alex Certify ಟ್ರಂಪ್​​ ರ ರಕ್ತಸಿಕ್ತ ಕಲಾಕೃತಿ ಹಿಡಿದು ವಿವಾದಕ್ಕೀಡಾದ ಹಾಸ್ಯ ನಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್​​ ರ ರಕ್ತಸಿಕ್ತ ಕಲಾಕೃತಿ ಹಿಡಿದು ವಿವಾದಕ್ಕೀಡಾದ ಹಾಸ್ಯ ನಟಿ..!

US Comedian Re-posts Controversial Photo of Herself Holding Bloody, Severed Head of Trump Effigy

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕನ್ನರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನ ಶೇರ್​ ಮಾಡುತ್ತಿದ್ದಾರೆ. ಈ ಸಾಲಿಗೆ ಅಮೆರಿಕದ ಖ್ಯಾತ ಹಾಸ್ಯ ನಟಿ ಕ್ಯಾಥಿ ಗ್ರಿಫಿನ್​ ಕೂಡ ಸೇರಿದ್ದಾರೆ .

ಎಮ್ಮಿ ಪ್ರಶಸ್ತಿ ಪುರಸ್ಕೃತ ಹಾಸ್ಯ ನಟಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರ ಕತ್ತರಿಸಿದ ರಕ್ತಸಿಕ್ತ ತಲೆಯ ಕಲಾಕೃತಿ ಹಿಡಿದಿರುವ ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ.

ಈ ರೀತಿಯ ಫೋಟೋ ಶೇರ್​ ಮಾಡಿರುವುದಕ್ಕೆ ನನ್ನ ವಿರುದ್ಧ ರಹಸ್ಯ ಸೇವೆಯಿಂದ ತನಿಖೆ ನಡೆಯುತ್ತಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಈ ಫೋಟೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. 2017ರಲ್ಲೂ ಈ ಘೋರ ಚಿತ್ರ ಪೋಸ್ಟ್ ಮಾಡಿದ್ದ ಹಾಸ್ಯ ನಟಿ ಬಳಿಕ ತಮ್ಮ ವೃತ್ತಿಜೀವನವನ್ನೇ ಕುಂಠಿತಗೊಳಿಸಿಕೊಂಡಿದ್ದರು. ಇದೀಗ ಅಮೆರಿಕದಲ್ಲಿ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು ನಟಿ ಮತ್ತೊಮ್ಮೆ ಈ ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...