alex Certify ಡ್ಯಾಶಿಂಗ್​ ಲುಕ್​​ ನಲ್ಲಿ ರಣವೀರ್​ ಸಿಂಗ್​ ಸಖತ್​ ಮಿಂಚಿಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾಶಿಂಗ್​ ಲುಕ್​​ ನಲ್ಲಿ ರಣವೀರ್​ ಸಿಂಗ್​ ಸಖತ್​ ಮಿಂಚಿಂಗ್​..!

ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ತಮ್ಮ ಶರ್ಟ್​ಲೆಸ್​ ಫೋಟೋವೊಂದನ್ನ ಶೇರ್​ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ .

ಉದ್ದವಾದ ಕೂದಲು ಹಾಗೂ ಬಿಯರ್ಡ್ ಲುಕ್​​ನಲ್ಲಿ ರಣವೀರ್​ ಸಖತ್​ ಡ್ಯಾಶಿಂಗ್​​ ಆಗಿ ಕಾಣಿಸ್ತಾ ಇದಾರೆ. ಡಾರ್ಕ್ ಶೇಡ್​ನಲ್ಲಿ ಈ ಫೋಟೋವನ್ನ ತೆಗೆಯಲಾಗಿದ್ದು ರಣವೀರ್​​ರ ಸಿಕ್ಸ್​ ಪ್ಯಾಕ್​ ಸಖತ್​ ಆಗಿ ಕಾಣ್ತಿದೆ.

ಬೆವರಿನ ಹನಿಯಲ್ಲಿ ಹೈ ಲೈಟ್​ ಆಗ್ತಿರೋ ನಟನ ಸಿಕ್ಸ್​ಪ್ಯಾಕ್​ ನೆಟ್ಟಿಗರ ಹೃದಯ ಕದ್ದಿದೆ. ಈ ಫೋಟೋಗೆ ರಣವೀರ್​ ಮಂಡೇ ಮೋಟಿವೇಶನ್​ ಅಂತಾ ಕ್ಯಾಪ್ಶನ್​ ಬೇರೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...