alex Certify ಸೀರಿಯಲ್ ಪ್ರೆಗ್ನೆಂಟ್ ಫೋಟೋ ಹಂಚಿಕೊಂಡ ಅನ್ವಿತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರಿಯಲ್ ಪ್ರೆಗ್ನೆಂಟ್ ಫೋಟೋ ಹಂಚಿಕೊಂಡ ಅನ್ವಿತಾ

ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವೇದಾಂತ್ ತಂಗಿ ಆದ್ಯಾ ಪಾತ್ರದಲ್ಲಿ ನಟಿಸಿರುವ ಅನ್ವಿತಾ ‘ಗಟ್ಟಿಮೇಳ’ ಸೀರಿಯಲ್ ನಲ್ಲಿ ಪ್ರೆಗ್ನೆಂಟ್ ಆಗಿರುತ್ತಾರೆ. ಈ ಫೋಟೋವನ್ನು ಅನ್ವಿತಾ ಸಾಗರ್ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶೂಟಿಂಗ್ ನಲ್ಲಿ ತೆಗೆಸಿರುವ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ‘ರೀಲ್ ಪ್ರೆಗ್ನೆನ್ಸಿ ಫೀಲ್ಸ್’ ಎಂದು ಬರೆದುಕೊಂಡಿದ್ದಾರೆ‌. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಬಹಳಷ್ಟು ನೆಟ್ಟಿಗರು ತಮಾಷೆಯ ಕಮೆಂಟ್ ಗಳನ್ನು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...