alex Certify ಮರಳು ಶಿಲ್ಪ ಕಲಾವಿದನ ಕೈಯಲ್ಲಿ ಮೂಡಿಬಂತು ಟ್ರಂಪ್​, ಬಿಡೆನ್​ ಕಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳು ಶಿಲ್ಪ ಕಲಾವಿದನ ಕೈಯಲ್ಲಿ ಮೂಡಿಬಂತು ಟ್ರಂಪ್​, ಬಿಡೆನ್​ ಕಲಾಕೃತಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಎಲ್ಲರನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. ಬಿಡೆನ್​ ಹಾಗೂ ಟ್ರಂಪ್​ ನಡುವೆ ಜಿದ್ದಾಜಿದ್ದಿಯ ಫೈಟ್​ ನಡೆಯುತ್ತಿದ್ದ ಕಾರಣ ಅಂತಿಮ ಫಲಿತಾಂಶಕ್ಕಾಗಿ ಜನರು ಕಾಯುತ್ತಿದ್ದರು.

ಈ ಸಂದರ್ಭದಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​​ ಓಡಿಶಾದ ಪುರಿ ಬೀಚ್​ನಲ್ಲಿ ಬಿಡೆನ್​ ಹಾಗೂ ಟ್ರಂಪ್​ ಕಲಾಕೃತಿ ಬಿಡಿಸಿದ್ದಾರೆ.

ಯುಎಸ್​ ಎಲೆಕ್ಷನ್​ 2020 ಎಂಬ ಶೀರ್ಷಿಕೆ ನೀಡುವ ಮೂಲಕ ಸುದರ್ಶನ್​ ತಮ್ಮ ಕಲಾಕೃತಿಯನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಟ್ರಂಪ್​ ಹಾಗೂ ಬಿಡೆನ್​ ಮುಖಾಮುಖಿಯಾಗಿರುವ ರೀತಿಯಲ್ಲಿ ಕಲಾಕೃತಿ ರೂಪಿತವಾಗಿದೆ.

ಆ ಸಂದರ್ಭದಲ್ಲಿ ಮುಂದಿನ ಅಧ್ಯಕ್ಷ ಯಾರೆಂಬುದು ಇನ್ನೂ ಫೈನಲ್​ ಆಗದ ಕಾರಣ ಇಬ್ಬರ ಮಧ್ಯೆ ಪ್ರಶ್ನಾರ್ಥಕ ಚಿಹ್ನೆ ಬಿಡಿಸಿದ್ದಾರೆ. ಇದೀಗ ಅಮೆರಿಕಾದ ಅಧ್ಯಕ್ಷರಾಗಿ ಬಿಡೆನ್‌ ಆಯ್ಕೆಯಾಗಿದ್ದಾರೆ.

— Sudarsan Pattnaik (@sudarsansand) November 6, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...