alex Certify ಮೀನುಗಾರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಪ್ರದಾಯಿಕ ಮೀನುಗಾರಿಕೆಗೆ ವಿಶೇಷ ಒತ್ತು: 56 ಸ್ಥಳಗಳಲ್ಲಿ ಕೃತಕ ಬಂಡೆಗಳ ಸ್ಥಾಪನೆ

ಬೆಂಗಳೂರು: ಸಾಂಪ್ರದಾಯಿಕ ಮೀನುಗಾರಿಕೆಗೆ ವಿಶೇಷ ಒತ್ತು ನೀಡಲಾಗಿದ್ದು, 56 ಸ್ಥಳಗಳಲ್ಲಿ ಕೃತಕ ಬಂಡೆಗಳ ಸ್ಥಾಪನೆ ಮಾಡಲಾಗುವುದು. ಇದು ಅಪರೂಪದ ಮೀನಿನ ಸಂತತಿಗಳ ಉಳಿವಿಗೆ ಸಹಕಾರಿಯಾಗಲಿದೆ. ಕೆಲ ವರ್ಷಗಳಿಂದ ಸಮುದ್ರದಲ್ಲಿ Read more…

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಕ್ಕೆ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (4.1) ಹಿತ್ತಲಿನ ಅಲಂಕಾರಿಕ ಮೀನು ಸಾಕಾಣಿಕೆ ಘಟಕ. 2. (5.4) ಬ್ಯಾಕ್ಯಾರ್ಡ್ ಮಿನಿ ಆರ್‍ಎಎಸ್ ಘಟಕಗಳ ಸ್ಥಾಪನೆ. Read more…

ಮೀನುಗಾರಿಕೆ : ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ : ಮೀನುಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ Read more…

ಮೀನುಗಾರರಿಗೆ ಗುಡ್ ನ್ಯೂಸ್: 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ, 2 ಲಕ್ಷ ಲೀಟರ್ ಡೀಸೆಲ್ ಸಬ್ಸಿಡಿ, ಇಂಜಿನ್ ಬದಲಾವಣೆಗೆ 50,000 ರೂ. ಸಹಾಯಧನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ವಹಿವಾಟು ವಿಸ್ತರಣೆಗಾಗಿ ಬ್ಯಾಂಕುಗಳಲ್ಲಿ ಬಡ್ಡಿ ರಹಿತವಾಗಿ Read more…

ಕರಾವಳಿ ಭಾಗದಲ್ಲಿ ಈ ಬಾರಿ ಭರ್ಜರಿ ಮೀನುಗಾರಿಕೆ; 3 ಲಕ್ಷ ಟನ್ ಮೀನು ಹಿಡಿದು ಕಳೆದ ಬಾರಿಗಿಂತ ಪ್ರಗತಿ

ಕರ್ನಾಟಕ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭರ್ಜರಿ ಮೀನುಗಾರಿಕೆ ನಡೆದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2022-23ರ ಸಾಲಿನಲ್ಲಿ ಮೀನು ಹಿಡಿಯುವಿಕೆಯಲ್ಲಿ ಏರಿಕೆಯಾಗಿದೆ. ಮೀನುಗಾರಿಕೆ ಇಲಾಖೆಯ Read more…

ವಿಶ್ವ ʼಟ್ಯೂನಾʼ ದಿನ: ಸಾಗರದ ಈ ಮೀನಿಗಿದೆ ಭಾರೀ ಬೇಡಿಕೆ…….!

ಮುಂದುವರೆದ ಜಗತ್ತು ಹಾಗೂ ಅಭಿವೃದ್ಧಿಶೀಲ ಜಗತ್ತುಗಳ ಮೀನುಗಾರಿಕೆ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಟ್ಯೂನಾ ಮೀನಿಗೆ ಜಗತ್ತಿನಾದ್ಯಂತ ಭಯಂಕರ ಬೇಡಿಕೆ ಇದೆ. ಪ್ರತಿ ವರ್ಷ ಸರಾಸರಿ 7 ದಶಲಕ್ಷ ಟನ್‌ಗಳಷ್ಟು Read more…

ಬಾಲಕನ ಮೀನುಗಾರಿಕೆಗೆ ಭೇಷ್ ಎಂದ ನೆಟ್ಟಿಗರು…..!

ಜೀವನದ ಪ್ರತಿನಿತ್ಯದ ಹೋರಾಟಗಳನ್ನು ತಮ್ಮ ಮಕ್ಕಳಿಗೆ ತೋರಿಸದೇ ಮುದ್ದು ಮಾಡಿ ಸಾಕಿ ಸಲಹುವ ಪೋಷಕರ ವರ್ಗ ದಿನೇ ದಿನೇ ದೊಡ್ಡದಾಗುತ್ತಲೇ ಸಾಗಿದೆ. ಮಕ್ಕಳನ್ನು ಈ ರೀತಿ ಸಾಕುವುದರಿಂದ, ಜೀವನದಲ್ಲಿ Read more…

ಈ ಮೀನುಗಾರನ ಬಲೆಗೆ ಬಿದ್ದಿದ್ದು ಅಂತಿಂಥಾ ಮೀನಲ್ಲ……!

ಪಶ್ಚಿಮ ಬಂಗಾಳದ ಹೌರಾದ ಬಳಿ ಇರುವ ಶಿವ್‌ಗಂಜ್‌ನ  ದಾಮೋದರ್‌ ನದಿಯಲ್ಲಿ ಬ್ಲ್ಯಾಕ್ ಕಾರ್ಪ್‌ ಮೀನೊಂದನ್ನು ಹಿಡಿದ ಮೃತ್ಯುಂಜಯರಿಗೆ ಭಾರೀ ಬಂಪರ್‌ ಖುಲಾಯಿಸಿದಷ್ಟು ಸಂತಸ ಆವರಿಸಿದೆ. ಸೋಮವಾರ ಬೆಳಿಗ್ಗೆ ಮೀನು Read more…

ನೆಟ್ಟಿಗರನ್ನು ಮೋಡಿ ಮಾಡಿದೆ ಭೋಜನ ಸವಿಯುತ್ತಿರುವ ಮಿಂಚುಳ್ಳಿ ಫೋಟೋ

ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ವನ್ಯಜೀವಿ ಜಗತ್ತಿನ ಸುಂದರ ಕ್ಷಣಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಭಾರತ ವೈವಿಧ್ಯಮಯ ವನ್ಯ ಸಂಕುಲದ Read more…

ಗೋವಾ ಬೀಚ್‌ನಲ್ಲಿ ಕ್ರಿಕೆಟ್​ ಮಾಂತ್ರಿಕ ಸಚಿನ್​ ತೆಂಡೂಲ್ಕರ್​: ಜಗತ್ತಿನ ಅತ್ಯಂತ ಶ್ರೀಮಂತ ನಾನು ಎಂದ ಮೀನುಗಾರ

ಗೋವಾ: ಕ್ರಿಕೆಟ್​ ಲೋಕದ ಅಪೂರ್ವ ತಾರೆ ಸಚಿನ್ ತೆಂಡೂಲ್ಕರ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಗೋವಾದಲ್ಲಿ ಮೀನುಗಾರನೊಬ್ಬನ ಜತೆ ಕಾಲ ಕಳೆದ ಫೋಟೋಗಳನ್ನು Read more…

ಮೀನುಗಾರರಿಗೆ ಗುಡ್ ನ್ಯೂಸ್: ಮೀನು ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದನೆ

 ಉಡುಪಿ: ಮೀನಿನ ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದಿಸಲಾಗುವುದು. ಜನವರಿ ವೇಳೆಗೆ ಮೂಲ್ಕಿಯಲ್ಲಿ ಯೋಜನೆ ಜಾರಿಗೆ ಬರಲಿದೆ. ಮೀನುಗಾರಿಕೆ ಸಚಿವ ಎಸ್. ಅಂಗಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ Read more…

ಮೀನು ಹಿಡಿಯುವಾಗ ಬಲೆಗೆ ಬಿತ್ತು ಪುರಾತನ ವೂಲಿ ಮ್ಯಾಮತ್‍ನ ಬೃಹದಾಕಾರದ ಹಲ್ಲು…..!

ಕ್ಯಾಪ್ಟನ್ ಟಿಮ್ ರೈಡರ್ ಎಂಬುವವರು ಎಂದಿನಂತೆ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಸುಮಾರು 12,000 ವರ್ಷಗಳಷ್ಟು ಹಳೆಯದಾದ ವೂಲಿ ಮ್ಯಾಮತ್ ನ ಬೃಹದಾಕಾರದ ಹಲ್ಲನ್ನು ಸೆರೆಹಿಡಿದಿದ್ದಾರೆ. ಮ್ಯಾಸಚೂಸೆಟ್ಸ್‌ನ ನ್ಯೂಬರಿಪೋರ್ಟ್‌ನ ಕರಾವಳಿಯಲ್ಲಿ Read more…

ಮೀನು ಹಿಡಿಯಲು ಶುರುವಾದ ಜಗಳ ಸಹೋದರರ ಕೊಲೆಯಲ್ಲಿ ಅಂತ್ಯ

ಮೀನುಗಾರಿಕೆ ವಿಚಾರವಾಗಿ ಉಂಟಾದ ವಿವಾದದಲ್ಲಿ ಇಬ್ಬರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯು ಬಿಹಾರದ ಮುಜಾಫರ್​ ನಗರದಲ್ಲಿ ನಡೆದಿದೆ. ಮೃತರನ್ನು ಸಾಹೇಬ್​ಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯ ಬರಿಯಾ ಗ್ರಾಮದ Read more…

ಮೀನು ಹಿಡಿಯುತ್ತಿದ್ದಾಗ ಬಲೆಗೆ ಬಿದ್ದಿದ್ದು ದೈತ್ಯ ಬಿಳಿ ಬಣ್ಣದ ಶಾರ್ಕ್..!

ನೀವು ಎಂದಾದ್ರೂ ನದಿಯಲ್ಲೋ ಅಥವಾ ತೊರೆಯಲ್ಲೋ ಮೀನಿಗೆ ಗಾಳ ಹಾಕಿದ್ದರೆ, ಗಾಳಕ್ಕೆ ಮೀನು ಸಿಕ್ಕಿದೆ ಎಂದು ಎಳೆದಾಗ ಹಾವು ಅಥವಾ ಬೇರೆ ಜೀವಿ ಗಾಳದಲ್ಲಿ ಸಿಕ್ಕಿಬಿದ್ದಿದ್ದರೆ ಹೌಹಾರಿರುತ್ತೀರಿ. ಹಾಗೆಯೇ Read more…

ಮೀನುಗಾರರ ಮಧ್ಯೆ ಫೈಟ್; 6 ಜನರ ಸ್ಥಿತಿ ಗಂಭೀರ – ದೋಣಿಗೆ ಬೆಂಕಿ….!

ವಿಶಾಖಪಟ್ಟಣಂ: ರಿಂಗ್ ನೆಟ್ ಬಳಕೆ ಮಾಡಿ ಮೀನುಗಾರಿಕೆ ಮಾಡಲು ನಿಷೇಧವಿರುವ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, 6 ಜನರ ಸ್ಥಿತಿ Read more…

ಸೊಂಟದುದ್ದ ನೀರು ನಿಂತ ರಸ್ತೆಗಳಲ್ಲಿ ಮೀನು ಹಿಡಿದ ಕೋಲ್ಕತ್ತಾ ನಿವಾಸಿಗಳು

ಕಳೆದ ಕೆಲ ದಿನಗಳಿಂದ ಭಾರೀ ಹಾಗೂ ಸತತ ಮಳೆಯಿಂದಾಗಿ ಕೋಲ್ಕತ್ತಾದ ಬೀದಿಗಳು ಜಲಾವೃತಗೊಂಡಿವೆ. ನಗರದ ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಪೂರ್ವ ಮೆದಿನಿಪುರಗಳ Read more…

ಲಕ್ಷಾಧಿಪತಿಯಾಗ್ಬೇಕಾ…..? ಹಾಗಿದ್ರೆ ಶುರು ಮಾಡಿ ಈ ವ್ಯವಹಾರ

ವ್ಯಾಪಾರ ಶುರು ಮಾಡಲು ಬಯಸುವವರಿಗೆ ಇಲ್ಲೊಂದು ಉತ್ತಮ ಐಡಿಯಾ ಇದೆ. ಈ ವ್ಯಾಪಾರದಲ್ಲಿ, ವಾರ್ಷಿಕ  25,000 ರೂಪಾಯಿ ಖರ್ಚು ಮಾಡಿ, ಸರಾಸರಿ 1.75 ಲಕ್ಷ ರೂಪಾಯಿ ಲಾಭ ಗಳಿಸಬಹುದು. Read more…

ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆ ಬೋಟ್ ಮುಳುಗಡೆ: ಮೀನುಗಾರ ನಾಪತ್ತೆ, ಮೂವರ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡು ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದೆ. ಅವಘಡದಲ್ಲಿ ಮೀನುಗಾರರೊಬ್ಬರು ನಾಪತ್ತೆಯಾಗಿದ್ದು, ಮೂವರನ್ನು ರಕ್ಷಿಸಲಾಗಿದೆ. 30 ವರ್ಷದ ಉದಯ ದಾಮೋದರ Read more…

ಮೀನಿನ ಹೊಟ್ಟೆಯಲ್ಲಿತ್ತು ಫುಲ್ ಬಾಟಲ್ ವಿಸ್ಕಿ….!

ಬಲೆ ಹಾಕಿ ಹಿಡಿದ ಮೀನೊಂದನ್ನು ಕಡಿದು ಒಪ್ಪ ಮಾಡಲು ಮುಂದಾದ ಮೀನುಗಾರರೊಬ್ಬರಿಗೆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಸಿಕ್ಕಿದೆ. ನಿಮ್ಮ ಮನೆಯಲ್ಲೂ ಮಾಡಿ ಸವಿಯಿರಿ ಮಹಾರಾಷ್ಟ್ರದ ಪ್ರಸಿದ್ಧ ಥಾಳಿಪಿಟ್ಟು Read more…

ತೌಕ್ತೆ ಚಂಡಮಾರುತ ಎಫೆಕ್ಟ್: ಕಡಲನಗರಿಯಲ್ಲಿ ಹೆಚ್ಚಿದ ಅಲೆಗಳ ಅಬ್ಬರ, ಮೀನುಗಾರಿಕೆಗೆ ಬ್ರೇಕ್​

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆಯೇ ರಾಜ್ಯದಲ್ಲಿ ತೌಕ್ತೆ ಚಂಡ ಮಾರುತ ತನ್ನ ಅಬ್ಬರವನ್ನ ತೋರಿಸಿರುವಂತೆ ಕಾಣುತ್ತಿದೆ. ವರ್ಷದ ಮೊದಲ ಚಂಡಮಾರುತವಾದ ತೌಕ್ತೆ ಮಂಗಳೂರು ಭಾಗದಲ್ಲಿ ತನ್ನ ಎಫೆಕ್ಟ್ ತೋರಿಸಿದ್ದು Read more…

ಅನಿರೀಕ್ಷಿತ ಅತಿಥಿ ಆಗಮನದಿಂದ ತಬ್ಬಿಬ್ಬಾದ ಮೀನುಗಾರ

ಸಮುದ್ರದ ಮಧ್ಯದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಅಲೆಗಳ ಏರಿಳಿತ ಹಾಗೂ ಸೂರ್ಯೋದಯ/ಸೂರ್ಯಾಸ್ತಗಳನ್ನು ನಿರೀಕ್ಷಿಸಬಹುದು. ಆದರೆ ಇಲ್ಲೊಬ್ಬ ಮೀನುಗಾರ ಯಾರೂ ಊಹಿಸಿದ ಘಟನೆಯೊಂದನ್ನು ಮೀನುಗಾರಿಕೆಯ ವೇಳೆ ಕಂಡಿದ್ದಾರೆ. ಟಾಮ್ ಬೋಡ್ಲ್ Read more…

ಮೀನುಗಾರನ ಬಲೆಗೆ ಬಿದ್ದ ಬೃಹತ್‌ ದವಡೆಯುಳ್ಳ ಸಮುದ್ರ ಜೀವಿ

ಮೀನುಗಾರನೊಬ್ಬ ಹಾಕಿದ ಬಲೆಯಲ್ಲಿ ದೊಡ್ಡ ದವಡೆಗಳುಳ್ಳ ಭಾರೀ ಸಮುದ್ರ ಜೀವಿಯೊಂದು ಸಿಲುಕಿದ್ದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ನೇಟ್‌ ಎಥಾನ್‌ ಐಜಾಕ್ ಹೆಸರಿನ ಈ Read more…

ಪತ್ರಿಕಾಗೋಷ್ಟಿಯಲ್ಲೇ ಹಸಿ ಮೀನು ಸೇವಿಸಿದ ಮಾಜಿ ಸಚಿವ

  ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್​ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ. 2019ರವರೆಗೆ ಶ್ರೀಲಂಕಾದ ಮೀನುಗಾರಿಕಾ Read more…

ರೆಕ್ಕೆ ಇಲ್ಲದಿದ್ದರೂ ಈಜಲು ಕಲಿತ ಆಮೆ….!

2020ರ ವರ್ಷ ತುಂಬಾ ಕಷ್ಟವಾಗ್ತಿದೆ ಎಂದು ನಿಮಗೆ ಎನಿಸ್ತಾ ಇದ್ದರೆ ನೀವು ಈ ಸಮುದ್ರ ಆಮೆಯ ಪ್ರಯತ್ನವೊಮ್ಮೆ ನೋಡಲೇಬೇಕು. ತನ್ನ ಎರಡು ರೆಕ್ಕೆ ರೀತಿಯ ಅಂಗವನ್ನ ಕಳೆದುಕೊಂಡ ಬಳಿಕವೂ Read more…

ಅತ್ಯಪರೂಪದ ಬಿಳಿ ಶಾರ್ಕ್ ಫೋಟೋ ವೈರಲ್

ಬ್ರಿಟನ್ ಕಡಲತೀರದಲ್ಲಿ 50 ವರ್ಷದ ಮೀನುಗಾರರೊಬ್ಬರು ಅತ್ಯಪರೂಪದ ಸಂಪೂರ್ಣ ಬಿಳಿ ಬಣ್ಣದ ಶಾರ್ಕ್ ಒಂದನ್ನು ಹಿಡಿದಿದ್ದಾರೆ. ಹ್ಯಾಂಪ್‌ಶೈರ್‌ನ ಜೇಸನ್ ಗಿಲೆಸ್ಪಿ ಹೆಸರಿನ ಈ ವ್ಯಕ್ತಿ ತಾನು ಹಿಡಿದ ಶಾರ್ಕ್‌ Read more…

OMG: ಮಾನವರನ್ನು ಹೋಲುತ್ತೆ ಈ ಮೀನು…!

ಈ ಅಂತರ್ಜಾಲದಲ್ಲಿ ಸಾಕಷ್ಟು ಬಾರಿ ನಮ್ಮನ್ನು ಚಕಿತಗೊಳಿಸುವ ಅನೇಕ ವಿಚಾರಗಳನ್ನು ಕೇಳಿರುತ್ತೇವೆ. ಈ ವಿಚಾರಗಳು ಒಳ್ಳೆಯವೂ ಆಗಿರಬಹುದು, ಕೆಟ್ಟವೂ ಆಗಿರಬಹುದು ಅಥವಾ ವಿಚಿತ್ರವೂ ಇರಬಹುದು. ಮಲೇಷ್ಯಾದಲ್ಲಿ ಕಂಡು ಬಂದ Read more…

ಗಾಳಕ್ಕೆ ಸಿಲುಕಿ ಪರದಾಡಿದ ಸ್ಕೂಬಾ ಡೈವರ್…!

ಸ್ಕ್ಯೂಬಾ ಡೈವರ್‌ ಒಬ್ಬರು ಮೀನಿನ ಗಾಳಕ್ಕೆ ಸಿಕ್ಕಿಹಾಕಿಕೊಂಡ ಅಚ್ಚರಿದಾಯಕ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲಬಾಮಾ ಬಳಿ ಆಳ ಸಾಗರದಲ್ಲಿ ಈಜುತ್ತಿದ್ದ ಥಾಮ್ಸನ್‌ ಹೆಸರಿನ ವ್ಯಕ್ತಿಯೊಬ್ಬರಿಗೆ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...