರ ಭೂಪಾಲ್​ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕವನ್ನ ನಿರ್ಮಿಸಲಾಗುವುದು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ವಿಷಕಾರಿ ಅನಿಲ ಸೋರಿಕೆ ದುರಂತಕ್ಕೆ 36 Read more…

ಮುಂದೈತೆ ಕನ್ನಡಿಗರೇ ಊರಬ್ಬ ಎಂದು ಮಾರ್ಮಿಕವಾಗಿ ಹೇಳಿದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕೊಟ್ಟ ಹೇಳಿಕೆಯಿಂದ ಸಾಕಷ್ಟು ಸುದ್ದಿಯಲ್ಲಿದ್ದು, ಈ ವಿಚಾರವಾಗಿ ಪರ – ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಹೊಂಬಾಳೆ Read more…

ʼರಾಬರ್ಟ್ʼ‌ ಚಿತ್ರದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼರಾಬರ್ಟ್ʼ ಸಿನಿಮಾದ ವಿನೋದ್ ಪ್ರಭಾಕರ್ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಿದ್ದಾರೆ. ಇಂದು ವಿನೋದ್ ಪ್ರಭಾಕರ್ Read more…

ಜಗತ್ತಿನ ಯಾವುದೇ ಮೂಲೆಗೂ ಎರಡೇ ಗಂಟೆಯಲ್ಲಿ ವಿಮಾನ ಕೊಂಡೊಯ್ಯಬಲ್ಲ ಎಂಜಿನ್ ಅಭಿವೃದ್ದಿ

ಜಗತ್ತಿನ ಯಾವುದೇ ಮೂಲೆಗೂ ಕೇವಲ ಎರಡು ಗಂಟೆಗಳ ಒಳಗೆ ವಿಮಾನವನ್ನು ಕರೆದೊಯ್ಯಬಲ್ಲ ಜೆಟ್ ಎಂಜಿನ್‌ ಒಂದನ್ನು ಅನ್ವೇಷಣೆ ಮಾಡಿರುವುದಾಗಿ ಚೀನೀ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೌತ್‌ ಚೈನಾ ಮಾರ್ನಿಂಗ್ ಪೋಸ್ಟ್‌ Read more…

ಮಾಜಿ ಕಾರ್ಪೊರೇಟರ್ ಅರೆಸ್ಟ್

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಾಕೀರ್ ನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಜಿ ಮೇಯರ್ ಸಂಪತ್ ರಾಜ್ ಬಂಧನವಾಗಿತ್ತು. Read more…

ಕೊರೊನಾ ಸುರಕ್ಷತೆ: ಶಾಲೆ ಊಟ ತಯಾರಿಸಲು ಬಂತು ರೋಬೋಟ್

ಶಾಂಘೈ: ಕೊರೊನಾ ಸುರಕ್ಷತೆಗಾಗಿ ಚೀನಾದ ಶಾಂಘೈನ ಶಾಲೆಯೊಂದರಲ್ಲಿ ಊಟ ತಯಾರಿಕೆ ಹಾಗೂ ಬಡಿಸಲು ರೋಬೋಟ್ ಬಳಸಲಾಗುತ್ತಿದೆ.‌ ಮಿಚಿಗನ್ ಎಕ್ಸ್ ಪೆರಿಮೆಂಟಲ್ ಸ್ಕೂಲ್ ನಲ್ಲಿ 11 ರಿಂದ 13 ವರ್ಷದ Read more…

250 ಬಗೆಯ ಮಾಸ್ಕ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ಟೋಕಿಯೋ ಸಂಸ್ಥೆ

ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ Read more…

ಶಶಿಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ನವರಸ ನಾಯಕ ಜಗ್ಗೇಶ್

ಇಂದು ಶಶಿಕುಮಾರ್ ಅವರ ಜನ್ಮದಿನವಾಗಿದ್ದು, ಸಾಕಷ್ಟು ಸಿನಿಮಾ ಕಲಾವಿದರು ಶಶಿಕುಮಾರ್ ಗೆ ವಿಶ್ ಮಾಡಿದ್ದಾರೆ. ನವರಸನಾಯಕ ಜಗ್ಗೇಶ್ ಕೂಡ ತಮ್ಮ ಸ್ನೇಹಿತನಿಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕೆಲ Read more…

ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

ಕೇಪ್ ಟೌನ್ ನಲ್ಲಿ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಶಶಿಕುಮಾರ್

ಸ್ಯಾಂಡಲ್ ವುಡ್ ನ ಹಿರಿಯ ನಟ ಶಶಿಕುಮಾರ್ ಇಂದು ತಮ್ಮ 55ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಶಿಕುಮಾರ್ 1988ರಂದು ‘ಚಿರಂಜೀವಿ ಸುಧಾಕರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. Read more…

ಬೀಚ್ ಫೋಟೋಗಳನ್ನು ಹಂಚಿಕೊಂಡ ನಟಿ ವೇದಿಕಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ವೇದಿಕಾ ಬೀಚ್ ನಲ್ಲಿ ತೆಗೆಸಿರುವ ತಮ್ಮ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರಿಂದ Read more…

ಮಾಸ್ಕ್ ಧರಿಸದ ಪ್ರವಾಸಿಗರಿಗೆ ಪಣಜಿ ಪಾಲಿಕೆಯಿಂದ ವಿಶಿಷ್ಟ ಶಿಕ್ಷೆ

ಕೋವಿಡ್-19 ಸೋಂಕು ಹರಡದಂತೆ ನೋಡಿಕೊಳ್ಳಲು ಮಾಸ್ಕ್‌ ಧರಿಸುವುದನ್ನು ಬಿಟ್ಟು ಪೌರ ಸೇವಕರೊಂದಿಗೆ ವಾಗ್ವಾದಕ್ಕೆ ಇಳಿಯುವ ಮಂದಿಗೆ ವಿಶಿಷ್ಟ ಶಿಕ್ಷೆ ಕೊಡುವ ವ್ಯವಸ್ಥೆಯನ್ನು ಪಣಜಿ ಮೇಯರ್‌ ಉದಯ್‌ ಮಡ್ಕಾಯ್ಕರ್‌ ಮಾಡಿದ್ದಾರೆ. Read more…

ಧಾರವಾಹಿಯಲ್ಲಿ ಮತ್ತೆ ನಟಿಸ್ತಿದ್ದಾರೆ ಅಗ್ನಿಸಾಕ್ಷಿ ಚಂದ್ರಿಕಾ

‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕ ಇದೀಗ ಮತ್ತೊಂದು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ‘ಸತ್ಯ’ ಎಂಬ ಹೊಸ ಸೀರಿಯಲ್ Read more…

‘ಶುಗರ್ ಲೆಸ್’ ಸಿನಿಮಾದ ಶೂಟಿಂಗ್ ಕಂಪ್ಲೀಟ್

ಶಶಿಧರ್ ಕೆ.ಎಂ. ನಿರ್ದೇಶನದ ಪೃಥ್ವಿ ಅಂಬರ್ ಅಭಿನಯದ ‘ಶುಗರ್ ಲೆಸ್’ ಸಿನಿಮಾದ ಪೋಸ್ಟರ್‌ ವೊಂದನ್ನು  ದೀಪಾವಳಿ ಪ್ರಯುಕ್ತ ರಿಲೀಸ್‌ ಮಾಡಿದ್ದರು. ಇದೀಗ ಈ ಸಿನಿಮಾ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದ್ದು ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್

ಇಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂಡರ್ 19 ನ ಕ್ಯಾಪ್ಟನ್ ಆಗಿ ಟ್ರೋಫಿ ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಸೆಲೆಕ್ಟ್ Read more…

ಲಂಡನ್ ಬೀದಿಗೆ ಸಂತ ಗುರು ನಾನಕ್‌ ರ ಹೆಸರು

ಲಂಡನ್‌:ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಶೀಘ್ರದಲ್ಲಿ ಭಾರತೀಯ ಸಂತ ಗುರು ನಾನಕ್ ಅವರ ಹೆಸರನ್ನಿಡಲಾಗುತ್ತದೆ. ಗುರು ನಾನರ್ ಜಯಂತಿಯ ದಿನವಾದ ಸೋಮವಾರ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಿರ್ದೇಶಕ ನಂದಕಿಶೋರ್

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಾದ ನಂದಕಿಶೋರ್ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತಮ್ಮ ವರ್ಕೌಟ್ ವಿಡಿಯೋಗಳನ್ನು ನಂದಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು Read more…

ಡಿಸೆಂಬರ್ 3ಕ್ಕೆ ‘ರಾಬರ್ಟ್’ ಸಿನಿಮಾದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಬಿಡುಗಡೆ ಮಾಡುವುದನ್ನು ಮುಂದೂಡಿದ್ದು ‘ರಾಬರ್ಟ್’ ಚಿತ್ರತಂಡ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿನೋದ್ ಪ್ರಭಾಕರ್ ಅವರ Read more…

ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಕಾವ್ಯ ಶೆಟ್ಟಿ

2013ರಂದು ʼನಮ್ ದುನಿಯಾ ನಮ್ ಸ್ಟೈಲ್ʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಕಾವ್ಯ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ Read more…

ಚೀನಾದಲ್ಲಿ ಭಾರೀ ಚರ್ಚೆಗೀಡಾದ ಥ್ಯಾಂಕ್ಸ್‌ ಗಿವಿಂಗ್ ಡೇ

ಥ್ಯಾಂಕ್ಸ್‌ ಗಿವಿಂಗ್ ಕ್ಯಾಂಡಿಗಳನ್ನು ಕೊಟ್ಟ ಡಾರ್ಮಿಟರಿ ಉಸ್ತುವಾರಿ ವಿರುದ್ಧ ಚೀನಾದ ಕಾಲೇಜು ವಿದ್ಯಾರ್ಥಿಯೊಬ್ಬ ದೂರು ನೀಡುವುದಾಗಿ ಬೆದರಿಕೆ ಒಡ್ಡಿದ ಬಳಿಕ ಕಾಲೇಜ್ ಕ್ಯಾಂಪಸ್‌ಗಳ ಮೇಲೆ ಅಲ್ಲಿನ ಸರ್ಕಾರದ ಹಿಡಿತದ Read more…

ಕೋವಿಡ್-19 ನಿರೋಧಕ ಚುಚ್ಚುಮದ್ದಿನಿಂದ ’ಅಡ್ಡಪರಿಣಾಮ’ದ ಆರೋಪ: ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪುಣೆ ಮೂಲದ ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಡ್-19 ನಿರೋಧಕ ಲಸಿಕೆ ವಿರುದ್ಧ ನ್ಯಾಯಾಂಗ ಸಮರವೊಂದು ಆರಂಭಗೊಂಡಿದೆ. ’ಕೋವಿಶೀಲ್ಡ್‌’ ಹೆಸರಿನಲ್ಲಿ ಸೀರಮ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲಿ Read more…

ʼಲಾಕ್‌ ಡೌನ್ʼ ಘೋಷಣೆಯಾದ ಎರಡೇ ದಿನಕ್ಕೆ ಶೇ.80 ರಷ್ಟು ಉದ್ಯೋಗಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ಕಂಪನಿ

ಆನ್ ಲೈನ್ ಕಿರಾಣಿ ಮಾರಾಟ ಕಂಪನಿ ಬಿಗ್ ಬಾಸ್ಕೆಟ್ ಲಾಕ್ ಡೌನ್‌ ಘೊಷಣೆಯಾದ ಎರಡೇ ದಿನಕ್ಕೆ ತನ್ನ ಶೇ.‌80 ರಷ್ಟು ಉದ್ಯೊಗಿಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು ಎಂದು Read more…

ಪಿಂಚಣಿದಾರರೇ ಗಮನಿಸಿ: ಜೀವನ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ ವೃದ್ಧ ಜನರಿಗೆ ಪಿಂಚಣಿ ಹಣ ಪಡೆಯಲು ಸಲ್ಲಿಸಬೇಕಾದ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇದ್ದ ಡೆಡ್‌ಲೈನ್ ‌ಅನ್ನು ಫೆಬ್ರವರಿ 28, 2021ರವರೆಗೂ ವಿಸ್ತರಿಸಲಾಗಿದೆ. ಕಾರ್ಮಿಕರ Read more…

ಮೊಮ್ಮಕ್ಕಳ ಮನೆಗೆ ಹೋಗಲಾಗದ್ದಕ್ಕೆ ಈ ವೃದ್ಧ ದಂಪತಿ ಏನು ಮಾಡಿದ್ರು ನೋಡಿ

ಅಮೆರಿಕದಲ್ಲಿ ಸದ್ಯ ಥ್ಯಾಂಕ್ಸ್ ಗಿವಿಂಗ್​ ಕಾರ್ಯಕ್ರಮದ್ದೇ ಸಂಭ್ರಮ. ತಮ್ಮ ಪ್ರೀತಿ ಪಾತ್ರರಿಗೆ,  ಕುಟುಂಬಸ್ಥರಿಗೆ ಕೃತಜ್ಞತೆ ಅರ್ಪಿಸುವ ವಿಶೇಷ ಆಚರಣೆಗೆ ಟೆಕ್ಸಾಸ್​​ನ ವೃದ್ಧ ದಂಪತಿ ಹೊಸ ಐಡಿಯಾ ನೀಡಿದ್ದಾರೆ. ಕೊರೊನಾದಿಂದಾಗಿ Read more…

ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ; ರೈ ಪಾತ್ರದಲ್ಲಿರುವ ಹೀರೋ ಯಾರು…?

  ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಜೀವನಾಧಾರಿತ ರೋಚಕ ಕಥೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಆಗಿ ತೆರೆಗೆ ಬರಲಿದೆ. ಈಗಾಗಲೇ ಮುತ್ತಪ್ಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...