alex Certify ಮರಳು ಕಲಾಕೃತಿ ಮೂಲಕ ಬಿಡೆನ್​ – ಹ್ಯಾರಿಸ್​ಗೆ ಶುಭಾಶಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳು ಕಲಾಕೃತಿ ಮೂಲಕ ಬಿಡೆನ್​ – ಹ್ಯಾರಿಸ್​ಗೆ ಶುಭಾಶಯ

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ರಿಗೆ ಶುಭಕೋರಿ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​​ ಪುರಿಯಲ್ಲಿ 25 ಅಡಿ ಉದ್ದದ ಶಿಲ್ಪ ನಿರ್ಮಿಸಿದ್ದಾರೆ.

ಇದೊಂದು 25 ಅಡಿ ಉದ್ದದ ಕಲಾಕೃತಿಯಾಗಿದ್ದು 10 ಟನ್​ ಮರಳನ್ನ ಬಳಸಿ ನಿರ್ಮಿಸಿದ್ದೇನೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರಿಗೆ ಈ ರೀತಿಯಾಗಿ ಶುಭಕೋರಿದ್ದೇನೆ. ಒಡಿಶಾದ ಪುರಿಯ ಬೀಚ್​ನಲ್ಲಿ ಈ ಶಿಲ್ಪವನ್ನ ನಿರ್ಮಿಸೋಕೆ ನಾನು 6 ಗಂಟೆ ಸಮಯಾವಕಾಶ ತೆಗೆದುಕೊಂಡೆ ಅಂತಾ ಮರಳು ಶಿಲ್ಪಿ ಸುದರ್ಶನ್​ ಪಟ್ನಾಯಕ್​ ಹೇಳಿದ್ರು.

ನವೆಂಬರ್​ 6ರಂದು ಪಟ್ನಾಯಕ್​ ಮರಳು ಕಲಾಕೃತಿ ಮೂಲಕ ಅಮೆರಿಕ ಚುನಾವಣೆಯ ಅಂತಿಮ ಫಲಿತಾಂಶಕ್ಕೆ ಕುತೂಹಲದಿಂದ ಕಾಯುತ್ತಿರುವ ಜನರ ಕಾತುರತೆಯನ್ನ ತೋರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...